KPSC & KEA Reforms Movement (@KPSC_Reforms) header
KPSC & KEA Reforms Movement (@KPSC_Reforms) profile picture

ರಾಜ್ಯದ ಮತ್ತು ಯುವಕರ ಭವಿಷ್ಯಕ್ಕಾಗಿ KPSC ಸುಧಾರಣೆ ಅನಿವಾರ್ಯ! ನಮ್ಮೊಂದಿಗೆ ಕೈ ಜೋಡಿಸಿ. The KPSC reforms must happen now! If you are an aspirant, join us in this effort.

Joined October 2016
➡️2023 ರಿಂದ ನಡೆದ ಹಲವು ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದಾಗಿ ಕನ್ನಾಲೆ ಹೇಳಿಕೆ. ➡️4 ವರ್ಷಗಳಲ್ಲಿ 2 ಗುಂಪಾಗಿ ಕೊಳ್ಳೆ ಹೊಡೆದಿರುವುದು ದೃಢ. ➡️KAS 384 ನಲ್ಲೂ ಅಕ್ರಮ ನಡೆದಿರುವುದು ಖಚಿತವಾಗಿದೆ. ➡️ ಅಧಿಸೂಚನೆ ಹೊರಡಿಸಿದ ಮರುದಿನದಿಂದಲೇ ಅಭ್ಯರ್ಥಿಗಳೊಂದಿಗೆ ಹಣದ ವ್ಯವಹಾರ. @DKShivakumar #kannada #karnataka #kpsc
1
26
64
10,547
It's just, A tip of the Iceberg! ಪಶು ವೈದ್ಯಾಧಿಕಾರಿ ಪರೀಕ್ಷೆ ಜೊತೆಗೆ, KAS 384 ನಲ್ಲೂ ಅಕ್ರಮ ನಡೆದಿರುವುದು ED ತನಿಖೆ ದೃಢಪಡಿಸಿದೆ. @DKShivakumar @secretarykpsc ಇಷ್ಟೆಲ್ಲಾ ಆದರೂ KAS 384 ಮುಂದುವರೆಸುತ್ತೀರಾ? #Kannada #karnataka #Bengaluru #kpsc
1
35
1
87
6,725
➡️ 2011 ನೇ ಸಾಲಿನ KAS 362 ರಕ್ಷಿಸಲು ಮತ್ತೆ ಸುಪ್ರೀಂ ಕೋರ್ಟುಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದ ಚಿಂತನೆ. ➡️ ಅವರ ಇಷ್ಟು ವರ್ಷದ ನಿಸ್ವಾರ್ಥ ಸೇವೆ ಗುರುತಿಸಿ ನ್ಯಾಯ ಕೊಡಿಸಬೇಕು ಎಂಬುದು ಸಚಿವರ ಅಭಿಪ್ರಾಯ. ➡️ ಭ್ರಷ್ಟರನ್ನು ರಕ್ಷಿಸಿಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆಂದು ಹೇಳಿಕೊಳ್ಳುವ ಸರ್ಕಾರಗಳು. #kpsc #kannada
10
18
70
9,840
➡️ KPSCಯು ನವೆಂಬರ್ 15, 2026ರಂದು ನಡೆಯಲಿರುವ KAS GP-319 ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ ಮಾಡಿದೆ. ➡️ OMRನಲ್ಲಿ 5ನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತಿಸಬೇಕು; ಇಲ್ಲದಿದ್ದರೆ 1/4 ಅಂಕಗಳ ಋಣಾತ್ಮಕ ಮೌಲ್ಯಮಾಪನ ವಿಧಿಸಲಾಗುತ್ತದೆ. ➡️ ಆದರೂ, KPSCಯ ಕಾರ್ಯವೈಖರಿಯ ಪಾರದರ್ಶಕತೆ ಮತ್ತು ಆಯೋಗದ ಸದಸ್ಯರ ಮೇಲೆ ವಿಶ್ವಾಸಾರ್ಹತೆ ಇಲ್ಲ.
