On our journey from Nagoya to Osaka aboard Japan’s Shinkansen bullet train, had the wonderful opportunity to meet Kannadigas and their families at the station. It was heartwarming to meet our people in Japan, exchange greetings and hear about their lives and experiences.
No matter how far from home, the warmth of our people and our shared connection to Karnataka always make these moments special. 💛♥️
The journey also offered a closer look at Japan’s remarkably organised Shinkansen network and its seamless, efficient transport system offering valuable insights.
ತಮ್ಮ ನೇರ ನುಡಿ ಮತ್ತು ಸ್ನೇಹಮಯಿ ವ್ಯಕ್ತಿತ್ವದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ 'ಮಂಡ್ಯದ ಗಂಡು' ಡಾ. ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು.
Visited the Sakae underground network in Nagoya, which connects metro stations, commercial spaces and major buildings through an integrated underground system. It is an interesting example of how urban spaces can be designed for convenience, connectivity and better everyday experiences. Also explored Toyota’s JPN TAXI, an LPG-hybrid taxi designed with spacious interiors, wide sliding doors, low-floor access and wheelchair-friendly features.
As we work towards building more efficient, sustainable and liveable cities, our focus is on learning from global best practices and adapting solutions to Karnataka’s needs - improving urban mobility, strengthening connectivity and making our cities better places to live.
Visited the Toyota Kaikan Museum in Toyota City, Japan, along with Minister Shri M. B. Patil, and members of our delegation.
It was fascinating to experience Toyota’s innovations in automotive technology, manufacturing and future mobility, and see how the company is shaping the future of transportation.
Karnataka is keen to strengthen its engagement with global industry leaders, foster innovation and build partnerships that create new opportunities for our state.
Had a productive interaction with Toyota Motor Corporation Chairman, Managing Director and CEO Mr. Masakazu Yoshimura and his senior leadership at the Motomachi Plant in Japan, along with Minister Shri M. B. Patil.
We had detailed discussions on Toyota’s plans to expand its manufacturing operations in Karnataka, with the company looking at scaling its vehicle production capacity to one million. I assured them of our Government’s full support and spoke about the possibilities of bringing Toyota’s affordable hybrid taxi model to Karnataka, along with exploring flex-fuel vehicle technology.
Our discussions also focused on building skills and creating opportunities through this partnership. I interacted with over 20 trainees from Toyota’s Bidadi facility who are currently in Japan for an internship and specialised training under Toyota’s Global Skill-up programme. This exposure will help them gain valuable skills and knowledge in advanced manufacturing.
The visit to the Motomachi Plant and Toyota Kaikan Museum gave us an opportunity to see Japan’s manufacturing capabilities, technological advancements and vision for future mobility at close quarters. Toyota’s approach to innovation, quality and manufacturing offers valuable lessons for Karnataka as we strengthen our own industrial ecosystem.
I have invited the Toyota leadership to our upcoming Global Investors Meet. We want to build on this partnership, bring more investments into Karnataka, create new opportunities for our youth and ensure that industrial growth reaches every region of our state.
It was a pleasure meeting over 20 trainees from Toyota’s Bidadi facility who are currently in Japan for an internship and specialised training under Toyota’s Global Skill-up programme, along with Minister Shri M. B. Patil.
Wishing them a rewarding learning experience in Japan. I hope they return with valuable skills, knowledge and global exposure that will help them build bright careers and contribute to Karnataka’s industrial growth.
Met with the leadership of Toyota Motor Corporation at their Motomachi Plant in Japan, along with Shri M. B. Patil, Hon’ble Minister for Large & Medium Industries and Infrastructure Development, as part of our investment outreach.
Our mission is to bring more investments to Karnataka, create jobs for our youth and make Karnataka the number one state in FDI Inflows.
Through our Beyond Bengaluru vision, we are working to take industrial growth, investment and opportunities beyond Bengaluru and across Karnataka. We want every region of our State to be part of Karnataka’s growth story.
Japan’s high-speed rail is a remarkable example of how innovation, technology and infrastructure can transform the way people live, work and travel.
