Official account of the Bengaluru East City Corporation & maintained by the Public Relations Department.

Joined May 2024
🚨🌧️ Report Issues – Stay Safe Bengaluru! 🌧️🚨 📢 For Waterlogging, Hazardous Trees & Disaster Issues 📞 GBA Control Room: ☎️ 080-22660000 / 080-22975595 / 080-22221188 📞 ICCC Toll-Free: 1533 📲 WhatsApp: 9480685700 🗑️ Garbage Complaints: 9448197197 🏢 Bengaluru East City Corporation Control Room: 📞 9480685706 ☎️ 080-28512300 / 080-28512301 🌳 Hazardous Tree / Branch Removal Contacts: 👤 Dalesh A.L. – Assistant Conservator of Forests 📞 9900245013 👤 Asha S Kasareddy – Range Forest Officer 📞 9480685541 👤 Nagendra P. – Deputy Range Forest Officer 📞 9113530344 ⚠️ Report immediately for quick action 🤝 Your alertness helps prevent disasters #DKShivakumar #GreaterBengaluruAuthority #EmergencyContact #FloodAlert #PublicSafety
15
6
4
11
15,058
ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿ, ಸಂಚಾರ ದಟ್ಟಣೆ ನಿವಾರಣೆಗೆ ಕ್ರಮವಹಿಸಿ: ಕೃಷ್ಣ ಬೈರೇಗೌಡ ಹೆಣ್ಣೂರು–ಬಾಗಲೂರು ಮುಖ್ಯ ರಸ್ತೆಯ ಜಂಕ್ಷನ್‌ನಿಂದ ಗೆದ್ದಲಹಳ್ಳಿ ವರೆಗಿನ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು, ರಸ್ತೆ ಅಭಿವೃದ್ಧಿಯ ಜೊತೆಗೆ ಒಳಚರಂಡಿ ವ್ಯವಸ್ಥೆ, ಪಾದಚಾರಿ ಮಾರ್ಗಗಳು ಹಾಗೂ ಸುಗಮ ವಾಹನ ಸಂಚಾರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸಚಿವರು ನೀಡಿದ ನಿರ್ದೇಶನಗಳು: 🔹ರಸ್ತೆ ಕಾಮಗಾರಿಗಳನ್ನು ಸಮನ್ವಯದಿಂದ ಕೈಗೊಳ್ಳಿ 🔹ಡ್ರೈನೇಜ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿ 🔹ಪಾದಚಾರಿ ಮಾರ್ಗಗಳನ್ನು ವಿಸ್ತರಿಸಿ, ಸ್ಲ್ಯಾಬ್‌ಗಳನ್ನು ಸರಿಪಡಿಸಿ 🔹ಕಾಮಗಾರಿ ಸ್ಥಳಗಳಲ್ಲಿ ಪರ್ಯಾಯ ಮಾರ್ಗ ಕಲ್ಪಿಸಿ 🔹ಜಂಕ್ಷನ್‌ಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ 🔹ಭೂಸ್ವಾಧೀನ ಹಾಗೂ ಜಾಗ ಹಸ್ತಾಂತರ ಪ್ರಕ್ರಿಯೆ ತ್ವರಿತಗೊಳಿಸಿ ಈ ಸಂದರ್ಭದಲ್ಲಿ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್, ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. #BengalurueastCityCorporation #BengaluruDevelopment #KrishnaByreGowda #BengaluruTraffic #Infrastructure #WhiteToping #HennurBagalurRoad⁩ @GBA_office
1
3
270
ಆದಿಕವಿ, ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು..🌸💐 #ValmikiJayanti #ValmikiJayanti2026 #MaharishiValmiki #Ramayana #AdikaviValmiki #BECC #GBA @GBA_office @DKShivakumar
1
211
🚧 ಅಪರ ಆಯುಕ್ತರಿಂದ ವಿವಿಧ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ನಾಗರಿಕ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಶೀಲಿಸಿದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪರಿಶೀಲಿಸಿದ ಸ್ಥಳಗಳು ಹಾಗೂ ನೀಡಿದ ನಿರ್ದೇಶನಗಳು: ➡️ ಐಟಿಪಿಎಲ್ ಮುಖ್ಯ ರಸ್ತೆ, ಗರುಡಾಚಾರ್ ಪಾಳ್ಯ ರಸ್ತೆಯ ಬದಿಯಲ್ಲಿ ಸಿಲ್ಟ್ (ಹೂಳು) ತೆರವು ಹಾಗೂ ರಸ್ತೆ ಗುಂಡಿಗಳ ದುರಸ್ತಿಗೆ ಸೂಚನೆ. ➡️ ಐಟಿಪಿಎಲ್ ಮುಖ್ಯ ರಸ್ತೆ – ವೆಂಡಿಂಗ್ ಝೋನ್ ಹೊಸ ವೆಂಡಿಂಗ್ ಝೋನ್ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸ್ಥಳದ ಸುತ್ತಲೂ ಭದ್ರತೆಗಾಗಿ ಫೆನ್ಸಿಂಗ್ ಅಳವಡಿಸಲು ಸೂಚನೆ. ➡️ ಹೂಡಿ ರೈಲ್ವೆ ನಿಲ್ದಾಣ ಬಳಿ ರಸ್ತೆ ಗುಂಡಿ, ರಸ್ತೆ ಬದಿಯಲ್ಲಿ BESCOM ಕಂಬಗಳ ಅಡಚಣೆ ಹಾಗೂ ಅಂಡರ್ ಪಾಸ್ ಮೇಲಿನ ಸುರಕ್ಷತಾ ಗೋಡೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲನೆ. ತಕ್ಷಣವೇ ದುರಸ್ತಿಪಡಿಸಲು ನಿರ್ದೇಶನ. ➡️ ವೈದೇಹಿ ಆಸ್ಪತ್ರೆ ಬಳಿ ರಸ್ತೆ ಗುಂಡಿಗಳನ್ನು ದುರಸ್ತಿಗೊಳಿಸಲು ಸೂಚನೆ. ➡️ ನಲ್ಲೂರಹಳ್ಳಿ ಮುಖ್ಯ ರಸ್ತೆ ಪಾದಚಾರಿ ಮಾರ್ಗದ ಸ್ಲ್ಯಾಬ್‌ಗಳು ಮತ್ತು ರಸ್ತೆ ಗುಂಡಿಗಳ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ. #BengaluruEastCityCorporation #RoadSafety #ITPLMainRoad #Hoodi #Nallurahalli #UrbanDevelopment
2
559
🧹 ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತೀವ್ರ ಸ್ವಚ್ಛತಾ ಅಭಿಯಾನಕ್ಕೆ ಸೂಚನೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ನೈರ್ಮಲ್ಯ ಹಾಗೂ ಸಾರ್ವಜನಿಕ ಸ್ಥಳಗಳ ಸುಧಾರಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಮಾನ್ಯ ಆಯುಕ್ತರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು. 🔹 ಎಲ್ಲಾ ವಾರ್ಡ್‌ಗಳಲ್ಲಿ ವಿಭಾಗವಾರು ಕ್ರಿಯಾ ಯೋಜನೆ ಸಿದ್ಧಪಡಿಸುವುದು. 🔹 ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿನ ಕಸ, ಹೂಳು ಹಾಗೂ ತ್ಯಾಜ್ಯ ತೆರವುಗೊಳಿಸುವುದು. 🔹 ಕಸದ ಕಪ್ಪುಚುಕ್ಕೆಗಳನ್ನು ನಿರ್ಮೂಲನೆ ಮಾಡಿ, ಮರುಕಳಿಸದಂತೆ ತಡೆ ಕ್ರಮಗಳನ್ನು ಕೈಗೊಳ್ಳುವುದು. 🔹 ಚರಂಡಿಗಳ ಸ್ವಚ್ಛತೆ, ಬೀದಿ ದೀಪಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಗೆ ಆದ್ಯತೆ ನೀಡುವುದು. 🔹 ಪ್ರತಿ ಕಾಮಗಾರಿಗೆ ಜವಾಬ್ದಾರಿಯುತ ಅಧಿಕಾರಿಯನ್ನು ನೇಮಿಸಿ, ಕಾರ್ಯಾರಂಭಕ್ಕೂ ಮುನ್ನ ಮತ್ತು ಪೂರ್ಣಗೊಂಡ ನಂತರದ ಛಾಯಾಚಿತ್ರಗಳೊಂದಿಗೆ ಪ್ರಗತಿ ವರದಿ ನಿರ್ವಹಿಸುವುದು. ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ನಿಗದಿತ ಕಾಲಮಿತಿಯೊಳಗೆ ನಿಗದಿಪಡಿಸಿದ ಗುರಿಗಳನ್ನು ಪೂರ್ಣಗೊಳಿಸುವಂತೆ ಆಯುಕ್ತರು ಸೂಚಿಸಿದರು. 🌿 ಸ್ವಚ್ಛ ಬೆಂಗಳೂರು – ಸುಂದರ ಬೆಂಗಳೂರು! #BengaluruEastCityCorporation #BECC #CleanBengaluru #IntensiveCleaningDrive #BlackSpotElimination #WasteManagement #FootpathMaintenance #CivicInfrastructure #SwachhBengaluru
5
394
🚧 ಹೆಣ್ಣೂರು–ಬಾಗಲೂರು ಮುಖ್ಯ ರಸ್ತೆ, ಹೊರಮಾವು: ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ಮಾನ್ಯ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ ಎ ಬಸವರಾಜ ಅವರೊಂದಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಶ್ರೀ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಹೆಣ್ಣೂರು–ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. ಪರಿಶೀಲನೆಯ ವೇಳೆ ಪ್ರಮುಖವಾಗಿ; 🔹 ವೈಟ್ ಟಾಪಿಂಗ್ ಕಾಮಗಾರಿ: ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ, ನಿಗದಿತ ಗುಣಮಟ್ಟದೊಂದಿಗೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಯಿತು. 🔹 ಚರಂಡಿ ವ್ಯವಸ್ಥೆ: ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. 🔹 ವಿದ್ಯುತ್ ಕಂಬ ಮತ್ತು ಟ್ರಾನ್ಸ್‌ಫಾರ್ಮರ್ ಸ್ಥಳಾಂತರ: ರಸ್ತೆ ಕಾಮಗಾರಿಗೆ ಅಡಚಣೆಯಾಗದಂತೆ ಬೆಸ್ಕಾಂ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ಸ್ಥಳ ಪರಿಶೀಲನೆಯಲ್ಲಿ ರೈಲ್ವೆ ಇಲಾಖೆ, ಘನತ್ಯಾಜ್ಯ ನಿರ್ವಹಣೆ ವಿಭಾಗ, ನಗರ ಪಾಲಿಕೆ, ಬೆಸ್ಕಾಂ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. #WhiteTopping #RoadDevelopment #StormwaterDrain #CivicInfrastructure #EastBengaluru
