Bengaluru Central City Corporation (@BCCCofficial) header
Bengaluru Central City Corporation (@BCCCofficial) profile picture

ಬೆಂಗಳೂರು ಕೇಂದ್ರ ನಗರ ಪಾಲಿಕೆ

Joined March 2024
Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)Photo by Bengaluru Central City Corporation (@BCCCofficial)
ವಾರ್ಡ್ ಒನ್’ ಅಭಿಯಾನದಡಿ ಗಾಂಧಿನಗರ ವಿಭಾಗದಲ್ಲಿ ಆಯುಕ್ತರಿಂದ ಪರಿಶೀಲನೆ – ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ! ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾನ್ಯ ಆಯುಕ್ತರಾದ ಶ್ರೀ ಜಗದೀಶ್.ಜಿ ರವರು ‘ವಾರ್ಡ್ ಒನ್’ ಅಭಿಯಾನದಡಿ ಗಾಂಧಿನಗರ ವಿಭಾಗದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ನಾಗರಿಕ ಸೌಲಭ್ಯಗಳ ಕಾಮಗಾರಿಗಳನ್ನು ಪರಿಶೀಲಿಸಿ,
1
188
🔹 ಚರಂಡಿ ಹಾಗೂ ಮಳೆನೀರು ಹರಿವಿನ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸೂಚನೆ. 🔹 ಬೀದಿ ದೀಪಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಆದ್ಯತೆ ನೀಡಲು ನಿರ್ದೇಶನ. 🔹 ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ತ್ವರಿತವಾಗಿ ಕೈಗೊಳ್ಳಲು ಸೂಚನೆ.
1
38
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರಾದ ಶ್ರೀ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರಾದ ಶ್ರೀ ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. 💙 ಉತ್ತಮ ಮೂಲಸೌಕರ್ಯ – ಸ್ವಚ್ಛ ಪರಿಸರ – ಸುಂದರ ಬೆಂಗಳೂರು! #Bengaluru #WardOne #GandhinagarDivision
33
ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಚಿಕ್ಕಪೇಟೆ ವಿಭಾಗದ ಕನಕನಪಾಳ್ಯದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು. Today's Newspaper Clippings 📰 #dkshivakumar #karnataka #bengaluru #newspaper #newspaperclipping
143
ಕನಕನಪಾಳ್ಯದಲ್ಲಿ ಆರೋಗ್ಯ ತಪಾಸಣಾ ಶಿಬಿರ – 82 ಜನರಿಗೆ ಆರೋಗ್ಯ ತಪಾಸಣೆ! 🩺 ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಚಿಕ್ಕಪೇಟೆ ವಿಭಾಗದ ಕನಕನಪಾಳ್ಯದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದಲ್ಲಿ ಒಟ್ಟು 82 ಜನರಿಗೆ ಆರೋಗ್ಯ ತಪಾಸಣೆ ನಡೆಸಿ, ವಿವಿಧ ಆರೋಗ್ಯ ಸಮಸ್ಯೆಗಳ
1
218
Common Mental Disorder) – 12 ಜನರು 🤧 ಜ್ವರ ಮತ್ತು ಉಸಿರಾಟ ಸಂಬಂಧಿತ ಲಕ್ಷಣಗಳು (ILI) – 12 ಜನರು 🩺 ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು (GIT) – 23 ಜನರು 🔹 ಆರೋಗ್ಯ ಸಮಸ್ಯೆಗಳ ಆರಂಭಿಕ ಪತ್ತೆಗೆ ಆದ್ಯತೆ. 🔹 ಆರೋಗ್ಯದ ಬಗ್ಗೆ ಅರಿವು ಹಾಗೂ ಸೂಕ್ತ ಸಲಹೆ. 🔹 ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಜಾಗೃತಿ.
