Karnataka Congress (@INCKarnataka) header
Karnataka Congress (@INCKarnataka) profile picture

The Official Twitter Account of The Karnataka Pradesh Congress Commitee | Facebook: https://teapaw.org/t.co/tNgL2jIfOK

Karnataka, India
Joined July 2016
ಕರ್ನಾಟಕದ ಏರೋಸ್ಪೇಸ್‌ ವಲಯಕ್ಕೆ ಶಕ್ತಿ ತುಂಬಲು ಕಾಂಗ್ರೆಸ್‌ ಸರ್ಕಾರ ಮತ್ತೊಂದು ದೃಢ ಹೆಜ್ಜೆ ಇರಿಸಿದೆ. ಜಾಗತಿಕ ಕಾಲಿನ್ಸ್‌ ಏರೋಸ್ಪೇಸ್‌ ಸಂಸ್ಥೆಯಿಂದ 26 ಎಕರೆ ಪ್ರದೇಶದಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲನಾ (MRO) ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
1
2
735
ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕಾಂಗ್ರೆಸ್ ಸರ್ಕಾರ, ಡಿಸೆಂಬರ್ 1 ರೊಳಗೆ 5 ಸಾವಿರ ರೂ. ಬರ ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಿದೆ. ಜತೆಗೆ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ನೀಡಿದ್ದು, ಜಾನುವಾರುಗಳ ಮೇವಿಗಾಗಿ ₹26 ಕೋಟಿ ಮೌಲ್ಯದ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬರ ನಿರ್ವಹಣೆಗೆ ತುರ್ತು ಕ್ರಮ, ಅನ್ನದಾತನಿಗೆ ನೆರವು ನೀಡುವುದು ನಮ್ಮ ಮೊದಲ ಆದ್ಯತೆ.
4
7
895
LIVE: ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ, ಭಾರತ ಜೋಡೋ ಸಭಾಂಗಣ. teapaw.org/i/broadcasts/2jPVqdPez…
3
10
943
ಜನಕಲ್ಯಾಣ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ₹75 ಕೋಟಿ ವೆಚ್ಚದಲ್ಲಿ 10,000 ರೈತರಿಗೆ ಅನುಕೂಲವಾಗುವ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಅನುಷ್ಠಾನ, ಹಿಂದುಳಿದ ವರ್ಗಗಳ 7 ನಿಗಮಗಳ ಸಾಲದ ಅಸಲು ಪಾವತಿಸುವವರಿಗೆ ₹236.04 ಕೋಟಿ ಬಡ್ಡಿ ಮನ್ನಾ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಜತೆಗೆ ಭಾರತ್ ಜೋಡೋ ಯುವ ಸಂಘಕ್ಕೆ ರಾಜ್ಯಮಟ್ಟದ ಸಮಿತಿ ರಚನೆ ಹಾಗೂ ಸಂಯೋಜಕರು ಮತ್ತು ಪ್ರೇರಕರ ನೇಮಕಾತಿಗೂ ನಿರ್ಧಾರ ಕೈಗೊಳ್ಳಲಾಗಿದೆ.
4
9
826
ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರ ನೈರ್ಮಲ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಾಜ್ಯದ ಶೇ. 98.8ರಷ್ಟು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ.
5
16
905
ಬಿಜೆಪಿ ವೋಟ್ ಚೋರಿಗೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಒಬ್ಬರ EPIC ಸಂಖ್ಯೆಯನ್ನು ಮತ್ತೊಬ್ಬರ ಹೆಸರಿಗೆ ವರ್ಗಾಯಿಸಿರುವುದು ಈಗ ಬಟಾಬಯಲಾಗಿದೆ. ಒಬ್ಬರ EPIC ಸಂಖ್ಯೆಯನ್ನು ಇನ್ನೊಬ್ಬರ ಹೆಸರಿಗೆ ಬದಲಾಯಿಸಿದ್ದು ಯಾರು? ಈ ಅಕ್ರಮಕ್ಕೆ ಹೊಣೆ ಯಾರು? ಮತದಾರರ ಹಕ್ಕಿನ ಜೊತೆ ಚೆಲ್ಲಾಟವಾಡುತ್ತಿರುವ ಚು.ಆಯೋಗ ಉತ್ತರಿಸಲಿ.