7
1
3
24
9,703
♻️ IEC Awareness Programme on Four-Way Waste Segregation – Horamavu KR Puram Zone 2 | Ward No. 25, Horamavu An Information, Education and Communication (IEC) awareness programme on four-way waste segregation was conducted at Horamavu in collaboration with Kristu Jayanti College and the IEC team. The programme was attended by Dr. Sudha, Joint Commissioner, K.R. Puram Zone; DGM Dhana Nayak; AGM Srinidhi; Zonal Marshall Supervisor Basavaraj; college staff and ward marshals. The key activities included: 🔹 Awareness on the importance of four-way waste segregation and responsible waste management. 🔹 Demonstrations to help citizens identify and segregate the four types of waste correctly. 🔹 A drama highlighting proper waste segregation practices. 🔹 A PowerPoint presentation by Ms. Swetha, IEC Coordinator, explaining waste categories and segregation methods. The initiative aimed to encourage responsible waste disposal, strengthen public participation and promote sustainable waste management practices among students and the community. Together, let us work towards a cleaner, greener and waste-free Bengaluru! 🌿 #IECActivities #FourWayWasteSegregation #WasteManagement #CitizenAwareness #FreedomFromWaste
256
🚯 ನಾಳೆ ಬಾ – ಕಸ ಭೂತ! 👻 ಎಂದಿಗೂ ಹಿಂತಿರುಗದಿರಲಿ ಕಸ ಸುರಿಯುವ ಪ್ರವೃತ್ತಿ! ನಮ್ಮ ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ಕಸಮುಕ್ತ ನಗರವನ್ನಾಗಿಸೋಣ! 🌿 ♻️ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ♻️ ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲೇ ವಿಂಗಡಿಸಿ. ♻️ ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ನಿಲ್ಲಿಸಿ. ♻️ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಿ. 🚯 ಕಸ ಸುರಿಯುವ ಪ್ರವೃತ್ತಿಗೆ ಹೇಳೋಣ ಗುಡ್‌ಬೈ! 🌱 ಸ್ವಚ್ಛ ಬೆಂಗಳೂರು – ಹಸಿರು ಬೆಂಗಳೂರು! #BengaluruEastCityCorporation #BECC #FreedomFromWaste #CleanBengaluru #WasteSegregation #ResponsibleWasteManagement #SwachhBengaluru #GreenBengaluru
1
2
337
🚧 ಅಪರ ಆಯುಕ್ತರಿಂದ ವಿವಿಧ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾನ್ಯ ಅಪರ ಆಯುಕ್ತರು (ಅಭಿವೃದ್ಧಿ) ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ನಾಗರಿಕ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 📍 1. ಕೆ.ಆರ್. ಪುರಂ ಸರ್ಕಾರಿ ಆಸ್ಪತ್ರೆ ಬಳಿ 🔹 ವೆಂಡಿಂಗ್ ಝೋನ್ ಅಭಿವೃದ್ಧಿಪಡಿಸುವ ಕುರಿತು ಸ್ಥಳ ಪರಿಶೀಲನೆ ನಡೆಸಲಾಯಿತು. 🔹 ಸಾರ್ವಜನಿಕ ಶೌಚಾಲಯದ ಸ್ವಚ್ಛತೆ ಮತ್ತು ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಯಿತು. 