Mission Director, NHM, GoK ಅಭಿಯಾನ ನಿರ್ದೇಶಕರು, ರಾಷ್ಟ್ತ್ರೀಯ ಆರೋಗ್ಯ ಅಭಿಯಾನ, ಕರ್ನಾಟಕ ಸರ್ಕಾರ

Bengaluru, India
Joined January 2021
The @dhfwka has received an encouraging response to the call for applications for various vacant positions in the IEC Wing under the National Health Mission (NHM). A total of 175 applications have been received. 1/2
The @dhfwka has received an encouraging response to the call for applications for various vacant positions in the IEC Wing under the National Health Mission (NHM). A total of 175 applications have been received. 1/2
2
2
546
Applicants are advised to visit the official websites for updates and further instructions. hfwcom.karnataka.gov.in/ nhm.karnataka.gov.in/ 2/2
2
362
The @DHFWKA invites eligible candidates for a walk-in interview for various vacant posts under the National Health Mission. Date: 11/04/2025 | Time: 11:00 AM Place: Arogya Soudha, 1st Floor, West Wing #Hiring #Jobs #Health #Recruitment
1
2
581
Dr. Naveen Bhat Y. IAS retweeted
Kidwai Institute of Oncology administrator @MDNHM_Kar has taken steps to keep a pharma outlet open 24x7 at the premier cancer hospital. Will be of big help to several patients. @DrSharanPrakash
2
2
4
694
Wishing everyone a year full of joy, good health, and positivity. Let's focus on wellness and make tomorrow brighter together! #HappyNewYear #Hello2025 #PrioritizeHealth
1
1
1
288
As we celebrate the Festival of Lights, may your life be filled with light, hope, and happiness. Have a sparkling and safe Deepavali! #Deepavali #Deepavali2024
1
3
306
ಡೆಂಗಿ ಜ್ವರದ ಬಗ್ಗೆ ಭಯ ಬೇಡ, ಎಚ್ಚರ ಇರಲಿ. ಡೆಂಗಿ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಿರಿ. #Dengue #DenguePrevention . . @dineshgrao
1
6
366
Dr. Naveen Bhat Y. IAS retweeted
ಶಿಶುವಿನ ಆರೋಗ್ಯ ಕಾಪಾಡಲು ಎದೆಹಾಲು ಉಣಿಸುವ ತಾಯಂದಿರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌಷ್ಠಿಕಾಂಶ ಮತ್ತು ಪ್ರೊಟೀನ್ ಭರಿತ ಆಹಾರಗಳನ್ನು ನಿಯಮಿತವಾಗಿ ಸೇವಿಸಿ, ಸಮತೋಲಿತ ಆಹಾರ ಪದ್ಧತಿಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ. #WorldBreastfeedingWeek2024 #WBW2024 #ClosingTheGap
2
5
1,241
Dr. Naveen Bhat Y. IAS retweeted
#WorldBreastfeedingWeek2024🤱 Lactating mothers, nourish yourself to nourish your baby! Focus on balanced meals rich in protein, iron, calcium, and vitamins. Stay hydrated, eat fresh fruits & veggies, and don’t skip meals. #WBW2024 #ClosingTheGap
1
4
1,208
ಮಣ್ಣಾಗುವ ಜೀವ ಇನ್ನೊಂದು ಜೀವಕ್ಕೆ ಬೆಳಕಾಗಲಿ…… ಅಂಗಾಂಗ ದಾನ ಮಾಡಲು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ jeevasarthakathe.karnataka.g… #OrganDonation #organdonationawareness
8
16
1,259
Dr. Naveen Bhat Y. IAS retweeted
