ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವತಿಯಿಂದ ಇಂದು ಆಯುಕ್ತರ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಪ್ರಯುಕ್ತ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ.ರವರು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಶುಭಾಶಯ ತಿಳಿಸಿ ಮಾತನಾಡಿದ ಆಯುಕ್ತರು, ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ | ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ || ಶ್ಲೋಕವನ್ನು ಉಲ್ಲೇಖಿಸಿ, ವಾಲ್ಮೀಕಿಯವರ ಜೀವನಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವವನ್ನು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ, ಅಪರ ಆಯುಕ್ತರು (ಅಭಿವೃದ್ಧಿ) ಶ್ರೀಮತಿ ಕವಿತಾ ರಾಜಾರಾಂ, ಜಂಟಿ ಆಯುಕ್ತರಾದ ಶ್ರೀ ಸಂಗಪ್ಪ, ವಿಭಾಗ ಮುಖ್ಯಸ್ಥರುಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
@krishnabgowda
#ValmikiJayanti2026 #Valmiki #ಮಹರ್ಷಿವಾಲ್ಮೀಕಿ #ಆದಿಕವಿವಾಲ್ಮೀಕಿ #BWCC #DrRajendraKV #CommissionerBWCC #BengaluruWestCityCorporation #Bengaluru #BengaluruWest #GreaterBengaluruAuthority #WestCityCorporation #GBAChiefCommissioner
#DKShivakumar #KrishnaByreGowda
ರಾಮಾಯಣ ಮಹಾಕಾವ್ಯವನ್ನು ಜಗತ್ತಿಗೆ ನೀಡಿದ ಮಹರ್ಷಿ, ಆದಿಕವಿ ವಾಲ್ಮೀಕಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
ಮಹರ್ಷಿ ವಾಲ್ಮೀಕಿಯವರ ಸತ್ಚಿಂತನೆಗಳು, ತತ್ತ್ವಗಳು ಮತ್ತು ಮೌಲ್ಯಗಳು ಸಮಾಜಕ್ಕೆ ಸದಾ ದಾರಿದೀಪವಾಗಲಿ.
@krishnabgowda
#ValmikiJayanti2026 #Valmiki #ಮಹರ್ಷಿವಾಲ್ಮೀಕಿ #ಆದಿಕವಿವಾಲ್ಮೀಕಿ #ರಾಮಾಯಣ #BWCC #BengaluruWestCityCorporation #Bengaluru #BengaluruWest #GreaterBengaluruAuthority #WestCityCorporation #GBAChiefCommissioner
#DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಿಜಯನಗರ ವಿಭಾಗದ ಅತ್ತಿಗುಪ್ಪೆ ವಾರ್ಡ್-150 ವ್ಯಾಪ್ತಿಯಲ್ಲಿದ್ದ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸಲಾಯಿತು.
@krishnabgowda
#UnauthorisedFlexBannerRemoval #BWCC
#GreaterBengaluruAuthority
#WestCityCorporation
#GBAChiefCommissioner
#DKShivakumar
#KrishnaByreGowda
Clearance in progress!
Bengaluru West City Corporation’s Forest Wing teams are removing dangerous, broken, and dry tree branches that pose a hazard to pedestrians and buildings in the corporation limits.
@krishnabgowda
#Forest #UrbanForestry #TreeCanopyManagement #BWCC #BengaluruWestCityCorporation #GreaterBengaluruAuthority
#WestCityCorporation #GBAChiefCommissioner #DKShivakumar #KrishnaByreGowda
🚯 ನಾಳೆ ಬಾ – ಕಸ ಭೂತ! 👻
Don't Ever Come Back!
ಕಸ ಭೂತಕ್ಕೆ "ನಾಳೆ ಬಾ" ಎನ್ನಿ!
ಸ್ವಚ್ಛತೆ ಕಾಪಾಡುವ ಮೂಲಕ ನಮ್ಮ ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ಕಸಮುಕ್ತ ನಗರವನ್ನಾಗಿಸೋಣ! 🌿
♻️ ಕಸವನ್ನು ಎಲ್ಲೆಂದರಲ್ಲಿ ಎಸೆಯದಿರೋಣ.
♻️ ಹಸಿಕಸ ಮತ್ತು ಒಣಕಸವನ್ನು ಮೂಲದಲ್ಲೇ ವಿಂಗಡಿಸೋಣ.
♻️ ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ನಿಲ್ಲಿಸೋಣ.
♻️ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡೋಣ.