🔹 ಪಾದಚಾರಿ ಮಾರ್ಗದ ಸ್ಲ್ಯಾಬ್‌ಗಳ ಸಮಸ್ಯೆಯನ್ನು ಪರಿಶೀಲಿಸಲಾಯಿತು. 🔹 ಸಂಚಾರ ಸುಗಮಗೊಳಿಸಲು ಸರ್ವಿಸ್ ರಸ್ತೆ ಅಭಿವೃದ್ಧಿಪಡಿಸುವ ಕುರಿತು ಪರಿಶೀಲನೆ ನಡೆಸಲಾಯಿತು. 📍 2. ರಾಮಮೂರ್ತಿ ನಗರ 🔹 ರಸ್ತೆ ಗುಂಡಿಗಳ ಸಮಸ್ಯೆಯನ್ನು ಪರಿಶೀಲಿಸಲಾಯಿತು. 🔹 ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. 📍 3. ವಡ್ಡರಪಾಳ್ಯ ಮುಖ್ಯ ರಸ್ತೆ 🔹 ರಸ್ತೆ ಗುಂಡಿಗಳ ಸಮಸ್ಯೆಯನ್ನು ಪರಿಶೀಲಿಸಿ, ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. 📍 4. ಸಾಯಿ ಲೇಔಟ್ 🔹 ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಕೆ.ಆರ್. ಪುರಂ ವಿಭಾಗದ ಮುಖ್ಯ ಅಭಿಯಂತರರು, ನಗರ ಯೋಜನಾ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. #BengaluruEastCityCorporation #BECC #FieldInspection #KRPuram #RamamurthyNagar #Vaddarahalli #SaiLayout #RoadSafety #FootpathEncroachment #CivicInfrastructure #UrbanDevelopment
253
🚧 Commissioner Inspects Old Madras Road and KR Puram The Hon’ble Commissioner of Bengaluru East City Corporation, D.S. Ramesh, along with BMRCL officials, conducted a field inspection along Old Madras Road and KR Puram to review key civic infrastructure and development-related issues. The inspection covered: 🔹 Vacant BECC Property: Inspection of vacant property belonging to Bengaluru East City Corporation. 🔹 Benniganahalli Lake: Review of the lake’s wastewater outlet and stormwater drain. 🔹 Vending Zone: Review of proposed improvements to the vending zone by BMRCL. 🔹 KR Puram Hanging Bridge: Inspection of the service road and drains to identify necessary improvements. The inspection focused on addressing civic infrastructure concerns, improving public spaces and enhancing facilities for residents and commuters through coordination among the concerned agencies. The Chief Engineer, Executive Engineer, Assistant Executive Engineer and officials from BMRCL participated in the inspection. #OldMadrasRoad #BenniganahalliLake #KRPuram #CivicInfrastructure #StormwaterDrain
3
1
14
2,056
🚧 Drive to Remove Unauthorised Flex Banners and Advertisements Bengaluru East City Corporation carried out a drive to remove unauthorised flex banners and advertisements along Hennur–Bagalur Main Road to maintain public spaces, improve road visibility and ensure compliance with advertising regulations. #HennurBagalurMainRoad #UnauthorisedAdvertisements #FlexRemovalDrive #CleanBengaluru #PublicSafety
7
1
12
1,363
🗳️ Commissioner Visits Polling Centre in Mahadevapura Assembly Constituency The Hon’ble Commissioner, Bengaluru East City Corporation, visited a polling centre in the Mahadevapura Assembly Constituency in connection with the Teachers’ Constituency Election and reviewed the arrangements. #BengaluruEastCityCorporation #Mahadevapura #TeachersConstituencyElection #PollingCentre #ElectionDuty
