Chaithra V Girishkumar (@Chaithravgiris2) header
Chaithra V Girishkumar (@Chaithravgiris2) profile picture

State Vice President (Elected)Karnataka Pradesh Youth Congress, Treasurer Mukthafoundation BCLIP CIVIC Leader,Hosakerehalli Ward ,BPAC

Bengaluru, India
Joined January 2019
Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)
Chaithra V Girishkumar retweeted
ಕರ್ನಾಟಕದ ಜನರು ಕಷ್ಟುಪಟ್ಟು ದುಡಿದು ಕಟ್ಟಿದ ತೆರಿಗೆ ಹಣದಿಂದ ಶೋಕಿ ಮಾಡುತ್ತಿರುವ ಪುಂಗಿರಾಜ ಮತ್ತು ಗ್ಯಾಂಗ್ ರಾಜ್ಯಕ್ಕೆ ಕೊಡಬೇಕಾದ ಪಾಲು ಕೇಳಿದಾಗ ಹಾವು ತುಳಿದಂತೆ ಬೆಚ್ಚುತ್ತಾರೆ. ನಿನ್ನೆ ಸಚಿವ @krishnabgowda ರವರು ರಾಜ್ಯದ ಹಕ್ಕಿನ ಪಾಲು ಕೇಳಿದ್ದಕ್ಕೆ ಇವತ್ತು ಪುಂಗಿರಾಜನ ವೇಳಾಪಟ್ಟಿಯಿಂದ ಸಚಿವರ ಭಾಷಣವನ್ನೇ ತೆಗೆಯಲಾಗಿದೆ. ನಮ್ಮ ದುಡ್ಡು, ನಮ್ಮ ಮೆಟ್ರೋ, ನಮ್ಮ ಊರು ಈ ತೆರಿಗೆ ಲೂಟಿಕೋರ ಮೋದಿ ಯಾರು ನಮ್ಮ ಮೇಲೆ ಸವಾರಿ ಮಾಡಲು? #nammametro #PinkLine #Bengaluru
7
49
17
53
633
Chaithra V Girishkumar retweeted
This is not a political book, it’s a personal one. Much has been written about my family, but rarely with real insight into who they were, their motivations, their struggles, their very human flaws. I wanted to portray them honestly, as people I knew and loved. I write in the Hindu about how Belonging came to be.
587
3,614
84
12,931
178,205
Chaithra V Girishkumar retweeted
ಎರಡು ಪ್ರಮುಖ ಕಾರಿಡಾರ್ ಗಳನ್ನು ಹೊಂದಿರುವ 44.65 ಕಿ.ಮೀ. ಉದ್ದದ ಮೆಟ್ರೋ 3ನೇ ಹಂತದ ಯೋಜನೆ 15, 611 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆಯಲ್ಲೂ ಕರ್ನಾಟಕದ ಪಾಲು 13,352 ಕೋಟಿ ರೂ., (85.5%) ಕೇಂದ್ರದ ಪಾಲು ಕೇವಲ 2,259 ಕೋಟಿ ರೂ. (14.5%). ಬಿಜೆಪಿಗರೇ, ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಮತ್ತು ಪಾಲು ನೀವು ಹೇಳಿದಷ್ಟು ಇಲ್ಲ ಎಂಬುದು ನಿಮಗೆ ಗೊತ್ತಿರಲಿ.
