
🚨 Breaking News & Latest Updates | Opinions & Updates on #BBK13 #BiggBossKannada #BBK | ⚡ Fast • Genuine • Unbiased | 🎯 Tasks • Promos • Live Updates
Bengaluru, India
Joined September 2026
- Tweets575
- Following11
- Followers400
- Likes805
Kiran Shastri – Luck 🍀 or Hard Work 🧑🏭 #BBK13
What do you think? Did luck favour him, or did his hard work pay off?
BBK ಅಭಿಮಾನಿಗಳೇ, honest opinion please 👀👇
#BiggBossKannada13
5
24
4,443
Week 12 | Captaincy Race #BBK13
🏆 Captaincy Race Contenders:
1️⃣ Gagan Chinnappa
2️⃣ Kiran Shastri
3️⃣ Gaanavi Gowda
4️⃣ Soundarya Shetty
5️⃣ Yashas Krishna
🥇 1st Round Winners:
✨ Soundarya Shetty
✨ Kiran Shastri
👀 Final Captain Result Soon 🔜
#BiggBossKannada13
🔴 Team Process is Ongoing #BBK13
📺 Watch the LIVE action now 👀
#BiggBossKannada13
Week 12 | Task Update #BBK13
Team Captains: Gaanavi & Gagan
🟣 Gaanavi Team
• Yashas
• Dhanush
• Asiya
• Soundarya
🟡 Gagan Team
• Thandav
• Prashanth
• Jagadish
• Kiran Shastri
#BiggBossKannada13
👀 #BBK13
Week 12 | Nomination #BBK13
✅ Nominations Completed👀
🔴 Confirmed Nominees:
1️⃣ Yashas Krishna (Direct Nomination)
2️⃣ Asiya Firdose
3️⃣ Soundarya Shetty
4️⃣ Kiran Shastri
5️⃣ Jagadisha
🗳️ Voting Lines Open: Tuesday at 11:00 PM
#BiggBossKannada13
Week 12 | Nomination #BBK13
✅ Nominations Completed👀
🔴 Confirmed Nominees:
1️⃣ Yashas Krishna (Direct Nomination)
2️⃣ Asiya Firdose
3️⃣ Soundarya Shetty
4️⃣ Kiran Shastri
5️⃣ Jagadisha
🗳️ Voting Lines Open: Tuesday at 11:00 PM
#BiggBossKannada13
ಇಲ್ಲಿಗೆ ಈ ವಿಚಾರಕ್ಕೆ ಮುಕ್ತಾಯ 😂 #BBK13
ನಾನು ಬೆಳಗ್ಗೆಯೇ ಹೇಳಿದ್ದೆ, ಇದು ಜಸ್ಟ್ 10 ನಿಮಿಷದ ಡ್ರಾಮಾ ಅಂತ.But ಸ್ವಲ್ಪ ಜಾಸ್ತಿ ಆಯ್ತು, ಅಷ್ಟೇ 🤣
Next Nomination Power Captains ಕೈಗೆ ಸಿಕ್ಕಿದ್ರೆ…
🔮 My Prediction: Soundarya / Kiran 👀
ನಿಮ್ಮ Prediction ಏನು, BBK ಅಭಿಮಾನಿಗಳೇ?
#BiggBossKannada13
Wow 😂. ಇವರ ಮಾತಿಗೆ ಏನಿದ್ರೂ ಬರೀ 10 ನಿಮಿಷಗಳಷ್ಟೇ ಬೆಲೆ. ಆಮೇಲೆ ಇವರಿಬ್ಬರೇ ಕಿತ್ತಾಡಿಕೊಂಡು, ತಾವು ಆಡಿದ ಮಾತುಗಳನ್ನೆಲ್ಲಾ ತಾವೇ Self-expose ಮಾಡ್ಕೊಳ್ತಾರೆ. 🤣 #BBK13
ಪ್ರತಿ ವಾರವೂ diffrent diffrent way ಅಲ್ಲಿ Expose ಆಗ್ತಾ ಇರೋದು ಗಾನವಿ 😆
#BiggBossKannada13
Asiya Comeback Cancelled Due to Security Reasons👀 #BBK13
ಮತ್ತೆ Yashas ಜೊತೆ ಅದೇ ಗ್ರೂಪ್‌ಗೆ ಹೋಗಿ, ಗುಂಪಿನಲ್ಲಿ ಗೋವಿಂದ ಆಗ್ತಾಳೆ ಅನಿಸುತ್ತೆ.
ಅವತ್ತೇ ಹೇಳಿದ್ದೆ, Yashas ಜೊತೆ ಹೋದ್ರೆ ತನ್ನ Game ಹಾಳು ಮಾಡ್ಕೊಳ್ತಾಳೆ ಅಂತ🤦♂️
ಇದರಿಂದ Xನಲ್ಲಿ ನಡೆಯುವ ಯುದ್ಧದ ಕಾವು ಸ್ವಲ್ಪ ಕಡಿಮೆಯಾಗುತ್ತೆ ಅನಿಸುತ್ತೆ🤣
Gagan & Yashas ವಾದ ವಿವಾದದಲ್ಲಿ ಯಶಸ್ ಗಗನ್ ಗೆ ಶೆಟ್ಟಿ ನ ಹಾಕೋಟ್ಟಾ 😆🤣 #BBK13
Week 12 #BBK13
ಗಾನವಿ & ಗಗನ್ ಅವರಲ್ಲಿ ಮೊದಲು ಬಜರ್ ಒತ್ತಿದವರಿಗೆ, ಫಿನಾಲೆಯ ಕೊನೆಯ ವಾರದವರೆಗೂ ಒಬ್ಬರನ್ನು Direct Nominate ಮಾಡುವ ಅಧಿಕಾರ.
ಜೊತೆಗೆ, ನಾಮಿನೇಟ್ ಮಾಡಿದವರಿಗೆ ಈ ವಾರದ Captaincy Taskಗೆ ನೇರ ಪ್ರವೇಶ
Result: ಗಗನ್ ಬಜರ್ ಒತ್ತಿ, ಯಶಸ್ ಕೃಷ್ಣ ಅವರನ್ನು ನಾಮಿನೇಟ್ ಮಾಡಿದರು👀
#BiggBossKannada13
2
13
1,593
Week 12 #BBK13
ಗಾನವಿ & ಗಗನ್ ಅವರಲ್ಲಿ ಮೊದಲು ಬಜರ್ ಒತ್ತಿದವರಿಗೆ, ಫಿನಾಲೆಯ ಕೊನೆಯ ವಾರದವರೆಗೂ ಒಬ್ಬರನ್ನು Direct Nominate ಮಾಡುವ ಅಧಿಕಾರ.
ಜೊತೆಗೆ, ನಾಮಿನೇಟ್ ಮಾಡಿದವರಿಗೆ ಈ ವಾರದ Captaincy Taskಗೆ ನೇರ ಪ್ರವೇಶ
Result: ಗಗನ್ ಬಜರ್ ಒತ್ತಿ, ಯಶಸ್ ಕೃಷ್ಣ ಅವರನ್ನು ನಾಮಿನೇಟ್ ಮಾಡಿದರು👀
#BiggBossKannada13





