
Official Twitter account of : UTTAMA PRAJAAKEEYA PARTY - UPP #UPPFORKARNATAKA #UPP #PRAJAAKEEYA
Joined February 2019
- Tweets566
- Following4
- Followers5.4K
- Likes269
PRAJAAKEEYA - ಪ್ರಜಾಕೀಯ retweeted
ದಿ ರಿಯಲ್ ಪ್ರಜಾಕೀಯ
ಆಂಡ್ರಾಯ್ಡ್ ಮತ್ತು iOS ಆಪ್‌ಗಳು ಹಾಗೂ ನಮ್ಮ ವೆಬ್‌ಸೈಟ್ ಗಾಗಿ QR ಕೋಡ್ ಸ್ಕ್ಯಾನ್ ಮಾಡಿ.
ಕೆಲವು ನಿಮಿಷಗಳನ್ನು ನೀಡಿ. ಜನಕೇಂದ್ರಿತ ಪ್ರಜಾಪ್ರಭುತ್ವ ಹೇಗಿರಬಹುದು ಎಂಬುದನ್ನು ನೋಡಿ.
ಈ ವ್ಯವಸ್ಥೆ ಬದಲಾಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ.
ಪ್ರತಿಯೊಂದು ದೊಡ್ಡ ಬದಲಾವಣೆ ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ.
The Real Prajaakeeya
Scan the QR code for Android and iOS apps and website.
Spend a few minutes. See what people-centric democracy can look like.
Don’t ignore this thinking the system cannot be changed.
Every big change begins with a small step.
“ಪ್ರತಿ ದಿನವೂ ಪ್ರಜಾಕೀಯ ದಿನ“
ಒಂದು ದಿನಕ್ಕೆ ಸೀಮಿತವಲ್ಲ ಈ ಸುದಿನ..
ವಿಶ್ವ ಪ್ರಜಾಕೀಯ ದಿನ... ಆಗಸ್ಟ್ 12
#ಪ್ರಜಾಕೀಯ #prajaakeeya #upp #UPPforKARNATAKA
#august12 #worldprajaakeeyaday
@nimmaupendra
ಕರ್ನಾಟಕ ವಿಧಾನಸಭಾ ಉಪಚುನಾವಣೆ 2024
ಅಭ್ಯರ್ಥಿಯಾಗಲು ಬಯಸುವ ಆಕಾಂಕ್ಷಿಗಳ ಗಮನಕ್ಕೆ:-
#ಪ್ರಜಾಕೀಯ #upp #prajaakeeya #UPPforKARNATAKA
ಆಗಸ್ಟ್ 12 ಪ್ರಜಾಕೀಯ ದಿನ.
“ ಹಣದಿಂದ ನಡೆಯುವ ಬಿಸಿನೆಸ್ ರಾಜಕೀಯ ಬೇಡ - ತಂತ್ರಜ್ಞಾನದ ಸಹಾಯದಿಂದ ಜನರೇ ಪಾಲ್ಗೊಳ್ಳುವಂತಹ ಪ್ರಜಾಕೀಯ ಬೇಕು “ ಎಂದು ಎಲ್ಲರೂ ಹೇಳುತ್ತಿದ್ದರೂ ಅದು ಇನ್ನೂ ತುಂಬ ಜನರಿಗೆ ತಲುಪುತ್ತಿಲ್ಲ ಎನ್ನುವವರಿಗೆ……
ಇಲ್ಲೊಂದು ಸಣ್ಣ ದಾರಿ….
#ಪ್ರಜಾಕೀಯ #upp #prajaakeeya #UPPforKARNATAKA #prajaakeeyaday
ನಮ್ಮ ಅಭ್ಯರ್ಥಿಗಳು
ಕರ್ನಾಟಕ ಲೋಕಸಭಾ ಚುನಾವಣೆ 2024
ಉತ್ತಮ ಪ್ರಜಾಕೀಯ ಪಕ್ಷ
#upp #prajaakeeya #ಪ್ರಜಾಕೀಯ #UPPforKARNATAKA
ಉತ್ತಮ ಪ್ರಜಾಕೀಯ ಪಕ್ಷವು ಕ್ಯಾಶ್ ಲೆಸ್ , ನಾಯಕರಿಲ್ಲದ & ಮತದಾರರ ಪಕ್ಷ
ನಾಯಕತ್ವ ಬಯಸುವವರು, ಸ್ವಪ್ರಚಾರ ಬಯಸುವವರು, ಹುದ್ದೆ -ಪದವಿ ಇಚ್ಚಿಸುವವರು, ಸಂಘಟನೆಯ ಮನೋಭಾವನೆ ಉಳ್ಳವರು ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷದಿಂದ ದೂರವಿರಬೇಕಾಗಿ ವಿನಂತಿ..
