🧹ನಿಮ್ಮ ಬೀದಿಯ ಸ್ವಚ್ಛತಾ ಮಾಹಿತಿ ಈಗ ನಿಮ್ಮ ಕೈಯಲ್ಲಿ!
ಬೆಂಗಳೂರು ಉತ್ತರ ನಗರ ಪಾಲಿಕೆಯು ನಿಮ್ಮ ಪ್ರದೇಶದ ತ್ಯಾಜ್ಯ ನಿರ್ವಹಣೆಯ ಮಾಹಿತಿಯನ್ನು ಸುಲಭವಾಗಿ ತಿಳಿಯಲು ಅವಕಾಶ ಕಲ್ಪಿಸಿದೆ.
📲QR ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ಬೀದಿಯ ಸ್ವಚ್ಛತಾ ವ್ಯವಸ್ಥೆಯ ವಿವರಗಳನ್ನು ತಿಳಿಯಿರಿ.
🔹 ನಿಮ್ಮ ಬೀದಿಗೆ ನಿಯೋಜಿಸಿರುವ ಪೌರಕಾರ್ಮಿಕರ ಮಾಹಿತಿ
🙏 ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು!
ಮಹರ್ಷಿ ವಾಲ್ಮೀಕಿಯವರ ಆದರ್ಶಗಳು, ಜ್ಞಾನ ಮತ್ತು ರಾಮಾಯಣದ ಸಂದೇಶಗಳು ಸದಾ ನಮಗೆ ಸ್ಫೂರ್ತಿಯಾಗಲಿ.
#ಬೆಂಗಳೂರುಉತ್ತರನಗರಪಾಲಿಕೆ #ಮಹರ್ಷಿವಾಲ್ಮೀಕಿಜಯಂತಿ #ValmikiJayanti #BNCC
ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಸಮಗ್ರ ಮೈಕ್ರೋ ಪ್ಲಾನಿಂಗ್ ಅನುಷ್ಠಾನದ ಸಂಬಂಧ ನಾಳೆ (ಮಂಗಳವಾರ) ನಡೆಯಲಿರುವ ಪೋನ್ ಇನ್ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು
#northcitycorporation #GreaterBengaluruAuthority
ಕಂಟೆಂಟ್ for poster
ಬೆಂಗಳೂರು ಉತ್ತರ ನಗರ ಪಾಲಿಕೆ
🗑️ ಸ್ವಚ್ಛ ನಗರ – ಸಮರ್ಪಕ ತ್ಯಾಜ್ಯ ನಿರ್ವಹಣೆ
📞 ಪ್ರತಿ ಮಂಗಳವಾರ ವಿಶೇಷ ಫೋನ್-ಇನ್ ಕಾರ್ಯಕ್ರಮ
ಸಮಯ: ಬೆಳಿಗ್ಗೆ 7.30ರಿಂದ 9.30ರವರೆಗೆ
ಮನೆ-ಮನೆಗೆ ಕಸ ಸಂಗ್ರಹಣೆ, ಕಸದ ವಾಹನಗಳ ಸಮಯ, ಪೌರಕಾರ್ಮಿಕರ ಸೇವೆ ಹಾಗೂ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳಿವೆಯೇ?
ನಿಮ್ಮ ಅಹವಾಲುಗಳನ್ನು ನೇರವಾಗಿ ತಿಳಿಸಿ!
📲 ಸಂಪರ್ಕಿಸಿ
ಮೊಬೈಲ್ / ವಾಟ್ಸಾಪ್: 9480685705
ಲ್ಯಾಂಡ್‌ಲೈನ್: 080-22975936 / 080-23636671
ಕಸದ ವಾಹನಗಳ ಸಂಚಾರ ಮತ್ತು ಸಮಯದ ಕುರಿತು ಮಾಹಿತಿ ಪಡೆಯಿರಿ
ಕಸ ಸಂಗ್ರಹಣೆಯಲ್ಲಿನ ಸಮಸ್ಯೆಗಳನ್ನು ತಿಳಿಸಿ
🔹ನಿಮ್ಮ ಪ್ರದೇಶದ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಿ
🚯 ENFORCEMENT DRIVE | YELAHANKA DIVISION
Bengaluru North City Corporation
📍 Ward 02 – Chowdeshwari
An enforcement drive against single-use plastics (SUP), non-segregation of waste and unhygienic practices was conducted at Nagenahalli, Doddaballapura Main Road.
