Greetings on the 75th , Independence Day celebrations . Jai Hind facebook.com/100009286643637…
1
2
ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡಿಸಿ ನಮ್ಮ ಕಸ ಸಂಗ್ರಾಹಕರಿಗೆ ನೀಡಿ, ನಗರದ ಸ್ವಚ್ಛತೆಗೆ ಸಹಕರಿಸಿ.
ರಾಯಪುರಂ ವಾರ್ಡ್ 137ರ ವ್ಯಾಪ್ತಿಯಲ್ಲಿ ಇಂದು #ಬಿಬಿಎಂಪಿ ಮಾರ್ಷಲ್ ಗಸ್ತು ಪಡೆಯವರು ಸಾರ್ವಜನಿಕರು ತ್ಯಾಜ್ಯ ವಿಂಗಡಿಸಿ ನೀಡುವಂತೆ ಜನ ಜಾಗೃತಿ ಮೂಡಿಸುತ್ತಿರುವ ನೋಟವನ್ನು ಕಾಣಬಹುದು.
#BBMP #Bengaluru @BBMPCOMM
sarfaraz khan retweeted
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಹಸಿ ಕಸದ ವಿಲೇಗೆ ಪ್ಲಾಸ್ಟಿಕ್ ಉಪಯೋಗಿಸದೇ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ.
#BBMP #Bengaluru @BBMPAdmn @BBMPCOMM
sarfaraz khan retweeted
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ 😷 ಮತ್ತು ಕೈಗವಸನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಾಗದದಲ್ಲಿ ಸುತ್ತಿ #ಬಿಬಿಎಂಪಿ ತ್ಯಾಜ್ಯ ಸಂಗ್ರಾಹಕರಿಗೆ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ.
#BBMP #Bengaluru #MaskUp @BBMPAdmn @BBMPCOMM
ನಗರದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಿ, ಎಲ್ಲೆಂದರಲ್ಲಿ ಕಸ ಎಸೆಯದೆ #ಬಿಬಿಎಂಪಿ ಕಸ ಸಂಗ್ರಾಹಕರಿಗೆ ನೀಡಿ. ನಿಯಮ ಉಲ್ಲಂಘನೆ ದಂಡರ್ನಾಹವಾಗಿದೆ.
ಪೂರ್ವ ವಲಯದ ಗಂಗಾನಗರ ವಾರ್ಡ್ 20ರಲ್ಲಿ ಪಾಲಿಕೆ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ನೋಟವನ್ನು ಕಾಣಬಹುದು.
#BBMP #Bengaluru @BBMPAdmn @BBMPCOMM
1
7
sarfaraz khan retweeted
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಒಣ ಕಸದ ವಿಲೇಗೆ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ.
#BBMP #Bengaluru @BBMPAdmn @BBMPCOMM
ನಗರದ ಸ್ವಚ್ಚತೆಗಾಗಿ ಪಾಲಿಕೆಯು ಶ್ರಮಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರಿ. ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಾಹಕರಿಗೆ ಕೊಡಿ.
ದಾಸರಹಳ್ಳಿ ವಲಯದ ವಾರ್ಡ್ 41ರ ಪೀಣ್ಯ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ #ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ನೋಟವನ್ನು ಕಾಣಬಹುದು.
#BBMP #Bengaluru @BBMPCOMM
2
7
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತ್ಯಾಜ್ಯ ವಿಂಗಡಿಸಿ ನೀಡುವುದು & ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಗಾಯಿತ್ರಿನಗರ ವಾರ್ಡ್ 76ರ ವ್ಯಾಪ್ತಿಯಲ್ಲಿ #ಬಿಬಿಎಂಪಿ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಿರುವ ನೋಟವನ್ನು ಕಾಣಬಹುದು.
7
sarfaraz khan retweeted
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಹಸಿ ಕಸದ ವಿಲೇಗೆ ಪ್ಲಾಸ್ಟಿಕ್ ಉಪಯೋಗಿಸದೇ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ.
