Commissioner of Police Mysuru (@CPMysuru) header
Commissioner of Police Mysuru (@CPMysuru) profile picture
Nazarbad, Mysore-570010
Joined February 2015
Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)Photo by Commissioner of Police Mysuru (@CPMysuru)
ದಿನಾಂಕ 23.11.2026 ರಂದು ಸಂಜೆ 5:00 ಗಂಟೆಗೆ ಸಿಎಆರ್ ಕವಾಯತು ಮೈದಾನದಲ್ಲಿ ಮೈಸೂರು ನಗರ ಪೊಲೀಸ್ ಘಟಕದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. (1/5)
1
6
371
ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡಿದ್ದ ಬಗ್ಗೆ ದೂರು ನೀಡಿದ ಮೇರೆಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ರವರು CEIR ಪೋರ್ಟಲ್ ಸಹಾಯದಿಂದ ಮೊಬೈಲ್ ಪತ್ತೆಮಾಡಿ ವಾರಸುದಾರರ ವಶಕ್ಕೆ ನೀಡಿರುತ್ತಾರೆ.
305
ಇಂದು ಮೈಸೂರಿನ CAR ಪೊಲೀಸ್ ಕವಾಯತು ಮೈದಾನದಲ್ಲಿ ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2026ರ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಥಮ ಖೋ-ಖೋ ವಿಶ್ವಕಪ್ ವಿಜೇತೆ ಕು|| ಚೈತ್ರ. ಬಿ ಅವರು ಉದ್ಘಾಟಿಸಿದರು. (1/3)
1
1
9
745
ಈ ಸಂದರ್ಭದಲ್ಲಿ ಉಪ ಪೊಲೀಸ್ ಆಯುಕ್ತರುಗಳಾದ ಡಾ. ಹರ್ಷಪ್ರಿಯಂವದ IPS, ಶ್ರೀ ಸುಂದರ್ ರಾಜ್ K.S., ಶ್ರೀ ಸಿದ್ದನಗೌಡ ಪಾಟೀಲ್ , ಶ್ರೀ ಮಾರುತಿ ಎ ಹಾಗೂ ಇಲಾಖೆಯ ಪ್ರಮುಖ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.(2/3)
1
1
119
ಕಂಟ್ರೋಲ್ ರೂಂನಿಂದ ಬಂದ ಸೂಚನೆಯ ಮೇರೆಗೆ, ಅಕ್ಕ ಪಡೆಯ ಸಿಬ್ಬಂದಿಗಳು ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದ ವೃತ್ತದ ಬಳಿ ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದ ಅಪರಿಚಿತ ಮಹಿಳೆಯನ್ನು ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
475
Commissioner of Police Mysuru retweeted
5
83
3
69
26,833
"ಮೈಸೂರಿನ ಗಂಗೋತ್ರಿ ಪಿಯು ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪೋಕ್ಸೋ ಕಾಯ್ದೆ, ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು."
1
1
519
ವಾಹನ ಚಲಾಯಿಸುವಾಗ ದೃಷ್ಟಿ ರಸ್ತೆಯ ಮೇಲಿರಲಿ, ಮೊಬೈಲ್ ಪರದೆಯ ಮೇಲಲ್ಲ. While driving, keep your sight on the road, not on the mobile screen.
3
486
ಉಪ ಪೊಲೀಸ್ ಆಯುಕ್ತರಾದ ಡಾ. ಹರ್ಷ ಪ್ರಿಯಂವದ, IPS ಅವರು ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ವಿಷ್ಣುವರ್ಧನ ಎನ್., IPS ಅವರನ್ನು ಭೇಟಿ ಮಾಡಿ, ಪುಷ್ಪಗುಚ್ಛ ನೀಡಿ ಶುಭ ಕೋರಿದರು.
3
57
2,873
ದಿನಾಂಕ: 17.11.2026 ರಂದು ಆಲನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ, ಸೇವನೆ ಹಾಗೂ ಕಳ್ಳಸಾಗಾಣಿಕೆಯ ದುಷ್ಪರಿಣಾಮಗಳು ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಅರಿವು ಮೂಡಿಸಲಾಯಿತು.
7
572