ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಶ್ರೀ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ದಿನಾಂಕ 31, ಅಕ್ಟೋಬರ್ 2026 ರ ಶನಿವಾರದಂದು ಬೆಳಿಗ್ಗೆ 11:30 ಕ್ಕೆ ಸಂಸ್ಥೆಯಿಂದ ಪಾದಯಾತ್ರೆಯನ್ನು ಹಮ್ಮಿಕೊಂಡು ಶ್ರೀಯುತರ ಸ್ಮರಣಾರ್ಥವಾಗಿ ಗೌರವ ಸಮರ್ಪಿಸಲಾಯಿತು.
31
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿನ ಡಾ: ಬಿ.ಆರ್. ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗಳಿಗೆ ಒರಿಯಂಟೇಷನ್ ತರಬೇತಿ ಕುರಿತು 2 ದಿನಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ:- 16.11.2026 ರಿಂದ 17.11.2026 ರವರೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು.
17
ಆಡಳಿತ ತರಬೇತಿ ಸಂಸ್ಥೆ, ಮೈಸೂರು ವತಿಯಿಂದ ದಿನಾಂಕ: 11-11-2026 ರಿಂದ 13-11-2026 ರವರೆಗೆ “ಪಿಂಚಣಿ ನಿಯಮಗಳ ಕುರಿತು ತರಬೇತಿ / Training On Pension Rules” ಎಂಬ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಗುಂಪು ‘ಎ’ ಹಾಗೂ ‘ಬಿ’ ವೃಂದದ ಅಧಿಕಾರಿಗಳಿಗಾಗಿ ಆಯೋಜಿಸಲಾಗಿ ಪೂರ್ಣಗೊಳಿಸಲಾಯಿತು.
25
A two-days training on “Digital Public Infrastructure (DPI), e-Governance Platforms and Government Applications” was successfully conducted at the Administrative Training Institute (ATI), Mysuru, from November 12 to 13 2026.
13
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿನ ಸಾರ್ವಜನಿಕ ಸಹಭಾಗಿತ್ವ ಕೋಶ ಕೇಂದ್ರದ ವತಿಯಿಂದ ಧಾರವಾಡ ಜಿಲ್ಲೆಯ 'ಸಿ' ಗುಂಪಿನ ಅಧಿಕಾರಿಗಳಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಕುರಿತು ಅರಿವು ಮೂಡಿಸುವ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು 2026ರ ನವೆಂಬರ್ 6 ರಿಂದ ನವೆಂಬರ್ 7 ರವರೆಗೆ ಆಯೋಜಿಸಲಾಗಿತ್ತು.
15
ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 16/10/2026 ರಿಂದ 17/10/2026 ವರೆಗೆ ಚಾಮರಾಜನಗರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಚಾಮರಾಜನಗರ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
19
ಆಡಳಿತ ತರಬೇತಿ ಸಂಸ್ಥೆಯ ಸುಸ್ತಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 16/10/2026 ರಿಂದ 17/10/2026 ವರೆಗೆ ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಕಲಬುರಗಿ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
21
ಆಡಳಿತ ತರಬೇತಿ ಸಂಸ್ಥೆಯ ಸುಸ್ತಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 13/10/2026 ರಿಂದ 14/10/2026 ವರೆಗೆ ಧಾರವಾಡ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಧಾರವಾಡ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
14
ಆಡಳಿತ ತರಬೇತಿ ಸಂಸ್ಥೆಯ ಸುಸ್ತಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 13/10/2026 ರಿಂದ 14/10/2026 ವರೆಗೆ ಬಾಗಲಕೋಟೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
12
ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 12/10/2026 ರಿಂದ 13/10/2026 ವರೆಗೆ ಕೋಲಾರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಕೋಲಾರ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
11
ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಕೇಂದ್ರ, ಕರ್ನಾಟಕ ವತಿಯಿಂದ ದಿನಾಂಕ 08/10/2026 ರಿಂದ 09/10/2026 ವರೆಗೆ ಶಿವಮೊಗ್ಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಶಿವಮೊಗ್ಗ ಜಿಲ್ಲೆಯ "ಸಿ" ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
14
ಆಡಳಿತ ತರಬೇತಿ ಸಂಸ್ಥೆ, ಮೈಸೂರು ವತಿಯಿಂದ ದಿನಾಂಕ: 05.11.2026 ರಂದು “ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013ರ ಕಾರ್ಯಗಾರ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
20
ಆಡಳಿತ ತರಬೇತಿ ಸಂಸ್ಥೆ ವತಿಯಿಂದ "ಕರ್ನಾಟಕ ನಾಗರೀಕ ಸೇವಾ ನಿಯಮಗಳು ಮತ್ತು ಇತರೆ ಸೇವಾ ಸಂಬಂಧಿತ ನಿಯಮಗಳ ತರಬೇತಿ" ಕಾರ್ಯಕ್ರಮವನ್ನು ದಿನಾಂಕ: 03.11.2026 ರಿಂದ 05.11.2026 ರವರೆಗೆ ಆಯೋಜಿಸಲಾಗಿದ್ದು,ಪೂರ್ಣಗೊಳಿಸಲಾಗಿರುತ್ತದೆ.
12
The Centre for Disaster Management, Administrative Training Institute (ATI), Mysuru, organised a three-day training programme on “Mainstreaming Disaster Risk Reduction for Critical Infrastructure Resilience” from 4–6 November 2026
12
ಸುಸ್ಥಿರ ಅಭಿವೃದ್ಧಿ ಗುರಿಗಳು - ಕರ್ನಾಟಕ ಕೇಂದ್ರದ ವತಿಯಿಂದ ದಿನಾಂಕ 04-11-2026 ರಿಂದ 06-11-2026 ರವರೆಗೆ “ಮೈಸೂರು ವಿಭಾಗದ” ಅಧಿಕಾರಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ “ಸುಸ್ಥಿರ ಅಭಿವೃದ್ಧಿ ಗುರಿಗಳು ಕುರಿತು ಸಮೃದ್ಧಿ ವಿಷಯಾಧಾರಿತ ತರಬೇತಿ-08” ಕಾರ್ಯಕ್ರಮವನ್ನು ಆಯೋಜಿಸಿ ಪೂರ್ಣಗೊಳಿಸಲಾಗಿರುತ್ತದೆ.
12
ದಿನಾಂಕ 03.11.2026 ರಿಂದ 04.11.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣ” ಎಂಬ ವಿಷಯವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ 2 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
14
A 4 Day Thematic Training Programme s on Rehabilitation of Persons with Disabilities, Empowerment of Care Givers and Protection of Rights was held by Department of Gender & Child Studies, Administrative Training Institute, Mysore 28th to 31st October, 2026.
17
ದಿನಾಂಕ 03.11.2026 ರಿಂದ 05.11.2026 ರವರೆಗೆ ಆ“ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ಮಂಗಳೂರು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಂಗಳೂರು ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
17









