195
🧹 ದಸರಾ ಹಬ್ಬದ ತ್ಯಾಜ್ಯ ತೆರವು ಕಾರ್ಯಾಚರಣೆ | Festival Waste Clearance Drive ♻️ 📍 ವಾರ್ಡ್ ಸಂಖ್ಯೆ 83, ಕಾಡುಗೋಡಿ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ವಾರ್ಡ್ ಸಂಖ್ಯೆ 83ರ ಕಾಡುಗೋಡಿ ವ್ಯಾಪ್ತಿಯ ಎಫ್‌ಸಿಐ ಮುಖ್ಯ ರಸ್ತೆ ಬದಿಗಳಲ್ಲಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. #BengaluruEastCityCorporation #Dasara #FestivalWasteClearance #AyudhaPuja #DasaraFestival #BSWML #Kadugodi #Ward83 #festivalwaste #GBA #DKShivakumar #KrishnaByreGowda
2
1
5
453
ಅಪರ ಆಯುಕ್ತರಿಂದ ಪಶುಚಿಕಿತ್ಸಾಲಯದ ದುರಸ್ತಿ ಕಾರ್ಯ ಪರಿಶೀಲನೆ 🐾🏥 ಬೆಂಗಳೂರು ಪೂರ್ವ ನಗರ ಪಾಲಿಕೆಯ ಪಶುಪಾಲನಾ ವಿಭಾಗದ ಉದ್ದೇಶಿತ ಪಾಲಿಕೆ ಪಶುಚಿಕಿತ್ಸಾಲಯ, ಗರುಡಾಚಾರ್ ಪಾಳ್ಯ ಕಟ್ಟಡದ ದುರಸ್ತಿ ಕಾರ್ಯವನ್ನು ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರು ಪರಿಶೀಲನೆ ನಡೆಸಿದರು. ಈ ವೇಳೆ ಸಹಾಯಕ ನಿರ್ದೇಶಕರು (ಪಶುಪಾಲನೆ) ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. #BengaluruEastCityCorporation #VeterinaryHospital #GarudacharPalya #AnimalHusbandry #VeterinaryClinic @GBA_office
1
333
🏥 ಗರುಡಾಚಾರಪಾಳ್ಯ ಪಶುಚಿಕಿತ್ಸಾಲಯದ ದುರಸ್ತಿ ಕಾರ್ಯ ಪರಿಶೀಲನೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಪಶುಪಾಲನಾ ವಿಭಾಗದ ವತಿಯಿಂದ ಗರುಡಾಚಾರಪಾಳ್ಯದಲ್ಲಿ ಉದ್ದೇಶಿತ ಪಾಲಿಕೆ ಪಶುಚಿಕಿತ್ಸಾಲಯದ ಕಟ್ಟಡದ ದುರಸ್ತಿ ಕಾರ್ಯವನ್ನು ಮಾನ್ಯ ಅಪರ ಆಯುಕ್ತರು (ಅಭಿವೃದ್ಧಿ), ಬೆಂಗಳೂರು ಪೂರ್ವ ನಗರ ಪಾಲಿಕೆ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಪಶುಪಾಲನೆ), ಬೆಂಗಳೂರು ಪೂರ್ವ ನಗರ ಪಾಲಿಕೆ ಅವರು ಉಪಸ್ಥಿತರಿದ್ದರು. #BengaluruEastCityCorporation #VeterinaryHospital #GarudacharPalya #AnimalHusbandry #CivicInfrastructure
245
🚯 ತ್ಯಾಜ್ಯ ವಿಂಗಡಣೆ ನಿಯಮ ಉಲ್ಲಂಘನೆಗೆ 10,000 ರೂ. ದಂಡ! 💸 📍 ವಾರ್ಡ್ ಸಂಖ್ಯೆ 82, ಗರುಡಾಚಾರ್ ಪಾಳ್ಯ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ವಾರ್ಡ್ ಸಂಖ್ಯೆ 82ರ ಗರುಡಾಚಾರ್ ಪಾಳ್ಯದಲ್ಲಿ ತ್ಯಾಜ್ಯ ವಿಂಗಡಣೆ ನಿಯಮ ಉಲ್ಲಂಘಿಸಿದ ಗೋದ್ರೇಜ್ ಏರ್ (Godrej Air) ಮತ್ತು NXT ಅಪಾರ್ಟ್‌ಮೆಂಟ್‌ಗೆ 10,000 ರೂ. ದಂಡ ವಿಧಿಸಲಾಯಿತು. ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನ್ವಯ ತ್ಯಾಜ್ಯ ಮೂಲದಲ್ಲೇ ವಿಂಗಡಣೆ ಮಾಡದಿರುವುದು ಹಾಗೂ ಸಮರ್ಪಕವಾಗಿ ವಿಲೇವಾರಿ ಮಾಡದಿರುವುದು ಪರಿಶೀಲನೆ ವೇಳೆ ಕಂಡುಬಂದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಈ ಕ್ರಮ ಜರುಗಿಸಲಾಗಿದೆ. #BengaluruEastCityCorporation #GarudacharPalya #Ward83 #nonsegregationwaste #WasteSegregation #FineImposed #WasteManagement #SolidWasteManagement #DKShivakumar #KrishnaByreGowda
420
ನಾಡಿನ ಸಮಸ್ತ ಜನತೆಗೆ 🪔 ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🌼 ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷ ನೆಲೆಸಲಿ. ನಾಡಿನ ಜನರ ಬಾಳಿನಲ್ಲಿ ಹೊಸ ಭರವಸೆ, ಯಶಸ್ಸು ಹಾಗೂ ಸಮೃದ್ಧಿ ತುಂಬಿರಲಿ.