4
6
29
4,237
🚨KPSC ಸುದ್ದಿಗಳು ➡️ 2011 ನೇ ಸಾಲಿನ 362 ಗೆಜೆಟೆಡ್ ಅಧಿಕಾರಿಗಳ ಮರುನೇಮಕ ಬೇಡ ಹಾಗೂ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲು ಸಂಸದೀಯ ಇಲಾಖೆ ಸರ್ಕಾರಕ್ಕೆ ತನ್ನ ಅಭಿಪ್ರಾಯ ತಿಳಿಸಿದೆ. ➡️ ಈ ಕುರಿತು ಇಂದು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. #kannada #karnataka #Bengaluru #kpsc
6
14
3
58
13,021
ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದರೆ ಅಥವಾ ಆಗಿರಬಹುದಾದ ಪರೀಕ್ಷಾ ಅಕ್ರಮಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಅಥವಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂಷಿಸಬೇಕಾಗಿಲ್ಲ @KEA_karnataka. ಇಲ್ಲಿರುವ ಹಲವಾರು ಅಭ್ಯರ್ಥಿಗಳು ಪರೀಕ್ಷಾ ಅಕ್ರಮಗಳ ಬಲಿಪಶುಗಳೇ. #kannada
3
27
3
89
4,550
ನೆನ್ನೆ ನ್ಯೂಸ್ ಚಾನೆಲ್ ಗಳಲ್ಲಿ ಈತ ಪ್ರಾಮಾಣಿಕ ಅಂತ ಹೇಳ್ಕೊಳ್ತಿದ್ದ.... ಇನ್ನೂ ಹಲವಾರು ಪರೀಕ್ಷೆಗಳಲ್ಲಿ ಇದೇ ತರ ಅಕ್ರಮಗಳು ನಡೆದಿವೆ... ಇದೇ VAO ಪರೀಕ್ಷೆಯಲ್ಲಿ ಇನ್ನೂ ಹಲವು ಅಕ್ರಮಗಳು ಜರುಗಿವೆ ಎಲ್ಲಾ ತನಿಖೆ ಆಗಬೇಕು...@KEA_karnataka . ಪರೀಕ್ಷಾ ಕೇಂದ್ರಗಳೇ ಅಕ್ರಮಗಳ ಮುಖ್ಯ ಕೇಂದ್ರಗಳು. #kannada #Karnataka #kpsc
5
29
1
106
4,534
Good Going @DKShivakumar sir ...... Which Scheme or Bhagya is this? Is this a Part of your New Prajaaseve Department?....Stop all this Drams and Quash the Appointment and Call for New Recruitment..#karnataka #kannada #kpsc
2011ನೇ ಸಾಲಿನಲ್ಲಿ ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿದ್ದ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ರದ್ದುಪಡಿಸಿರುವ ಹಿನ್ನೆಲೆ, ಅಂದು ಆಯ್ಕೆಯಾಗಿ ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿಗಳು ಇಂದು ವಿಧಾನಸೌಧದಲ್ಲಿ ನನ್ನನ್ನು ಭೇಟಿಯಾಗಿ, ತಮ್ಮ ಸಮಸ್ಯೆ ವಿವರಿಸಿ, ನೆರವಿಗೆ ಬರುವಂತೆ ಮನವಿ ಸಲ್ಲಿಸಿದರು.
1
19
1
48
3,172
KAS 319 ಪರೀಕ್ಷೆಯಲ್ಲಿ 5th Option ಇರುವುದಿಲ್ಲ... ನೀವು ಖಾಲಿ ಬಿಡಿ ನಾವು ತುಂಬಿಸುತ್ತೇವೆ ಅರ್ಥದಲ್ಲಿ ಹೇಳಿದ್ದಾರೆ... ಇದರಲ್ಲಿ 384 ಗಿಂತ ಹೆಚ್ಚು ಭ್ರಷ್ಟಾಚಾರ ನಡೆಯುವುದರಲ್ಲಿ ಅನುಮಾನವಿಲ್ಲ.... ಮೊದಲು ಇದರ ಬಗ್ಗೆ ಯೋಚನೆ ಮಾಡಿ ಸ್ವಾಮಿ @DKShivakumar @secretarykpsc @PriyankKharge #Kannada #karnataka #Bengaluru
1
40
97
5,794
ರಾಜ್ಯದ ನೇಮಕಾತಿಗಳಲ್ಲಿ ನಡೆಯುವ ಪವಾಡಗಳು... ಇದು ಯಾವ ರೀತಿಯ ಪ್ರಾಮಾಣಿಕತೆ ಸಾಬೀತುಪಡಿಸಿ.. @KEA_karnataka @DKShivakumar @PriyankKharge @DrParameshwara... #KEA #KPSC #Karnataka #kannada #Bengaluru
61
2
119
2,223
ಸುಧಾರಣೆ ಮಾಡದೆ ಪರೀಕ್ಷೆ ನಡೆಸಲು KPSC ಗೆ ನೈತಿಕ ಅರ್ಹತೆ ಇಲ್ಲ.... KPSC ಯನ್ನು ರದ್ದು ಮಾಡುತ್ತೇವೆ ಎಂದು ಹೇಳಿ, ಈಗ ಪರೀಕ್ಷೆ ನಡೆಸಲು ಹೇಗೆ ಸಮ್ಮತಿಸುತ್ತೀರಿ?... @DKShivakumar @PriyankKharge @DrParameshwara @HariprasadBK2 @secretarykpsc #kpsc #kannada #karnataka #genz
4
44
2
83
7,100