1
19
50
1,937
ಎಐ, ಸೆಮಿಕಂಡಕ್ಟರ್, ರೋಬೊಟಿಕ್ಸ್ ಸೇರಿದಂತೆ ಹಲವು ಡೀಪ್ ಟೆಕ್ ಕ್ಷೇತ್ರಗಳಲ್ಲಿ ಭರಪೂರ ಹೂಡಿಕೆ ಸೆಳೆಯುವಲ್ಲಿ ಸರ್ಕಾರ ಆಯೋಜಿಸಿದ್ದ ʻಬೆಂಗಳೂರು ಟೆಕ್ ಸಮ್ಮಿಟ್ʼ ಯಶಸ್ವಿಯಾಗಿದೆ. 24 ಜಾಗತಿಕ ಸಂಸ್ಥೆಗಳು ಡೀಪ್ ಟೆಕ್ ಸ್ಟಾರ್ಟ್ ಅಪ್ ಗಳಲ್ಲಿ 1,050 ಕೋಟಿ ರೂ. ಹೂಡಿಕೆ ಮಾಡಲಿದ್ದು, 68ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಇದರ ಪ್ರಯೋಜನ ಪಡೆಯಲಿವೆ.
11
30
1,204
ಅನ್ನದಾತನ ಶ್ರಮಕ್ಕೆ ಹೆಗಲು ನೀಡಲು, ಅವರ ಆರ್ಥಿಕತೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ. 7 ರೂ. ಸಹಾಯಧನ ಲಕ್ಷಾಂತರ ಹೈನುಗಾರರಿಗೆ ಆಸರೆಯಾಗಿದೆ.
4
12
51
1,486
ನವೋದ್ಯಮಗಳಿಗೆ ಪ್ರೋತ್ಸಾಹ ಹಾಗೂ ಶಕ್ತಿ ತುಂಬಲು ಹಾಗೂ ಕೈಗಾರಿಕೆಗಳ ಮೂಲ ಸೌಲಭ್ಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ, ಎರಡು ಬೃಹತ್ Start-up ಪಾರ್ಕ್‌ ಗಳ ಸ್ಥಾಪನೆಗೆ ಯೋಜನೆ ರೂಪಿಸಿದೆ. ಬೆಂಗಳೂರಿನಲ್ಲಿ 1,000 ಎಕರೆ, ಹುಬ್ಬಳ್ಳಿ–ಧಾರವಾಡದಲ್ಲಿ 100 ರಿಂದ 200 ಎಕರೆ ವಿಸ್ತೀರ್ಣದಲ್ಲಿ Start-up ಪಾರ್ಕ್‌ ಗಳು ನಿರ್ಮಾಣಗೊಳ್ಳಲಿವೆ.
1
10
16
1,250
ಇದು ಮತದಾನವೋ, ವೋಟ್ ಚೋರಿಗಾಗಿ ಬಿಜೆಪಿ ಮಾಡಿದ ಮ್ಯಾಜಿಕ್ಕೋ? ಅಥವಾ ಪ್ರಜಾಪ್ರಭುತ್ವನ್ನೇ ಬುಡಮೇಲು ಮಾಡುವ ಹುನ್ನಾರವೋ? 2024ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರ ಕ್ಷೇತ್ರಗಳ ಕೆಲವು ಮತಗಟ್ಟೆಗಳ ವೋಟಿಂಗ್ ಮೆಷಿನ್ ಗಳಲ್ಲಿ ಪ್ರತಿ ಸೆಕೆಂಡ್ ಗೆ 1 ಮತ ಚಲಾವಣೆಯಾಗಿರುವುದು ಈಗ ಬಟಾಬಯಲಾಗಿದೆ. ಬಿಜೆಪಿ ನಡೆಸಿದ್ದ ಈ ವೋಟ್ ಚೋರಿಯ ಕರಾಳ ರೂಪವನ್ನು ʻದಿ ರಿಪೋರ್ಟರ್ಸ್ ಕಲೆಕ್ಟಿವ್'ನ ತನಿಖಾ ವರದಿ ಬಯಲು ಮಾಡಿದೆ.
