ನಮ್ಮ ಡಿಬಾಸ್ ವಿಷಯ ಬಂದ್ರೆ ಸಾಕು ಕೆಲ ಕೆಲಸಕ್ಕೆ ಬಾರದೇ ಇರುವ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು, ಲೈಮ್ ಲೈಟ್ ಗೆ ಬರಬಹುದು ಎಂಬ ಚಟಕ್ಕೆ, ಬಿಟ್ಟಿ ಪ್ರಚಾರ ಪಡೆಯಲು ಓಡಿ ಓಡಿ ಬರುತ್ತಾರೆ.. ಅವನು ಯಾರೊ ಫೇಸ್ ಬುಕ್ ನಲ್ಲಿ ಲೈವ್ ಬಂದು ಮನಬಂದಂತೆ ಮಾತನಾಡಿದ್ದಾನೆ.. ಅವನಿಗೆ ನೇಮ್ ಮತ್ತೆ ಫೇಮ್ ಸಿಕ್ತಾ ಇಲ್ಲ ಅನ್ಸುತ್ತೆ ಅದಕ್ಕೆ ದರ್ಶನ್ ಸರ್ ಮತ್ತು ಅವರ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ ಇದ್ದಾನೆ, ದರ್ಶನ್ ಸರ್ ಮತ್ತು ಅವರ ಅಭಿಮಾನಿಗಳು ಹೇಗೆ ಇರಬೇಕು ಎಂದು ನಿನ್ನಿಂದ ಕಲಿಯುವ ಅವಶ್ಯಕತೆಯಿಲ್ಲ. ಇನ್ನೊಬ್ಬರ ಮನೆ ಸಂಸಾರದ ಬಗ್ಗೆ ಮಾತನಾಡುವ ಮುನ್ನ ನಿನ್ನ ಮನೆ ಸಂಸಾರದ ಬಗ್ಗೆ ನೋಡಿಕೊಂಡರೆ ತುಂಬಾ ಒಳ್ಳೆಯದು.. ನಮ್ಮ ದರ್ಶನ್ ಸರ್ ಮತ್ತು ಡಿ ಕಂಪನಿ ಹಾಗೂ ದರ್ಶನ್ ಸರ್ ಅವರ ಅಭಿಮಾನಿಗಳು ಮಾಡಿರುವ ಅಪಾರ ಸಮಾಜಮುಖಿ ಕಾರ್ಯಕ್ರಮಗಳನ್ನು ನೀವುಗಳು ಜನ್ಮದಲ್ಲೂ ಮಾಡಲು ಸಾದ್ಯವಿಲ್ಲ.
ನೀವು ನಮ್ಮನ್ನು ಎಷ್ಟೇ ಪ್ರಚೋದಿಸಲು ಪ್ರಯತ್ನ ಪಟ್ಟರು ಅದು ಸಾಧ್ಯವಾಗುವುದಿಲ್ಲ ನಾವು ಪ್ರಚೋದನೆಗೆ ಒಳಪಡುವುದಿಲ್ಲ ಮತ್ತು ನಿಮ್ಮ ಕೈಯಲ್ಲಿ ಸಾಧ್ಯವಾದರೆ ನಾಲ್ಕು ಜನರನ್ನು ಬೆಳೆಸಲು ನೋಡಿ ಹಾಳು ಮಾಡುವ ಕೆಲಸ ಮಾಡಬೇಡಿ.