🚯 ಕಸ ಸುರಿಯುವ ಪ್ರವೃತ್ತಿಗೆ ಹೇಳೋಣ ಗುಡ್‌ಬೈ!
🌱 ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು!
@krishnabgowda
#ನಾಳೆಬಾ #NaaleBaa #ಕಸಭೂತ #ಸ್ವಚ್ಛಬೆಂಗಳೂರು #ಕಸಮುಕ್ತಬೆಂಗಳೂರು #ತ್ಯಾಜ್ಯನಿರ್ವಹಣೆ #SWM #ಸ್ವಚ್ಛತೆಯೇಸೇವೆ #Bengaluru #BengaluruWest #BWCC #GBA #BengaluruWestCityCorporation #GreaterBengaluruAuthority
#WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅರಣ್ಯ ಘಟಕದ ತಂಡಗಳಿಂದ, ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ ಮರಗಳ ರೆಂಬೆ-ಕೊಂಬೆಗಳು, ಮುರಿದ ರೆಂಬೆಗಳು ಹಾಗೂ ಒಣಮರ/ ರೆಂಬೆಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
@krishnabgowda
#Forest #UrbanForestry #TreeCanopyManagement #BWCC #BengaluruWestCityCorporation #GreaterBengaluruAuthority
#WestCityCorporation #GBAChiefCommissioner #DKShivakumar
🌿 Keeping Our Green Spaces Clean! 🧹
Today, a dedicated team from the Engineering Department and Horticulture Department of Bengaluru West City Corporation conducted a major waste clearance drive at Aane Park on 9th Cross, Malleshwara.
Let's do our part to keep our neighborhood parks clean and beautiful! ✨
📍 Location: Aane Park, 9th Cross, Malleshwara
@krishnabgowda
#Bengaluru #BWCC #Malleshwara #CleanGreenBengaluru #SwachhBengaluru #CivicAction #NammaBengaluru #BengaluruWestCityCorporation #AanePark #FreedomfromWaste #GreaterBengaluruAuthority #WestCityCorporation #GBAChiefCommissioner
#DKShivakumar #KrishnaByreGowda
Bengaluru West City Corporation's Zone-1 Chief Veterinary Officer, Dr. Venkatesh K.M., monitored the Mass Dog Vaccination (MDV) (PK - 1, 4) drive within the limits of Rajarajeshwarinagar and Kengeri (Yeshwanthpura) divisions today. 🐕💉
@krishnabgowda
#Bengaluru #DogVaccination #RabiesFree #PublicHealth #AnimalWelfare #AnimalHusbandry #BWCC #Zone1 #MDV #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ.ರವರು ಇಂದು, ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಮತಗಟ್ಟೆಗೆ ಭೇಟಿ ನೀಡಿದರು.
@krishnabgowda
#DrRajendraKV #CommissionerBWCC #BengaluruWestCityCorporation #MLCelection #TeachersConstituency #Bengaluru #BengaluruWest #BTC #Election #Malleshwara #PollingStationVisit #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜಾಜಿನಗರ ವಿಭಾಗದ ಶ್ರೀರಾಮಮಂದಿರ ಉಪ ವಿಭಾಗ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳ ತೆರವು ಕಾರ್ಯಾಚರಣೆ ನಡೆಯಿತು.
@krishnabgowda
#UnauthorisedFlexBannerRemoval
#GreaterBengaluruAuthority
#WestCityCorporation
#GBAChiefCommissioner
#DKShivakumar
#KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಿಜಯನಗರ ವಿಭಾಗದ ಗಾಳಿ-ಆಂಜನೇಯ ವಾರ್ಡ್-149 ವ್ಯಾಪ್ತಿಯ ಬಾಪೂಜಿನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳ ತೆರವು ಕಾರ್ಯಾಚರಣೆ ನಡೆಯಿತು.