The drive was carried out by the Ward JHI along with PK supervisors and link workers.
📋 Total Cases: 3
💰 Penalty Imposed: ₹16,000
♻️ Let’s work together to ensure responsible waste disposal and a cleaner Bengaluru!
#BNCC #YelahankaDivision #WasteManagement #CleanBengaluru
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರು ನೆನ್ನೆ (ಶುಕ್ರವಾರ) ಕೈಗೊಂಡ ಪೋನ್ ಇನ್ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು
#northcitycorporation #GreaterBengaluruAuthority
ಮೇಡಿ ಅಗ್ರಹಾರ ಶ್ವಾನ ಆಶ್ರಯ ಕೇಂದ್ರದ ಕುರಿತು ದಾಖಲಾಗಿರುವ FIRಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ನಗರ ಪಾಲಿಕೆಯು ನೀಡಿರುವ ಸ್ಪಷ್ಟೀಕರಣದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು
#northcitycorporation #GreaterBengaluruAuthority
📞 57ನೇ ಆಯುಕ್ತರ ಫೋನ್-ಇನ್ ಕಾರ್ಯಕ್ರಮ
📢 41 ಕರೆಗಳ ಮೂಲಕ 47 ಅಹವಾಲುಗಳ ಸ್ವೀಕಾರ!
ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಹವಾಲುಗಳನ್ನು ‘ಸಹಾಯ 2.0’ ತಂತ್ರಾಂಶದ ಮೂಲಕ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ವಹಿಸಲಾಗಿದೆ.
📊 ವಿಭಾಗವಾರು ಅಹವಾಲುಗಳು
🔹 ರಸ್ತೆ ನಿರ್ವಹಣೆ – 26
🔹 ಘನ ತ್ಯಾಜ್ಯ ನಿರ್ವಹಣೆ – 6
🔹 ವಿದ್ಯುತ್ ವಿಭಾಗ – 4
🔹 ಇ-ಖಾತಾ / ಖಾತಾ ಸೇವೆಗಳು – 3
🔹 ಆರೋಗ್ಯ ಇಲಾಖೆ – 3
🔹 ಅರಣ್ಯ ಇಲಾಖೆ – 2
🔹 ಇತರೆ ವಿಭಾಗಗಳು – 3
ಅಹವಾಲುಗಳ ವಿಲೇವಾರಿಗೆ ನಿರಂತರ ನಿಗಾ ವಹಿಸಲಾಗುತ್ತಿದ್ದು, ಅಗತ್ಯವಿರುವ ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
#BNCC #Sahaaya2Point0 #GrievanceRedressal #GBA
🗳️ಮತದಾರರ ಪ್ರತಿಕ್ರಿಯೆ | ವಿಧಾನ ಪರಿಷತ್ ಚುನಾವಣೆ
📌ಹೆಬ್ಬಾಳ
ಕ್ಯೂಆರ್ ಕೋಡ್ ಹೊಂದಿರುವ ಮತದಾರರ ಚೀಟಿಗೆ ಪ್ರತಿಕ್ರಿಯೆ!
