
ಬನ್ನಿ ಹರಟೆ ಹಿಡಿಯೋಣ! Weekly Kannada Podcast on Bengaluru, Karnataka & the World. Hosts @Zeusisdead, @SuryaPrakashBS & @Craynonymous. Currently on a Break.
Bengaluru, India
Joined October 2018
- Tweets905
- Following81
- Followers2.9K
- Likes201
Travel and tourism are often thought of as group activities to do with friends and families. But solo traveling has its own joys, attractions and offers a completely different experience!
@craynonymous & @zeusisdead share their experiences, and some tips! ivm.today/harate142
ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಸಾಮಾನ್ಯವಾಗಿ ಗುಂಪು ಚಟುವಟಿಕೆ ಎಂದು ಭಾವಿಸುತ್ತೇವೆ. ಆದರೆ, ಏಕಾಂಗಿ ಪಯಣವು ತನ್ನದೇ ಆದ ಸಂತೋಷ ಮತ್ತು ಆಕರ್ಷಣೆಗಳನ್ನು ಹೊಂದಿದೆ!
ಬನ್ನಿ 'solo travel' ಬಗ್ಗೆ ಕಳಿಯೊಣ ಮತ್ತು ಹರಟೆ ಹೊಡಿಯೊಣ!
ivm.today/harate142 #kannada #podcast
ನಮ್ಮ ಗಣೇಶ್ ಅವರು ಸುಮಾರು 13 ವರ್ಷಗಳಿಂದ ಏಕಾಂಗಿಯಾಗಿ ಬೈಕ್ ಪಾಯಣಗಳಲ್ಲಿ ಸುತ್ತಾಡಿದಾರೆ.
@craynonymous & @zeusisdead ಅವರಿಬ್ಬರ ಅನುಭವಗಳು, ಸಲಹೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!
ivm.today/harate142
ರೂಬಿಕ್ಸ್ ಕ್ಯೂಬ್ ಒಂದು ಅದ್ಭುತವಾದ ಯಂತ್ರ. ಇದರಲ್ಲಿ ಚಿತ್ರಗಳನ್ನು ಬಿಡಿಸುವುದು ಬಹಳ ದೊಡ್ಡ ಸವಾಲು. ನಮ್ಮ ಜೊತೆ ಇವತ್ತು ಮಹೇಶ್ ಮಲ್ಪೆ ಅವರು, ಈ ಚಿತ್ರಗಳ ಉಪಾಯ ಮತ್ತು ಬಿಡಿಸುವಿಕೆಯ ಬಗ್ಗೆ @craynonymous ಅವರ ಜೊತೆ ಮಾತನಾಡುತ್ತಾರೆ. ಬನ್ನಿ ಕೇಳಿ!
shows.ivmpodcasts.com/show/t…
How quickly can you solve a Rubik's Cube? Can you also make artworks out of them?
This was a fun conversation with Mahesh Malpe, from Udupi. We speak about the planning, creation, and execution of portraits using Rubik's Cubes. Tune in!
shows.ivmpodcasts.com/show/t…
#777Charliemovie fans! Don't miss our latest episode on the Thale-Harate #Kannada #Podcast.
teapaw.org/HaratePod/status/15347…
Excited for the upcoming, @777CharlieMovie? So are we! So much that we spoke to Pramod, a gifted trainer who worked with Charlie for the film. He also runs DK9, an organisation in Mysuru, dedicated to animal training. Tune in!
shows.ivmpodcasts.com/show/t…
6
Replying to @777CharlieMovie
@777CharlieMovie ಸಿನಿಮಾ ನೋಡಕ್ಕೆ ಕಾತುರದಿಂದಿದ್ದೇವೆ. ನಮ್ಮ ಈ ಸಂಚಿಕೆಯಲ್ಲಿ ನಾವು ಪ್ರಮೋದ್ ಬಿ ಸಿ ಅವರ ಜೊತೆ ಹರಟೆ ಹೊಡೆಯುತ್ತೇವೆ. ಪ್ರಮೋದ್ ಅವರು ಚಾರ್ಲಿ ಸಿನಿಮಾದಲ್ಲಿ ನಾಯಿಯ ನಟನೆಯ ತರಬೇತಿಯ ಬಗ್ಗೆ, ಮತ್ತು ಮೈಸೂರಿನಲ್ಲಿ ಇವರ ಸಂಸ್ಥೆ DK9 ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ!
shows.ivmpodcasts.com/show/t…
Excited for the upcoming, @777CharlieMovie? So are we! So much that we spoke to Pramod, a gifted trainer who worked with Charlie for the film. He also runs DK9, an organisation in Mysuru, dedicated to animal training. Tune in!
shows.ivmpodcasts.com/show/t…
ನಮಸ್ಕಾರ! ಈ ವಾರದ ಕಂತಿನಲ್ಲಿ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಮಾಯಾ, ಜಾದೂ, ಪ್ರದರ್ಶನ ಕಲೆಯ ಬಗ್ಗೆ, ಜಾದೂ ಪ್ರದರ್ಶನದ ವೃತ್ತಿ, ಮತ್ತು ಇದರ ವಿವಿಧ ಆಯಾಮದ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ!
shows.ivmpodcasts.com/show/t…
Enter the world of magic, illusions, and visual sorcery.