Travelled by the Shinkansen bullet train from Tokyo to Nagoya as part of our Japan visit, ahead of our engagement with Toyota, along with Shri M. B. Patil, Minister for Large and Medium Industries and Infrastructure Development.
Our focus is on strengthening industrial partnerships, attracting investments and creating new opportunities for Karnataka. By learning from global best practices and fostering meaningful collaborations, we aim to advance Karnataka’s growth through innovation, infrastructure and sustainable development.
DK Shivakumar retweeted
Hon’ble Chief Minister Shri @DKShivakumar was warmly welcomed by the Ambassador of India to Japan, Smt. Nagma Mohamed Mallick, and members of the Tokyo Kannada Sangha upon his arrival in Japan.
The Hon’ble Chief Minister is on a visit to Japan to strengthen Karnataka’s investment outreach, engage with leading Japanese companies and explore opportunities to attract investments to the State.
The visit will also focus on learning from Japan’s globally recognised urban development, infrastructure and city-planning practices to support Karnataka’s future growth.
ವಿಧಾನಸೌಧದಲ್ಲಿ ಶುಕ್ರವಾರದಂದು ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ನೀಡಿದ ಮಹತ್ವದ ನಿರ್ದೇಶನಗಳು.
ಹಿರಿಯೂರಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ʻತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನ, ಅಭಿನಂದನಾ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವʼ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣಗಳು.
ಕಾಡುಗೊಲ್ಲ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಿ, ಅವರಿಗೆ ನ್ಯಾಯಯುತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ.
ಈ ಸಮುದಾಯದ ವಿಶಿಷ್ಟ ಗುರುತು, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ಸಮಗ್ರವಾಗಿ ದಾಖಲಿಸಲು ಜನಾಂಗೀಯ ಅಧ್ಯಯನ ಕೈಗೊಳ್ಳಲಾಗುತ್ತಿದೆ.
ಮೂರು ತಿಂಗಳೊಳಗೆ ಅಧ್ಯಯನ ಪೂರ್ಣಗೊಳಿಸಿ, ಪರಿಶಿಷ್ಟ ಪಂಗಡ (ST) ಮಾನ್ಯತೆಗಾಗಿ ಬಲವಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಸಲ್ಲಿಸಲಾಗುವುದು. ಸಮುದಾಯದ ಹಕ್ಕು ಮತ್ತು ಮಾನ್ಯತೆಗಾಗಿ ಸರ್ಕಾರ ನಿರಂತರವಾಗಿ ಪ್ರಯತ್ನಿಸಲಿದೆ.
ಸ್ವಂತ ಸೂರಿನ ಕನಸಿಗೆ ನಮ್ಮ ಸರ್ಕಾರದ ಆಸರೆ
ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಸೂರು ಇರಬೇಕು, ಪ್ರತಿಯೊಬ್ಬರಿಗೂ ಗೌರವಯುತ ಬದುಕಿನ ನೆಲೆ ಸಿಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ವಸತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ವಸತಿರಹಿತ ಮತ್ತು ಭೂರಹಿತ ಕುಟುಂಬಗಳಿಗೆ ಉಚಿತ ನಿವೇಶನ, ಸ್ವಂತ ಮನೆ ನಿರ್ಮಿಸಿಕೊಳ್ಳಲು ಹೆಚ್ಚಿನ ಆರ್ಥಿಕ ನೆರವು ಹಾಗೂ ಶ್ರಮಿಕ ಸಮುದಾಯಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸುವ ಮೂಲಕ ವಸತಿ ಸೌಲಭ್ಯಗಳನ್ನು ವಿಸ್ತರಿಸಲು ಕ್ರಮ ಕೈಗೊಂಡಿದ್ದೇವೆ.