1
54
💚 ಆರೋಗ್ಯಕರ ನಾಗರಿಕರು – ಸ್ವಸ್ಥ ಸಮಾಜ – ಉತ್ತಮ ಬೆಂಗಳೂರು! #dkshivakumar #karnataka #bengaluru #health #healthcheckup
56
🚯 ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದವರಿಗೆ ಒಟ್ಟು ರೂ.6,000/- ದಂಡ – ಸ್ವಚ್ಛತೆ ಕಾಪಾಡಲು ಜಾಗೃತಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದ ಶಾಂತಲಾನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ತುಂಡುಗಳು ಹಾಗೂ ಟೀ ಕಪ್‌ ಗಳನ್ನು ಎಸೆಯುವ ಮೂಲಕ ಸುತ್ತಮುತ್ತಲಿನ ಪರಿಸರವನ್ನು ಕಲುಷಿತಗೊಳಿಸಿದ ಉಲ್ಲಂಘನೆದಾರರಿಗೆ ಮಾರ್ಷಲ್‌ಗಳು
1
265
ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು (JHI) ಒಟ್ಟು ರೂ.6,000/- ಗಳ ದಂಡವನ್ನು ವಿಧಿಸಿದ್ದಾರೆ. 🔹 ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದ ಹಿನ್ನೆಲೆಯಲ್ಲಿ ಒಟ್ಟು ರೂ.6,000/- ಗಳ ದಂಡ 🔹 ಸಿಗರೇಟ್ ತುಂಡುಗಳು ಹಾಗೂ ಟೀ ಕಪ್‌ಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸಲಾಗಿದೆ. 🔹 ಸುತ್ತಮುತ್ತಲಿನ ಪರಿಸರವನ್ನು ಸದಾ ಸ್ವಚ್ಛವಾಗಿಡುವಂತೆ
1
63
ಸೂಚಿಸಲಾಗಿದೆ. 🔹 ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರ ಸಹಕಾರ ಕೋರಲಾಗಿದೆ. ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ – ಸ್ವಚ್ಛ ಬೆಂಗಳೂರು, ಸುಂದರ ಬೆಂಗಳೂರು. 🌿 #dkshivakumar #karnataka #bengaluru #fine #littering
66
🚗 ವಾರುಸುದಾರರಿಲ್ಲದ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಗಾಂಧಿನಗರ ವಿಭಾಗ ವ್ಯಾಪ್ತಿಯ ಶೇಷಾದ್ರಿ ಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಹುಕಾಲದಿಂದ ನಿಲುಗಡೆಗೊಳಿಸಿರುವ ವಾರುಸುದಾರರಿಲ್ಲದ ಅನಾಥ ವಾಹನಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
2
4
14
803
🔹 ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆಗೊಳಿಸಿರುವ ವಾಹನಗಳ ತೆರವು. 🔹 ರಸ್ತೆಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು. 🔹 ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ. 🔹 ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ಸುಗಮ ನಿರ್ವಹಣೆಗೆ ಆದ್ಯತೆ. ಸುಸಜ್ಜಿತ ರಸ್ತೆ – ಸುಗಮ ಸಂಚಾರ – ಉತ್ತಮ ಬೆಂಗಳೂರು. 🌿 #bengaluru #abondoned #vehicles
83
🚧 ವಾರ್ಡ್ ಒನ್ ಅಭಿಯಾನದಡಿ ರೆಸಿಡೆನ್ಸಿ ರಸ್ತೆಯಲ್ಲಿ ಸ್ವಚ್ಛತಾ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದ ಅಶೋಕನಗರ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯಲ್ಲಿ ವಾರ್ಡ್ ಒನ್ ಅಭಿಯಾನದಡಿ ಪಾದಚಾರಿ ಮಾರ್ಗಗಳ ತೆರವು ಹಾಗೂ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
1
228
🔹 ಪಾದಚಾರಿ ಮಾರ್ಗಗಳಲ್ಲಿನ ಅನಧಿಕೃತ ಒತ್ತುವರಿಗಳ ತೆರವು. 🔹 ರಸ್ತೆಯಲ್ಲಿ ಅಡ್ಡಿಯಾಗಿದ್ದ ಅನಗತ್ಯ OFC ಕೇಬಲ್‌ಗಳ ತೆರವು. 🔹 ಪಾದಚಾರಿ ಮಾರ್ಗಗಳಲ್ಲಿನ ಕಸ ಹಾಗೂ ತ್ಯಾಜ್ಯ ಸ್ವಚ್ಛಗೊಳಿಸುವಿಕೆ. 🔹 ಸಾರ್ವಜನಿಕರ ಸುಗಮ ಮತ್ತು ಸುರಕ್ಷಿತ ಪಾದಚಾರಿ ಸಂಚಾರಕ್ಕೆ ಅನುವು.
