KALABURAGI DISTRICT POLICE (@KlbDistPolice) header
KALABURAGI DISTRICT POLICE (@KlbDistPolice) profile picture
Joined February 2017
Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)Photo by KALABURAGI DISTRICT POLICE (@KlbDistPolice)
ಯಾವುದೇ ತುರ್ತು ಸಂದರ್ಭದಲ್ಲಿ ನಮ್ಮ ಪೊಲೀಸ್‌ ಸಹಾಯವಾಣಿ ʼ112" ಗೆ ಕರೆ ಮಾಡಿ. @112Kalaburagi @112Karnataka @PriyankKharge @DgpKarnataka
1
193
ಕಲಬುರಗಿ ಜಿಲ್ಲಾ "ಅಕ್ಕ ಪಡೆ" ವತಿಯಿಂದ ಚಿತ್ತಾಪುರ ತಾಲೂಕಿನ ಕಲಬುರಗಿ ಮೃಗಾಲಯಕ್ಕೆ ಬಂದಂತಹ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ರಸ್ತೆ ಸುರಕ್ಷತೆ, ಸೈಬರ್ ಅಪರಾಧ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು, ಮಕ್ಕಳಿಗೆ ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶ ಬಗ್ಗೆ ಅರಿವು ಮೂಡಿಸಿ
1
2
298
ಯಾರಾದರೂ ಅಪರಿಚಿತ ವ್ಯಕ್ತಿ ಆಸೆ ಆಮಿಷೆ ತೋರಿಸಿ ಏನಾದರೂ ವಸ್ತು ಕೊಟ್ಟರೆ ಸ್ವೀಕರಿಸಬಾರದು ಅಂತ ತಿಳಿ ಹೇಳಿ ಏನಾದರೂ ಸಮಸ್ಯೆ ಇದ್ದರೆ ಪೊಲೀಸ್ ಸಹಾಯವಾಣಿ 112, ಮಹಿಳಾ ಸಹಾಯವಾಣಿ "181" ಹಾಗೂ ಮಕ್ಕಳ ಸಹಾಯವಾಣಿ "1098" ಗೆ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ತಿಳಿಸಲಾಯಿತು.
15
KALABURAGI DISTRICT POLICE retweeted
1
65
2
66
3,974
ಇಂದು ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಶ್ರೀ ಮಹೇಶ ಮೇಘಣ್ಣವರ KSPS, ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು “ಸಂವಿಧಾನ ದಿನ” ದ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು & ಲಿಪಿಕ ವರ್ಗದ ಸಿಬ್ಬಂದಿಯವರು ಹಾಜರಿದ್ದರು.
3
243
KALABURAGI DISTRICT POLICE retweeted
5
72
2
56
6,211
ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟ–2026ರ ಉದ್ಘಾಟನಾ ಸಮಾರಂಭವು ಇಂದು ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಇಕ್ರಂ ಶರೀಫ್ IAS, ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಕ್ರೀಡಾಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.‌
1
6
388
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಅಡ್ಡೂರು ಶ್ರೀನಿವಾಸುಲು IPS, ರವರು ಹಾಗೂ ಕಲಬುರಗಿ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿರವರು ಭಾಗವಹಿಸಿದರು.
20
ದಿನಾಂಕ: 25-11-2026 ರಿಂದ ನಡೆಯಲಿರುವ 4 ದಿನಗಳ "ಕಲಬುರಗಿ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ-2026" ಉದ್ಘಾಟನೆ ಕಾರ್ಯಕ್ರಮ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಜರುಗಲಿದ್ದು ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆತ್ಮೀಯ ಸುಸ್ವಾಗತ. @DgpKarnataka @PriyankKharge
4
282
KALABURAGI DISTRICT POLICE retweeted
6
62
1
48
4,429
ಕಲಬುರಗಿ ಜಿಲ್ಲಾ "ಅಕ್ಕ ಪಡೆ" ವತಿಯಿಂದ ಕಮಲಾಪೂರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕಣ್ಣೂರು ಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ರಸ್ತೆ ಸುರಕ್ಷತೆ, ಸೈಬರ್ ಅಪರಾಧ, ಶಾಲೆ ಆವರಣದಿಂದ 100 ಮೀಟರ್ ಒಳಗೆ ಮಾದಕ ವಸ್ತು ಮಾರಾಟ ನಿಷೇಧ ಮತ್ತು
1
1
284
18 ವರ್ಷ ಒಳಗಿನ ಮಕ್ಕಳು ವಾಹನ ಚಲಾಯಿಸದಿರುವ ಬಗ್ಗೆ ತಿಳುವಳಿಕೆ ಮೂಡಿಸಿ ಹಾಗೂ ಏನಾದರೂ ಸಮಸ್ಯೆ ಇದ್ದರೆ ಪೊಲೀಸ್ ಸಹಾಯವಾಣಿ 112, ಮಹಿಳಾ ಸಹಾಯವಾಣಿ "181" ಹಾಗೂ ಮಕ್ಕಳ ಸಹಾಯವಾಣಿ "1098" ಗೆ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ತಿಳಿಸಲಾಯಿತು.
23
ಇಂದು ಜಿಲ್ಲಾ ಪೊಲೀಸ್ ಭವನದಲ್ಲಿ ಶ್ರೀ ಶಾಂತನು ಸಿನ್ಹಾ IPS, ಮಾನ್ಯ ಪೊಲೀಸ್ ಉಪ ಮಹಾನಿರೀಕ್ಷಕರು, ಈಶಾನ್ಯ ವಲಯ, ಕಲಬುರಗಿ ರವರು "ಮಾಸಿಕ ಅಪರಾಧ ವಿಮರ್ಶನಾ ಸಭೆ" ಕೈಗೊಂಡು, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಘೋರ ಮತ್ತು ಘೋರವಲ್ಲದ ಪ್ರಕರಣಗಳನ್ನು ಪರಿಶೀಲಿಸಿ,
1
4
329
ತನಿಖಾಧಿಕಾರಿಗಳು ಪಾಲಿಸಬೇಕಾದ ತನಿಖಾ ಕ್ರಮಗಳ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉಪಸ್ಥಿತರಿದ್ದರು.
16
ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಜಾಗೃತರಾಗಿರಿ. #EndHumanTrafficking. @PriyankKharge @DgpKarnataka
1
159
ಕಲಬುರಗಿ ಜಿಲ್ಲೆ "ಯಡ್ರಾಮಿ ಪೊಲೀಸ್ ಠಾಣಾ" ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಂದು ಮೊಬೈಲ್‌ ನ್ನು CEIR Portal ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
1
274
ಸಾರ್ವಜನಿಕರು ತಮ್ಮ ಮೊಬೈಲ್‌ ಫೋನ್‌ ಗಳನ್ನು ಕಳೆದುಕೊಂಡಲ್ಲಿ CEIR PORTAL (ceir.gov.in/Home/index.jsp) ನಲ್ಲಿ ದೂರುಗಳನ್ನು ದಾಖಲಿಸಬಹುದು.
17