MALLESHWARAM TRAFFIC BTP (@Mvmtraffic) header
MALLESHWARAM TRAFFIC BTP (@Mvmtraffic) profile picture

Official twitter account of Malleshwaram Traffic Police Station(080-22942810). Dial Namma-112 in case of emergency. @blrcitytraffic

Bengaluru, India
Joined February 2015
Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)Photo by MALLESHWARAM TRAFFIC BTP (@Mvmtraffic)
MALLESHWARAM TRAFFIC BTP retweeted
#ಈ ದಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಿಗೆ ರಸ್ತೆ ಮತ್ತು ಮಾರ್ಗಾಸಾ ರಸ್ತೆಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತಿದ್ದಂತಹ ವ್ಯಾಪಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ರವರ ಸಹಯೋಗದೊಂದಿಗೆ ತೆರವುಗೊಳಿಸಿ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
16
17
1
106
9,645
MALLESHWARAM TRAFFIC BTP retweeted
"Traffic advisory'' "ಸಂಚಾರ ಸಲಹೆ" 🚦 ಸಾರ್ವಜನಿಕರ ಗಮನಕ್ಕೆ 🚦 🚔 ವಾಹನ ಸವಾರರು ಸಂಚಾರ ಸಲಹೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಿ.
6
5
2,109
MALLESHWARAM TRAFFIC BTP retweeted
🚨* ವೀಲಿಂಗ್ ವಿರುದ್ಧ ಕಾನೂನು ಕ್ರಮ * 🚨 ದಿನಾಂಕ:04.08.2026 ರಂದು #RajajinagarTrfPs ಠಾಣಾ ವ್ಯಾಪ್ತಿಯ ಮಹಾಲಕ್ಷ್ಮಿ ಲೇಔಟ್ ನ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
2
6
14
3,323
MALLESHWARAM TRAFFIC BTP retweeted
#ಪೊಲೀಸ್ ಇಲಾಖೆಯಲ್ಲಿ ನಿಷ್ಠೆ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪ್ರೀತಿಯಿಂದ ಸುದೀರ್ಘ ಸೇವೆಯನ್ನು ಸಲ್ಲಿಸಿ ಈ ದಿನ ವಯೋ ನಿವೃತ್ತಿ ಹೊಂದಿರುವ ಶ್ರೀ ಆರ್ ಎಸ್ ಶಿವಶಂಕರ್ (ASI, ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ) ರವರಿಗೆ ನಿವೃತ್ತಿಯ ಜೀವನ ಸುಖಕರ ಮತ್ತು ಆರೋಗ್ಯಕರವಾಗಿರಲೆಂದು ಶುಭ ಹಾರೈಸಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
4
7
724
MALLESHWARAM TRAFFIC BTP retweeted
* ವೀಲಿಂಗ್ ವಿರುದ್ಧ ಕಾನೂನು ಕ್ರಮ * ದಿನಾಂಕ:30.07.2026 ರಂದು @ChikkabanavarTrfPs ಠಾಣಾ ವ್ಯಾಪ್ತಿಯ ತುಮಕೂರು ರಸ್ತೆ ಬೆಂಗಳೂರು ಉತ್ತರ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. 🚦 ವೀಲ್ಹಿಂಗ್ ಅಪಾಯಕಾರಿ.
1
8
1
13
1,883
MALLESHWARAM TRAFFIC BTP retweeted
"ಸಂಚಾರ ಸಂಪರ್ಕ ದಿವಸ /SANCHARA SAMPARKA DIVASA" #police #awareness #weserveandprotect #publicspeaking #MeetTheBCP #MeetTheBTP #citizenengagement
7
5
779
MALLESHWARAM TRAFFIC BTP retweeted
4
80
86
10,127
MALLESHWARAM TRAFFIC BTP retweeted
#ಈ ದಿನ Peenyatrfps ಠಾಣಾ ವ್ಯಾಪ್ತಿಯ SSM ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಲಾಯಿತು.
4
3
723
MALLESHWARAM TRAFFIC BTP retweeted
# ಈ ದಿನ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ ಎಸ್ ಪಾಳ್ಯ ಜಂಕ್ಷನ್ ನಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು...
