Jee Music (@JeeMusic23) header
Jee Music (@JeeMusic23) profile picture

Music Beyond Imagination 🎶❤️

Joined June 2026
Photo by Jee Music (@JeeMusic23)Photo by Jee Music (@JeeMusic23)Photo by Jee Music (@JeeMusic23)Photo by Jee Music (@JeeMusic23)Photo by Jee Music (@JeeMusic23)Photo by Jee Music (@JeeMusic23)Photo by Jee Music (@JeeMusic23)Photo by Jee Music (@JeeMusic23)Photo by Jee Music (@JeeMusic23)Photo by Jee Music (@JeeMusic23)
ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಇಂದು ಶುಕ್ರವಾರ ಬೆಳಗ್ಗಿನ ಅಲಂಕಾರದಲ್ಲಿ. (ನ.20, 2026). ಸ್ವರ್ಣಾಭರಣಭೂಷಿತೆ, ಮಲ್ಲಿಗೆ ಪ್ರಿಯೆ ಭ್ರಾಮರೀಗೆ ನಮೋನ್ನಮಃ. #Kateel #Durgaparameshwari #KateeluOfficial
19
55
4
1,039
3,794
ಮಾತಿಲ್ಲ ಕತೆಯಿಲ್ಲ ಈ ಮೊದಲು ನಾ ಯಾರೆಂದು ನಿನಗೆ ತಿಳಿದಿಲ್ಲ ಕಂಡಾಗ ನಿನ್ನನು ಮರೆತಂತೆ ನಾ ನನ್ನ ಜಗವನು ಅರಿವಿಲ್ಲದೆ ಆವರಿಸಿದೆ ಭಾವನೆಯು ಮನವನು ಮೌನರಾಗ ಮೌನರಾಗ ಸಾಕ್ಷಿಯಾಗಲಿ ಭಾವ ರಾಗಕ್ಕೆ ಕನಸರಾಗ ಮೌನವು ಮಾತಾಡಲಿ ಭಾವವು ಜೀವಿಸಲಿ ಮೌನರಾಗ ಮೌನರಾಗ ಸಾಕ್ಷಿಯಾಗಲಿ ಭಾವ ರಾಗಕ್ಕೆ ಕನಸರಾಗ. 🫠❤️ ಮೌನರಾಗ - Lyrical Video out now!
1
1
22
ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಇಂದು ಶುಕ್ರವಾರ ಬೆಳಗ್ಗಿನ ಅಲಂಕಾರದಲ್ಲಿ. (ನ.06, 2026). ಸ್ವರ್ಣಾಭರಣಭೂಷಿತೆ, ಮಲ್ಲಿಗೆ ಪ್ರಿಯೆ ಭ್ರಾಮರೀಗೆ ನಮೋನ್ನಮಃ. #Kateel #Durgaparameshwari #KateeluOfficial
28
71
5
1,154
4,316
Kateelu Shree Durga Parameshwari Amma🙏🏼 ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮ 🌺🙏🏼
9
34
2
788
2,628
ಮೌನರಾಗ - Lyrical video song out now! 🤌❤️ Please do watch it n share accross 🙌 Link 🖇️ youtu.be/z6YfX6xI7VI?si=zHR0… #JeeMusic #JeeWrites #Mounaraaga #KannadaSong
2
3
68
ಮೌನರಾಗ - Lyrics Video Releasing today at 6:30pm 🙌❤️ Link 🖇️ youtu.be/z6YfX6xI7VI?si=KJy3… #Mounaraaga #JeeMusic #JeeWrites #KannadaSong
1
1
21
ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಇಂದು ಬುಧವಾರ ಬೆಳಗ್ಗಿನ ಅಲಂಕಾರದಲ್ಲಿ. (ನ.04, 2026). ಸ್ವರ್ಣಾಭರಣಭೂಷಿತೆ, ಮಲ್ಲಿಗೆ ಪ್ರಿಯೆ ಭ್ರಾಮರೀಗೆ ನಮೋನ್ನಮಃ. #Kateel #Durgaparameshwari #KateeluOfficial
26
64
2
1,152
4,099
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 02-11-2026
54
117
5
1,890
6,740
Kateelu Shree Durga Parameshwari Amma🙏🏼 ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮ 🌺🙏🏼
3
29
3
687
2,629
ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಇಂದು ಮಂಗಳವಾರ ಬೆಳಗ್ಗಿನ ಅಲಂಕಾರದಲ್ಲಿ. (ನ.03, 2026). ಸ್ವರ್ಣಾಭರಣಭೂಷಿತೆ, ಮಲ್ಲಿಗೆ ಪ್ರಿಯೆ ಭ್ರಾಮರೀಗೆ ನಮೋನ್ನಮಃ. #Kateel #Durgaparameshwari #KateeluOfficial
26
64
4
1,254
4,936
ಮಿತವಾದ ಮಾತು ಹಿತವಾಗಿ ಕೇಳಿರಲು ಮನದಲಿ ಮಳೆಯು ಸುರಿದಂತೆ ಹಗಲಿರುಳು..🌧️💗 ಮೌನರಾಗ - Lyrical Video releasing tomorrow!🤌❤️ #Mounaraaga #JeeMusic #JeeWrites #KannadaSong
2
3
80
ಮೌನಿ ನೀನಾದರೆ ನಿನ್ನ ಧ್ಯಾನಿ ನಾನಾಗುವೆ.. 🥰❤️ ಮೌನರಾಗ releasing on 30th October! 🎶✨ #JeeMusic #Jeewrites #Mounaraaga #Kannadaindie #Kannadasong
2
2
43
ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಇಂದು ಆದಿತ್ಯವಾರ (ದಿನಾಂಕ 11 ಅಕ್ಟೋಬರ್ 2026) ನವರಾತ್ರಿ ಮೊದಲ ದಿನ ಬೆಳಗಿನ ವಿಶೇಷ ಪುಷ್ಪಾಲಂಕಾರದಲ್ಲಿ. ಸ್ವರ್ಣಾಭರಣದಿಂದ ಕಂಗೊಳಿಸುತ್ತಿರುವ ಮಲ್ಲಿಗೆ ಪ್ರಿಯೆ ಭ್ರಾಮರೀಗೆ ನಮೋನ್ನಮಃ #Kateel #Durgaparameshwari #KateeluOfficial – at Mulki, India
18
62
3
994
4,302
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 12-10-2026
47
131
10
1,822
8,534
ಮೊದಲ ಮೊದಲ ಭೇಟಿಯಲ್ಲಿ… ಸೆರೆಯಾದೆ ಕಣ್ಣೋಟದಲ್ಲಿ… ❤️🎶 ಮೌನದಿಂದ ಶುರುವಾದ ಆಕರ್ಷಣೆ… ಸಂಭಾಷಣೆಯಾಗಿ, ಸ್ನೇಹವಾಗಿ, ಪ್ರೀತಿಯಾಗಿ ಅರಳಿದ ಕಥೆ. ✨ Aalapane - Official Music Video is OUT NOW! 🫠❤️ Link 🖇️ youtu.be/SIdbfo7nFls?si=dJUO… #Aalapane #ಆಲಾಪನೆ #JeeMusic #JeeWrites #KannadaMusic
1
2
3
49
Jee Music retweeted
ಇಂದಿನ ಅಲಂಕಾರದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವರು🙏 Anegudde Sri Vinayaka 🕉️🚩🙏 Today's Alankara 02.10.2026 #Anegudde #AneguddeSriVinayaka #Kumbhashi #Kundapura #Karnataka
6
6
274
1,292
ಮೊದಲ ಆಕರ್ಷಣೆ… ಮೊದಲ ಸಂಭಾಷಣೆ… ಶುರುವಾಗಲಿದೆ ನಾಳೆಯಿಂದ ಹೊಸದೊಂದು “ಆಲಾಪನೆ” 🎶✨ Our next song “Aalapane” releasing tomorrow at 6 PM! 😍❤️ #Aalapane #JeeMusic #JeeWrites #KannadaSong #KannadaIndie
1
2
23
ಮಲ್ಲಿಗೆ ಮಲ್ಲಿಗೆ ಒಲಿದು ಬಾ ನನ್ನ ಬಾಳಿಗೆ ಮೆಲ್ಲಗೆ ಮೆಲ್ಲಗೆ ಮನಸು ಸೋತು ನಡೆದಿದೆ ನೀ ಇರುವಲ್ಲಿಗೆ... 🎶🌸❤️ Mallige full video song 🙌 youtu.be/6eNg3pXJkWY?si=UXdB… #Mallige #JeeMusic #JeeWrites #KannadaSong #KannadaMusic
1
1
26
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಶನಿವಾರ (ದಿನಾಂಕ 05 ಸೆಪ್ಟೆಂಬರ್ 2026) ಬೆಳಗಿನ ವಿಶೇಷ ಪುಷ್ಪಾಲಂಕಾರದಲ್ಲಿ. ಮೊಸರು ಕುಡಿಕೆ ಉತ್ಸವದ ದಿನ ಸ್ವರ್ಣಾಭರಣದಿಂದ ಕಂಗೊಳಿಸುತ್ತಿರುವ ಮಲ್ಲಿಗೆ ಪ್ರಿಯೆ ಭ್ರಾಮರೀಗೆ ನಮೋನ್ನಮಃ #Kateel #Durgaparameshwari #KateeluOfficial – at Mulki, India
20
50
8
977
4,733