1
12
28
1,301
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಿರುವ ಸರ್ಕಾರ, ₹16.12 ಕೋಟಿ ವೆಚ್ಚದಲ್ಲಿ ಗೆದ್ದಲಹಳ್ಳಿ ರೈಲ್ವೆ ವೆಂಟ್ (ಮಳೆ ನೀರು ಕಾಲುವೆ) ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಮಳೆನೀರು ಹರಿವಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಸಾಯಿ ಲೇಔಟ್, ಗೆದ್ದಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಶಕಗಳಿಂದ ಕಾಡುತ್ತಿದ್ದ ನೆರೆ ಸಮಸ್ಯೆ ಹಾಗೂ ಸಂಚಾರ ದಟ್ಟಣೆ ನಿರ್ವಹಣೆ ಸಾಧ್ಯವಾಗಲಿದೆ.
2
9
34
1,492
ಮತದಾರರ ಹಕ್ಕು ರಕ್ಷಣೆಗಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಾದ್ಯಂತ ʻಮತ ರಕ್ಷಕ ಅಭಿಯಾನʼ ನಡೆಸಲು ನಿರ್ಧರಿಸಿದೆ. ಅರ್ಹ ಮತದಾರರ ಮರು ನೋಂದಣಿಗೆ ನೆರವಾಗಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಧಿಕಾರಿ ನೇಮಕಕ್ಕೂ ಕ್ರಮ ಕೈಗೊಳ್ಳಲಾಗಿದೆ.
11
38
1,036
The voters decided. The Lotus sank!
6
17
1,262
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹16,000 ಕೋಟಿ ವೆಚ್ಚದ ಎರಡು ಮಹತ್ವದ ಯೋಜನೆಗಳಿಗೆ ಸರ್ಕಾರ ಶೀಘ್ರವೇ ಚಾಲನೆ ನೀಡಲಿದೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಹಾಳಾಗಿರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಪ್ರಮುಖ ರಸ್ತೆಗಳ ಡಾಂಬರೀಕರಣಕ್ಕೆ ₹10,000 ಕೋಟಿ ವಿನಿಯೋಗಿಸಲಾಗುವುದು ಜತೆಗೆ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ₹6,000 ಕೋಟಿ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಲಭ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
6
18
1,151
Cheat Code Activated. Voter Trust Terminated!
1
13
45
1,501
E-20 ಹೆಸರಲ್ಲಿ ಜನರನ್ನು ಯಾಮಾರಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ, ಈಗ ಮತ್ತೆ (ʻB5 ಡೀಸೆಲ್) ಬಯೋ ಡೀಸೆಲ್ ಹೆಸರಲ್ಲಿ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಹೊರಟಿದೆ. ಗ್ರಾಹಕರಿಗೆ ಪೂರ್ವ ಮಾಹಿತಿ ನೀಡದೆಯೇ ಈ ಮಿಶ್ರಿತ ಡೀಸೆಲ್ ಮಾರಾಟ ಮಾಡಲಾಗುತ್ತಿದೆ. ವಾಹನಗಳಿಗೆ ಉಚಿತವಾಗಿ ಗುಜರಿ ಭಾಗ್ಯ ಕಲ್ಪಿಸುತ್ತಿದೆ.
