SP HASSAN (@SPHassan2) header
SP HASSAN (@SPHassan2) profile picture

Superintendent of Police

Hassan District, Hassan
Joined April 2020
Photo by SP HASSAN (@SPHassan2)Photo by SP HASSAN (@SPHassan2)Photo by SP HASSAN (@SPHassan2)Photo by SP HASSAN (@SPHassan2)Photo by SP HASSAN (@SPHassan2)Photo by SP HASSAN (@SPHassan2)Photo by SP HASSAN (@SPHassan2)Photo by SP HASSAN (@SPHassan2)Photo by SP HASSAN (@SPHassan2)Photo by SP HASSAN (@SPHassan2)
ಅಕ್ಕಪಡೆ ತಂಡವು ನಗರದ ಎಂ ಜಿ ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುತ್ತಮುತ್ತ ಗಸ್ತುಮಾಡಿ ವಿದ್ಯಾರ್ಥಿಗಳಿಗೆ ಅಕ್ಕಪಡೆಯ ಕಾರ್ಯವೈಖರಿ, ಮಹಿಳಾ ಸುರಕ್ಷತೆ, ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳು ಹಾಗೂ ಮಹಿಳಾ ಸಹಾಯವಾಣಿಗಳ ಕುರಿತು ಮಾಹಿತಿ ನೀಡಿ ಅರಿವು ಮೂಡಿಸಲಾಯಿತು.
93
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ CSR ಚಟುವಟಿಕೆಯಡಿ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಘಟಕಕ್ಕೆ ತಲಾ ಒಂದೊಂದು ಕಂಪ್ಯೂಟರ್ ಗಳನ್ನು ಒದಗಿಸಲಾಯಿತು.
126
ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಮೊಬೈಲ್‌ನ ವಾರಸುದಾರರಿಗೆ ಹಿಂತಿರುಗಿಸಲಾಯಿತು.
1
128