10
34
136
3,421
Chaithra V Girishkumar retweeted
ಅಮಿತ್ ಷಾ ಮತ್ತು ನರೇಂದ್ರ ಮೋದಿಯವರೇ, ನೀವು, ನಿಮ್ಮ ಸರಕಾರ ದೊಡ್ಡ ರಣ ಪುಕ್ಕುಲರೆಂದು ಕೇವಲ ಭಾರತಕ್ಕೆ ಮತ್ತು ನಿಮ್ಮ ಸ್ನೇಹಿತ ಟ್ರoಪ್ ಗೆ ಮಾತ್ರ ತಿಳಿದಿದೆ. ಒಬ್ಬ ಪತ್ರಕರ್ತೆಯ ವೀಸಾ ಆಚನಕ್ಕಾಗಿ ರದ್ದು ಮಾಡಿ, ನಿಮ್ಮ ಹೆದರುಪುಕ್ಕಲುತನ ಮತ್ತು ಭಾರತದ ಮರ್ಯಾದೆಯನ್ನು ವಿಶ್ವದೆಲ್ಲೆಡೆ ಕಳೆಯಬೇಡಿ ! #Hellelyng #ShameonModi
13
62
18
109
1,452
Chaithra V Girishkumar retweeted
ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್! ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆಯಲ್ಲಿ ಮಾತನಾಡಲು ಇಲ್ಲ ಅವಕಾಶ. ಸಭಾ ಕಾರ್ಯಕ್ರಮದ ಡ್ರಾಫ್ಟ್ ನಲ್ಲಿ ನನ್ನ ಮಾತಿಗೆ ಅವಕಾಶ ನಿಗದಿಯಾಗಿತ್ತು. ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ. ಬಹುತೇಕ ಬಂಡವಾಳ ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ. ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡೋದನ್ನ ನಿಲ್ಲಿಸಲಿಕ್ಕೆ ಆಗೋದಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ.
292
449
65
2,337
154,257
Chaithra V Girishkumar retweeted
ರಾಜ್ಯ ಸರ್ಕಾರದ ಹಣಕ್ಕೆ ಕೇಂದ್ರ ಸರ್ಕಾರದ ಪ್ರಚಾರ. ನಮ್ಮ ಮೆಟ್ರೋ ವಿಚಾರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಹಣ ಹೂಡಿಕೆ ಮಾಡಿದರೂ ಕೇಂದ್ರ ಸರ್ಕಾರ ಹೆಚ್ಚಿನ ಪ್ರಚಾರ ಪಡೆಯುತ್ತಿದೆ. ಮೆಟ್ರೋ ಯೋಜನೆಯಲ್ಲಿ ಅದರಲ್ಲೂ ನಮ್ಮ ಮೆಟ್ರೋ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾಣಿಕೆ ಸುಮಾರು 15% ಮಾತ್ರ. ಉಳಿದ 85% ಕಾಣಿಕೆ, ಶ್ರಮ, ಜವಾಬ್ದಾರಿ ಎಲ್ಲವೂ ರಾಜ್ಯ ಸರ್ಕಾರದ್ದಾಗಿದೆ. ನಮ್ಮ ಮೆಟ್ರೋ ವಿಚಾರದಲ್ಲಿ ಕೇಂದ್ರ ಸರ್ಕಾರ ₹1 ಖರ್ಚು ಮಾಡಿದರೆ, ಕರ್ನಾಟಕ ಸರ್ಕಾರ ₹5 ಖರ್ಚು ಮಾಡುವ ಪರಿಸ್ಥಿತಿ ಇದೆ. ಇದುವರೆಗೂ ನಮ್ಮ ಮೆಟ್ರೋ ಯೋಜನೆಯಲ್ಲಿ ಅನುಮೋದನೆಗೊಂಡ ಯೋಜನೆ ವೆಚ್ಚ ₹77,891 ಕೋಟಿ. ಅದರಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ ₹12,600 ಕೋಟಿ (16.2%) ಮಾತ್ರ. ಆದರೆ ಕರ್ನಾಟಕ ಸರ್ಕಾರದ ಪಾಲು ಬರೋಬ್ಬರಿ ₹65,291 ಕೋಟಿ (83.8%). ಇಷ್ಟಾದರೂ ಪ್ರಚಾರ ಮಾತ್ರ ಕೇಂದ್ರ ಸರ್ಕಾರ ಪಡೆಯುತ್ತಿದೆ. ಇದು ಕೇಂದ್ರ ಸರ್ಕಾರದ ಕ್ರೆಡಿಟ್ ಕಳ್ಳತನ.