2
5
404
MALLESHWARAM TRAFFIC BTP retweeted
9
97
2
92
10,192
ಕಾನೂನುಬಾಹಿರವಾಗಿ ಪಾರ್ಕಿಂಗ್ ಮಾಡುತ್ತಿದ್ದೀರಾ? ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ. ​BIAL (ಬೆಂಗಳೂರು ವಿಮಾನ ನಿಲ್ದಾಣ) ವ್ಯಾಪ್ತಿಯಲ್ಲಿ ಈಗ ಅಕ್ರಮ ಪಾರ್ಕಿಂಗ್ ಪತ್ತೆ ಹಚ್ಚುವ ಕ್ಯಾಮೆರಾಗಳು ಕಾರ್ಯಾರಂಭ ಮಾಡಿವೆ. ​ವಿಮಾನ ನಿಲ್ದಾಣದ ರಸ್ತೆಗಳನ್ನು ಮುಕ್ತವಾಗಿಡಿ. ಜವಾಬ್ದಾರಿಯಿಂದ ಪಾರ್ಕ್ ಮಾಡಿ. Parking where it's prohibited? The cameras are watching. Illegal parking detection cameras are now operational in the BIAL region. Keep airport roads clear. Park responsibly. #BengaluruTrafficPolice #BIAL #ParkResponsibly #TrafficDiscipline @CPBlr @Jointcptraffic @BLRAirport @BlrCityPolice
2
19
21
4,429
MALLESHWARAM TRAFFIC BTP retweeted
13
100
103
35,523
ಮುಂದಾಗುವ ಮತ್ತು ತಡೆಯಬಲ್ಲ ನಷ್ಟವನ್ನು ಇಂದೇ ತಡೆಯಿರಿ. ನಿಮ್ಮ ಪ್ರತಿ ಸವಾರಿಯಲ್ಲೂ, ಪ್ರತಿ ಸಮಯದಲ್ಲೂ ಹೆಲ್ಮೆಟ್ ಅನ್ನು ಧರಿಸಿ. Avoid preventable loss. Wear a helmet. Every ride, every time. #WearHelmet #RoadSafety #RideSafe #SafetyFirst @Jointcptraffic @CPBlr
3
8
8
2,384
ಬೆಂಗಳೂರು ನಗರ ಪೊಲೀಸ್ – ಟ್ರಾಫಿಕ್ ವಾರ್ಡನ್ ಸಂಘಟನೆ (BCP-TWO) ಯ ಅಧಿಕೃತ ವೆಬ್‌ಸೈಟ್‌ ಅನ್ನು ಇಂದು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಇದು ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿರ್ವಹಣೆಯಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ. ಈ ವೆಬ್‌ಸೈಟ್‌ನಲ್ಲಿ ಟ್ರಾಫಿಕ್ ವಾರ್ಡನ್ ಸಂಘಟನೆಯ ಪರಿಚಯ, ಅದರ ಪರಂಪರೆ, ವಿವಿಧ ಉಪಕ್ರಮಗಳು ಹಾಗೂ ಟ್ರಾಫಿಕ್ ವಾರ್ಡನ್ ಆಗಿ ಸೇರ್ಪಡೆಯಾಗಲು ನಾಗರಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸೌಲಭ್ಯ ಲಭ್ಯವಿದೆ. ಸುರಕ್ಷಿತ, ಶಿಸ್ತುಬದ್ಧ ಮತ್ತು ಜವಾಬ್ದಾರಿಯುತ ಬೆಂಗಳೂರನ್ನು ನಿರ್ಮಿಸಲು ಎಲ್ಲರೂ ಕೈಜೋಡಿಸೋಣ. The official website of the Bengaluru City Police – Traffic Warden Organisation (BCP-TWO) has been launched, marking another step towards strengthening citizen participation in road safety and traffic management. The platform provides information about the organisation, its legacy, initiatives, and enables citizens to apply online to become Traffic Wardens. Together, let us build a safer and more responsible Bengaluru. #BengaluruTrafficPolice #TrafficWardens #RoadSafety #CommunityPolicing
