ಹಳ್ಳಿ ಗುಗ್ಗು Part -2
ನಿಮ್ಮ ಪೂಜ್ಯ ಅತ್ತಿಗೆ ಅವರ ಸಂಸ್ಕೃತಿ, ವ್ಯಕ್ತಿತ್ವ, ಪದ ಬಳಕೆ..
📍ನವದೆಹಲಿ
ರಾಜ್ಯದ ಗೃಹ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ನನ್ನನ್ನು 'ಹಳ್ಳಿ ಗುಗ್ಗು' ಎಂದು ಕರೆದಿದ್ದಾರೆ. ಆ ಮಾತು ಅವರ ವ್ಯಕ್ತಿತ್ವದ ಪ್ರತಿಬಿಂಬವಷ್ಟೇ. ನಮ್ಮ ತಂದೆಯವರು ಹಳ್ಳಿಯಿಂದಲೇ ಬಂದು ರಾಷ್ಟ್ರದ ಪ್ರಧಾನಿಯಾದರು. ನಾನು ಕೂಡ ಹಳ್ಳಿಗನಾಗಿ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆದೆ. ಹಳ್ಳಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಅವರಿಗೆ ಸಂತೋಷ ಆಗುವುದಾದರೆ ಹಾಗೆಯೇ ಕರೆದುಕೊಳ್ಳಲಿ. ಜನರೇ ಉತ್ತರ ಕೊಡುತ್ತಾರೆ.
#ಹಳ್ಳಿಗರೆಂದರೆಗುಗ್ಗುಗಳಲ್ಲ
Ameerpet Fake certificate Gultis
have you ever bought anything honestly...?
What they said was that it helped with the medical fees it does not mean that the full amount was paid using the Gruhalakshmi .....
ಹಳ್ಳಿ ಗುಗ್ಗು ಅಂದದ್ದಕ್ಕೆ ಹಿಂಗೆ ಆಡ್ತೀರ..
ನೀವು ಮಾಜಿ speaker ರಮೇಶ್ ಕುಮಾರ್ ಅವರಿಗೆ ಸೂ ಮಗ ಅಂದಿದ್ರಿ ನೆನಪು ಇದ್ಯಾ ಸಾರ್..
ನಿಮ್ಮ ಪೂಜ್ಯ ತಂದೆ ಅವರು ಯಡಿಯೂರಪ್ಪ ಅವರಿಗೆ ಬೋsuಡಿ ಮಗ ಅಂದಿದ್ರು ...
ಆಗ ನಿಮ್ಮ ಸಂಸ್ಕೃತಿ ಎಲ್ಲಿತ್ತೊ.?
📍ನವದೆಹಲಿ
ರಾಜ್ಯದ ಗೃಹ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ನನ್ನನ್ನು 'ಹಳ್ಳಿ ಗುಗ್ಗು' ಎಂದು ಕರೆದಿದ್ದಾರೆ. ಆ ಮಾತು ಅವರ ವ್ಯಕ್ತಿತ್ವದ ಪ್ರತಿಬಿಂಬವಷ್ಟೇ. ನಮ್ಮ ತಂದೆಯವರು ಹಳ್ಳಿಯಿಂದಲೇ ಬಂದು ರಾಷ್ಟ್ರದ ಪ್ರಧಾನಿಯಾದರು. ನಾನು ಕೂಡ ಹಳ್ಳಿಗನಾಗಿ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆದೆ. ಹಳ್ಳಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಅವರಿಗೆ ಸಂತೋಷ ಆಗುವುದಾದರೆ ಹಾಗೆಯೇ ಕರೆದುಕೊಳ್ಳಲಿ. ಜನರೇ ಉತ್ತರ ಕೊಡುತ್ತಾರೆ.
#ಹಳ್ಳಿಗರೆಂದರೆಗುಗ್ಗುಗಳಲ್ಲ
ನೀರು ಹಾಕೋಂಡು ಕುಡಿಯೋಕೆ ಹೇಳಿ @CivicHypocrisy
ಲಾಲಾ ಬಂದ..
ಬಡವರಿಗಲ್ಲವಾ ಕರ್ನಾಟಕ.?