Renowned magician, Prof Shankar, joins @craynonymous in a wide ranging discussion on the art, aesthetics, and practice of performance magic. Tune in!
shows.ivmpodcasts.com/show/t…
Sirigannadam gelge!
Also, @AryaCanada Chandra oure, it would be a privilege and a delight to host you on our Thale-Harate Kannada Podcast whenever you can make the time. 🙏
This Post is from an account that no longer exists. Learn more
ಭಾರತದ ಗುಪ್ತಚರ ಸಂಸ್ಥೆಗಳ ಸಾಂವಿಧಾನಿಕ ಸ್ಥಿತಿ ಏನು?
ನಮ್ಮ138 ನೇ ಸಂಚಿಕೆಯಲ್ಲಿ ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು, ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲರಾದ ಆದಿತ್ಯ ಸೋಂಧಿ ಅವರು ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ಬನ್ನಿ ಕೇಳಿ!
shows.ivmpodcasts.com/show/t…
How do intelligence agencies function in India? Join us in a discussion with Senior Advocate Aditya Sondhi (@sondhi_aditya) who provides deep insights into the constitutional and legal frameworks these agencies operate in.
shows.ivmpodcasts.com/show/t…
ನಮಸ್ಕಾರ. ನವ್ವು ಟ್ವಿಟ್ಟರ್ನಲ್ಲಿ ಕೆಲವು ದಿನಗಳು ಕಾಣೆಯಾಗಿದ್ವಿ. ಕ್ಷಮಿಸಿ! ಈ ವಾರದಿಂದ ಮತ್ತೆ ನಮ್ಮ ಟ್ವಿಟ್ಟರ್ ಚಟುವಟಿಕೆಗಳನ್ನು ಮುಂದುವರೆಸುತ್ತೇವೆ.
Hey folks, we are back on Twitter after a small hiatus. Apologies for our absence. We will regularly post from hereon. 🙂
ದೀಪಕ್ ಶೆಣೈ @deepakshenoy ಅವರು ನಿಮ್ಮ ಆದಾಯ, ಉಳಿತಾಯ, ಹೂಡಿಕೆ ಮತ್ತು ಜೀವನದಲ್ಲಿನ ಅಗತ್ಯತೆಗಳು ಮತ್ತು ಗುರಿಗಳನ್ನು ಪೂರೈಸಲು ನಿಮ್ಮ ಸಂಪತ್ತನ್ನು ಹೇಗೆ ವ್ಯವಸ್ಥಿತವಾಗಿ ಯೋಚಿಸಬೇಕು ಎಂಬುದರ ಕುರಿತು ಮಾತನಾಡುತ್ತಾರೆ.
ಬನ್ನಿ ಕೇಳಿ! ivm.today/harate125
ದೀಪಕ್ ಅವರು ‘ಮನಿ ವೈಸ್’ ಪುಸ್ತಕದ ಲೇಖಕ (@juggernautbooks) ಮತ್ತು @capitalmind_in ನ ಸಂಸ್ಥಾಪಕ.
ಈ ಸಂಚಿಕೆಯಲ್ಲಿ ದೀಪಕ್ ಅವರು ಉಳಿತಾಯ ಹಾಗು ಹೂಡಿಕೆಯನ್ನು ಪ್ರಾರಂಭಿಸಲು ಬಯಸುವ ಜನರಿಗೆ ಸರಳವಾದ ಸಲಹೆಗಳನ್ನು ತಿಳಿಸುತ್ತಾರೆ. ಹಾಗು, ಹೇಗೆ ಮೋಸಹೊಗಬಹುದು ಎಂಬುದರ ಬಗ್ಗೆ ಅರಿವು ನೀಡುತ್ತಾರೆ.
ivm.today/harate125
Should you get a LIC term+cover insurance? Take a bet on Crypto? How do you even choose from 1500+ mutual funds?
Before anything else, how do you even start saving, how much, and to what end? @deepakshenoy helps you think it all through!
ivm.today/harate125
#Kannada
>@deepakshenoy is the author of Money Wise (@juggernautbooks) and the founder of @capitalmind_in.
