Pinned Tweet
ಈ T-shirt ಬೇಕಾದಲ್ಲಿ ಲಿಂಕ್ ಇಲ್ಲಿದೆ.
iruve.in/products/desha-bhar…
ಇದು ಲಾಭಕ್ಕೋಸ್ಕರ ಮಾಡ್ತಿರೋ ಕೆಲಸ ಅಲ್ಲ. ಟೀಶರ್ಟ್ ಇಂದ ಬಂದ ಲಾಭವನ್ನು ಸಂಪೂರ್ಣ ಕನ್ನಡದ ಕೆಲಸಕ್ಕೆ ಬಳಸುವ ಯೋಚನೆ ಇದೆ. ಸಲಹೆ ಸೂಚನೆ ಸ್ವಾಗತ.
#stophindiimposition #serveinmylanguage
ನನ್ನ ದೇಶ ಭಾರತ
ನನ್ನ ಬೇರು ಕನ್ನಡ
ಎಲ್ಲ ಭಾಷೆಯನ್ನು ಗೌರವಿಸುತ್ತೇನೆ
ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ
ಯಾವುದೇ ಹೇರಿಕೆ ಸಲ್ಲದು.
#StopHindiImposition #ServeInMyLanguage @dr_bhushana @PoornaMysore @baadalvirus @ImSimhaa @SathishNinasam
Hurry Up...!!!!! Only 3 more Days left!
#Kannada #tshirtshop #apparel #ClothingBrand #Bangalore #Bengaluru #Karnataka
1
2
380
ನಮ್ಮ "ಕನ್ನಡ ರಥ ಟೀ-ಶರ್ಟ್" ಕರ್ನಾಟಕದ ಸುಂದರ ಜಿಲ್ಲೆಗಳಿಂದ ಕೂಡಿರುವ ಒಂದು ಸುಂದರ ಕಲಾಕೃತಿ!
ಈಗ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ.
#Karnataka #karunadu
9
365
ಚಂದಿರನ ದಕ್ಷಿಣ ಭಾಗದ ಮೇಲೆ ಹೆಜ್ಜೆಯಿಡುವ ಮೂಲಕ ಇತಿಹಾಸ ಸೃಷ್ಟಿಸಿದ ನಮ್ಮ ಇಸ್ರೋ ತಂಡಕ್ಕೆ ಕನ್ನಡಿಗರ ಪರವಾಗಿ ಹೃದಯ ತುಂಬಿದ. ಅಭಿನಂದನೆಗಳು !!
#ISRO #Chandrayaan3
252
ನಮ್ಮ ಡೇರ್‌ಡೆವಿಲ್ ತೇಜಸ್ವಿ ಟಿಶರ್ಟ್‌ನಲ್ಲಿ 💛❤️
#iruve #iruvetees #kannadiga #kannadatshirts #fashion #fashionstyle #kannadafashion #tejaswi #daredevil #daredevilmusthafa
ನಿಮ್ಮ ನೆಚ್ಚಿನ ಕವಿ ಯಾರು?
Go to iruve.in to buy this T-shirt
.
.
.
.
.
.
.
.
.
.
#kannada #bhaavabhaashe #kannadalove #kannadapoets #karnataka #kannadaabhimana #kannada #iruve #iruvekannadatshirts #iruvekarnataka #iruvekannada #kuvempu #akkamahadevi #bendre #gundappa
‘ಇರುವೆ MASK’ಗಳ ಕುರಿತು ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ.....
ಧನ್ಯವಾದಗಳು @vijaykarnataka
.
.
.
.
.
.
.
#iruve #iruvemasks #masks #vijayakarnataka #kannadamasks #karnataka
ಬಾ ಗುರು 🍻 ಹೊಡಿ!!!
Go to iruve.in & Pre-order now!!!
Shipping starts from Dec 1st!!
#newlaunch #newdesign #newtshirt #baguru #baaguru #baaguru🍻hodi #blacktee #blacktshirt #kanandatshirts #iruve #iruvebangalore #iruvekarnataka #iruveindia #iruvekannada #iruve
4
ತೇಜಸ್ವಿ ಅವರ ಕೃತಿಗಳಲ್ಲಿ ನಿಮ್ಮ ನೆಚ್ಚಿನ ಪಾತ್ರ ಯಾವುದು ಮತ್ತು ಏಕೆ ಎಂದು ನಮಗೆ ತಿಳಿಸಿ. ನಾವು ಅದನ್ನು ಪೋಸ್ಟ್ ಮಾಡುತ್ತೇವೆ.
4
ತೇಜಸ್ವಿ ಅವರ ಕೃತಿಗಳಲ್ಲಿ ನಿಮ್ಮ ನೆಚ್ಚಿನ ಪಾತ್ರ ಯಾವುದು ಮತ್ತು ಏಕೆ ಎಂದು ನಮಗೆ ತಿಳಿಸಿ. ನಾವು ಅದನ್ನು ಪೋಸ್ಟ್ ಮಾಡುತ್ತೇವೆ.
Tell us which is your favourite character from Tejaswi’s work and why.We will post it.
#daredeviltejaswi #kannada #poornachandratejaswifans #poornachandratejaswi #iruve
3
ಸಕ್ಕತ್ ಅಲ್ವಾ???
ಈ ಟಿ-ಶರ್ಟ್ ಗಳನ್ನು ಖರೀದಿಸಲು iruve.inಗೆ ಹೋಗಿ !!!