ಇವರದು ಬಡವರ ಸರ್ಕಾರವಂತೆ🫨
ಬಡವರ ಕಿತ್ತು ತಿನ್ನೋ ಸರ್ಕಾರ🥹
#BusFareHike #KarnatakaPolitics
Balunatesh retweeted
ಒಬ್ಬ ಉಳಿಗಾ ಮೇಲ್ವರ್ಗದವನು
ದಲಿತನಿಗೆ ಬಳಿತ ಅಂದಾಗ
ಕುಮಾರಸ್ವಾಮಿಗೆ ನೋವಾಗಿದೆ
ಜೊತೆಗೆ ಮಿಂಡ್ ಮಡಿಲ ಬೂಟು ನೆಕ್ಕುವ ಮಾಧ್ಯಮಗಳಿಗೆ
ನೋವಾಗಿದೆ
ಜಾತಿ ಶ್ರೇಷ್ಠತೆ
ಅನ್ನೋ ಕೇಳು ಮನಸ್ಥಿತಿ ತೋರಿಸುತ್ತಿದೆ
ದಲಿತ ಬಳಿತ ಅಂದಾಗ ಬರದ ಸನಾಯಿ ನರಿ ತಿಮ್ಮ ಸಿಂಹ ಎಲ್ಲಾ ಆಚೆ ಬರ್ತಿದೆ
ಬೆಳಗ್ಗೆ ಹೇಲ್ ಬೇಕಾರೆ ಅವನನ್ನ ಯಾಕೆ ಸ್ಮರಣೆ ಮಾಡ್ತೀಯ ಗುರು....
ಕರ್ನಾಟಕದ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಪ್ರಾತಃಸ್ಮರಣೀಯ ಧ್ವನಿ: @TVMohandasPai ಅವರ ಜತೆಗೆ ನಾವು ಎಲ್ಲರೂ ನಿಲ್ಲಬೇಕಾಗಿದೆ.
ರಾಜ್ಯದಲ್ಲಿ ಉದ್ಯಮಗಳು ಬೆಳೆಯಬೇಕು, ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಹೆಸರು ಬೆಳಗಬೇಕು ಎಂದು ಸದಾ ಹಗಲಿರುಳು ಶ್ರಮಿಸುತ್ತಿರುವ ಹಿರಿಯ ಉದ್ಯಮಿ ಹಾಗೂ ನುರಿತ ಆರ್ಥಿಕ ತಜ್ಞರಾದ ಟಿ.ವಿ. ಮೋಹನ್ದಾಸ್ ಪೈ ಅವರ ವಿರುದ್ಧ ಕೆಲವರಿಂದ ಕೇಳಿಬರುತ್ತಿರುವ ಆಧಾರರಹಿತ ಟೀಕೆಗಳು ಮತ್ತು ಪದ ಬಳಕೆ ಅತ್ಯಂತ ನೋವಿನ ಸಂಗತಿ ಹಾಗೂ ಖಂಡನೀಯ.
ಮೋಹನ್ದಾಸ್ ಪೈ ಅವರ ಕೊಡುಗೆಗಳು ಮತ್ತು ನಿಲುವುಗಳು ಯಾಕೆ ಪ್ರಮುಖವಾಗಿವೆ?
* ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆ: ಭಾರತದ ಐಟಿ ಮತ್ತು ಸ್ಟಾರ್ಟ್ಅಪ್ ಕ್ರಾಂತಿಯ ಹಿಂದೆ ಅಗಾಧ ಪರಿಶ್ರಮವಿರುವ ಕೆಲವೇ ಕೆಲವು ದಿಗ್ಗಜರಲ್ಲಿ ಮೋಹನ್ದಾಸ್ ಪೈ ಅವರು ಅಗ್ರಗಣ್ಯರು. ಲಕ್ಷಾಂತರ ಕನ್ನಡಿಗರಿಗೆ ಮತ್ತು ದೇಶದ ಯುವಕರಿಗೆ ಉದ್ಯೋಗ ನೀಡಿದವರು.
* ಆಡಳಿತದಲ್ಲಿ ಪಾರದರ್ಶಕತೆ: ಸರ್ಕಾರದ ನೀತಿಗಳು ವ್ಯವಹಾರ ಸ್ನೇಹಿಯಾಗಿರಬೇಕು ಮತ್ತು ಉದ್ಯಮ ರಂಗಕ್ಕೆ ಯಾವುದೇ ಅಡ್ಡಿ-ಆತಂಕಗಳು ಬಾರದಂತೆ ಎಚ್ಚರಿಸುವುದು ನಿಜವಾದ ದೂರದೃಷ್ಟಿಯ ನಾಯಕನ ಲಕ್ಷಣ. ಅವರು ಎಂದಿಗೂ ಕನ್ನಡಿಗರ ವಿರೋಧಿಯಲ್ಲ, ಬದಲಿಗೆ ರಾಜ್ಯದ ಆರ್ಥಿಕ ಪ್ರಗತಿಯ ನಿಜವಾದ ಹಿತೈಷಿ.
