Book Brahma (@BookBrahma) header
Book Brahma (@BookBrahma) profile picture

A Global #KannadaLiterary platform where #Authors, #Publishers, #Readers, and critics can connect with each other seamlessly.

Electronic city, Bengaluru.
Joined March 2019
Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)
ಇರುವುದಕ್ಕೆ ಸಂತೋಷಿಸು ; ಇಲ್ಲದಿರುವುದಕ್ಕೆ ದುಃಖಿಸಬೇಡ. - #ಎಡಿಕ್ಟಿಟಿಸ್‌ #BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #Edikwits
1
18
ಮಂಗಳೂರಿನಲ್ಲಿ ನ. 28, 29ರಂದು ʻಜನನುಡಿʼ ಸಾಹಿತ್ಯ ಸಮಾವೇಶ: ಪ್ರಕಾಶ್‌ ರೈ, ರಹಮತ್‌ ತರೀಕೆರೆ ಭಾಗಿ bookbrahma.com/news/jananudi… #BookBrahma #Jananudi #Jananudi2026 #JananudiLiteraryConference #Mangaluru #MangaluruEvents #KannadaLiterature #KannadaSahitya #BookFair #PrakashRaj #RahmathTarikere
1
85
ವನಮಾಲಿ ಸಂಸ್ಕೃತಿ ಸೇವಾ ಪ್ರಶಸ್ತಿಗೆ ಸುಗಮ ಸಂಗೀತ ಕಲಾವಿದೆ "ಲೀಲಾವತಿ ಆಯ್ಕೆ" bookbrahma.com/news/sugama-s… #BookBrahma #HRLeelavathi #SKSuresh #SugamaSangeetha #SriVanamaliSamskruthiSevaAward #MathoorKrishnamurthyAward #SocialServiceAward
2
73
'ವೀರಲೋಕ ಪುಸ್ತಕ ಸಂತೆ - 6'ಕ್ಕೆ ಭವ್ಯ ಚಾಲನೆ: ಸಾಹಿತ್ಯ ಹಬ್ಬಕ್ಕೆ ಗಣ್ಯರ ಸಾಕ್ಷಿ bookbrahma.com/news/grand-la… #BookBrahma #VeeralokaPustakaSanthe #VeeralokaBooks #KannadaLiterature #KannadaBooks #KannadaSahitya #BookFair2026 #BookLovers #LiteraryFestival #KannadaAuthors #PustakaSanthe
41
ನವೆಂಬರ್ 22 ರಂದು ರಾಜ್ಯಮಟ್ಟದ 'ಸೇವಾರತ್ನ' ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ bookbrahma.com/news/state-le… #BookBrahma #SevaratnaAwards #SevaratnaAward2026 #Jamkhandi #KannadaLiterature #KannadaSahitya #KannadaCulture #KannadaLanguage #BasavaSevaTrust #BasavaSamiti
1
53
ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ‘ವೀರಲೋಕ ಪುಸ್ತಕ ಸಂತೆ’ bookbrahma.com/news/veeralok… #BookBrahma #VeeralokaBookFair #VeeralokaBooks #BengaluruBookFair #BookFair2026 #KannadaLiterature #KannadaBooks #BengaluruEvents #BookLovers #BookExhibition #Jayanagar
1
49
ಜನಪರ ವಾಣಿ ಪ್ರಕಾಶನದಿಂದ ರಾಜ್ಯಮಟ್ಟದ ಮಕರ ಸಂಕ್ರಾಂತಿ ಕವನ ಸ್ಪರ್ಧೆ ಆಯೋಜನೆ bookbrahma.com/news/state-le… #BookBrahma #MakarSankranti2027 #MakarSankranti #PoetryCompetition #YoungPoets #KannadaWriters #SankrantiPoetry #KavitheSpardhe #Ranebennur #Haveri #JanaparaVaniPrakashana
43
ಸಾಹಿತ್ಯ, ಸಂವಾದ ಮತ್ತು ವಿಚಾರಗಳ ಸಂಭ್ರಮಕ್ಕೆ ಸಿದ್ಧರಾಗಿ! ಎರಡು ದಿನಗಳ ಸಾಹಿತ್ಯಿಕ ಪಯಣದಲ್ಲಿ ಕನ್ನಡದ ಹಲವು ಧ್ವನಿಗಳು, ಚಿಂತನೆಗಳು ಹಾಗೂ ಮಾತುಕತೆಗಳನ್ನು ಕೇಳಲು ನೀವೂ ಬನ್ನಿ. #JSWSahityaHabba2026 | ಪ್ರಥಮ ಆವೃತ್ತಿ ನೋಂದಣಿ ಕಡ್ಡಾಯ! 78926 08118 ಸಂಖ್ಯೆಗೆ JSWSH2026 ಎಂದು ಮೆಸೇಜ್‌ ಕಳುಹಿಸಿ ನೋಂದಾಯಿಸಿಕೊಳ್ಳಿ.