43
58
7
388
26,660
Chaithra V Girishkumar retweeted
WE DEMAND THE RIGHT TO BREATHE. Clean air is not a luxury. It is our right. Every breath matters. Every life matters. Yet, millions are forced to live with the consequences of toxic air while meaningful action remains inadequate. It's time to raise our collective voice and demand accountability, concrete action and a time-bound roadmap to tackle air pollution. ✍️ Sign the People's Petition for Clean Air. Let your voice be counted. Let our collective demand be heard. We will take it forward from here. 🔗forms.gle/2edG2LHofRt4azeD8 An Initiative by IYC Legal Cell. #RightToBreathe #CleanAirIsOurRight #PollutionFreeIndia @INCIndia @IYC @kharge @RahulGandhi @priyankagandhi @kcvenugopalmp @ManishSharmaIYC @UdayBhanuIYC @RoopeshINC
22
62
979
Chaithra V Girishkumar retweeted
ನಮ್ಮ ಮೆಟ್ರೋ ಬೆಂಗಳೂರಿನ ಭವಿಷ್ಯದ ಬಗೆಗಿನ ಸಾಮೂಹಿಕ ಬದ್ಧತೆಯಾಗಿದೆ. ಇದರ ವಿಸ್ತರಣೆಗೆ ನಿರಂತರ ಸಹಕಾರ, ಸಮಯೋಚಿತ ನಿರ್ಧಾರಗಳು ಹಾಗೂ ಸಾಮೂಹಿಕ ಜವಾಬ್ದಾರಿಯ ಅಗತ್ಯವಿದೆ. ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಿರುವ #BetterBengaluru ನಿರ್ಮಾಣದತ್ತ ನಮ್ಮ ಗಮನ ಸದಾ ಇರಲಿದೆ. Namma Metro is a shared commitment to Bengaluru’s future, and its expansion calls for continued cooperation, timely decisions and collective responsibility. Our focus remains a better-connected #BetterBengaluru. 1/2
79
114
9
518
37,240
Chaithra V Girishkumar retweeted
ಒಂಟಿ ತಾಯಿಯ ಛಲಕ್ಕೆ ಗೃಹಲಕ್ಷ್ಮಿಯ ಆಸರೆ ಕಡಿಮೆ ಆದಾಯದಲ್ಲಿಯೇ ಮಕ್ಕಳ ಪಾಲನೆ, ಪೋಷಣೆ ಹಾಗೂ ಅವರ ಭವಿಷ್ಯದ ಜವಾಬ್ದಾರಿಯನ್ನು ಒಬ್ಬರೇ ಹೊತ್ತು ಮುನ್ನಡೆಯುತ್ತಿರುವ ಈ ತಾಯಿಯ ಬದುಕಿನ ಹೋರಾಟ ಮತ್ತು ಆತ್ಮವಿಶ್ವಾಸ ಎಲ್ಲರಿಗೂ ಸ್ಫೂರ್ತಿದಾಯಕ. ತಮ್ಮ ಕಷ್ಟಗಳ ನಡುವೆಯೂ ಮಕ್ಕಳ ಆಸೆ, ಆಕಾಂಕ್ಷೆಗಳಿಗೆ ಸ್ಪಂದಿಸುತ್ತಾ, ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಡಬೇಕೆಂಬ ಹಂಬಲದಿಂದ ನಿರಂತರವಾಗಿ ಶ್ರಮಿಸುತ್ತಿರುವ ಅವರ ಛಲ ನಿಜಕ್ಕೂ ಮೆಚ್ಚುವಂತಹದ್ದು. ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ನೆರವು ಆರ್ಥಿಕವಾಗಿ ಕೊಂಚ ನಿರಾಳತೆ ನೀಡುವುದರ ಜೊತೆಗೆ, ಮಕ್ಕಳ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಭವಿಷ್ಯಕ್ಕಾಗಿ ಶ್ರಮಿಸಲು ಪೂರಕವಾಗಿದೆ. ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ, ಅವರ ಬದುಕಿನ ಜವಾಬ್ದಾರಿಗಳನ್ನು ನಿಭಾಯಿಸಲು ನೆರವಾಗುವುದೇ ಈ ಯೋಜನೆಯ ಆಶಯ.