@krishnabgowda
#UnauthorisedFlexBannerRemoval
#GreaterBengaluruAuthority
#WestCityCorporation
#GBAChiefCommissioner
#DKShivakumar
#KrishnaByreGowda
Dr. Venkatesh K.M., Chief Veterinary Officer (Zone 1), Bengaluru West City Corporation, inspected the Mass Dog Vaccination (MDV) (PK - 4) drive across Rajarajeshwarinagar division limits today. 🐕💉
@krishnabgowda
#Bengaluru #DogVaccination #RabiesFree #PublicHealth #RRnagar
#AnimalWelfare #AnimalHusbandry #BWCC #Zone1 #MDV #PK4 #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🌼
ನಾವು ನಿತ್ಯ ಜೀವನದಲ್ಲಿ ಬಳಸುವ ಬರವಣಿಗೆಯ ವಸ್ತುಗಳು, ಕಲಿಕಾ ಸಾಮಗ್ರಿಗಳು, ಕೃಷಿ ಉಪಕರಣಗಳು, ವಾಹನಗಳು, ಯಂತ್ರಗಳು ಅಥವಾ ಕಲಾವಿದರ ವಾದ್ಯಗಳು—ಇವೆಲ್ಲವೂ ನಮ್ಮ ಬದುಕನ್ನು ರೂಪಿಸುವ 'ಆಯುಧಗಳು'. ಇವೆಲ್ಲವುಗಳಿಗೆ ಕೃತಜ್ಞತೆ ಸಲ್ಲಿಸುವ ಸುಸಂದರ್ಭ ಆಯುಧಪೂಜೆ. 🙏
ಕೆಡುಕಿನ ವಿರುದ್ಧ ಒಳಿತಿನ ವಿಜಯ (Victory of Good over Evil)ವನ್ನು ಸಾರುವ ವಿಜಯದಶಮಿ. 💪
ಎಲ್ಲರ ಜೀವನದಲ್ಲಿ ಹೊಸ ಭರವಸೆ ಮತ್ತು ಹುರುಪು ಮೂಡಲಿ. ಕನಸುಗಳೆಲ್ಲ ನನಸಾಗಲಿ. ಪ್ರತಿಯೊಂದು ಹೆಜ್ಜೆಯೂ ಯಶಸ್ಸಿನತ್ತ ಸಾಗಲಿ. 💫✨
ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
@krishnabgowda
#ದಸರಾ #ಆಯುಧಪೂಜೆ #ವಿಜಯದಶಮಿ #Dasara #ನಾಡಹಬ್ಬ #AyudhaPooja #Vijayadashami #NadaHabba #Festival #KarnatakaFestival #Gratitude #VictoryofGoodoverEvil
#BengaluruWestCityCorporation #BWCC #Bengaluru #BengaluruWest #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಮಹಾಲಕ್ಷ್ಮೀಪುರ ವಿಭಾಗದ ವಾರ್ಡ್-44 ಮಾರಪ್ಪನಪಾಳ್ಯದಲ್ಲಿದ್ದ ಯೆಲ್ಲೋ ಸ್ಪಾಟ್ (ಓಪನ್ ಯೂರಿನೇಶನ್ ಸ್ಥಳ) ಸ್ವಚ್ಛಗೊಳಿಸಿ ಸುಂದರೀಕರಣಗೊಳಿಸಲಾಗಿದೆ.
ಹಸಿರುದಳ ಹಾಗೂ ಆಚಾರ್ಯ ಕಾಲೇಜು ವಿದ್ಯಾರ್ಥಿಗಳ ತಂಡದ ಸಹಯೋಗದೊಂದಿಗೆ ಇಂದು ಈ ಕಾರ್ಯವನ್ನು ಸಂಪನ್ನಗೊಳಿಸಲಾಯಿತು. 🌸🧹
@krishnabgowda
#CleanBengaluru #BWCC #SWM #JCB #Ward44 #Mahalakshmipura #SwachhaBengaluru #NammaBengaluru #YellowSpotBeautification #Hasirudhala #AcharyaCollege
#GreaterBengaluruAuthority
#WestCityCorporation #GBAChiefCommissioner #DKShivakumar
Saying goodbye to dirty corners and hello to clean public spaces! 🌸🧹
Bengaluru West City Corporation teamed up with Hasirudhala and students from Acharya College today for a Yellow Spot beautification drive in Ward 44, Marappanapalya (Mahalakshmipura Division).
Let’s keep our city clean together! 💪🍃
@krishnabgowda
#CleanBengaluru #BWCC #SWM #Ward44 #Mahalakshmipura #SwachhBengaluru #JCB #NammaBengaluru #YellowSpotBeautification #Hasirudhala #AcharyaCollege
#GreaterBengaluruAuthority
#WestCityCorporation #GBAChiefCommissioner #DKShivakumar
'AI for Public Good' in action! 🚀
A quick look at our training workshop where officials and staff of Bengaluru West City Corporation came together to explore how AI can transform public service delivery and civic governance.
