Amith (@Amithruc96) profile picture
Joined September 2026
ಎಲ್ರು ಯಶಸ್ ಗೆ ಸೌಂದರ್ಯ ಜೊತೆ ಇದ್ದಿದ್ದಕ್ಕೆ ಬೈತಾ ಇದ್ರು ಆದ್ರೆ ಇವತ್ತು ಈ ಯಶಸ್ ತಾಂಡಾವ್ ವಿಷಯದಲ್ಲಿ ಹಾಕಿದ ಪಾಯಿಂಟ್ ಇಂದ ಸೌಂದರ್ಯ ತಾಂಡಾವ್ ನ ನಾಮಿನೇಷನ್ ಮಾಡುವಾಗ ಕೊಟ್ಟ ರೀಸನ್ ದೊಡ್ಡ ಸೀನ್ ಆಗದೇ ಅಲ್ಲಿ ಅಲ್ಲಿಗೆ ಮುಗಿಸಿದ್ರು..😂😄 #BBK13
1
19
577
ಸುಮ್ನೆ ಇರು ಮಾರಾಯ ಸಿಂಪತಿ ಅಂತ ಡೈರೆಕ್ಟ್ ಆಗಿ ಹೇಳ್ಬಿಟ್ರು 🤣😂 #BBK13
3
7
423
ನಿಜವಾಗಲೂ ಇವನೇ ಪುಡಿ ರೌಡಿ ಫ್ರೆಂಡ್ಶಿಪ್ ನಾಟಕನ Expose ಮಾಡಿದ್ದು.. 😂😄 #BBK13
3
8
54
937
ಎಷ್ಟೋ ಸೀಸನ್ ಇಂದ ನೋಡ್ತಾ ಇದ್ದಿ ಬ್ರೋ ನಿಮಗೆ ಈಗ ಎಡಿಟೆಡ್ ಅಂತ ಗೊತ್ತಾಯ್ತ..ಇದು WWE scripted ಅಂತ ನಮಗೆ ದೊಡ್ಡವರಾದ ಮೇಲೆ ಗೊತ್ತಾದಾಗೆ 😂😄 #BBK13
Scripted show ❌❌ Well edited show ✅✅ #BBK13
7
403
ಸಿಂಪತಿ ಕುಮಾರಿಗೆ ಅಂದವರೆಲ್ಲ ಇನ್ನು ಅಳುಮುಂಜಿ ಆಸಿಯಾನ ಸಿಂಪತಿ ಅನ್ನುವ ತರ ಅಯ್ತು 🤣 #BBK13
1
14
413
ಬಲಹೀನರು ಮಹಾರಾಣಿ ಆಗೋಕೆ ಯೋಗ್ಯತೆ ಇಲ್ಲ ಅಂತ ಡೈರೆಕ್ಟ್ ಆಗಿ ಸುದೀಪ್ ಸರ್ ಯಶಸ್ ಬಾಯಿಯಿಂದ ಹೇಳಿಸಿದಾಗ ನನಗೆ ಯಾಕೋ ಇಷ್ಟ ಆಗಿಲ್ಲ ಇನ್ನು ಅಳುಮುಂಜಿ ಫ್ಯಾನ್ಸ್ ಹೇಗೆ ತಡ್ಕೊಳ್ತಾರೋ 🥲 #BBK13
1
2
1
11
833
ಇವರು ಮನಸ್ಸಲ್ಲೇ ಅನ್ಕೋಳ್ತಾರೆ ನಮ್ಮನ್ನು ಸೌಂದರ್ಯಗೆ ಎತ್ತಿ ಕಟ್ಟಿ ಈ ಕುನ್ನಿ ಕಿಚ್ಚನ ಚಪ್ಪಾಳೆ ಪಡೆದ ಅಂತ 😂😄 #BBK13
9
315
ಈಗ ಗೊತ್ತಾಯ್ತಲ್ವ ಗೇಮ್ ರದ್ದು ಆಗೋಕೆ ಮೈನ್ ರೀಸನ್ ಅಳುಮುಂಜಿ ಆಸಿಯಾ ಅಂತ 🤣😄 #BBK13
1
5
30
478
Actually expose ಆದದ್ದು ಸಿಂಪತಿ ಇಂದ ರಾಣಿ ಮಾಡೋಕೆ ಹೊರಟವರು..ಬೇರೆ ಎಲ್ಲ ಎಲ್ರಿಗೂ ಗೊತ್ತಿರುವುದೇ 🤣😄 #BBK13
