ZP Chikkaballapur (@ChikkballapurZP) header
ZP Chikkaballapur (@ChikkballapurZP) profile picture

Official handle of Chief Executive Officer, Zilla Panchayat, Chikkaballapur || Aspiring to develop Chikkaballapur District with the people

Chikkaballapur
Joined March 2017
Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)Photo by ZP Chikkaballapur (@ChikkballapurZP)
05.05.2026 ರಂದು ಗ್ರಾಮೀಣಾಭಿವೃದ್ಧಿ &ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಜಲಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯತ್ ಗಳಲ್ಲಿOHT(overhead tank )ತೊಟ್ಟಿಗಳು ಸ್ವಚ್ಚತೆ ಸಂಬಂದಿಸಿತರಬೇತಿ ನೀಡಿ ಪ್ರತಿತಿಂಗಳುOHTಸ್ವಚ್ಚಗೊಳಿಸಿ ವರದಿ ನೀಡಲು ಸೂಚಿಸಲಾಯಿತು.
95
*ನಾಲ್ಕನೇ ವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸ್ವಚ್ಚತೆ- ಜಲ ಸಂರಕ್ಷಣೆ ಆದ್ಯತೆ ವಿಶೇಷ ಆಂದೋನ ಮೂಲಕ ದಿನಾಂಕ 22/04/2026 ರ ಬುಧವಾರ ಸಮಯ ಬೆಳಿಗ್ಗೆ 6:30 ರಿಂದ 9:30 ರವರೆಗೆ 15 ಕಲ್ಯಾಣಿಗಳ ಸ್ವಚ್ಚತಾ ಶ್ರಮದಾನ ಕಾರ್ಯ ಮಾಡುತ್ತಿದ್ದು ಅವುಗಳ ಮಾಹಿತಿ ಈ ಕೆಳಗಿನಂತಿದೆ.
90
ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ಹಾಗು ಗ್ರಾಮೀಣ ಕುಡಿಯುವ ನೀರು ಮತ್ತು ನೖರ್ಮಲ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ನೀರಿನ ಸಮಸ್ಯೆಗೆ ಸಂಬಂದಿಸಿ ಸಹಾಯ ವಾಣಿಯನ್ನು ತೆರೆಯಲಾಗಿದ್ದು 24/7 ಕಾರ್ಯನಿರ್ವಹಿಸಲಿದೆ.ಕುಡಿಯುವ ನೀರಿನ ಸಮಸ್ಯೆಗೆ ಈ ಕೆಳಗೆ ನೀಡಲಾದ ಸಹಾಯವಾಣಿ ಸಂಖ್ಯೆಗೆ ಕರೆ or ವಾಟ್ಸಪ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
1
92
31/03/2026ರಂದು16ಕಲ್ಯಾಣಿಗಳ ಸ್ವಚ್ಚತಾ ಕಾರ್ಯ:-ಜಿಲ್ಲೆಯಾದ್ಯಂತ ಪುರಾತನ 180ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತೆ ವಿಶೇಷ ಆಂದೋಲನ23/03/2026 ರಿಂದ ಪ್ರಾರಂಭ ಮಾಡಲಾಗಿದ್ದು ಮುಂದಿನ 3 ತಿಂಗಳ ಸಮಯ ನಡೆಯಲಿದೆ.ಈಗಾಗಲೇ ಜಿಲ್ಲೆಯಾದ್ಯಂತ ಅಭಿಯಾನದಡಿ8ಕಲ್ಯಾಣಿಗಳನ್ನುRDPRಇಲಾಖೆಯ ನೇತೃತ್ವದಲ್ಲಿ ಎಲ್ಲರ ಸಹಕಾರದಿಂದ ಸ್ವಚ್ಚಗೊಳಿಸಲಾಗಿದೆ.
82
ಇಂದು ಶ್ರೀಮತಿ ಮಂಜುಳಾ IAS ಮಾನ್ಯ ಸರ್ಕಾರದ ಕಾರ್ಯದರ್ಶಿಗಳು ಜೖವಿಕ ತಂತ್ರಜ್ಞಾನ,ವಿಜ್ಞಾನ&ತಂತ್ರಜ್ಞಾನ ಇಲಾಖೆ,ಜಿಲ್ಲಾ ಉಸ್ತುವಾರಿಕಾರ್ಯದರ್ಶಿ& ಆಡಳಿತಾಧಿಕಾರಿZPಅಧ್ಯಕ್ಷತೆಲಿ ಶ್ರೀ ಪ್ರಭುG ಮಾನ್ಯDC&ಶ್ರೀ ಡಾ||ನವೀನ್ ಭಟ್ Y IAS ಮಾನ್ಯCEOರ ಉಪಸ್ಥಿತಿಯಲ್ಲಿ ZP ಸಭಾಂಗಣದಲ್ಲಿ ಇಲಾಖೆವಾರು ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಲಾಯಿತು.