10
16
2,282
MALLESHWARAM TRAFFIC BTP retweeted
ವೀಲಿಂಗ್ ವಿರುದ್ಧ ಕಾನೂನು ಕ್ರಮ 🚨 ದಿನಾಂಕ: 04/07/2026 ರಂದು @YspuraTrps ಠಾಣಾ ವ್ಯಾಪ್ತಿಯ ಯಶವಂತಪುರ ಮೆಟ್ರೋ ಸ್ಟೇಷನ್ ಹತ್ತಿರ ತುಮಕೂರು ರಸ್ತೆ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. 🏍️ ವೀಲಿಂಗ್ ಸಾಹಸವಲ್ಲ, ಅಪಾಯ. 🚦
7
15
2
55
5,823
ಬೆಂಗಾವಲು ಪಡೆ ಕರ್ತವ್ಯವು ಜೀವ ರಕ್ಷಿಸುವ ಮಹತ್ಕಾರ್ಯವಾಗಿ ಬದಲಾದ ಕ್ಷಣ. ​ಮಡಿವಾಳ ಸಂಚಾರಿ ಪೊಲೀಸ್ ಹಾಗೂ ಬೊಮ್ಮನಹಳ್ಳಿ ಸಂಚಾರಿ ಪೊಲೀಸ್ ಸಿಬ್ಬಂದಿಯ ಜಾಗರೂಕತೆ ಮತ್ತು ಕ್ಷಿಪ್ರ ಸಮನ್ವಯತೆಯಿಂದಾಗಿ, ಪ್ರಜ್ಞೆ ತಪ್ಪಿದ್ದ ಮಹಿಳೆಯೊಬ್ಬರನ್ನು ಅತ್ಯಂತ ಶೀಘ್ರವಾಗಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ. ​ತಮ್ಮ ಕರ್ತವ್ಯದ ಆಚೆಗೂ ತೆರಳಿ ಶ್ಲಾಘನೀಯ ಸೇವೆ ಸಲ್ಲಿಸಿದ ಮುಖ್ಯ ಪೇದೆ (HC) ದತ್ತಾತ್ರೇಯ ವೈ.ಟಿ., ಪೊಲೀಸ್ ಇನ್ಸ್‌ಪೆಕ್ಟರ್ (PI) ಈಶ್ವರಿ ಸುರೇಶ್ ಹಾಗೂ ಅವರ ಇಡೀ ತಂಡಕ್ಕೆ ಅಭಿನಂದನೆಗಳು. ​ A convoy duty turned into a life-saving duty. With alertness and quick coordination, Madiwala Traffic Police and Bommanahalli Traffic Police helped an unconscious woman reach hospital at the earliest. Kudos to HC Dattatreya Y.T., PI Eshwari Suresh and the team for service beyond duty. #BengaluruTrafficPolice #ServiceBeyondDuty #HumanityInUniform #AlwaysOnDuty #NammaBengaluru
1
14
1
18
3,503
MALLESHWARAM TRAFFIC BTP retweeted
ಬಾಕಿ ಇರುವ ಟ್ರಾಫಿಕ್ ಚಲನ್‌ಗಳಿವೆಯೇ? ಜುಲೈ 10, 2026 ರೊಳಗೆ ಅರ್ಹ ಇ-ಚಲನ್‌ಗಳ ಮೇಲೆ 50% ರಿಯಾಯಿತಿ! ಬೆಳಿಗ್ಗೆ 12:00 ಗಂಟೆಗೆ ಬೆಂಗಳೂರಿನ ಉಪ ಪೊಲೀಸ್ ಆಯುಕ್ತರು ಸಂಚಾರ ಉತ್ತರ ವಿಭಾಗ,ರವರು ಸಾರ್ವಜನಿಕ 50% ರಿಯಾಯಿತಿ ಕ್ರಮಗಳ ಕುರಿತು ಡಿಡಿ ಚಂದನದಲ್ಲಿ, ಉದ್ದೇಶಿಸಿ ಮಾತನಾಡುವಾಗ ನಮ್ಮೊಂದಿಗೆ ನೇರಪ್ರಸಾರದಲ್ಲಿ ಸೇರಿ.
1
8
6
883
MALLESHWARAM TRAFFIC BTP retweeted
ಇಂದೇ ಪಾವತಿಸಿ – ಹಣ ಉಳಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸಿ!youtube.com/live/rx6pJwUu6tA…
9
6
330