310
🛣️ ರಾಂಪುರ ಕೆರೆ ಬಳಿ ವೈಟ್‌ಟಾಪಿಂಗ್ ಕಾಮಗಾರಿ ಪರಿಶೀಲನೆ 🚧 📍 ಕಲ್ಕೆರೆ ಮುಖ್ಯರಸ್ತೆ, ಕೆ. ಚನ್ನಸಂದ್ರ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಕೆ. ಚನ್ನಸಂದ್ರ ವ್ಯಾಪ್ತಿಯ ಕಲ್ಕೆರೆ ಮುಖ್ಯರಸ್ತೆಯ ರಾಂಪುರ ಕೆರೆ ಬಳಿ ವೈಟ್‌ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಗ್ರೂವ್ ಕಟಿಂಗ್ (Groove Cutting) ಕೆಲಸ ನಡೆಯುತ್ತಿದ್ದು, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ. #BengaluruEastCityCorporation #RampuraLake #Channasandra #Kalkere #WhiteTopping #RoadInfrastructure #CivicWorks #BECC #DKShivakumar #KrishnaByreGowda
2
14
2,395
🌊 ದುರ್ಗಾ ಪೂಜಾ ಮೂರ್ತಿಗಳ ವಿಸರ್ಜನೆಗೆ ಸಿದ್ಧತೆ 🌿 📍ಸಾದರಮಂಗಲ ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಸಾದರಮಂಗಳ ಕೆರೆ ಅಂಗಳದ ಕಲ್ಯಾಣಿಯಲ್ಲಿ ದುರ್ಗಾ (ದುರ್ಗಾದೇವಿ) ಪೂಜಾ ಮೂರ್ತಿಗಳ ವಿಸರ್ಜನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ನಗರ ಪಾಲಿಕೆ ವತಿಯಿಂದ ಗುರುತಿಸಲಾದ ಸ್ಥಳಗಳಲ್ಲಿ ದುರ್ಗಾದೇವಿಯ ಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಸಹಕರಿಸಿ. #BengaluruEastCityCorporation #DurgaPuja2026 #SadaramangalaKalyani #DurgaPuja #Vijayadashami #FestivalVibes #DurgaImmersion
2
534
ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಆಯುಧ ಪೂಜೆ ✨ ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಆಯುಧ ಪೂಜೆಯನ್ನು ನೆರವೇರಿಸಲಾಯಿತು. ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ಪೂಜೆ ಸಲ್ಲಿಸಿ, ನಾಡಹಬ್ಬ ದಸರಾ ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಯಶಸ್ಸು ತರಲಿ ಎಂದು ಪ್ರಾರ್ಥಿಸಿದರು. ಬಳಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶುಭ ಕೋರಿ ಸಿಹಿ ವಿತರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರು, ಪಾಲಿಕೆಯ ಎಲ್ಲಾ ಇಲಾಖಾ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. #BengaluruEastCityCorporation #BECC #Dasara #AyudhaPooja #AyudhaPuja #DasaraFestival #Vijayadashami #AyudhaPoojaCelebration #DasaraCelebration #DasaraFestival #GreaterBengaluruAuthority #GBA #DKShivakumar #KrishnaByreGowda
333