1
2
6
1,365
ಬೆಂಗಳೂರು ಮೆಟ್ರೋ ಯೋಜನೆಯ ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರವೇ ಅತಿ ಹೆಚ್ಚಿನ ಆರ್ಥಿಕ ಕೊಡುಗೆ ನೀಡುತ್ತಿದೆ. ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ ಹಣಕಾಸು ಒದಗಿಸುವುದರ ಜತೆಗೆ, ಭೂಸ್ವಾಧೀನ, ಪುನರ್ವಸತಿ, ರಾಜ್ಯ ತೆರಿಗೆ, ನಿರ್ಮಾಣದ ಅವಧಿಯ ಬಡ್ಡಿ, ಸಾಲ ಮರುಪಾವತಿ ಹಾಗೂ ಮೆಟ್ರೋ ರೈಲುಗಳ ನಿರ್ವಹಣೆಯ ರಾಜ್ಯ ಸರ್ಕಾರ ನಿಭಾಯಿಸುತ್ತಿದೆ – at Bengaluru South, India
1
2
61
ಬನಶಂಕರಿ ಮತ್ತು ಯಾರಬನಗರ ವಾರ್ಡ್ ವ್ಯಾಪ್ತಿಯಲ್ಲಿ ಮೆಟ್ರೋ ಸ್ಟೇಷನ್ ಬಳಿ ಹಾಗೂ ಬಿಬಿಎಂಪಿ ಕಚೇರಿ ಬಳಿ ಬಿ ಪ್ಯಾಕ್ ಕಿರಣ್ ಮಜುಂದರ್ ಸಹಯೋಗದಲ್ಲಿ ಪೌರಕಾರ್ಮಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ಹಂಚಲಾಯಿತು. @BPACofficial @kiranshaw – at Bengaluru South, India
1
2
92
ಹೊಸಕೆರೆಹಳ್ಳಿ ಕೆರೆ ಕೋಡಿಯಲ್ಲಿ *ಹೊಸಕೆರೆಹಳ್ಳಿ ಹಾಗೂ ಇಟ್ಟಮಡು ವಾರ್ಡ್ ಕಸದ ಆಟೋ ಕಾರ್ಮಿಕರು ಮಾರ್ಷಲ್ ಗಳಿಗೆ ದೀಪಾವಳಿ ಹಬ್ಬದ* ಪ್ರಯುಕ್ತ ಬಿ ಪ್ಯಾಕ್ ಕಿರಣ್ ಮಸೂಮ್ದಾರ್ ರವರ ಸಹಯೋಗದೊಂದಿಗೆ ಸಿಹಿ ಹಂಚಿ ಶುಭಾಶಯ ಕೋರಲಾಯಿತು. @BPACofficial @kiranshaw – at Bengaluru South, India
1
1
4
124
ಹೊಸಕೆರೆಹಳ್ಳಿ ಹಾಗೂ ಇಟ್ಟಮಡು ವಾರ್ಡ್ ಪೌರಕಾರ್ಮಿಕರಿಗೆ ದೀಪಾವಳಿ ಹಬ್ಬದ @BPACofficial @kiranshaw ರವರ ಸಹಯೋಗದೊಂದಿಗೆ ಸಿಹಿ ಹಂಚಿ ಶುಭಾಶಯ ಕೋರಲಾಯಿತು. ಬಿಪ್ಯಾಕ್ ನಾಗರಿಕ ನಾಯಕಿ ಚೈತ್ರ ವಿ ಗಿರೀಶ್ ಕುಮಾರ್, ರಮೇಶ್ ಗಿರೀಶ್ ಕುಮಾರ್, ಸವಿತಾ ಜೆ, ರಾಮಕೃಷ್ಣೇಗೌಡ, ಭೀಮೇಶ್,ಹರಿ ಭಾರ್ಗವ ಲೋಕೇಶ್ ಪೌರಕಾರ್ಮಿಕರು ಉಪಸ್ಥಿತರಿದ್ದರು – at Bengaluru South, India
2
5
120
ಗೃಹಲಕ್ಷ್ಮಿಯರಿಗೆ ದೀಪಾವಳಿ ಉಡುಗೊರೆಯಾಗಿ ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಮೂರು ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಕುಟುಂಬದ ಖರ್ಚು ನಿರ್ವಹಣೆಗೆ ಆಸರೆಯಾಗಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಗೃಹಲಕ್ಷ್ಮಿ ಯೋಜನೆ ಬೆಂಬಲವಾಗಿ ನಿಂತಿದೆ.