ಸೂರು ಎನ್ನುವುದು ಕೇವಲ ಕಟ್ಟಡವಲ್ಲ, ಅದು ಕುಟುಂಬದ ಭದ್ರತೆ, ನೆಮ್ಮದಿ ಮತ್ತು ಸ್ವಾಭಿಮಾನದ ಸಂಕೇತ. ಪ್ರತಿಯೊಂದು ಅರ್ಹ ಕುಟುಂಬದ ಈ ಕನಸನ್ನು ನಮ್ಮ ಸರ್ಕಾರ ನನಸು ಮಾಡಲಿದೆ.
Every family deserves a home of its own - a place of security, dignity and belonging.
Our Cabinet has taken significant decisions to turn this dream into reality for lakhs of families across Karnataka. Under Bhoo Guarantee, we are moving towards providing 15 lakh free residential plots to homeless and landless families, with ₹1,000 crore approved for the development of 5 lakh plots in the first phase.
From free residential plots to enhanced housing assistance, these decisions reflect our commitment to ensuring that every eligible family has the opportunity to build a home and a secure future.
#KarnatakaModel
ಹಿರಿಯೂರಿನ ಪ್ರಗತಿಗೆ ಪ್ರಜಾಸೇವೆಯ ಬಲ
ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸಿ, ಹಿರಿಯೂರು ಕ್ಷೇತ್ರದ ಸಮಗ್ರ ಪ್ರಗತಿಗೆ ₹2,000 ಕೋಟಿಗೂ ಹೆಚ್ಚಿನ ಅನುದಾನ.
ಹಿರಿಯೂರಿನಲ್ಲಿ ಶನಿವಾರ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷಣಗಳು.
ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯುವುದೇ ಪ್ರಜಾಸೇವೆಯ ಪರಿಕಲ್ಪನೆ
ಹಿರಿಯೂರಿನಲ್ಲಿ ನಡೆದ ಪ್ರಜಾಸೇವೆ ಅಭಿಯಾನದಲ್ಲಿ ಪಾಲ್ಗೊಂಡು, ಸಾರ್ವಜನಿಕರ ಅಹವಾಲುಗಳ ಸ್ವೀಕರಿಸಿ, ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಮಾಡಿ ಮಾತನಾಡಿದ ಪ್ರಮುಖ ಅಂಶಗಳು.
ಸರ್ಕಾರಿ ನೌಕರರ ಹಿತಾಸಕ್ತಿಗೆ ಸರ್ಕಾರ ಬದ್ಧ
ಹಿರಿಯೂರಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ʻತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನ, ಅಭಿನಂದನಾ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವʼ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾಡದೇವತೆ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದೆ.
ಈ ವೇಳೆ ಸರ್ಕಾರಿ ನೌಕರರ ಸಮಸ್ಯೆಗಳನ್ನು ಆಲಿಸಿ, ಅವರ ನ್ಯಾಯಯುತ ಬೇಡಿಕೆಗಳನ್ನು ತಪ್ಪದೇ ಈಡೇರಿಸುವುದಾಗಿ ಭರವಸೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ರಘುಮೂರ್ತಿ, ಶ್ರೀ ಜಮೀರ್ ಅಹ್ಮದ್ ಖಾನ್, ದೆಹಲಿಯ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ. ಜಯಚಂದ್ರ, ಶಾಸಕರಾದ ಶ್ರೀ ಕೆ.ಸಿ. ವೀರೇಂದ್ರ ಪಪ್ಪಿ, ಕಾಂಗ್ರೆಸ್ ಮುಖಂಡರಾದ ಶ್ರೀ ಸುಹಾಸ್ ಸುಧಾಕರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ, ಜಿಲ್ಲಾಧಿಕಾರಿ ಶ್ರೀಮತಿ ರಮ್ಯಾ ಎಸ್., ಜಿ.ಪಂ ಸಿಇಓ ಡಾ. ಎಸ್. ಆಕಾಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಮಾಲತೇಶ್ ಮುದ್ದಜ್ಜಿ ಹಾಗೂ ಹಿರಿಯೂರು ಶಾಖೆಯ ಅಧ್ಯಕ್ಷರಾದ ಶ್ರೀ ಆರ್. ರಮೇಶ್ ಉಪಸ್ಥಿತರಿದ್ದರು.
