AE to MD BESCOM - ಬೆಸ್ಕಾಂ (@BescomTa) header
AE to MD BESCOM - ಬೆಸ್ಕಾಂ (@BescomTa) profile picture

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ / Bangalore Electricity Supply Company Ltd (Government of Karnataka Undertaking)

Bengaluru, India
Joined June 2018
Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)Photo by AE to MD BESCOM - ಬೆಸ್ಕಾಂ (@BescomTa)
AE to MD BESCOM - ಬೆಸ್ಕಾಂ retweeted
Today is the Equinox. At the magnificent Padmanabhaswamy Temple in Kerala, the setting sun performs a spectacle its builders engineered centuries ago by appearing, one by one, through the openings of its precisely aligned gopuram. Ancient astronomy & engineering but incredible precision. On the Equinox, all roads should lead to Lord Padmanabha. (Video courtesy Invis Multimedia)
90
709
27
5,074
444,484
AE to MD BESCOM - ಬೆಸ್ಕಾಂ retweeted
Respected Sir/Madam, The spun pole has shifted. A detailed report from the concerned field office is awaited and will be updated shortly. Regards, BESCOM Helpline (1912)
3
1
1
432
AE to MD BESCOM - ಬೆಸ್ಕಾಂ retweeted
ಬೆಸ್ಕಾಂನ ಹೆಚ್.ಟಿ ಸೇವೆಗಳು ಇದೀಗ ಒಂದೇ ವೇದಿಕೆಯಲ್ಲಿ ಲಭ್ಯ ಪ್ರಸ್ತುತವಿದೆ ಹೆಚ್.ಟಿ. ಮಿತ್ರ ಆ್ಯಪ್ ಹೆಚ್.ಟಿ ಸಂಪರ್ಕ ಹೊಂದಿರುವ ಕೈಗಾರಿಕೆ ಅಥವಾ ವಾಣಿಜ್ಯ ಸಂಸ್ಥೆಗಳವರು ಹೆಚ್.ಟಿ ಮಿತ್ರ ಆ್ಯಪ್ ಮೂಲಕ ವಿದ್ಯುತ್ ಸಂಬಂಧಿತ ಸೇವೆಗಳನ್ನು ಸುಲಭವಾಗಿ ಪಡೆಯಬಹುದು ಈಗಲೇ ಡೌನ್‌ಲೋಡ್ ಮಾಡಿ htmithra.bescom365.app/regis… (1/2)
3
1
3
3,935
AE to MD BESCOM - ಬೆಸ್ಕಾಂ retweeted
ಮನೆಯ ಮೇಲ್ಚಾವಣಿ ಮೇಲೆ ಸೋಲಾರ್ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವ 'ಪಿಎಂ ಸೂರ್ಯ ಘರ್ ಯೋಜನೆ' ಕುರಿತು ನಾಳೆ ಭಾನುವಾರ ದಿ:30.08.2026 ರಂದು ಬೆಳಗ್ಗೆ 10 ಗಂಟೆಗೆ 'ದೂರದರ್ಶನ ಚಂದನ' ವಾಹಿನಿಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಲಿದ್ದಾರೆ. ಎಲ್ಲರೂ ತಪ್ಪದೇ ವೀಕ್ಷಿಸಿ.