91
ಇಂದು ಶ್ರೀಮತಿ ಅರ್ಚನ ವರ್ಮಾ IAS ಮಾನ್ಯ ನಿರ್ದೇಶಕರು ರಾಷ್ಟ್ರೀಯ ಜಲ ಮಿಷನ್ ಜಲಶಕ್ತಿ ಸಚಿವಾಲಯ ದೆಹಲಿ ಭಾರತ ಸರ್ಕಾರ ರವರ 54 ನೇ Water Series Webinar ಗೆ ಮಾನ್ಯ CEO ZP ಶ್ರೀ ಡಾ||ನವೀನ್ ಭಟ್Y IAS ರವರು ಜಿಲ್ಲೆಯಲ್ಲಿನ ಅತ್ಯೂತ್ತಮ ನೀರಿನ ಬಳಕೆ ಹಾಗು ನಿರ್ವಹಣೆಗೆ ಸಂಬಂದಿಸಿದಂತೆ ಹಾಜರಾಗಿ ಜಿಲ್ಲೆಯ ಮಾಹಿತಿಯನ್ನು ಹಂಚಿಕೊಂಡರು.
1
81
24/03/2026 ರಂದುZPಸಭಾಂಗಣದಲ್ಲಿ ಶ್ರೀ ಪ್ರಭುG ಮಾನ್ಯDCಅಧ್ಯಕ್ಷತೆ ಹಾಗುಶ್ರೀ ಡಾ|| ನವೀನ್ ಭಟ್Y IAS ಮಾನ್ಯCEO ZPರ ಉಪಸ್ಥಿಯಲ್ಲಿ ವಿಶ್ವಕ್ಷಯರೋಗ ದಿನಾಚರಣೆ&ಕ್ಷಯ ಮುಕ್ತ ಭಾರತ100ದಿನಗಳ ಅಭಿಯಾನ ಉದ್ಘಾಟನೆ ಕಾರ್ಯಕ್ರಮದ ಜೊತೆಗೆ ಜಿಲ್ಲೆಯಲ್ಲಿ28ಗ್ರಾಮ ಪಂಚಾಯಿತಿಗಳನ್ನು ಕ್ಷಯ ರೋಗ ಮುಕ್ತGPಗಳಾಗಿ ಘೋಷಿಸಿ&ಪ್ರಮಾಣ ಪತ್ರ ವಿತರಿಸಿದರು.
72
ಇಂದು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ವತಿಯಿಂದ ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ವಾಟದಹೊಸಹಳ್ಳಿ ಗ್ರಾಮದಲ್ಲಿರುವ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿರುವ ಪುರಾತನ ಕಲ್ಯಾಣಿಯನ್ನು ಗ್ರಾ.ಪಂ ಸಿಬ್ಬಂದಿ,ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾ. ಪಂ ಮಾಜಿ ಸದಸ್ಯರು ಸ್ವಚ್ಛಗೊಳಿಸಿದರು.
