
ಸರ್ವೇ ಜನಾ ಸುಖಿನೋ ಭವಂತು.. ನವರಸ ನಾಯಕ ಜಗ್ಗೇಶ್ ಅಣ್ಣನವರ ಅಧಿಕೃತ ಅಭಿಮಾನಿಗಳ ಖಾತೆ #ರಾಮನಗರ #ಜಿಲ್ಲೆ #ಅಭಿಮಾನಿಗಳ #ಬಳಗ❤️
Joined March 2020
- Tweets381
- Following510
- Followers489
- Likes566
navarasa_nayaka_fan_club RAMANAGARA retweeted
❤❤❤
😍😍😍
ನಮ್ಮ ಹೆಮ್ಮೆ
ನಮ್ಮ ಅಣ್ಣ
ನವರಸ ನಾಯಕ ಜಗ್ಗಣ್ಣ 😍
@Jaggesh2 @tv9kannada @publictvnews @prajavani @AsianetNewsSN @publicmusictv @Dighvijay24x7 @News18Kannada @27parims
#Raghavendra #RaghavendraStores
#Jaggesh #Jagganna #jaggesh #jagganna #actor #politician #hero #kannada 🥰
ಕರುನಾಡಿನ ಈ ಇಬ್ಬರು ಮಾಣಿಕ್ಯರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ♥😍🙏🏻
ನಿಮ್ಮಿಬ್ಬರನ್ನೂ ಪಡೆದ ಈ ನಾಡೇ ಧನ್ಯ 🙏🏻
@Jaggesh2 @PuneethRajkumar @Appu510 @AppuAdda007 @PuneethFcUK @PuneethFC_17 @PuneethFc @ashwinipuneet @TeamPuneeth @PuneethLivesOn
#happybirthdayAppuSir
#PuneethRajkumarLivesOn ♥
navarasa_nayaka_fan_club RAMANAGARA retweeted
#ರಾಘವೇಂದ್ರಸ್ಟೋರ್ಸ್ ಚಿತ್ರಿಕರಣ ಮುಗಿಸಿ ಚಿಕ್ಕಮಗಳೂರಿನ ಸಣ್ಣ ಆಂದಿ ಗ್ರಾಮದಲ್ಲಿ ಟೀ ಕುಡಿಯಲು ನಿಂತಾಗ #ಮುಸಲ್ಮಾನ ಸಹೋದರರು
ನನಗೆ ಪ್ರೀತಿಹಂಚಿ ಸತ್ಕರಸಿ ಹರಸಿ ಕಳಿಸಿಕೊಟ್ಟಕ್ಷಣ! ಕುಗ್ರಾಮದಲ್ಲು ಈ ಪ್ರೀತಿಕಂಡು ಮತ್ತೆ ಕಲಾವಿದನಾಗಿಯೇ ಹುಟ್ಟಬೇಕು ಅನ್ನಿಸಿತು ನನ್ನಮನ 🙏❤
ಶುಭಸಂಜೆ:)
navarasa_nayaka_fan_club RAMANAGARA retweeted
❤❤🙏🙏
navarasa_nayaka_fan_club RAMANAGARA retweeted
ನಗಬೇಕು ನಗಿಸಬೇಕು ಇದೆ ನನ್ನ ಧರ್ಮ...ಅತಿಶೀಘ್ರದಲ್ಲಿ ನಿಮ್ಮ ಮುಂದೆ🥰
navarasa_nayaka_fan_club RAMANAGARA retweeted
navarasa_nayaka_fan_club RAMANAGARA retweeted
ನೋವೋ ಇಲ್ಲ ನಲಿವೋ, ಏನೇ ಇದ್ದರೂ ಬದುಕಿನೊಂದಿಗೆ ಹೆಜ್ಜೆ ಇಡಲೇಬೇಕಾದ ಈ ಹೊತ್ತಿನಲ್ಲಿ ' ರಾಜಕುಮಾರನ ' ಕ್ಷಮೆ ಕೋರುತ್ತಾ ಎಲ್ಲರಿಗೂ ನಮ್ಮ ತೋತಾಪುರಿ ತಂಡದಿಂದ ಬೆಳಿಕಿನ ಹಬ್ಬದ ಶುಭಾಶಯಗಳು. ಕೈ ಹಿಡಿದು ನಡೆಸಿ 🙏
#Thothapuri #ThothapuriChapter1 #KASuresh #Vijayaprasad #SureshArts #Moniflixstudios #ActionCutEntertain
ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರು 'ಹೊಂಬಾಳೆ ಫಿಲ್ಮ್ಸ್ 'ನ 12 ನೇ ಚಿತ್ರದಲ್ಲಿ ನಮ್ಮ ನವರಸನಾಯಕ ಜಗ್ಗೇಶ್ ಅವರು ನಟಿಸಲ್ಲಿದ್ದು,ನವರಸನಾಯಕ ನವ ರುಚಿ ಬಡಿಸಲು ತಯಾರಾಗಿದ್ದು, ಚಿತ್ರದ ಶೀರ್ಷಿಕೆ '"ರಾಘವೇಂದ್ರ ಸ್ಟೋರ್ಸ್" ಎಂದು ಇಡಲಾಗಿದೆ.