#sakkathsaturdaysale #deepawali #offers #sales #tshirts #kannadatshirts #diwalioffer #saturdaysale #deepawalioffers #kannada #kannadatshirts #tshirtoffer #iruvekannada #iruvetshirts #iruve #iruveoffer
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು✨✨✨
Happy deepawali ✨✨✨
Visit iruve.in and checkout today's offers!!!!!
#iruvetees #sakkathsale #deepawali #wishes #iruve #diwali #deepawalioffers #festival #festivaloffers #sakkathsaturdaysale #deepawalihabba #habba #iruvetees
7
ಸಕ್ಕತ್ ಶನಿವಾರ ಕೊಡುಗೆ 14.11.20 ರಂದು!!
ನೀವು ಖರೀದಿಸುವ ಪ್ರತಿ ಟೀ ಶರ್ಟ್‌ನೊಂದಿಗೆ ರೂ .60 ಮೌಲ್ಯದ ಬ್ಯಾಡ್ಜ್‌ಗಳು ಉಚಿತ!!!!!!
ಖರೀದಿಸಲು iruve.inಗೆ ಹೋಗಿ
#sakkathsaturdaysale #deepawali #offers #sales #badges #tshirts #kannadatshirts #diwalioffer #kannada #iruvetees #iruvetshirts
2
ಕನ್ನಡ ಚಿತ್ರರಂಗವನ್ನು ಜಾಗತೀಕ ಮಟ್ಟಕ್ಕೆ ಕೊಂಡೊಯ್ದ ಚಿಂತಕ, ನಿರ್ದೇಶಕ, ನಟ ಶಂಕರ ನಾಗ್ ಅವರ ಪುಣ್ಯ ಸ್ಮರಣೆಯಂದು, ಅವರ ಚಿಂತನೆಗಳಿಂದ ಸ್ಪೂರ್ತಿಯಾಗೋಣ.
ಶಂಕರ್ ನಾಗ್ ಅವರ ಯಾವ ಸಿನಿಮಾ ನಿಮ್ಮ favorite ಎಂದು comment ಮಾಡಿ.
#shankarnag #Shankar #Kannada #birthday #BirthAnniversary
ಬದಲಾದ ಬಣ್ಣದಲ್ಲಿ 'ಅಲ್ಲಿದೇ ನಮ್ಮನ್ನೆ' T-shirt ಈಗ ನಿಮ್ಮ ಮುಂದೆ.
ದೂರದೂರಿನಲ್ಲಿರುವ ನಿಮ್ಮ ಪ್ರೀತಿ ಪಾತ್ರರನ್ನು tag ಮಾಡಿ ಅವರಿಗೆ T-shirt gift ಮಾಡಿ.
#kannadigaru #kannadadeshadol #rajyotsava #bengaluru #travel #travellers #bangaloreans #tshirts #tshirtsdesign #kannadatshirts
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಕನ್ನಡವನ್ನು ಬೆಳಸಿ, ಬಳಸಿ, ಪ್ರೀತಿಸಿ !
ಜೈ ಕರ್ನಾಟಕ !
#KarnatakaRajyotsava
#Kannada #Kannadarajyotsava #kannadiga #Kannada #iruve #festival #kannadiga
ಕನ್ನಡ ಕುಲಪುರೋಹಿತರು ಎಂದು ನಾಮಾಂಕಿತರಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ 1956 ರಲ್ಲಿ ಮೈಸೂರು ರಾಜ್ಯ ಏಕೀಕರಣವಾಯಿತು ತದನಂತರ ಅದನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.
ಒಂದು ರಾಜ್ಯ, ಹಲವು ವಿಶಿಷ್ಟಗಳು
#Bangalore #Karnataka #kannada #iruve #tshirt #rajyotsava
ಹಿಂದಿ ಹೇರಿಕೆ ಬೇಡ !
ಕನ್ನಡವೇ ನಮ್ಮ ಆದ್ಯತೆ !
ಕನ್ನಡಕ್ಕಾಗಿಯೇ ನಮ್ಮ ಬದ್ಧತೆ !
ನಾವು ಕನ್ನಡ ಮಾತನಾಡುವ ಭಾರತೀಯರು !
@GBKMofficial
@kannada_films @KaliKannada @KannadaBO @NammaKarnataka @NammaKFI
ನೂರಕ್ಕೆ ನೂರರಷ್ಟು, ನಾನು ಕನ್ನಡ ಮಾತನಾಡುವ ಭಾರತೀಯ !
ಕನ್ನಡ Speaking Indian T-shirt ಕೊಳ್ಳಲ್ಲು ನಮ್ಮ Iruve.in website visit ಮಾಡಿ
#kannada #Rajyotsava #Karnataka
@GBKMofficial @KaliKannada @KannadaBO @NammaKarnataka @iknowkannada @KannadaSayings
ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದ ನಮ್ಮ ಶಂಕರಣ್ಣನನ್ನು ಈ T-shirt ಮೂಲಕ ಸ್ಮರಿಸೋಣ.
ಈ T-shirt ಕೊಳ್ಳಲು ನಮ್ಮ website Iruve.in ಗೇ ಭೇಟಿ ನೀಡಿ
@kannada_films
@GBKMofficial @KaliKannada @KannadaBO @iknowkannada @KannadaGrahaka @iknowkannada
4



