74
ಇಂದು ZP& TP ಗುಡಿಬಂಡೆ ವತಿಯಿಂದ ತಾಲ್ಲೂಕಿನ ಎಲ್ಲೋಡುGPಎಲ್ಲೋಡು ಗ್ರಾಮದ ಶ್ರೀ ಲಕ್ಷ್ಮಿ ಆದಿನಾರಾಯಣಸ್ವಾಮಿಬೆಟ್ಟದ ತಪ್ಪಲಿನ ಐತಿಹಾಸಿಕ ಪುರಾತನ ಕಲ್ಯಾಣಿ ಸ್ವಚ್ಛತಾ ಶ್ರಮ ದಾನಕ್ಕೆ ಜಿಲ್ಲಾRWSಇಲಾಖೆ EEರವರಾದ ಶ್ರೀ ರಾಮಕೃಷ್ಣರು ಚಾಲನೆ ನೀಡಿದರು ಮತ್ತು ಪ್ರತಿಜ್ಞಾ ವಿಧಿಯನ್ನು AD Narega ರು ಬೋದಿಸಿಸ್ವಚ್ಚತಾ ಕಾರ್ಯ ಮಾಡಿದರು
1
66
ಇಂದು ಜಿ. ಪಂ &ತಾ.ಪಂ ಶಿಡ್ಲಘಟ್ಟ ವತಿಯಿಂದ ಶ್ರೀಮತಿ ಹೇಮಾವತಿ EO ಉಪಸ್ಥಿತಿಯಲ್ಲಿ ಶ್ರೀ ರಘನಾಥ್ ಮೂರ್ತಿ EE PRED ನೋಡಲ್ ಅಧಿಕಾರಿಗಳ ಸಮ್ಮುಖದಲ್ಲಿ ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಪ್ಪನ ಬಾವಿ ಕಲ್ಯಾಣಿಯನ್ನು ಬೃಹತ್ ಸ್ವಚ್ಛತಾ ವಿಶೇಷ ಅಭಿಯಾನದಡಿಯಲ್ಲಿ ಸ್ವಚ್ಛತೆಗೊಳಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು
2
78
ಇಂದುZP,TPಬಾಗೇಪಲ್ಲಿ ವತಿಯಿಂದ ತಾ//ನ ಗೂಳೂರು ಗ್ರಾಮ ಪಂಚಾಯ್ತಿಯ ಪಾತಕೋಟ ಗಂಗಮ್ಮ ದೇವಸ್ಥಾನ ಹತ್ತಿರ ಪುರಾತನ ಐತಿಹಾಸಿಕ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಶ್ರೀ ಅತೀಕ್ ಪಾಷ ಮಾನ್ಯDS Zp ಸ್ವಚ್ಛತಾ ಶ್ರಮ ದಾನಕ್ಕೆ ಚಾಲನೆ ನೀಡಿ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿEO,PDOs,Students,NRLM ಸಿಬ್ಬಂದಿ, ಊರಿನ ಮುಖಂಡರು ಇತರರಿದ್ದರು
57
*ಇಂದು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕಾಗತಿ ಗ್ರಾಮದ ಪುರಾತನ ಐತಿಹಾಸಿಕ ಕಲ್ಯಾಣಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ZP CPOರವರು EO,all PDOs,MGNREG, JJM, NRLM ಪಂಚಾಯತ್ ಸಿಬ್ಬಂದಿ ಇತರರಿದ್ದರು.
60
ಇಂದು ಶ್ರೀ ಡಾ|| ನವೀನ್ ಭಟ್Y IAS ಮಾನ್ಯ CEO ZP ರವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮ ಪಂಚಾಯಿತಿಯ ಗುಂಡ್ಲಗೂರ್ಕಿ ಗುಂಡು ತೋಪಿನ ಕಲ್ಯಾಣಿ ಸ್ವಚ್ಚತೆ ಕಾರ್ಯದಲ್ಲಿ ಸ್ವತಹ ಭಾಗಿಯಾಗಿ ಜಿಲ್ಲೆಯ ಕಲ್ಯಾಣಿಗಳ ಸ್ವಚ್ಛತೆ ವಿಶೇಷ ಆಂದೋಲನಕ್ಕೆ ಬೆಳಗ್ಗೆ 7:00 ಗಂಟೆಗೆ ಚಾಲನೆ ನೀಡಿದರು ಮತ್ತು ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದರು.
65
ಜಿಲ್ಲಾ ಪಂಚಾಯತ್ ಯಿಂದ ಜಿಲ್ಲೆಯಲ್ಲಿನ180 ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಚತೆ ವಿಶೇಷ ಆಂದೋಲನ ಮುಂದಿನ 3 ತಿಂಗಳ ಅವಧಿಯಲ್ಲಿ ಮಾಡಲು ಮುಂದಾಗಿದ್ದು ದಿ:-23/03/2026 ರಂದು ಬೆಳಗ್ಗೆ 7:00 ಗಂಟೆಯಿಂದ ಈ ಕೆಳಗಿನ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯ ನಡೆಯಲಿದ್ದು ಸಾರ್ವಜನಿಕರು,ಸಾಮಾಜಿಕ ಕಾಳಜಿ ಹೊಂದಿರುವವರು ಭಾಗವಹಿಸಲುCEO ರವರು ತಿಳಿಸಿದ್ದಾರೆ
2
79
ಇಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾಢಳಿತ,ಜಿಲ್ಲಾ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಪ್ರಭು G ಮಾನ್ಯDCಅಧ್ಯಕ್ಷತೆಯಲ್ಲಿ ಮಾನ್ಯ CEO ZP ಶ್ರೀ ಡಾ||ನವೀನ್ ಭಟ್ Y IASರವರ ಉಪಸ್ಥಿತಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಯಿತು.