A historic triumph for Karnataka!
Congratulations to the Karnataka Women’s Cricket Team on winning their maiden Senior Women’s T20 Trophy, defeating 11-time champions Railways by 3 runs in a thrilling final.
A proud moment for Karnataka and a testament to the talent, determination and fighting spirit of our cricketers.
Congratulations to our champions💛♥️
𝘾.𝙃.𝘼.𝙈.𝙋.𝙄.𝙊.𝙉.𝙎 🏆
ಇತಿಹಾಸ ಬರೆದ ಕರ್ನಾಟಕ! ಚೊಚ್ಚಲ Senior Women’s T20 Trophy ಗೆದ್ದು ಬೀಗಿದ ನಮ್ಮ ಹೆಮ್ಮೆಯ ಕರುನಾಡ ಮನೆ ಮಹಾಲಕ್ಷ್ಮಿಯರು!🔥🏆
ಈ ಸಲ ಕಪ್ ನಮ್ದೇ! 🥳💛❤️
#SWT20 #TeamKarnataka #SeniorWomensT20Trophy #Champions

This media is unavailable
ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯುವುದೇ ‘ಪ್ರಜಾಸೇವೆ’ಯ ಪರಿಕಲ್ಪನೆ
ಹಿರಿಯೂರಿನಲ್ಲಿ ಇಂದು ‘ಪ್ರಜಾಸೇವೆ’ ಅಭಿಯಾನದಲ್ಲಿ ಪಾಲ್ಗೊಂಡು, ಸಾರ್ವಜನಿಕರ ಅಹವಾಲುಗಳನ್ನು ಖುದ್ದಾಗಿ ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದೇ ವೇಳೆ ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಮಾಡಲಾಯಿತು.
ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ನಿರೀಕ್ಷೆಗಳಿಗೆ ತಕ್ಕಂತೆ ಸೇವೆ ಸಲ್ಲಿಸುವುದೇ ನಮ್ಮ ಸರ್ಕಾರದ ಬದ್ಧತೆಯಾಗಿದೆ.
ಆಶಾ ಸಹೋದರಿಯರಲ್ಲಿ ಸರ್ಕಾರದ ಪರವಾಗಿ ನನ್ನ ಕಳಕಳಿಯ ಮನವಿ...
ನಿಮ್ಮ ಬೇಡಿಕೆಗಳಿಗಾಗಿ ನೀವು ನಡೆಸುತ್ತಿರುವ ಹೋರಾಟದ ನೋವು ಮತ್ತು ಸಂಕಷ್ಟ ನನಗೆ ಅರ್ಥವಾಗುತ್ತದೆ. ನಿಮ್ಮ ಕುಟುಂಬದವರನ್ನು ಬಿಟ್ಟು ಹಗಲು-ರಾತ್ರಿ ಎನ್ನದೆ ಹೋರಾಟ ಮಾಡುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರಿದ್ದಂತೆ.
ಅಂಗನವಾಡಿಗಳ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರಂಭ ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳ ಸೃಷ್ಟಿಯ ಮೂಲಕ ಮಹಿಳೆಯರು ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತೆಯರಿಗೆ ಸೇವೆಯ ಅವಕಾಶ ಕಲ್ಪಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ.
ನಿಮ್ಮ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸಮಗ್ರ ಮತ್ತು ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಸಂಪುಟದ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ನಿಮ್ಮೊಂದಿಗೆ ನಾವಿದ್ದೇವೆ. ಒಬ್ಬ ಅಣ್ಣನಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನ್ನ ಮನವಿಗೆ ಸ್ಪಂದಿಸಿ, ಹೋರಾಟವನ್ನು ಕೈಬಿಡಿ. ನಿಮ್ಮ ಸೇವೆ, ಶ್ರಮ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ.



































