@Jaggesh2 @SanthoshAnand15 @VKiragandur @hombalefilms
@fans_jaggesh
navarasa_nayaka_fan_club RAMANAGARA retweeted
ಇವತ್ತಿನ ರಾಯರ ಬೃಂದಾವನ ದರ್ಶನ... Om Sri Raghavendrayanamaha🙏
navarasa_nayaka_fan_club RAMANAGARA retweeted
7ವರ್ಷದ ಮಗು ಭಗವದ್ಗೀತ ಶ್ಲೋಕ ನಿರ್ಗಳವಾಗಿ ಹೇಳಿ ನನ್ನ ಮೂಕವಿಸ್ಮಿತನಾಗಿ ಮಾಡಿದಳು!
ಮನೆಯೇ ಮೊದಲ ಪಾಠಶಾಲೆ
ತಾಯಿಯೇ ಮೊದಲ ಗುರು!
ಶುಭಮಸ್ತು:)
navarasa_nayaka_fan_club RAMANAGARA retweeted
ರಾಷ್ಟ್ರದ ಸಮಸ್ತ ಸ್ವಾಭಿಮಾನಿ ಭಾರತಿಯರಿಗೆ 75ನೆ ವರ್ಷದ
#ಸ್ವಾತಂತ್ರ್ಯೋತ್ಸವ
#ಅಮೃತೋತ್ಸವ ದಿನದ ಶುಭಾಶಯಗಳು..
ತಾಯಿ ಪ್ರೀತಿಸುವಂತೆ ರಾಷ್ಟ್ರ ಪ್ರೀತಿ ಸಮನಾಗಿರಬೇಕು🙏
ರಾಷ್ಟ್ರ ತಾಯಿ ಗರ್ಭಕ್ಕೆ ಸಮ🙏
ನನ್ನ ಮನೆಯ ಮುಂದೆ #ಭಾರತಮಾತೆ #ರಾಷ್ಟ್ರದ್ವಜ
ಪ್ರತಿಮನೆಯ ಮುಂದೆ ಹಾರಲಿ ರಾಷ್ಟ್ರದ್ವಜ..
ಜೈಹಿಂದ್ ವಂದೆಮಾತರಂ🇨🇮🙏
ಶುಭದಿನ:)
ಇಂದು ಜಗ್ಗಣ್ಣ ಸಾಧಕರನ್ನು ಗೌರವಿಸಿದ ಕ್ಷಣ..
@drashwathcn ರವರ ಕಾರ್ಯ ಶ್ಲಾಘನೀಯ 🙏
ಧನ್ಯವಾದಗಳು @Jaggesh2 @BJP4India @BJP4Karnataka ನಿಮ್ಮ ಕಾರ್ಯಕ್ಕೆ 😍🙏
#congratulations #toppers #sslcresult #sslc2021results #sslcresultskarnataka #Jagganna #Jaggesh #jaggesh #jagganna #actor #politician 🙏
ಇಂದು ಮಲ್ಲೇಶ್ವರದ #ಸರ್ಕಾರಿಶಾಲೆ ಮಕ್ಕಳು #sslcresult 625/625 ಪಡೆದಾಗ ನಮ್ಮ ಮಲ್ಲೇಶ್ವರದ ಹೆಮ್ಮೆಯ #ಶಾಸಕರು #ಮಂತ್ರಿಗಳು ಅವರ ಕಚೇರಿಗೆ ಮಕ್ಕಳನ್ನ ಕರೆಸಿ ಸನ್ಮಾನಿಸಿದ ಕ್ಷಣ!ಕಾರ್ಯದ ಒತ್ತಡದ ನಡುವೆಯು ಮಕ್ಕಳಿಗೆ ಸಮಯಕೊಟ್ಟು ಹರಸಿ #laptop ನೀಡಿ ಉತ್ತೇಜಿಸಿದರು🙏
ಇಂದಿನ ಮಕ್ಕಳು ನಾಳೆಯ ಸಾಧಕರು.
@BJP4Karnataka
@drashwathcn
ನೀರ ದೋಸೆ ಜೋಡಿಗಳಾದ ನವರಸನಾಯಕ ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ತೋತಾಪುರಿ ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ 😍❤️
#totapuri #Jaggesh #Dhananjay #KaSuresh #VijayPrasad #AditiPrabhudeva #SumanaRanganath #ActionCutEntertainments
