64
🧹 ವಾರ್ಡ್ ಒನ್ ಕಾರ್ಯಕ್ರಮದಡಿ ರಸ್ತೆ ಸ್ವಚ್ಛತಾ ಕಾರ್ಯ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ ಶಿವಾಜಿನಗರದ ಎಚ್.ಕೆ.ಪಿ. ರಸ್ತೆಯಲ್ಲಿ ವಾರ್ಡ್ ಒನ್ ಕಾರ್ಯಕ್ರಮದಡಿ ರಸ್ತೆಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. 🔹 ರಸ್ತೆಯಲ್ಲಿನ ಕಸ ಹಾಗೂ ತ್ಯಾಜ್ಯ ತೆರವುಗೊಳಿಸುವಿಕೆ. 🔹 ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ.
1
9
379
🔹 ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಕಲ್ಪಿಸಲು ಕ್ರಮ. 🔹 ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುವಂತೆ ಕ್ರಮ ವಹಿಸಲಾಗಿದೆ. ಸ್ವಚ್ಛ ರಸ್ತೆ – ಆರೋಗ್ಯಕರ ಪರಿಸರ – ಉತ್ತಮ ಬೆಂಗಳೂರು. 🌿 #dkshivakumar #karnataka #bengaluru #WardOne #shivajinagar
1
90
🚧 ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೇಗ – ರಿಚ್ಮಂಡ್ ರಸ್ತೆ ಮತ್ತು ಮಗ್ರತ್‌ ರಸ್ತೆಯಲ್ಲಿ ಮಿಲ್ಲಿಂಗ್ ಕಾರ್ಯ ಪ್ರಗತಿಯಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗ ವ್ಯಾಪ್ತಿಯ ರಿಚ್ಮಂಡ್ ರಸ್ತೆ ಮತ್ತು ಮಗ್ರತ್‌ ರಸ್ತೆಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಪೂರ್ವಸಿದ್ಧತಾ ಕಾರ್ಯವಾದ ಮಿಲ್ಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.
1
1
10
774
🔹 ರಿಚ್ಮಂಡ್ ರಸ್ತೆಯಲ್ಲಿ ಮಿಲ್ಲಿಂಗ್ ಕಾಮಗಾರಿ ಮುಂದುವರಿಕೆ. 🔹 ಮಗ್ರತ್‌ ರಸ್ತೆಯಲ್ಲಿ ರಸ್ತೆ ಮಿಲ್ಲಿಂಗ್ ಕಾರ್ಯ ಪ್ರಗತಿಯಲ್ಲಿ. 🔹 ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣಕ್ಕೆ ಪೂರ್ವಸಿದ್ಧತಾ ಕ್ರಮ. 🔹 ಸುಗಮ ಮತ್ತು ಸುರಕ್ಷಿತ ವಾಹನ ಸಂಚಾರಕ್ಕೆ ಆದ್ಯತೆ. ಗುಣಮಟ್ಟದ ರಸ್ತೆ – ಸುಗಮ ಸಂಚಾರ – ಉತ್ತಮ ಬೆಂಗಳೂರು. 🌿 #MillingWork
94