1
4
108
Chaithra V Girishkumar retweeted
LIVE: ಮತ ಉಳಿಸಿ ದೇಶ ಉಳಿಸಿ ಪ್ರತಿಭಟನೆ, ಫ್ರೀಡಂ ಪಾರ್ಕ್ teapaw.org/i/broadcasts/2MEmOzJMA…
1
21
30
1,774
ಚಲೋ ದಿಲ್ಲಿ! ನವೆಂಬರ್ ೧ ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಪ್ರಜಾಪ್ರಭುತ್ವ ಉಳಿಸಲು ಬೃಹತ್ ಹಕ್ಕೊತ್ತಾಯ ರ್ಯಾಲಿ ನಡೆಯಲಿದೆ ಬನ್ನಿ, ಪ್ರಜಾಪ್ರಭುತ್ವ ಉಳಿಸುವ ಹೋರಾಟದಲ್ಲಿ ಭಾಗಿಯಾಗಿ! #RahulGandhi #NewDelhi #allIndianCongressparty #nonfollowers #education – at Devanahalli, India
2
61
Some stories become a part of us, and some journeys leave a lasting mark on our hearts. ❤️📖 Sonia Gandhi ji -Belonging: A Journey of Love. 🌸🎀
Some stories become a part of us, and some journeys leave a lasting mark on our hearts. ❤️📖 Sonia Gandhi ji -Belonging: A Journey of Love. 🌸🎀
2
39
ಶಿಕ್ಷಕರ ಹಾಗೂ ಪದವೀಧರರ ಭವಿಷ್ಯ ಭದ್ರಪಡಿಸಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ! ಕರ್ನಾಟಕ ವಿಧಾನ ಪರಿಷತ್‌ನ 4 ಪ್ರಮುಖ ಕ್ಷೇತ್ರಗಳಿಗೆ (ಪಶ್ಚಿಮ ಪದವೀಧರ, ಆಗ್ನೇಯ ಪದವೀಧರ, ಬೆಂಗಳೂರು ಶಿಕ್ಷಕರ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರ) (ಅಕ್ಟೋಬರ್ 23) ಚುನಾವಣೆ ನಡೆಯಲಿದೆ. #karnatakamlcelections2026 #voteforcongress
1
48
Chaithra V Girishkumar retweeted
Rubio goes to Mumbai. The US DOJ releases a picture of Epstein and Puri. Dear BJP and RSS workers, which anti-national traitor do you think they're blackmailing? रुबियो मुंबई पहुँचे। US DOJ ने एपस्टीन और पुरी की तस्वीर जारी की। प्रिय BJP और RSS कार्यकर्ताओं, आपको क्या लगता है - ये किस देश-विरोधी गद्दार को ब्लैकमेल कर रहे हैं?
2,059
14,043
474
52,970
3,113,436
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ – 2026 ಅಕ್ಟೋಬರ್ 23ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಪುಟ್ಟಣ್ಣ ಅವರಿಗೆ ತಮ್ಮ ಪ್ರಥಮ ಪ್ರಾಶಸ್ತ್ಯದ ಮತ (I) ನೀಡಿ ಬೆಂಬಲಿಸುವಂತೆ ಸಮಸ್ತ ಶಿಕ್ಷಕ ಬಂಧುಗಳಲ್ಲಿ ಗೌರವಪೂರ್ವಕ ಮನವಿ. #BengaluruTeachersConstituency #Puttanna – at Bengaluru South, India
1
5
167