ದರ್ಶನ್ ಸರ್ ಅವರ ಕುಟುಂಬಕ್ಕೆ ನ್ಯಾಯಾಲಯದಲ್ಲಿ ಕೇಸ್ ಹೇಗೆ ನಡೆಸಬೇಕು ಎಂದು ಅವರಿಗೆ ಗೊತ್ತಿದೆ ಅವರು ನಡೆಸುತ್ತಿದ್ದಾರೆ. ಕೆಲ ಕಾಣದ ಕೈಗಳು ಎಷ್ಟೇ ಕುತಂತ್ರ ಮಾಡಿದರೂ ಸತ್ಯ ಮರೆಮಾಚಲು ಸಾಧ್ಯವಿಲ್ಲ ಸಮಯವೇ ಎಲ್ಲವನು ತಿಳಿಸುತ್ತದೆ, ಕಾಲಾಯ ತಸ್ಮೈ ನಮಃ
#Darshan #Dboss @dasadarshan
JacOb BeThell=( parody) retweeted
Still trending 😂😂😂 ಇವಾಗ ಇಷ್ಟು ದರ್ಶನ್ fans active ಆಗಿರೋದಕ್ಕೆ ಇಷ್ಟು ಇನ್ನ ಎಲ್ಲಾ D ಬಾಸ್ fans Active ಆದ್ರೆ ಇರೋ 4 ಬಕೆಟ್ fans ಗೆ already ಗೊತ್ತಾಗಿದೆ ಅನ್ಸುತ್ತೆ ಇನ್ನಾದರೂ ನಿಮ್ಮ ಕೆಲಸ ನೋಡ್ಕೊಳ್ರೋ childrens 😂😂
#DBoss #Darshan #BossofSandalwood
Currently #Ramayana has zero FF bookings across Karnataka ( only singal screen)😭 multiplex booking
Hindi language >>> Kannada language
Guys Ramayana is not Yash's movie😭
#Ranbhirkapoor #SaiPallavi #yash
JacOb BeThell=( parody) retweeted
Breaking news 🔥📈
ಪ್ರಚಂಡ ಕುಳ್ಳ remake ಮಾಡ್ತ ಇದ್ದಾನೆ ನಮ್ಮ
ರೆಂಟ್ ಕಳ್ಳ ( ನಮ್ಮಾ ನಿಮ್ಮ ಎಲ್ಲರ ಅಚ್ಚು ಮೆಚ್ಚಿನ ಸಿಂಗಲ್ expression ನಾಯಕ ನಟ yash boos 😤)
Breaking news 🔥📈
ಪ್ರಚಂಡ ಕುಳ್ಳ remake ಮಾಡ್ತ ಇದ್ದಾನೆ ನಮ್ಮ
ರೆಂಟ್ ಕಳ್ಳ ( ನಮ್ಮಾ ನಿಮ್ಮ ಎಲ್ಲರ ಅಚ್ಚು ಮೆಚ್ಚಿನ ಸಿಂಗಲ್ expression ನಾಯಕ ನಟ yash boos 😤)
underrated movies in KFI ❤️🔥 but sadly it never received the audience support it deserved 😭💔 A Hollywoodlevel climax and top notch performances One of the best movies in Yash's career🔥💯
#TOxicTheMovie #Yash
JacOb BeThell=( parody) retweeted
Just 25 % D cults active agirodu ಆದ್ರೂ ನಮ್ಮುನ Beat ಮಾಡಕ್ಕೆ ಆಗ್ತಿಲ್ಲ ನಿಮ್ಮ 4 ಫ್ಯಾನ್ಸ್ ಕೈಯಲ್ಲಿ 🔥💥
ನಾವ್ ಫೀಲ್ಡ್ ಗೆ ಇಳಿದ್ರೆ ನೆಸ್ಟ್ headline trending nalli ಬರುತ್ತೆ 📈💯
#DBoss #Bossofsandalwood
Just 25 % D cults active agirodu ಆದ್ರೂ ನಮ್ಮುನ Beat ಮಾಡಕ್ಕೆ ಆಗ್ತಿಲ್ಲ ನಿಮ್ಮ 4 ಫ್ಯಾನ್ಸ್ ಕೈಯಲ್ಲಿ 🔥💥
ನಾವ್ ಫೀಲ್ಡ್ ಗೆ ಇಳಿದ್ರೆ ನೆಸ್ಟ್ headline trending nalli ಬರುತ್ತೆ 📈💯
#DBoss #Bossofsandalwood
JacOb BeThell=( parody) retweeted
Replying to @TheNameIsYash
@TheNameIsYash 🤌🤞
Vapas Kottre Iro 4 Jana Offline Hogi Beeja Hisukobeku ☺️
Dear @KicchaSudeep
Your close associate, Chakravarthy Chandrachud Uncle is once again interfering in #Dboss’s family matters and bringing politics into a legal case. Many people see him as part of your circle, so his statements are also raising questions about you and creating misunderstandings among fans.
Please advise him to stay away from #Darshan family matters and avoid making statements that could create unnecessary hatred. Do warn him and make it clear that personal family matters should not be used for political reasons.
Before pointing fingers at others and their families, uncle should look into his own loopholes.
Hope you will address this matter responsibly to avoid further misunderstandings between fans.