10
457
ಎನ್ರೋ ದೊಡ್ಡ ಪುಂಗಿದ್ದಿ ಏನಾಯ್ತೋ ಸೌಂದರ್ಯ ಗೆ ಎನ್ ದೊಡ್ಡದಾಗಿ ಏನೂ ಮಾಡಿಲ್ಲ ಒಳ್ಳೆ ವಿಷಯಾನೆ ಹೇಳಿದ್ರು..ಜೊತೆ ನಿನ್ನ ತಾಂಡಾವ್ ಸೇಫ್ ಗೇಮ್ ನ Expose ಮಾಡ್ಬಿಟ್ರು 🤣🤡 ಎಲ್ಲಿದಿಯೋ ಪುಂಗಿ ಪವನ್ 🤡😂 #BBK13
Saturday Episode 🚨 Yuvarani Soundarya under "Kiccha" lens!! Stay tuned 🙏 #BBK13
1
1
9
511
ಗಗನ್ VT ಅಲ್ಲಿ ತಾಂಡಾವ್ ಬಗ್ಗೆ ಮಾತಾಡಿದ್ದು ಇತ್ತು... 🤣😂 #BBK13
1
18
704
ನೆಸ್ಟ್ ವೀಕ್ ಸೌಂದರ್ಯ ಕೇಳುವ ಪ್ರಶ್ನೆಗೆ ಕ್ಯಾಪ್ಟನ್ ಗಗನ್ Coma ಹೋಗುವ ಚಾನ್ಸ್ ಇದೆ 🤣🤡 #BBK13
1
16
717
ಗಗನ್ VT ಹಾಕಿ ಚಪ್ಪಾಳೆ ಕೊಟ್ಟು expose ಮಾಡ್ಬಿಟ್ರು..ಇವನು ಇನ್ನು ಸೋಮವಾರದಿಂದ ರೋಧನೆ ಕೊಡ್ತಾನೆ 🤡🤣😄 #BBK13
2
1
36
1,217
ಸೌಂದರ್ಯ ಗೆಲ್ಬಾರ್ದು ಅಂತ ಮೈತ್ರಿ ಮಾಡಿದ್ದು ಅಂತ ಹೇಳ್ಬಿಟ್ರು ಸುದೀಪ್ ಸರ್ 😂😄 #BBK13
3
1
47
1,057
ಅಳುಮುಂಜಿ ಸುಳ್ಳು ಹೇಳೋಕೆ ಹೋಗಿ ಸಿಕ್ಕಿ ಬಿದ್ಲು.... 🤣😄 #BBK13
2
1
1
31
1,217
ಇಡೀ ಮನೆಯಲ್ಲೇ ಸೇಫ್ ಗೇಮ್ ಆಡುದು ಇವರಿಬ್ಬರೂ.. ಇವತ್ತು ಸುದೀಪ್ ಸರ್ ರಿಯಾಲಿಟಿ ತೋರಿಸಿದ್ರು.. ಇನ್ನೂ ಮೂವರು ಯುವರಾಣಿಗಳೇ ಅರ್ಥ ಮಾಡ್ಕೊಳ್ಳಿ.. 🙏😄 #BBK13
12
437
ಪುಡಿ ರೌಡಿನಾ ಅಜೀಬ್ ಮಾಡ್ಬಿಟ್ರು 😂😄 #BBK13
14
532
ಸೇಫ್ ಗೇಮ್ ಆಡೋಕೆ ಹೋಗಿ ನಾಚಿ ಕೆಟ್ರು 🤡😂 #BBK13
1
17
525
ಸಿಂಪತಿ ಇಂದ ಮಹಾರಾಣಿ ಮಾಡೋಕೆ ಹೋದದ್ದು ಅಂತ ಪ್ರೂವ್ ಅಯ್ತು 🤡🤡 #BBK13
2
18
425
ಈ ಮಾಡ್ರನ್ ಮಹಾನ್ ಚಪ್ರಿಗೆ ಬೇಕಿತ್ತಾ ಮತ್ತೆ ಬರುದು..ಫುಲ್ ಅಜೀಬ್ ಮಾಡದೇ ಬಿಡಲ್ಲ ಅವರ... 😂😄 #BBK13
1
7
424