Building a smarter, more efficient future for our city! 💡
@krishnabgowda
#Bengaluru #PublicService #AITraining #FutureOfWork #SmartCity #AI #AIforPublicGood #TrainingforOfficials #BWCC #SpecialTraining #AIinAdministration #AIimplementation #Technology #ArtificialIntelligence #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿನಗರ ವಿಭಾಗದ ಲಗ್ಗೆರೆ ಉಪ ವಿಭಾಗ ವ್ಯಾಪ್ತಿಯ ಲಗ್ಗೆರೆ ಹೊರ ವರ್ತುಲ ರಸ್ತೆ ಬಳಿ ಇಂದು ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
@krishnabgowda
#RoadDevelopment #PotholeFilling
#GreaterBengaluruAuthority
#WestCityCorporation
#GBAChiefCommissioner
#DKShivakumar
#KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿನಗರ ವಿಭಾಗದ ಮೈಸೂರು ರಸ್ತೆ ವ್ಯಾಪ್ತಿಯಲ್ಲಿ ಇಂದು ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
📍ನಾಯಂಡಹಳ್ಳಿ ಸಿಗ್ನಲ್ - ಆರ್ ಆರ್ ನಗರ ಆರ್ಚ್
@krishnabgowda
#RoadDevelopment #PotholeFilling
#GreaterBengaluruAuthority
#WestCityCorporation
#GBAChiefCommissioner
#DKShivakumar
#KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಎಐ ತಂತ್ರಜ್ಞಾನ ಬಳಕೆ ಕುರಿತಂತೆ ವಿಶೇಷ ತರಬೇತಿ ಕಾರ್ಯಾಗಾರ
-
ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿ ಸೇವೆಗಳನ್ನು ವೇಗವಾಗಿ ಒದಗಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನ ಬಳಕೆಯ ಕೌಶಲ ಅಳವಡಿಕೆ ಅತ್ಯಗತ್ಯ: ಡಾ. ರಾಜೇಂದ್ರ ಕೆ.ವಿ.
---
ಬೆಂಗಳೂರು, ಅ.16: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿ ಸೇವೆಗಳನ್ನು ವೇಗವಾಗಿ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನ ಬಳಕೆಯ ಕೌಶಲವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ.ರವರು ಅಭಿಪ್ರಾಯಪಟ್ಟರು.
ಪಾಲಿಕೆಯ ಆಡಳಿತಾತ್ಮಕ ಕಾರ್ಯಗಳನ್ನು ಸರಳೀಕರಿಸುವುದು, ಕಾರ್ಯದಕ್ಷತೆಯನ್ನು ಹೆಚ್ಚಿಸುವುದು, ಕಡತಗಳ ವಿಲೇವಾರಿಯನ್ನು ತ್ವರಿತಗೊಳಿಸುವುದು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಇಂದು, ಜಲಮಂಡಳಿಯ ಸುವರ್ಣಭವನದಲ್ಲಿ ಪಾಲಿಕೆ ವತಿಯಿಂದ ಆಯೋಜಿಸಿದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ ಎಂಬುದು ಈಗ ಐಷಾರಾಮವಲ್ಲ, ಅನಿವಾರ್ಯತೆ ಆಗಿದೆ. ಸರ್ಕಾರಿ ಆಡಳಿತದಲ್ಲಿ ಪತ್ರ ವ್ಯವಹಾರ ಮತ್ತು ಕಡತಗಳ ನಿರ್ವಹಣೆ, ದತ್ತಾಂಶ ವಿಶ್ಲೇಷಣೆ, ಸಾರ್ವಜನಿಕ ಕುಂದುಕೊರತೆಗಳ ವಿಲೇವಾರಿ ಹಾಗೂ ಇತರೆ ಆಡಳಿತಾತ್ಮಕ ಕಾರ್ಯಗಳಲ್ಲಿ AI ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದರು.
"ಪ್ರತಿ ಐದು ವರ್ಷಕ್ಕೊಮ್ಮೆ ಜನರೇಶನ್ ಬದಲಾಗುತ್ತದೆ. ಕೆಲವು ತಿಂಗಳುಗಳ ಅಂತರದಲ್ಲಿ ಮೊಬೈಲ್ ಆವೃತ್ತಿಗಳಲ್ಲಿ ಬದಲಾವಣೆ ಬರುತ್ತದೆ. ಈ ರೀತಿಯ ಶೀಘ್ರ ಬದಲಾವಣೆಗಳ ಕಾಲಘಟ್ಟದಲ್ಲಿ ಅಧಿಕಾರಿಗಳು ಹಳೆಯ ಕಾಲದ ರೀತಿಯಲ್ಲಿಯೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಆಡಳಿತಾತ್ಮಕವಾಗಿ ಜನರ ಸಮಸ್ಯೆಗಳನ್ನು ನಿವಾರಿಸಲು, ತಮ್ಮ ಕೆಲಸದ ಹೊರೆಯನ್ನು ಇಳಿಸಿಕೊಂಡು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಎಐ ಬಳಕೆಯ ಅಳವಡಿಕೆ ಅತ್ಯಂತ ಪ್ರಯೋಜನಕಾರಿ" ಎಂದರು.