* ಸಮತೋಲಿತ ಚಿಂತನೆ: ಶಿಕ್ಷಣ, ಮೂಲಭೂತ ಸೌಕರ್ಯ ಮತ್ತು ಉತ್ತಮ ಆಡಳಿತದ ಕುರಿತು ಅವರು ಸದಾ ಧ್ವನಿ ಎತ್ತುತ್ತಾ ಬಂದಿದ್ದಾರೆ. ವೈಯಕ್ತಿಕ ದಾಳಿಗಳು ಅಥವಾ ರಾಜಕೀಯ ಪ್ರೇರಿತ ಟೀಕೆಗಳು ಅವರ ಈ ಬದ್ಧತೆಯನ್ನು ಎಂದಿಗೂ ಕುಂದಿಸಲು ಸಾಧ್ಯವಿಲ್ಲ.
1. "ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಮರೆತು, ಕೇವಲ ರಾಜಕೀಯ ಅಥವಾ ಸಂಘಟನಾತ್ಮಕ ಕಾರಣಗಳಿಗಾಗಿ ಅವರನ್ನು ನಿಂದಿಸುವುದು ನಮ್ಮ ಸಂಸ್ಕೃತಿಯಲ್ಲ."
2. ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟಿರುವ, ಜಾಗತಿಕ ಮಟ್ಟದಲ್ಲಿ ನಮ್ಮ ರಾಜ್ಯದ ಹೆಸರನ್ನು ಹೆಮ್ಮೆಯಿಂದ ಎತ್ತಿಹಿಡಿದಿರುವ ಮೋಹನ್ದಾಸ್ ಪೈ ಅವರಂತಹ ಧುರೀಣರ ಬೆಂಬಲಕ್ಕೆ ನಾವೆಲ್ಲರೂ ನಿಲ್ಲಬೇಕಿದೆ. ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕರ್ನಾಟಕಕ್ಕೆ ಇಂತಹವರ ಮಾರ್ಗದರ್ಶನ ಸದಾ ಅಗತ್ಯ.
ಮೋಹನ್ದಾಸ್ ಪೈ ಅವರ ಮೇಲಿನ ಆಧಾರರಹಿತ ಟೀಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಉದ್ಯಮ ರಂಗದ ದಿಗ್ಗಜರಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ.
ಈ ಕುರಿತು ನಿಮ್ಮ ಅನಿಸಿಕೆಗಳೇನು?
ಇವರೆಲ್ಲಾ ನಿಮ್ಮಪ್ಪಂದಿರು..
ತೆರಿಯೋಕೆ ಇದ್ಯಾ ವಿರೋಧ ಪಕ್ಷ ...
Who are these people, and who exactly are they fighting for?
Why this protest now? When the state government hiked the prices of milk and dairy products, where were these protests?
With bus fares set to rise, this appears to be nothing more than a political stunt by Congress workers to divert public attention from pressing issues not a genuine concern for Kannadigas or their welfare.
People deserve answers, not political drama.
ಸರ್ಕಾರಿ ಶಾಲೆ ಆದರೂ ಬಿಡಿ ಸಾರ್...
ಈಗಲೇ maarvadi ,gujju,ಹಿಂದಿ, gulti,konga,mallu ಗಳು ಅರ್ಧ ರಾಜ್ಯ ಕೊಂಡುಕಂಡಿದ್ದಾರೆ..
ಇವನ್ನೂ ಅವರಿಗೆ ಕೊಟ್ಟರೆ ಹೇಗೆ..??
1,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಗುರಿ
ನಮ್ಮ ಸರ್ಕಾರ ಸಿಎಸ್ಆರ್ (ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ಹೊಸ ನೀತಿ ಜಾರಿ ಮಾಡಿದೆ. ರಾಜ್ಯದ ಎಲ್ಲ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅಥವಾ ಅವುಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ನಮ್ಮ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳನ್ನು ನಿಮ್ಮ ಶಾಲೆಯ ಮಕ್ಕಳೊಂದಿಗೆ ಸೇರಿಸಿಕೊಂಡು, ಗುಣಮಟ್ಟದ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ 2,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆ ಇದೆ. 6,000 ಪಂಚಾಯಿತಿಗಳಲ್ಲಿ ಮೂರು ವಿಭಾಗ ಮಾಡಿದ್ದೇವೆ. ಆರಂಭದಲ್ಲಿ 1,000 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಾಲೆಗಳನ್ನು ಜೋಡಿಸುವ ಗುರಿ ಹೊಂದಿದ್ದೇವೆ. ಮುಂದಿನ 4-5 ವರ್ಷದ ಹೊತ್ತಿಗೆ ನಮ್ಮ ಈ ಪ್ರಯತ್ನಕ್ಕೆ ಒಳ್ಳೆಯ ಫಲ ದೊರೆಯಲಿದೆ.
ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಯಾವ ಶಾಲೆಗಳನ್ನು ಪಡೆಯಬೇಕು ಎನ್ನುವ ಆಯ್ಕೆ ಸರ್ಕಾರ ಮಾಡುವುದಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡಿ. ರಾಜ್ಯದಲ್ಲಿ ವಾರ್ಷಿಕ ಒಟ್ಟು 8,800 ಕೋಟಿ ಸಿಎಸ್ಆರ್ ನಿಧಿ ಇದೆ. ರಾಜ್ಯದ ಎಲ್ಲ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಿ, ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಮೊದಲ ಆದ್ಯತೆ ನೀಡಿ ಎಂದು ಮನವಿ ಮಾಡಿದ್ದೇನೆ. ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಈಗ ಖಾಸಗಿ ಆಡಳಿತ ಮಂಡಳಿಯವರ ಸರದಿ.
ಈ ಸಿಎಸ್ಆರ್ ವಿಚಾರವಾಗಿ ನಾನು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಚರ್ಚಿಸಿದ್ದೇನೆ. ಕೆಲವರು ಮುಂಬೈನಲ್ಲಿ ಕಚೇರಿ ತೆರೆದು, ಇಲ್ಲಿ ಕಂಪನಿ ನೋಂದಣಿ ಮಾಡಿಸಿ, ಇಲ್ಲಿ ಗಳಿಸಿದ ಹಣವನ್ನು ಅಲ್ಲಿ ವಿನಿಯೋಗ ಮಾಡುತ್ತಿದ್ದಾರೆ. ಹೀಗೆ ಬಿಡುಗಡೆ ಮಾಡಿದ ಹಣದಲ್ಲಿ ಅರ್ಧದಷ್ಟು ವಾಪಸ್ ಪಡೆಯುತ್ತಿದ್ದು, ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದೇನೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಶಾಲೆಗಳಲ್ಲಿ ಕಂಪನಿಗಳ ಸಿಎಸ್ಆರ್ ನಿಧಿ ಬಳಸಿ, ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ. ಅದರಲ್ಲಿ ಶೇ.10ರಷ್ಟು ಶಾಲೆಗಳ ಕೆಲಸ ಪೂರ್ಣಗೊಂಡಿದ್ದು, 8 ಶಾಲೆಗಳಲ್ಲಿ ಕೆಲಸ ನಡೆಯುತ್ತಿದೆ, 12 ಶಾಲೆಗಳೊಂದಿಗೆ ಒಪ್ಪಂದ ಮುಗಿದಿದೆ. ಟೊಯೊಟಾ ಕಂಪನಿಯು ರಾಮನಗರ ಜಿಲ್ಲೆಯಲ್ಲಿ 23 ಶಾಲೆಗಳ ನಿರ್ಮಾಣಕ್ಕೆ ನೆರವಾಗಿದೆ. ಪ್ರತಿ ಶಾಲೆಗೆ 10-15 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದಲೇ ಪ್ಲಾನ್ ನೀಡಲಾಗಿದೆ. ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದರೆ, ತಮ್ಮ ಶಾಲೆಯ ಹೆಸರನ್ನು ಸರ್ಕಾರಿ ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಬಹುದು. ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ, ಹೆಗ್ಗನೂರು ಸರ್ಕಾರಿ ಟೊಯೊಟಾ ಶಾಲೆ ಅಂತ ಹೆಸರಿಡುವುದಕ್ಕೆ ಅವಕಾಶ ನೀಡಲಾಗಿದೆ.
