This is the official Twitter account of Superintendent of Police, Mysuru District. If you need immediate police assistance 📞 Dial 112.

SP Office, Jalapuri, Mysuru 19
Joined November 2015
ಮೈಸೂರು ಜಿಲ್ಲಾ ಸೈಬರ್ ಪೊಲೀಸ್ ಠಾಣೆ ವತಿಯಿಂದ ರಮ್ಮನಹಳ್ಳಿಯಲ್ಲಿ ಬೈಕ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಸೈಬರ್ ಅಪರಾಧಗಳು ಹಾಗೂ ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು. #CyberAwareness #SocialMediaSafety #CyberSafety
79
ತಿರುವಿನಲ್ಲಿ ವೇಗ ಬೇಡ, ಜೀವಕ್ಕೆ ಅಪಾಯ ಬೇಡ! ನಿಧಾನವಾಗಿ ಚಲಿಸಿ, ಸುರಕ್ಷಿತವಾಗಿ ತಲುಪಿರಿ. 🏍️ #RoadSafety #ಸಂಚಾರಸುರಕ್ಷತೆ #ಅಪಘಾತತಡೆ
1
127
ರಸ್ತೆ ಮತ್ತು ಸಂಚಾರ ನಿಯಮ ಪಾಲಿಸಿ... #trafficsafety #FollowTrafficRules @Rangepol_SR @KarnatakaCops
1
161
ನಿಷೇಧಿತ ಮಾಂಜಾ ದಾರ ಬಳಕೆ ಮಾಡಬೇಡಿ! ಜೀವಕ್ಕೆ ಸಂಚಕಾರ ತರಬೇಡಿ — ಸುರಕ್ಷತೆಗೆ ಆದ್ಯತೆ ನೀಡಿ. #SayNoToManja #BanManja #RoadSafety #PublicSafety #SaveLives @Rangepol_SR @KarnatakaCops
1
3
262
SP Mysuru District retweeted
3
67
88
15,921
ಮಹರ್ಷಿ ವಾಲ್ಮೀಕಿಯವರ ಆದರ್ಶಗಳು, ಜ್ಞಾನ ಮತ್ತು ಮೌಲ್ಯಗಳು ಸಮಾಜಕ್ಕೆ ಸದಾ ದಾರಿದೀಪವಾಗಲಿ. ಸಮಸ್ತ ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. #ValmikiJayanti
2
8
246
ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಪಥಸಂಚಲನದ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಸುಗಮ ಹಾಗೂ ಶಾಂತಿಯುತ ನಿರ್ವಹಣೆಗಾಗಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. @Rangepol_SR @KarnatakaCops
233
ರಸ್ತೆ ಮತ್ತು ಸಂಚಾರಿ ನಿಯಮ ಪಾಲಿಸಿ. #RoadSafety @Rangepol_SR @KarnatakaCops
1
445
ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿದ ಕೆ.ಆರ್. ನಗರ ಮತ್ತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗಳಲ್ಲಿ, ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿ ಹಸ್ತಾಂತರಿಸಿದರು. #CEIRPortal #lostmobilereturned #mysuru @Rangepol_SR @KarnatakaCops
233
ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್‌ಬೆಲ್ಟ್ ಕಡ್ಡಾಯವಾಗಿ ಧರಿಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. #SeatBelt #RoadSafety #DriveSafe #TrafficAwareness
152
ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು KSP ಮೊಬೈಲ್ ಆಪ್ ಮೂಲಕ ಸುಲಭವಾಗಿ ವರದಿ ಮಾಡಿ, ಸುರಕ್ಷಿತವಾಗಿರಿ. ನಿಮ್ಮ ಗುರುತು ಗೌಪ್ಯವಾಗಿರುತ್ತದೆ. ನಿಮ್ಮ ಸುರಕ್ಷತೆ, ನಮ್ಮ ಜವಾಬ್ದಾರಿ #DrugFreeKarnataka #SayNoToDrugs #MysuruDistrictPolice #SafeSociety #KSPApp
2
237
ತಿ. ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿ, 06 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೂಜು ಅಡ್ಡೆಗಳ ಬಗ್ಗೆ ಮಾಹಿತಿ ನೀಡಲು 112 ಗೆ ಕರೆ ಮಾಡಿ. #SayNoToGambling @Rangepol_SR @KarnatakaCops
1
1
244
ಸೈಬರ್ ವಂಚನೆ ಬಗ್ಗೆ ಎಚ್ಚರದಿಂದಿರಿ.. ಸೈಬರ್ ವಂಚನೆಗೆ ಒಳಗಾದಲ್ಲಿ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ. #cybersecurity @Rangepol_SR @KarnatakaCops
219
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿ, 05 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. #SayNoToGambling @Rangepol_SR @KarnatakaCops
218
ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಣೆ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು. #ಹುಣಸೂರು #ಬಂದೋಬಸ್ತ್ @Rangepol_SR @KarnatakaCops
273
ಕಳೆದು ಹೋಗಿದ್ದ ಮೊಬೈಲ್ ಫೋನ್ ಗಳನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ,ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಾರಸುದಾರರಿಗೆ ಮರಳಿ ನೀಡಲಾಯಿತು. #CEIRportal #reportceir #phonedetection @Rangepol_SR @KarnatakaCops
352
🔐 ಸಾರ್ವಜನಿಕ Wi-Fi ಬಳಕೆ ಮಾಡುವಾಗ ಎಚ್ಚರ! 📶 ಉಚಿತ Public Wi-Fi ಬಳಸುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳು ಹ್ಯಾಕರ್ ಗಳ ಕೈಗೆ ಸಿಲುಕುವ ಸಾಧ್ಯತೆ ಇದೆ. 🚫 ಅಗತ್ಯವಿಲ್ಲದೆ Public Wi-Fi ಬಳಸಬೇಡಿ ✅ ಸುರಕ್ಷಿತ ಮತ್ತು ನಂಬಿಗಸ್ತ ಜಾಲವನ್ನು ಮಾತ್ರ ಬಳಸಿ
2
2
524
ಮಾದಕ ವಸ್ತುಗಳ ಬಳಕೆಯು ವ್ಯಸನವಾಗಿ ಮಾರ್ಪಟ್ಟು ಆರೋಗ್ಯ ಮತ್ತು ಜೀವನವನ್ನು ಹಾಳು ಮಾಡಿಬಿಡುತ್ತದೆ. ಯುವ ಸಮೂಹವು ಎಲ್ಲಾ ಬಗೆಯ ಮಾದಕ ವಸ್ತುಗಳಿಂದ ದೂರವಿರಿ. #SayNoToDrugs @Rangepol_SR @KarnatakaCops
2
215
ಸೈಬರ್ ವಂಚನೆ ಬಗ್ಗೆ ಎಚ್ಚರದಿಂದಿರಿ.. #CyberSecurity
160