Official account of Superintendent of Police, Ballari District, Karnataka. Updates, alerts & public safety information. Emergency: Dial 112.

Ballari
Joined August 2019
ಸನ್ಮಾರ್ಗ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾದ ಉಚಿತ ಕೃತಕ ಕಾಲು ಜೋಡಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಗತ್ಯವಿರುವವರಿಗೆ ನೆರವು ನೀಡುವ ಮಾನವೀಯ ಸೇವಾ ಕಾರ್ಯವನ್ನು ಶ್ಲಾಘಿಸಲಾಯಿತು. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ವಿಶೇಷ ಚೇತನರ ಆತ್ಮವಿಶ್ವಾಸ ಹೆಚ್ಚಿಸಿ, ಸ್ವಾವಲಂಬಿ ಬದುಕಿನತ್ತ ಮುನ್ನಡೆಯಲು ಪ್ರೇರಣೆ ನೀಡುತ್ತವೆ.
62
⚠️ ಗಾಳಿಪಟ ಹಾರಿಸುವಾಗ ನಿಷೇಧಿತ ಮಾಂಜಾ ದಾರ ಬಳಸಬೇಡಿ. ಇದು ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡಬಹುದು. 🚫 ಮೋಜಿಗಾಗಿ ಜೀವಕ್ಕೆ ಅಪಾಯ ಬೇಡ!
1
125
🚫 ನೀವು ಬದಲಾಗದೆ ಸಮಾಜ ಬದಲಾಗುತ್ತದೆ! ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ದೂರವಿರಿ. ನಿಮ್ಮ ಕುಟುಂಬದ ಸಂತೋಷ ಮತ್ತು ಭವಿಷ್ಯವನ್ನು ರಕ್ಷಿಸಿಕೊಳ್ಳಿ. ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ. 💪 📞 ಮಾದಕ ವಸ್ತುಗಳ ವಿರುದ್ಧದ ಮಾಹಿತಿಗಾಗಿ 112 ಅಥವಾ 9480803000 ಗೆ ಕರೆ ಮಾಡಿ. #ಬೇಡ_ಬ್ರೋ #ಆಪರೇಷನ್_ರೈಸ್
157
🙏 ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಎಸ್‌ಪಿ ವೃತ್ತ ಮತ್ತು ವಾಲ್ಮೀಕಿ ಭವನದ ಬಳಿ ಇರುವ ಆದಿಕವಿ,ರಾಮಾಯಣದ ರಚನೆಕಾರರು ಮಹರ್ಷಿ ವಾಲ್ಮೀಕಿಯವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
1
4
112
💧 ಕುಡಿಯುವ ನೀರಿನ ಪರಿಸ್ಥಿತಿ ಪರಿಶೀಲನಾ ಸಭೆ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಕುಡಿಯುವ ನೀರಿನ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.
1
2
167
ಮಾದಕ ದ್ರವ್ಯಗಳಿಂದ ದೂರವಿರಿ, ಆರೋಗ್ಯಕರ ಹಾಗೂ ಸುರಕ್ಷಿತ ಭವಿಷ್ಯವನ್ನು ರೂಪಿಸಿಕೊಳ್ಳಿ. 💪 ಯುವಶಕ್ತಿಯೇ ದೇಶದ ಆಸ್ತಿ — ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ! 🚨 ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ. #ಬೇಡ_ಬ್ರೋ #SayNoToDrugs #BallariDistrictPolice
80
ಗಾಳಿಪಟ ಹಾರಿಸುವಾಗ ಮಾಂಜಾ ದಾರವನ್ನು ಬಳಸಬೇಡಿ. ಮಾಂಜಾ ದಾರ ತಯಾರಿಕೆ, ಮಾರಾಟ, ಸಂಗ್ರಹಣೆ ಅಥವಾ ಬಳಕೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಮಾಂಜಾ ದಾರ ತಯಾರಿಕೆ, ಮಾರಾಟ ಬಳಕೆ ಕಂಡುಬಂದಲ್ಲಿ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ.