📍ಕ್ಯೂಆರ್ ಕೋಡ್ ಮೂಲಕ ಮತಗಟ್ಟೆಯ ಸ್ಥಳವನ್ನು ಸುಲಭವಾಗಿ ತಿಳಿಯುವ ಸೌಲಭ್ಯ
✅ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆಯುವ ಅನುಕೂಲ
🏫ಮತಗಟ್ಟೆಗಳಲ್ಲಿ ವ್ಯವಸ್ಥಿತ ಸಿದ್ಧತೆ
😊ಮತದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ
ತಂತ್ರಜ್ಞಾನ ಆಧಾರಿತ ಸೌಲಭ್ಯಗಳಿಗೆ ಮತದಾರರ ಮೆಚ್ಚುಗೆ!
#KarnatakaMLCElections #Malleshwaram #VoterAwareness #SVEEP
🗳️ಮತದಾರರ ಪ್ರತಿಕ್ರಿಯೆ|ವಿಧಾನ ಪರಿಷತ್ ಚುನಾವಣೆ
📌ಮಲ್ಲೇಶ್ವರಂ
ಕ್ಯೂಆರ್ ಕೋಡ್ ಹೊಂದಿರುವ ಮತದಾರರ ಚೀಟಿಗೆ ಪ್ರತಿಕ್ರಿಯೆ!
📍ಕ್ಯೂಆರ್ ಕೋಡ್ ಮೂಲಕ ಮತಗಟ್ಟೆಯ ಸ್ಥಳವನ್ನು ಸುಲಭವಾಗಿ ತಿಳಿಯುವ ಸೌಲಭ್ಯ
✅ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆಯುವ ಅನುಕೂಲ
🏫ಮತಗಟ್ಟೆಗಳಲ್ಲಿ ವ್ಯವಸ್ಥಿತ ಸಿದ್ಧತೆ
😊ಮತದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ
ತಂತ್ರಜ್ಞಾನ ಆಧಾರಿತ ಸೌಲಭ್ಯಗಳಿಗೆ ಮತದಾರರ ಮೆಚ್ಚುಗೆ!
#KarnatakaMLCElections #Malleshwaram #VoterAwareness #SVEEP
🚯 ನಾಳೆ ಬಾ! 👻
👋 ಕಸ ಎಸೆಯುವ ಅಭ್ಯಾಸಕ್ಕೆ ಹೇಳಿ ಗುಡ್‌ಬೈ!
ನಮ್ಮ ಬೆಂಗಳೂರು ಸ್ವಚ್ಛವಾಗಿರಲಿ, ಸುಂದರವಾಗಿರಲಿ, ಕಸಮುಕ್ತವಾಗಿರಲಿ! 🌿
♻️ ಎಲ್ಲೆಂದರಲ್ಲಿ ಕಸ ಎಸೆಯಬೇಡಿ.
🟢 ಹಸಿ ಕಸ, ಒಣ ಕಸವನ್ನು ಮೂಲದಲ್ಲೇ ವಿಂಗಡಿಸಿ.
🚯 ರಸ್ತೆ ಬದಿಯಲ್ಲಿ ಕಸ ಸುರಿಯಬೇಡಿ.
🌱 ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಿ.
ನಿಮ್ಮ ಜವಾಬ್ದಾರಿ, ನಮ್ಮ ಬೆಂಗಳೂರಿನ ಸ್ವಚ್ಛತೆ! 💚
👻 ಕಸ ಭೂತವೇ, ಎಂದಿಗೂ ಹಿಂತಿರುಗಬೇಡಿ!
🌿 ಸ್ವಚ್ಛ ಬೆಂಗಳೂರು – ಸುಂದರ ಬೆಂಗಳೂರು!
#BNCC #ಕಸಭೂತ #ಸ್ವಚ್ಛಬೆಂಗಳೂರು #ಕಸಮುಕ್ತಬೆಂಗಳೂರು #ತ್ಯಾಜ್ಯನಿರ್ವಹಣೆ #GreaterBengaluruAuthority #GBA
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶುಕ್ರವಾರದ ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು
#northcitycorporation #GreaterBengaluruAuthority
