#upp #prajaakeeya #UPPforKARNATAKA #ಪ್ರಜಾಕೀಯ
In order to vote in the 2024 Graduate & Teachers elections (MLC), Graduate & Teachers registration is mandatory. Last date for registration process is 6th November 2023. Candidate aspirants and voters register immediately
Click this link for more info:-
prajaakeeya.org/en/mlc-elect…
2024 ರ ಪದವೀಧರರ & ಶಿಕ್ಷಕರ ಚುನಾವಣೆ (MLC) ಯಲ್ಲಿ ಮತ ಚಲಾಯಿಸಬೇಕೆಂದರೆ, ಪದವೀಧರರು & ಶಿಕ್ಷಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕ 2023 ರ ನವೆಂಬರ್ 6.. ಆಸಕ್ತ ಮತದಾರರು ಕೂಡಲೇ ಮತದಾರರ ನೋಂದಣಿ ಮಾಡಿಕೊಳ್ಳಿರಿ.
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ಕಿಸಿ:-
prajaakeeya.org/mlc-election
ಪ್ರಜಾಕೀಯ ವನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಹೇಗೆ? | ಪ್ರಜಾಕೀಯ | UPP | Prajaakeeya
youtu.be/DE5-eZGTKGc?feature…
ಕರ್ನಾಟಕ ವಿಧಾನಸಭೆ ಚುನಾವಣೆಗೆ 110 ವಿಧಾನಸಭಾ ಕ್ಷೇತ್ರಗಳಲ್ಲಿ MLA ಹುದ್ದೆಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..
ಪತ್ರಿಕಾಗೋಷ್ಠಿ : ಉತ್ತಮ ಪ್ರಜಾಕೀಯ ಪಕ್ಷ | 01 ಮೇ, 2023
ಸಂಪೂರ್ಣ ವಿಡಿಯೋವನ್ನು ಕೆಳಗಿನ ಲಿಂಕ್ ನಲ್ಲಿ ವೀಕ್ಷಿಸಿರಿ 👉
youtube.com/live/n8372KdCxPo….
PRAJAAKEEYA - ಪ್ರಜಾಕೀಯ retweeted
2023 ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳ ಸಂಪೂರ್ಣವಾದ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಿಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಲಿಂಕ್ ಬಳಸಿರಿ 👉 prajaakeeya.org/en/your-cand…
#Prajaakeeya 🛺
#UttamaPrajaakeeyaParty #UPP
#UPPforKARNATAKA
#SilentRevolution
#UPPForTrueDemocracy #Upendra @priyankauppi
PRAJAAKEEYA - ಪ್ರಜಾಕೀಯ retweeted
For the upcoming 2023 Karnataka Legislative Assembly Election.
Complete details of candidates are uploaded into the website. View the list of candidates using this Link 👉 prajaakeeya.org/en/your-cand…
The last day for submitting applications for the upcoming 2023 Karnataka assembly elections in prajaakeeya.Org
Has been fixed at 12.00 midnight 24th march 2023.
Applications submitted after 24 th will not be considered.
Pls submit your applications within the time
2023 ನೇ ಸಾಲಿನ ವಿಧಾನಸಭಾ ಚುನಾವಣೆಗೆ prajaakeeya.org ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ ರಾತ್ರಿ 12 ಗಂಟೆಯ ವರೆಗೆ ಸಮಯವನ್ನು ನಿಗದಿ ಪಡಿಸಲಾಗಿದೆ..
24 ಮಾರ್ಚ್ ನಂತರ ಸಲ್ಲಿಕೆಯಾಗುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ..
ತಮ್ಮ ಅರ್ಜಿಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಿರಿ
#upp
ತಮ್ಮೆಲ್ಲರ ಗಮನಕ್ಕೆ:- 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಫೆಬ್ರವರಿ 28 ರ ಒಳಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಆಕಾಂಕ್ಷಿಗಳ ವಿವರಗಳನ್ನು prajaakeeya.org ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದೆ..
#prajaakeeya #upp #UPPforKARNATAKA #ಪ್ರಜಾಕೀಯ
PRAJAAKEEYA - ಪ್ರಜಾಕೀಯ retweeted
ಈಸಬೇಕು ಇದ್ದು ಜೈಸಬೇಕು…
ಬದುಕಿ ಬಾಳಬೇಕಾದ ಒಂದು ಅಮೂಲ್ಯ ಜೀವ ಹೀಗೆ ಅತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ..
ಜೀವನದಲ್ಲಿ ಏನೇ ಕಷ್ಟ ಬಂದರು ಎದುರಿಸಿ ನಿಂತು ಗೆಲ್ಲುವಂತಹ ಛಲ ಯುವಕರಲ್ಲಿ ಇರಬೇಕು..
ಸಂಬಂಧ ಪಟ್ಟವರಿಗೆ ಈ ಸಾವಿನ ದುಖಃ ವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಓಂ ಶಾಂತಿ..🙏🙏



