1
26
88
3,670
ಎಐ, ಸೆಮಿಕಂಡಕ್ಟರ್, ರೋಬೊಟಿಕ್ಸ್ ಸೇರಿದಂತೆ ಹಲವು ಡೀಪ್ ಟೆಕ್ ಕ್ಷೇತ್ರಗಳಲ್ಲಿ ಭರಪೂರ ಹೂಡಿಕೆ ಸೆಳೆಯುವಲ್ಲಿ ʻಬೆಂಗಳೂರು ಟೆಕ್ ಸಮ್ಮಿಟ್ʼ ಯಶಸ್ವಿಯಾಗಿದೆ. ಸಮ್ಮಿಟ್ ನಲ್ಲಿ ಭಾಗವಹಿಸಿದ್ದ 24 ಜಾಗತಿಕ ಸಂಸ್ಥೆಗಳು ಡೀಪ್ ಟೆಕ್ ಸ್ಟಾರ್ಟ್ ಅಪ್ ಗಳಲ್ಲಿ 1.050 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿವೆ. 68ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಇದರ ಪ್ರಯೋಜನ ಪಡೆಯಲಿವೆ.
8
30
1,213
ಕಳೆದ ಆಗಸ್ಟ್‌ ನಲ್ಲಿ ಶೇ. 9.92ರಷ್ಟಿದ್ದ ಸಗಟು ಹಣದುಬ್ಬರ ಎರಡೇ ತಿಂಗಳಲ್ಲಿ ಶೇ.12.29%ಕ್ಕೆ ಏರಿಕೆಯಾಗಿದೆ. ಪರಿಣಾಮ ಪ್ರಧಾನಿ ಮೋದಿಯ ವಿಕಸಿತ ಭಾರತದಲ್ಲಿ ಜನಸಾಮಾನ್ಯರ ಬದುಕು ಇನ್ನಷ್ಟು ದುಸ್ತರವಾಗುವ ದಿನಗಳು ದೂರವಿಲ್ಲ. ಮೋದಿಜಿ ಸುಳ್ಳು ಘೋಷಣೆಗಳಿಂದ ದೇಶದ ಜನರ ಜೀವನ ಸುಧಾರಣೆ ಸಾಧ್ಯವಿಲ್ಲ. ಇನ್ನಾದ್ರೂ ಬೊಗಳೆ ನಿಲ್ಲಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಿ.
5
24
1
61
1,793
ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುವ ವಾಹನ ಸವಾರರ ಹಿತಕ್ಕಾಗಿ ಕಾಂಗ್ರೆಸ್ ಸರ್ಕಾರ 5 ಮಹತ್ವದ ಬೇಡಿಕೆ ಈಡೇರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಎಥೆನಾಲ್ ಬಳಕೆದಾರರ ಹಿತ ಕಾಯುವುದು ಹಾಗೂ ಇಂಧನ ಶುದ್ಧತೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರ್ಕಾರದ ಉದ್ದೇಶ.
1
4
12
1,184
ಮೀನುಗಾರಿಕೆ ಕೇವಲ ಒಂದು ವೃತ್ತಿಯಲ್ಲ, ಅದು ನಾಡಿನ ಆರ್ಥಿಕತೆಗೆ ಶಕ್ತಿ, ಲಕ್ಷಾಂತರ ಕುಟುಂಬಗಳ ಬದುಕಿನ ಆಧಾರ. ನಿತ್ಯದ ಸವಾಲುಗಳ ನಡುವೆಯೂ ನಾಡಿನ ಆಹಾರ ಸಂಸ್ಕೃತಿ, ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಗೆ ಅಮೂಲ್ಯ ಕೊಡುಗೆ ನೀಡುತ್ತಿರುವ ಸಮಸ್ತ ಮೀನುಗಾರ ಬಂಧುಗಳಿಗೆ ವಿಶ್ವ ಮೀನುಗಾರಿಕಾ ದಿನದ ಹಾರ್ದಿಕ ಶುಭಾಶಯಗಳು. ಮೀನುಗಾರರ ಶ್ರಮಕ್ಕೆ ನಮ್ಮ ಗೌರವ, ಅವರ ಬದುಕಿಗೆ ನಮ್ಮ ಬೆಂಬಲ.
1
13
37
1,295