#BBMP #Bengaluru @BBMPCOMM
ಸಾರ್ವಜನಿಕರು ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ವಿಂಗಡಿಸಿ ಕಸ ಸಂಗ್ರಾಹಕರಿಗೆ ನೀಡುವುದು ಕಡ್ಡಾಯ. ನಿಯಮ ಉಲ್ಲಂಘನೆ ದಂಡನಾರ್ಹ.
ವಿಜಯನಗರ ವಿಭಾಗದ ಹೊಸಹಳ್ಳಿ ವಾರ್ಡ್ 124ರ ವ್ಯಾಪ್ತಿಯಲ್ಲಿ #ಬಿಬಿಎಂಪಿ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ನೋಟವನ್ನು ಕಾಣಬಹುದು.
#Bengaluru @BBMPCOMM
1
7
sarfaraz khan retweeted
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ 😷 ಮತ್ತು ಕೈಗವಸನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಾಗದದಲ್ಲಿ ಸುತ್ತಿ #ಬಿಬಿಎಂಪಿ ತ್ಯಾಜ್ಯ ಸಂಗ್ರಾಹಕರಿಗೆ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ.
#BBMP #Bengaluru #MaskUp @BBMPCOMM
sarfaraz khan retweeted
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಒಣ ಕಸದ ವಿಲೇಗೆ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ.
#BBMP #Bengaluru @BBMPCOMM
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತ್ಯಾಜ್ಯ ವಿಂಗಡಿಸಿ ನೀಡುವುದು & ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಮಹದೇಪುರ ವಲಯ ವ್ಯಾಪ್ತಿಯಲ್ಲಿ ಇಂದು ಬಿಬಿಎಂಪಿ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯ ವನ್ನು ಸಂಗ್ರಹಿಸುತ್ತಿರುವ & ಬ್ಲಾಕ್ ಸ್ಪಾಟ್ ತೆರವುಗೊಳಿಸುವ ನೋಟವನ್ನು ಕಾಣಬಹುದು.
1
11
sarfaraz khan retweeted
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಹಸಿ ಕಸದ ವಿಲೇಗೆ ಪ್ಲಾಸ್ಟಿಕ್ ಉಪಯೋಗಿಸದೇ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ.
#BBMP #Bengaluru @BBMPCOMM
ಕೋವಿಡ್19 ಸೋಂಕು ಹಿನ್ನೆಲೆಯಲ್ಲಿ ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಲಿಂಗರಾಜಪುರಂ ವಾರ್ಡ್ 49ರಲ್ಲಿ ಮಾರ್ಷಲ್ ಗಸ್ತು ಪಡೆಯವರು ಮಾಸ್ಕ್ 😷 ಧರಿಸುವುದು & ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಂಗಡಿಸಿ ವಿಲೇ ಮಾಡುವ ಕುರಿತು ಜನ ಜಾಗೃತಿ ಮೂಡಿಸಲಾಯಿತು.
@BBMPCOMM
1
4
BBMP health officials & Pourakarmikas beautified an ugly spot at Laggere in Ward 69. Here are photo of the cleaning-up drive.
#BBMP #Bengaluru @BBMPCOMM
8
ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಂಗಡಿಸಿ ವಿಲೇ ಮಾಡಿ, ಸ್ವಚ್ಛ ನಗರಕ್ಕೆ ಬಿಬಿಎಂಪಿಯೊಂದಿಗೆ ಕೈಜೋಡಿಸಿ.
ಶ್ರೀ ರಾಮ ಮಂದಿರ ವಾರ್ಡ್ 108ರ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಉಂಟಾಗಿದ್ದ ಬ್ಲಾಕ್ ಸ್ಪಾಟ್ ನ್ನು #ಬಿಬಿಎಂಪಿ ಪೌರಕಾರ್ಮಿಕರು ತೆರವುಗೊಳಿಸಿ, ಸ್ವಚ್ಛಗೊಳಿಸಿದ್ದಾರೆ.
#BBMP #Bengaluru
2
4








