SP Udupi (@PoliceUdupi) header
SP Udupi (@PoliceUdupi) profile picture

Official twitter handle for communication with public. In case of emergency Dial 112. Follow @112UDUPI

Udupi, India
Joined October 2020
Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)
SP Udupi retweeted
2
63
3
54
15,731
ಸಾರ್ವಜನಿಕ ಪ್ರಕಟಣೆ: Agri Gold ಬಾಂಡ್ ಟೋಕನ್ ಹಾಗೂ ಪರಿಶೀಲನೆ ಕುರಿತು ಮಾಹಿತಿ. @DgpKarnataka @KarnatakaCops
94
ರಸ್ತೆಯಲ್ಲಿ ಸಂಚರಿಸುವಾಗ ಸೂಚನಾ ಫಲಕಗಳನ್ನು ಗಮನಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸಿ. #UdupiDistrictPolice #RoadSafety #TrafficAwareness #SafeDriving #TrafficRules #DriveSafe @DgpKarnataka @KarnatakaCops @112Udupi
73
ಸಾರ್ವಜನಿಕ ಪ್ರಕಟಣೆ: Agri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ. @DgpKarnataka @KarnatakaCops @112Udupi
1
104
ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಇಡೀ ಕುಟುಂಬದ ನೆಮ್ಮದಿ ಮತ್ತು ಭವಿಷ್ಯವನ್ನೂ ನಾಶಮಾಡುತ್ತದೆ. ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯಕರ ಜೀವನವನ್ನು ಆಯ್ಕೆ ಮಾಡಿಕೊಳ್ಳಿ. #UdupiDistrictPolice #SayNoToDrugs #FightAgainstDrugs #DrugFreeSociety @DgpKarnataka @KarnatakaCops @112Udupi
1
93
ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಉಡುಪಿ ಜಿಲ್ಲಾ ಪೊಲೀಸರೊಂದಿಗೆ ಕೈಜೋಡಿಸಿ. #UdupiDistrictPolice #SayNoToDrugs #DrugFreeSociety #StopDrugAbuse #EliminateDrugs #ProtectOurYouth @DgpKarnataka @KarnatakaCops @112Udupi
1
95
3
85
1
75
12,794
CHAIN SNATCHING – BE ALERT!ಚೈನ್ ಸ್ನಾಚಿಂಗ್ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ತುರ್ತು ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿ.ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ! #ChainSnatching #BeAlert #StaySafe #UdupiPolice @DgpKarnataka @KarnatakaCops @112Udupi
2
152
ಸಾರ್ವಜನಿಕ ಪ್ರಕಟಣೆ: Agri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ. @DgpKarnataka @KarnatakaCops @Rangepol_WR @112Udupi
1
98
ಸರಗಳ್ಳತನದಂತಹ ಅಪರಾಧಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸದಾ ಜಾಗರೂಕರಾಗಿರಿ.ಯಾವುದೇ ಸರಗಳ್ಳತನದ ಘಟನೆ ನಡೆದಲ್ಲಿ ತಕ್ಷಣವೇ 112 ಗೆ ಕರೆ ಮಾಡಿ. ನಿಮ್ಮ ಜಾಗರೂಕತೆಯೇ ನಿಮ್ಮ ಸುರಕ್ಷತೆ! #UdupiDistrictPolice #ChainSnatching #ChainTheftAwareness @DgpKarnataka @KarnatakaCops @112Udupi
1
82
ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಗ್ವಾಡಿ ಕುಂದಾಪುರ ತಾಲೂಕು ಇಲ್ಲಿ Say No To Drugs ಬಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಡ್ರಗ್ಸ್ ಸೇವನೆಯಿಂದ ಆಗುವ ಅನಾಹುತಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವು ಹಾಗೂ ಜಾಗೃತಿ ಮೂಡಿಸಲಾಯಿತು. @DgpKarnataka @KarnatakaCops @112Udupi
1
98
ಕಾರಿನ ಹಿಂಬದಿ ಸೀಟಿನಲ್ಲಿ ಅಥವಾ ಲಗೇಜ್ ವಿಭಾಗದಲ್ಲಿ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿ ಜೋಡಿಸಿ ಹಿಂಬದಿ ದೃಶ್ಯ ಕನ್ನಡಿಯ (Rear View Mirror) ನೋಟಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಿ. #UdupiDistrictPolice #SPUdupi #RoadSafety #TrafficAwareness #SafeDriving #drivesafe @DgpKarnataka @KarnatakaCops @112Udupi
1
81
ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ 38 ನೇ ಕಳತೂರು ಗ್ರಾಮದ ಬುಕ್ಕಿಗುಡ್ಡೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕಾಲೋನಿಗೆ ಭೇಟಿ ನೀಡಿ ಮುಖಂಡರನ್ನು ಬರಮಾಡಿಕೊಂಡು ಮಾಸಿಕ ಸಭೆ ನಡೆಸಿ ಕುಂದುಕೊರತೆ ಬಗ್ಗೆ ವಿಚಾರಿಸಲಾಯಿತು. @DgpKarnataka @KarnatakaCops @112Udupi
1
142
ಸಾರ್ವಜನಿಕ ಪ್ರಕಟಣೆ: Agri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ. @DgpKarnataka @KarnatakaCops
2
126
ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣಕ್ಕೆ ಸಹಕಾರಿಯಾಗಿ LIC ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ 08 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್, ಐಪಿಎಸ್ ಅವರು LIC ಹಿರಿಯ ವಿಭಾಗೀಯ ಪ್ರಬಂಧಕರಾದ ಶ್ರೀ ಗಣಪತಿ ಭಟ್ ಅವರಿಂದ ಬ್ಯಾರಿಕೇಡ್‌ಗಳನ್ನು ಸ್ವೀಕರಿಸಿದರು.
1
1
92
ಬೆಂಗಳೂರಿನಲ್ಲಿ ನಡೆಯುತ್ತಿರುವ 27 ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ ಶಿಪ್-2026 ರ ಉದ್ಘಾಟನಾ ಸಮಾರಂಭವನ್ನು ಮಾನ್ಯ ಗೃಹಸಚಿವರಾದ ಶ್ರೀ @PriyankKharge ರವರು,ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ರವರು,ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಐಎಎಸ್. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,ಒಳಾಡಳಿತ ಇಲಾಖೆ. (1/2)
3
44
33
3,799
ಸೈಬರ್ ಅಪರಾಧ ಪೊಲೀಸ್ ಠಾಣೆಯ ನಿಲೇಶ್ ರವರು ಬ್ರಹ್ಮಾವರ ರುಡ್ಸೆಟ್ ಸಂಸ್ಥೆಯ ಟ್ರೈನೀಸ್ ರವರಿಗೆ ಸೈಬರ್ ಕ್ರೈಮ್ ಜಾಗೃತಿ ಅರಿವನ್ನು ಮೂಡಿಸಿದರು. ಈ ವೇಳೆಯಲ್ಲಿ e-lost ರಿಪೋರ್ಟ್,1930, ಇನ್ವೆಸ್ಟ್ಮೆಂಟ್ ಫ್ರಾಡ್ , ಹ್ಯಾಕಿಂಗ್, ಜಾಬ್ ಫ್ರಾಡ್, ಲೋನ್ ಆಫರ್ ಫ್ರಾಡ್, ಡಿಜಿಟಲ್ ಅರೆಸ್ಟ್ , CEIR ಪೋರ್ಟಲ್ ಬಗ್ಗೆ ಮಾಹಿತಿಯನ್ನು ನೀಡಿದರು.
1
1
115
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಬಾರಂದಾಡಿಯಲ್ಲಿ ಗಂಗೊಳ್ಳಿ ಠಾಣಾ ಬೀಟ್ ಸಿಬ್ಬಂದಿ ಮಂಜುನಾಥ್ ಅವರಿಂದ ಕಾನೂನು ಮಾಹಿತಿ ಮಕ್ಕಳ ಹಕ್ಕು ರಕ್ಷಣೆ ಬಗ್ಗೆ ಹಾಗೂ CHO ಸತೀಶ್ ಹಾಗೂ ಸಿಬ್ಬಂದಿಯಿಂದ ಆರೋಗ್ಯ ಮಾಹಿತಿ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು. @DgpKarnataka @KarnatakaCops @112Udupi
1
105