3
6
417
🚨 ಮಾಂಜಾ ದಾರಕ್ಕೆ ಕಡಿವಾಣ ಹಾಕಿ, ಜೀವಗಳಿಗೆ ರಕ್ಷಣೆ ನೀಡಿ! 🐦 🪁 ಗಾಳಿಪಟದ ಸಂಭ್ರಮಕ್ಕೆ ಪ್ರಾಣಿ–ಪಕ್ಷಿಗಳ ಜೀವ ಬಲಿಯಾಗದಿರಲಿ. ⚠️ ಅಪಾಯಕಾರಿ ಮಾಂಜಾ ದಾರ ಬಳಸದಿರಿ, ಪಕ್ಷಿಗಳನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ರಕ್ಷಿಸಿ. ನಿಮ್ಮ ಒಂದು ಜವಾಬ್ದಾರಿಯುತ ನಿರ್ಧಾರ, ಒಂದು ಜೀವಕ್ಕೆ ರಕ್ಷಣೆ! 💙
2
4
226
📍 ಕರ್ನಾಟಕ ರಾಜ್ಯೋತ್ಸವ – ಪೂರ್ವಭಾವಿ ಸಭೆ ಕರ್ನಾಟಕ ರಾಜ್ಯೋತ್ಸವದ ಆಚರಣೆಗೆ ಸಂಬಂಧಿಸಿದ ಸಿದ್ಧತೆಗಳ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.
1
3
184
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. ಆದಿಕವಿ ಮಹರ್ಷಿ ವಾಲ್ಮೀಕಿಯವರ ಜ್ಞಾನ, ಸಾಹಿತ್ಯಿಕ ಕೊಡುಗೆ ಮತ್ತು ಜೀವನಾದರ್ಶಗಳು ಸಮಾಜಕ್ಕೆ ಸದಾ ಸ್ಫೂರ್ತಿಯಾಗಲಿ.
2
4
121
ಮಾದಕ ವಸ್ತುಗಳು ಬದುಕನ್ನು ಹಾಳುಮಾಡುವ ಮುನ್ನವೇ ಎಚ್ಚೆತ್ತುಕೊಳ್ಳಿ. ಮಾದಕ ವಸ್ತುಗಳನ್ನು ತಿರಸ್ಕರಿಸಿ — ನಿಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳಿ. 🛡️ ಮಾದಕಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ. 🚫 #ಬೇಡ_BRO #SAYNOTODRUGS
140
🏠 ಮನೆಗೆ ಬೀಗ ಹಾಕಿ ಊರಿಗೆ ಅಥವಾ ಪ್ರವಾಸಕ್ಕೆ ಹೋಗುತ್ತಿದ್ದೀರಾ? 🔐 ನಿಮ್ಮ ಮನೆಯ ಸುರಕ್ಷತೆಗಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ Locked House Beat System (LHBS) ಜಾರಿಗೆ ತರಲಾಗಿದೆ. 📲 ಅಗತ್ಯ ಮಾಹಿತಿಯನ್ನು ಅಧಿಕೃತ WhatsApp ಸಂಖ್ಯೆ 9480803083 ಗೆ ಕಳುಹಿಸಿ. 👮‍♂️ ನಿಮ್ಮ ಮನೆಯ ಮೇಲೆ ಪೊಲೀಸ್ ನಿಗಾವಹಣೆ ಇರುತ್ತದೆ.
4
419
ರೋಡಲ್ಲಿ ಹೀರೋ ಆಗೋಕೆ ಹೋಗ್ಬೇಡಿ, ಆಸ್ಪತ್ರೆಯಲ್ಲಿ ಜೀರೋ ಆಗ್ಬೇಡಿ! 😎🏍️ ವೇಗಕ್ಕೆ ಬ್ರೇಕ್ ಹಾಕಿ, ಜೀವಕ್ಕೆ ಸೇಫ್ ಕೊಡಿ! 🚦 ನಿಧಾನವಾಗಿ ಚಲಿಸಿ, ಸುರಕ್ಷಿತವಾಗಿ ತಲುಪಿ.