1
3
143
ಚಿತ್ರಕಲಾವಿದ ವಿಜಯ ಸಿದ್ಧರಾಮಪ್ಪ ಹಾಗರಗುಂಡಗಿಗೆ ಜೀವಮಾನ ಸಾಧನೆ 'ಕುಂಚ ಕಲಾ ತಪಸ್ವಿ' ಪ್ರಶಸ್ತಿ bookbrahma.com/news/artist-v… #BookBrahma #DVHalabhaviTrust #KunchakalaTapasvi #KunchakalaShree #YuvaKunchakalaShree #Dharwad #IndianArtists #IndianArt #VisualArts #FineArts #KarnatakaArtAwards
54
ʻಹೇರ್‌ ಪಿನ್‌ʼ, ʻನಿರೂಪʼ ಸೇರಿದಂತೆ ವಿವಿಧ ಕೃತಿಗಳಿಗೆ ರಾಜ್ಯ ಮಟ್ಟದ ʻರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿʼ bookbrahma.com/news/state-le… #BookBrahma #HombelakuCulturalAssociation #RashtrakootaSahityashreeAwards #RashtrakootaAwards #KannadaSahitya #KannadaLiterature #KannadaBooks
1
60
ವ್ಯಂಗ್ಯ ಚಿತ್ರ ಪ್ರದರ್ಶನದ ಅಂಗವಾಗಿ ಮೂರು ದಿನಗಳ ʻಕನ್ನಡ ವ್ಯಂಗ್ಯ ಚಿತ್ರೋತ್ಸವʼ bookbrahma.com/news/three-da… #BookBrahma #KannadaCartoonFestival #KannadaCartoons #KannadaLanguage #KannadaCulture #CartoonExhibition #KarnatakaCartoonists #KannadaArt #BengaluruEvents #Basavanagudi
51
'ರಕ್ತರಾತ್ರಿ' ಪೌರಾಣಿಕ ನಾಟಕಕ್ಕೆ ಕಲಾವಿದರ ಆಯ್ಕೆ ಪ್ರಕಟ Read more👇 bookbrahma.com/news/selectio… #BookBrahma #Raktarathri #Rangayana #DavanagereRangayana #KannadaTheatre #KannadaDrama #MythologicalDrama #StageDrama #ManjunathBadiger #MallikarjunaKadakola
44
ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ, ಸ್ವೀಡಿಷ್ ಲೇಖಕಿ ಸೆಲ್ಮಾ ಲ್ಯಾಗರ್‌ಲೋಫ್ ಅವರ ಜನ್ಮದಿನದ ಸ್ಮರಣೆ. ತಮ್ಮ ವಿಶಿಷ್ಟ ಕಥನಶೈಲಿಯಿಂದ ವಿಶ್ವ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಮಹಾನ್ ಲೇಖಕಿಗೆ ಗೌರವ ನಮನ. #BookBrahma #SelmaLagerlof #NobelLaureate #WomenWriters #WorldLiterature
1
5
125
ನೊಬೆಲ್ ಪ್ರಶಸ್ತಿ ಪುರಸ್ಕೃತ ದಕ್ಷಿಣ ಆಫ್ರಿಕಾದ ಸಾಹಿತಿ ನಾಡಿನ್ ಗೋರ್ಡಿಮರ್ ಅವರ ಜನ್ಮದಿನದ ಸ್ಮರಣೆ. ವರ್ಣಭೇದದ ವಿರುದ್ಧ ಸಾಹಿತ್ಯದ ಮೂಲಕ ಧ್ವನಿಯೆತ್ತಿದ ಮಹಾನ್ ಲೇಖಕಿಗೆ ಗೌರವ ನಮನ. #BookBrahma #NadineGordimer #NobelLaureate #WomenWriters #LiteraryLegends #FaceToFace
3
102
ಸೋಲು ಎಂಬ ರೋಗವನ್ನು ನಾಶ ಮಾಡಲು , ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಉತ್ತಮವಾದ ಮದ್ದು. - #ಅಬ್ದುಲ್‌ಕಲಾಂ #BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #AbdulKalam
5
44
449
ʻಘʼ ಅಕ್ಷರದಿಂದ ಆರಂಭವಾಗುವ ನಿಮಗೆ ತಿಳಿದ ಇನ್ನಿತರೆ ಆಸಕ್ತಿದಾಯಕ ಪದಗಳಿದ್ದರೆ ಕಾಮೆಂಟ್‌ #BookBrahma #KannadaWords #KannadaLanguage #KannadaVocabulary #KannadaQuiz #KannadaChallenge #ಘಅಕ್ಷರ
61
ಕರ್ನಾಟಕ ವಿಶ್ವವಿದ್ಯಾಲಯದ ‘ಅರಿವೇ ಗುರು’ ಪ್ರಶಸ್ತಿಗೆ ಆರು ಸಾಧಕರ ಆಯ್ಕೆ bookbrahma.com/news/karnatak… #BookBrahma #AriveGuruAward #Dharwad #LiteraryAwards #BanuMushtaq #GiridharaUKulakarni #MallikaGhanti #EducationAndLiterature #KannadaSahitya #LiteratureNews
3
129
ಲೇಖಕಿ ಸುಜಾತ ಚಲವಾದಿ ಅವರ ಕೃತಿಗೆ 2026ನೇ ಸಾಲಿನ ಕನಕದಾಸ ಅಧ್ಯಯನ ಕೇಂದ್ರದ ಪುಸ್ತಕ ಬಹುಮಾನ ಗರಿ bookbrahma.com/news/author-s… #BookBrahma #SujathaChalavadi #KanakadasaraBahumukhiNelegalu #Kanakadasa #KanakadasaStudies #KannadaLiterature #LiteraryAward #KannadaAuthors #LiteratureNews
70