ಭಾರೀ ಮಳೆಯಾಗುವ ಸಂದರ್ಭಗಳಲ್ಲಿ, ಈ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಕಲುಷಿತ ನೀರಿನಿಂದ ಹರಡುವ ರೋಗಗಳು ಬಾರದಂತೆ ನಿಮ್ಮನ್ನು ಸಂರಕ್ಷಿಸಿ. #Monsoon #Diseases #Awareness
5
19
1,563
Dr. Naveen Bhat Y. IAS retweeted
During heavy rainfall, follow these hygiene safety measures to prevent yourself from disease spread by contaminated water! #Monsoon #Diseases #Awareness
2
6
1,162
Dr. Naveen Bhat Y. IAS retweeted
ಅಂಗಾಂಗ ದಾನ ಮತ್ತು ಕಸಿ ಶಸ್ತ್ರಚಿಕಿತ್ಸೆಯಲ್ಲಿ ಕರ್ನಾಟಕ, ದೇಶದಲ್ಲಿಯೇ ಎರಡನೇ ಸ್ಥಾನಕ್ಕೆ ಭಾಜನವಾಗಿರುವುದು ಹೆಮ್ಮೆಯ ವಿಷಯ. ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ @NottoIndia ನವದೆಹಲಿಯಲ್ಲಿ ಆಯೋಜಿಸಿದ್ದ ಭಾರತೀಯ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯದ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
2
7
1,324
ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಗಡಿ ವ್ಯಾಪ್ತಿಯ ಅಗಡಿ ಗ್ರಾಮದಲ್ಲಿ "*ಡೆಂಗ್ಯೂ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ವಾರಕ್ಕೆ ವಾರಕ್ಕೆ ಒಂದು ದಿನ-ಪ್ರತಿ ಶುಕ್ರವಾರ"* ಕಾರ್ಯಕ್ರಮದ ಅಂಗವಾಗಿ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಸದಸ್ಯರು ಅಭಿವೃದ್ಧಿ ಅಧಿಕಾರಿಗಳು.. 1/2
1
1
2
187
ಸ್ಥಳೀಯ ಮುಖಂಡರ ಸಮನ್ವಯದೊಂದಿಗೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಡೆಂಗ್ಯೂ ಜ್ವರದ ಕುರಿತು ಆರೋಗ್ಯ ಶಿಕ್ಷಣ ನೀಡಿ ಲಾರ್ವಾ ಕಂಡು ಬಂದ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಶುಷ್ಕ ದಿನಾಚರಣೆ ಆಚರಿಸುವ ಬಗ್ಗೆ ಮಾಹಿತಿ ತಿಳಿಸಲಾಯಿತು 2/2
105
#ವಿಶ್ವಮೆದುಳುದಿನ ದಂದು, ಆರೋಗ್ಯಕರ ಜೀವನ ಶೈಲಿ ನಿಯಮಿತ ತಪಾಸಣೆ ಹಾಗೂ ಮಿದುಳಿನ ಅಸ್ವಸ್ಥತೆಗಳ ಕುರಿತು ಅರಿವು ಮೂಡಿಸುವ ಮೂಲಕ ನಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ನರವೈಜ್ಞಾನಿಕ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಮಾನಸಿಕ ನೆಮ್ಮದಿಯ ಜೀವನ ಮುನ್ನಡೆಸಲು ಎಲ್ಲರೂ ಕೈ ಜೋಡಿಸೋಣ. ಆರೋಗ್ಯಕರ ಮೆದುಳು ನೆಮ್ಮದಿಯ ಜೀವನದ ಅಡಿಪಾಯ!
1
1
3
132
On #WorldBrainDay, let's commit to nurturing our brains through healthy lifestyles, regular check-ups, and spreading awareness about brain disorders. Together, we can prevent neurological conditions & promote mental well-being. A healthy brain is the foundation of a healthy life!
1
1
107
ಮನೆ ಮನೆ ಬಾಗಿಲಿಗೆ ಕಣ್ಣಿನ ಆರೈಕೆಯ ಸೇವೆ ಒದಗಿಸುವ ʻಆಶಾ ಕಿರಣʼ ಯೋಜನೆಯಡಿ,ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಣ್ಣಿನ ಪ್ರಾಥಮಿಕ ತಪಾಸಣೆ ನಡೆಸಲಾಯಿತು. ನೇತ್ರ ಸಂಬಂಧಿ ತೊಂದರೆಗಳು ಕಂಡುಬಂದ 20 ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
2
10
1,483
Dr. Naveen Bhat Y. IAS retweeted
To ensure effective management of moderate and severe cases of #Dengue, a specific number of beds will be reserved in key government hospitals in Bengaluru. If you experience dengue symptoms, seek medical help immediately. Let's work together to #DefeatDengue!
1
14
29
4,899
ರಾಜ್ಯದಲ್ಲಿ ಡೆಂಗಿ ಪ್ರಕರಣವನ್ನು ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಸೊಳ್ಳೆ ಪರದೆ, ಕ್ರೀಮ್‌, ಬೇವಿನ ಎಣ್ಣೆ ಸೇರಿದಂತೆ ಇತರ ಸೊಳ್ಳೆ ನಿವಾರಕಗಳನ್ನು ಜನರಿಗೆ ವಿತರಿಸಲಾಗುತ್ತಿದೆ. #Dengue
1
143