231
🌍 ವಿಶ್ವ ಪೋಲಿಯೋ ದಿನ – ಅಕ್ಟೋಬರ್ 24 💉 ಪೋಲಿಯೋ ಮುಕ್ತ ಜಗತ್ತು ನಮ್ಮೆಲ್ಲರ ಸಂಕಲ್ಪ! ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಪೋಲಿಯೋ ಲಸಿಕೆ ಹಾಕಿಸಿ, ಪೋಲಿಯೋ ನಿರ್ಮೂಲನೆಗೆ ಕೈಜೋಡಿಸೋಣ
1
153
🏍️ ಹೆಲ್ಮೆಟ್ ಧರಿಸಿ, ಜೀವದ ಸುರಕ್ಷತೆಗೆ ಆದ್ಯತೆ ನೀಡಿ! 🪖 ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಚಾಲಕ ಹಾಗೂ ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸಿ, ಸುರಕ್ಷಿತ ಪ್ರಯಾಣ ಮಾಡಿ. ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ. 🚔 @112Ballari @KarnatakaCops @DgpKarnataka
171
🔥 ಯುವಶಕ್ತಿ ದೇಶದ ಶಕ್ತಿ… ವ್ಯಸನ ಅದರ ಶತ್ರು! 💪 ನಿಮ್ಮ ಗುರಿ ಸಾಧನೆಯಾಗಲಿ, ವ್ಯಸನವಲ್ಲ. 🚫 ಡ್ರಗ್ಸ್‌ಗೆ NO ಹೇಳಿ, ಭವಿಷ್ಯಕ್ಕೆ YES ಹೇಳಿ!
1
141
🚫💊 ಮಾದಕ ದ್ರವ್ಯಗಳಿಂದ ದೂರವಿರಿ, ಸುಭದ್ರ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಿ! ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದೆ, ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಿ. ಯುವಶಕ್ತಿಯೇ ದೇಶದ ಆಸ್ತಿ — ಮಾದಕ ದ್ರವ್ಯಗಳಿಗೆ ನೋ ಬ್ರೋ, ಜೀವನಕ್ಕೆ ಯೆಸ್ ಬ್ರೋ! 💪
147
⚠️ ಒಂದು ಕ್ಷಣದ "ಅಜಾಗರೂಕತೆ", ಇಡೀ ಜೀವನಕ್ಕೇ "ಕಂಟಕ"! 💔📲 ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳಿಂದ ದೂರವಿರಿ. ಯಾವುದೇ ಮೆಸೇಜ್ ಅಥವಾ ಕರೆ ನಿಮ್ಮ ಅಮೂಲ್ಯ ಜೀವಕ್ಕಿಂತ ದೊಡ್ಡದಲ್ಲ. ✊ ಚಾಲನೆಯಲ್ಲಿ ಮೊಬೈಲ್ ಬಳಕೆ ಪ್ರಾಣಕ್ಕೆ ಆಪತ್ತು!
1
336
Dr.Suman D.Pennekar, SP Ballari retweeted
4
83
1
79
16,137
ಬೇಡ BRO! 🚫✋ ಮಾದಕ ವಸ್ತುಗಳಿಗೆ ದೂರವಿರಿ. ನಿಮ್ಮ ಆರೋಗ್ಯ, ಕುಟುಂಬ ಮತ್ತು ಉಜ್ವಲ ಭವಿಷ್ಯವನ್ನು ರಕ್ಷಿಸಿಕೊಳ್ಳಿ. ಸರಿಯಾದ ದಾರಿ ಆಯ್ಕೆ ಮಾಡಿ, ಸಶಕ್ತ ಸಮಾಜ ನಿರ್ಮಿಸಿ! #ಬೇಡBRO #SayNoToDrugs
2
202