1
6
9
8,595
AE to MD BESCOM - ಬೆಸ್ಕಾಂ retweeted
ಪಾದಚಾರಿಗಳ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುತ್ತಿದೆ ಬೆಸ್ಕಾಂ 'ಸ್ವಚ್ಛ ಬೆಂಗಳೂರು' ಅಭಿಯಾನದಡಿ ಪಾದಚಾರಿ ಮಾರ್ಗದಲ್ಲಿದ್ದ ಜಿಒಎಸ್ ರಾಡ್‌ಗಳನ್ನು ಸುರಕ್ಷಿತ ಎತ್ತರದಲ್ಲಿ ಅಳವಡಿಸಲಾಗಿದೆ. #Bescom #ElectricitySafety #SafetyAwareness #CleanUpBengaluru #BangaloreSafety
5
3
6
3,086
AE to MD BESCOM - ಬೆಸ್ಕಾಂ retweeted
#FreedomFromWaste ಅಭಿಯಾನದ ಭಾಗವಾಗಿ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಶಿವಶಂಕರ, ಭಾ.ಆ.ಸೇ. ಅವರ ಮಾರ್ಗದರ್ಶನದಲ್ಲಿ ಇಂದು N10 ಉಪವಿಭಾಗ, ಮಾಗಡಿ ಮುಖ್ಯ ರಸ್ತೆಯಲ್ಲಿ ವಿಶೇಷ ಸ್ವಚ್ಛತಾ ಹಾಗೂ ಪಾದಚಾರಿ ಸುರಕ್ಷತಾ ಅಭಿಯಾನವನ್ನು ಕೈಗೊಳ್ಳಲಾಯಿತು.(2/4)
1
2
2
145
AE to MD BESCOM - ಬೆಸ್ಕಾಂ retweeted
ಬೆಸ್ಕಾಂನಿಂದ ಸ್ವಚ್ಛತಾ ಅಭಿಯಾನ ವಾರಾಂತ್ಯದಲ್ಲಿ ವಿಶೇ‍ಷ ಅಭಿಯಾನ 'ಸ್ವಚ್ಛ ಬೆಂಗಳೂರು' ಅಭಿಯಾನದಡಿ ಪಾದಚಾರಿ ಮಾರ್ಗದಲ್ಲಿದ್ದ ವಿದ್ಯುತ್ ಕಂಬಗಳನ್ನು ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದರು. #JustCleanBengaluru #FreedomFromWaste #BESCOM @GBA_office @KJGeorge @arunpaiblrwalks
1
2
3
1,752
AE to MD BESCOM - ಬೆಸ್ಕಾಂ retweeted
ಬೆಂಗಳೂರಿನ ಪಾದಚಾರಿ ಮಾರ್ಗಗಳಲ್ಲಿ ಸುರಕ್ಷತೆಗೆ ಆದ್ಯತೆ. ಸ್ವಚ್ಛ, ಸುಂದರ, ಸುರಕ್ಷಿತ ನಗರ ನಿರ್ಮಾಣಕ್ಕೆ ಬೆಸ್ಕಾಂ ಕೊಡುಗೆ ನೀಡುತ್ತಿದೆ. #Bescom #ElectricitySafety #SafetyAwareness #CleanUpBengaluru #BangaloreSafety
2
3
6
6,227
AE to MD BESCOM - ಬೆಸ್ಕಾಂ retweeted
ವಿದ್ಯುತ್ ಸೋರಿಕೆ ಹಾಗೂ ವಿದ್ಯುತ್ ಕಳವು ತಡೆಗೆ ಮತ್ತು ನಿಖರ ಮಾಪನಕ್ಕಾಗಿ ಗ್ರಾಹಕರ ಸ್ಥಾವರಗಳಿಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ. ಪ್ರಿಪೇಯ್ಡ್ ಸೌಲಭ್ಯದ ಮೂಲಕ‌ ಬಿಲ್ಲಿಂಗ್ ಸಮಸ್ಯೆಗೆ ಇತಿಶ್ರೀ #Bescom #SmartMeter
1
1
4
984
AE to MD BESCOM - ಬೆಸ್ಕಾಂ retweeted
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಮಾಹಿತಿ ಮಾರ್ಚ್ 12, 2026 #Bescom #Poweroutage
7
1
2
1,985
AE to MD BESCOM - ಬೆಸ್ಕಾಂ retweeted
Shri Pankaj Agarwal, Secretary, Ministry of Power, during the Electrical Safety Day 2025. #electricalsafetyday
2
12
29
3,380