ವಿಶ್ವಬ್ಯಾಂಕ್ನಿಂದ 2,000 ಕೋಟಿ ರೂ. ಸಾಲ ಮಾಡಿ ಕೆಪಿಎಸ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಈಗ ಆಯ್ಕೆಯ ಸಂದರ್ಭದಲ್ಲೇ ಶಿಕ್ಷಕರ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಯೊಂದಿಗೆ ಪಾಲುದಾರರಾಗಬೇಕು. ಒಂದು ಖಾಸಗಿ ಶಾಲೆ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅವಕಾಶವಿದೆ. ವಿದೇಶದಲ್ಲಿರುವವರು ಕೂಡ ತಮ್ಮ ಹಳ್ಳಿಗಳಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ.
ದೇಶದಲ್ಲಿ 140 ಅಂತರರಾಷ್ಟ್ರೀಯ ಗುಣಮಟ್ಟದ ಶಾಲೆಗಳಿವೆ. ಅದರಲ್ಲಿ 38 ಕರ್ನಾಟಕದಲ್ಲಿವೆ. ಬೆಂಗಳೂರಿನ ದಟ್ಟಣೆಗೆ ಉದ್ಯೋಗ ಮತ್ತು ಶಿಕ್ಷಣ ವಲಯ ಪ್ರಮುಖ ಕಾರಣ. ಮಕ್ಕಳಿಗೆ ತಮ್ಮ ಹಳ್ಳಿಯಲ್ಲೇ ಗುಣಮಟ್ಟದ ಶಿಕ್ಷಣ ದೊರೆತರೆ ಬೆಂಗಳೂರಿನ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಆರ್ಥಿಕವಾಗಿ ಸದೃಢವಾಗಿವೆ. ಖಾಸಗಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ, ಸಾಮರ್ಥ್ಯದ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ, ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಬರುವುದನ್ನು ತಪ್ಪಿಸಬಹುದು. ನೀವು ಕೂಡ ಹಳ್ಳಿಯಿಂದ ಬಂದವರು, ನಿಮ್ಮ ಹಳ್ಳಿಯ ಶಾಲೆಗೆ ಏನಾದರೂ ಕೊಡುಗೆ ನೀಡಿ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಅಭಿವೃದ್ಧಿಗೆ ಕೈಜೋಡಿಸುವುದು ನಿಮ್ಮೆಲ್ಲರ ಕರ್ತವ್ಯ.
– ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (Institutional CSR) ಪ್ರತಿನಿಧಿಗಳ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಮುಖ ಅಂಶಗಳು.
ನಿನ್ನ ಅರೇಬಿಕ್ ಎಲ್ಲಾ ಮುಸ್ಲಿಂ ದೇಶದಲ್ಲಿ ಇಟ್ಟುಕೊಳ್ಳಿ..
A representation was submitted to the Hon’ble Chief Minister Shri @DKShivakumar today, requesting that the proposed Kadugondanahalli Metro Station on Namma Metro’s Pink Line be renamed “Arabic College Metro Station.”
The request seeks to reflect the geographical identity and local significance of the area through an appropriate station name.
Former Minister Shri @BNagendraINC and HESCOM Chairman Janab Azzam peer Khadri were present on the occasion.
ನಮ್ಮ ಮೆಟ್ರೋದ ಪಿಂಕ್ ಲೈನ್ನಲ್ಲಿರುವ ಪ್ರಸ್ತಾವಿತ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬದಲಾಗಿ ‘ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡುವಂತೆ ಕೋರಿ ಮಾನ್ಯ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸ್ಥಳೀಯ ಪ್ರದೇಶದ ಐತಿಹಾಸಿಕ ಮತ್ತು ಭೌಗೋಳಿಕ ಗುರುತನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಹೆಸರನ್ನು ಪರಿಗಣಿಸುವಂತೆ ಮನವಿಯಲ್ಲಿ ಕೋರಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಬಿ. ನಾಗೇಂದ್ರ ಹಾಗೂ ಹೆಸ್ಕಾಂ ಅಧ್ಯಕ್ಷರಾದ ಜನಾಬ್ ಅಜ್ಜಂಪೀರ್ ಖಾದ್ರಿ ಉಪಸ್ಥಿತರಿದ್ದರು.
@INCKarnataka
It is thanks to the contributions of S.M. Krishna and Devaraj Urs that Bengaluru holds a prestigious place on the map today. As for this kokke he has simply made money for himself by securing free water and acquiring land at a low price....
People like @TVMohandasPai have made Bengaluru what it is today. Put it on the map.
Harebrained, navel-gazing, isolationists like these would rather take away jobs from their kids, than accept reality.




