ಎಐ ಬಳಕೆಯನ್ನು ಅರ್ಥ ಮಾಡಿಕೊಂಡು, ಬಯಸಿದ ಎಐ ತಂತ್ರಜ್ಞಾನದ ಸುಧಾರಿತ ಆವೃತ್ತಿಯನ್ನು ಬಳಸಿ, ಸಾರ್ವಜನಿಕ ಸಮಸ್ಯೆಗಳನ್ನು ಗುರುತು ಮಾಡಿಕೊಂಡು, ದತ್ತಾಂಶ ಸಂಗ್ರಹಿಸಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಆಯುಕ್ತರು ಸೂಚಿಸಿದರು.
ಎಐ ಪ್ರಾಕ್ಟೀಶನರ್, ಡಿ ಎಚ್ ಐ ಅಕಾಡೆಮಿ ಬೆಂಗಳೂರು ಸಂಸ್ಥೆಯ ಫೆಸಿಲಿಟೇಟರ್ ಶ್ರೀ ನವೀನ್ ಅತ್ರೇಯರವರು ಎಐ ಕುರಿತ ಪರಿಚಯ ನೀಡಿದರು. ಮೆಶಿನ್ ಲರ್ನಿಂಗ್, ಜನರೇಟಿವ್ ಎಐ, ಎಲ್ ಎಲ್ ಎಂ (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಇತ್ಯಾದಿ ತಾಂತ್ರಿಕ ವಿಷಯಗಳ ಸ್ಥೂಲ ಪರಿಚಯ ನೀಡಿ, ಆಡಳಿತದಲ್ಲಿ ಎಐ ಬಳಕೆಯ ಅಗತ್ಯ ಮತ್ತು ಪ್ರಯೋಜನದ ಬಗ್ಗೆ ವಿವರಿಸಿದರು.
ಎಐ ಬಳಕೆ ಅಳವಡಿಸಿಕೊಳ್ಳುವ ವಿಧಾನಗಳ ಕುರಿತು ಚರ್ಚಿಸಲಾಯಿತು ಹಾಗೂ ಚಟುವಟಿಕೆಗಳ ಮೂಲಕ ಪ್ರಾಯೋಗಿಕ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಶ್ರೀಮತಿ ಕವಿತಾ ರಾಜಾರಾಂ, ಉಪ ಆಯುಕ್ತರು (ಆಡಳಿತ) ಸೈಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ, ಜಂಟಿ ಆಯುಕ್ತರಾದ ಶ್ರೀ ಸಂಗಪ್ಪ, ವಲಯ ಉಪ ಆಯುಕ್ತರಾದ ಶ್ರೀ ಶಂಕರೆಪ್ಪ ವಣಿಕ್ಯಾಳ, ಶ್ರೀ ಮಂಜುನಾಥ ಸ್ವಾಮಿ, ಡಿ ಎಚ್ ಐ ಅಕಾಡೆಮಿ ಬೆಂಗಳೂರು ಸಂಸ್ಥೆಯ ಸ್ಥಾಪಕರಾದ ಶ್ರೀಮತಿ ಕಾವ್ಯಾ ಅನಂತ್ ಮತ್ತು ತಾಂತ್ರಿಕ ತಂಡದವರು, ಪಾಲಿಕೆಯ ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
@krishnabgowda
#AI #AIforPublicGood #TrainingforOfficials #BWCC #DrRajendraKV #Commissioner #SpecialTraining #AIinAdministration #AIimplementation #Technology #ArtificialIntelligence #DHIAcademy #Bengaluru
#GreaterBengaluruAuthority
#WestCityCorporation
#GBAChiefCommissioner
#DKShivakumar
#KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಿಜಯನಗರ ವಿಭಾಗದ ಅತ್ತಿಗುಪ್ಪೆ ವಾರ್ಡ್-150 ವ್ಯಾಪ್ತಿಯಲ್ಲಿ ಇಂದು ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
@krishnabgowda
#RoadDevelopment #PotholeFilling
#GreaterBengaluruAuthority
#WestCityCorporation
#GBAChiefCommissioner
#DKShivakumar
#KrishnaByreGowda



















