1
64
ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಾದ್ಯಂತ ಯುಗಾದಿ,ರಂಜಾನ್ ಅಂಗವಾಗಿ ಸಂಜೀವಿನಿ ಡೇNRLM ಮಹಿಳಾ ಸ್ವಸಹಾಯ ಸಂಘದ ವಿಶೇಷ ಹೋಳಿಗೆ ಕಿಟ್ ಮೇಳದಲ್ಲಿ 16/03/2026ರ ಮೊದಲ ದಿನ ಭರಪೂರ ವ್ಯಾಪಾರ ನಡೆದಿದ್ದುಒಟ್ಟು12,45,634`ರೂಗಳ ವಹಿವಾಟು ಆಗಿದ್ದು, ಜಿಲ್ಲೆಯಾದ್ಯಂತ 1742 ಒಟ್ಟು ಹೋಳಿಗೆ ಕಿಟ್ ಗಳ ಮಾರಾಟ ಸಂತಸದ ವಿಷಯವಾಗಿದೆ.
59
ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ-ಡೇ NRLM ಯೋಜನೆ ಚಿಕ್ಕಬಳ್ಲಾಪುರ ವತಿಯಿಂದ ಜಿಲ್ಲಾಡಳಿತ ಭವನದ ಮುಂಭಾಗ ಆಯೋಜಿಸಿದ್ದ ಸಂಜೀವಿನಿ ವಿಶೇಷ ಹೊಳಿಗೆ ಸಾಮಗ್ರಿ ಮೇಳವನ್ನು ಮಾನ್ಯ DC ರವರಾದ ಶ್ರೀ ಪ್ರಭು.ಜಿ. ಅವರು ವೀಕ್ಷಿಸಿ ಅಲ್ಲೇ ತಯಾರಿಸಿದ ಹೋಳಿಗೆ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
2
75
ಇಂದು ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ-ಡೇ NRLM ಯೋಜನೆ ಚಿಕ್ಕಬಳ್ಲಾಪುರ ವತಿಯಿಂದ ಜಿಲ್ಲೆಯಾದ್ಯಂತ ಆಯೋಜಿಸಿದ್ದ ಸಂಜೀವಿನಿ ವಿಶೇಷ ಹೊಳಿಗೆ ಸಾಮಗ್ರಿ ಮೇಳವನ್ನು ವೀಕ್ಷಿಸಿ ಮಾತನಾಡಿದ ಶ್ರೀ ಡಾ||ನವೀನ್ ಭಟ್Y IAS ಮಾನ್ಯCEO.ಈ ಸಂಧರ್ಭದಲ್ಲಿ ಮಾನ್ಯ DC,SP, ADC DS AS EOs ಇದ್ದರು.
78
ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ-ಡೇ ಎನ್.ಆರ್.ಎಲ್.ಎಂ. ಯೋಜನೆ ಚಿಕ್ಕಬಳ್ಲಾಪುರ ವತಿಯಿಂದ ಜಿಲ್ಲಾಡಳಿತ ಭವನದ ಮುಂಭಾಗ ಆಯೋಜಿಸಿದ್ದ ಸಂಜೀವಿನಿ ವಿಶೇಷ ಹೊಳಿಗೆ ಸಾಮಗ್ರಿ ಮೇಳವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕುಶಾಲ್ ಚೌಕ್ಸೆ, ಐ.ಪಿ.ಎಸ್ ರವರು ವೀಕ್ಷಿಸಿ ಮಾತನಾಡಿದರು
1
91
ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ-ಡೇ ಎನ್.ಆರ್.ಎಲ್.ಎಂ. ಯೋಜನೆ ಚಿಕ್ಕಬಳ್ಲಾಪುರ ವತಿಯಿಂದ ಜಿಲ್ಲೆಯಾದ್ಯಂತ ಆಯೋಜಿಸಿದ್ದ ಸಂಜೀವಿನಿ ವಿಶೇಷ ಹೋಳಿಗೆ ಸಾಮಗ್ರಿ ಮೇಳಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ||ಎಂ.ಸಿ.ಸುಧಾಕರ್ ಅವರು ಚಾಲನೆ ನೀಡಿ ಮಾತನಾಡಿದರು.
57