Listen to him talk to @zeusisdead & @SuryaPrakashBS as he provides clear frameworks to think about your personal finances, in Kannada.
ivm.today/harate125
Artist, photographer, curator and author Suresh Jayaram shares a few stories and some history of Lal Bagh - one of the two lungs of the city of Bangalore, and so much more.
Tune in to our Thale-Harate episode: ivm.today/harate124
#LalBagh #Bengaluru #Kannada #Podcast
Suresh Jayaram's new book is 'Bangalore’s Lalbagh: A Chronicle of the Garden and the City'. He is the founder-curator of the art space 1Shanti Road and is the former principal of the Karnataka Chitrakala Parishath.
ivm.today/harate124
ಕಲಾವಿದ, ಛಾಯಾಗ್ರಾಹಕ ಮತ್ತು ಲೇಖಕ ಸುರೇಶ್ ಜಯರಾಮ್ ಅವರು ಲಾಲ್ ಬಾಗ್ ನ ಕೆಲವು ಕಥೆಗಳು ಮತ್ತು ಇತಿಹಾಸವನ್ನು ಹಂಚಿಕೊಳ್ಳುತ್ತಾರೆ:
ivm.today/harate124 #LalBagh #Kannada #Podcast #Bengaluru
ಸುರೇಶ್ ಅವರು ಬಾಲ್ಯದಲ್ಲಿ ಲಾಲ್ ಬಾಗ್ ನಲ್ಲಿ ಕಳೆದೆ ದಿನಗಳನ್ನು ಹಂಚಿಕೊಳ್ಳುತ್ತಾರೆ. ಲಾಲ್ ಬಾಗ್ ಹಾಗು ತಿಗಳ/ತಿಗಳರ್ ಸಮುದಾಯ ನಡುವೆಯ ಸಂಬಂಧ ಹಾಗು ಅವರ ಕೊಡುಗೆಯ ಬಗ್ಗೆ ತಿಳಿಸುತ್ತಾರೆ. ಕೊನೆಯಲ್ಲಿ, ಜಿ.ಎಚ್ ಕೃಂಬಿಗಲ್ ನಗರಕ್ಕೆ ನೀಡಿದ ಕೊಡುಗೆಗಳನ್ನು ಕುರಿತು ಮಾತನಾಡುತ್ತಾರೆ. ಬನ್ನಿ ಕೇಳಿ!
ivm.today/harate124
ನಮ್ಮ ತಲೆ-ಹರಟೆ ತಂಡದಿಂದ ತಮ್ಮೆಲ್ಲರಿಗು ಹೊಸ ವರ್ಷದ ಶುಭಾಶಯಗಳು! 🙏
ಬನ್ನಿ ಹರಟೆ ಹೊಡೀತಾ ಇರೋಣ!
@IVMPodcasts @zeusisdead @craynonymous @SuryaPrakashBS
ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ಅನ್ನು 3 ತುಂಬು ವರ್ಷಗಳು ಆಲಿಸಿದ್ದಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು!
@SuryaPrakashBS @craynonymous @zeusisdead @IVMPodcasts
#ThaleHarate #3Years #Podcasting #Kannada
124 ಕಂತುಗಳಾಗಿವೆ! 90+ ಅತಿಥಿಗಳು ಕಳೆದ 3 ವರ್ಷಗಳಿಂದ ನಮ್ಮೊಂದಿಗೆ ಗಹನವಾದ, ಉತ್ಸಾಹಭರಿತ, ಹಾಸ್ಯಮಯ ಮತ್ತು ತಾಳ್ಮೆಯೊಂದಿಗೆ ತಮ್ಮ ಅಮೂಲ್ಯ ಸಮಯವನ್ನು ಉದಾರವಾಗಿ ಹಂಚಿಕೊಂಡಿದ್ದಾರೆ.
#ThaleHarate #Kannada #Podcast #3years
Thank you for listening to the Thale-Harate Kannada Podcast for 3 full years! 🙏
#ThaleHarateKannadaPodcast completes 3 years!
Thank you for all the love & support. Join us every Thursday as we bring to you insightful conversations, only on #IVMPodcasts.
@HaratePod @zeusisdead @craynonymous @SuryaPrakashBS
#ThaleHaratepod #KannadaPodcast #Kannada
124 episodes and counting. 90+ guests who've been generous with their time to over the last 3 years to talk to us with depth, passion, humour and patience across our episodes.
#ThaleHarate #Kannada #Podcast #3years




















