ಸಮಾಜ ಕಲ್ಯಾಣ ಇಲಾಖೆ - Social Welfare Department (@SWDGoK) header
ಸಮಾಜ ಕಲ್ಯಾಣ ಇಲಾಖೆ - Social Welfare Department (@SWDGoK) profile picture

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official handle of the Social Welfare Department, GoK | Call us at: 9482300400.

t.me/SocialWelfareDept
Joined March 2022
ವಿಶ್ವದ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️ ​ಸಮ ಸಮಾಜ ನಿರ್ಮಾಣ ಮತ್ತು ಪ್ರತಿಯೊಬ್ಬರ ಸಬಲೀಕರಣವೇ ನಮ್ಮ ಸಂಕಲ್ಪ. ​ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! 📞 ಸಹಾಯವಾಣಿ: 9482 300-400 | @SWDGoK
1
4
1,599
ಪರಿಶಿಷ್ಟ ಜಾತಿಯ ಸಮುದಾಯದ ಸಮಗ್ರ ಆರ್ಥಿಕ ಸಬಲೀಕರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ವಿವಿಧ ಕಲ್ಯಾಣ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ! ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬಹುದು
2
3
19
4,556
ಲಿಡ್‌ಕರ್‌ಗೆ 50ರ ಸಂಭ್ರಮ ಸುವರ್ಣ ಮಹೋತ್ಸವದಲ್ಲಿ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಭಾಗಿ
2
1
18
4,297
ಬೆಂಗಳೂರಿನ ವಸಂತನಗರದ ಲಿಡ್‌ಕರ್ ಭವನದ ಬಾಬೂಜಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ (ಲಿಡ್‌ಕರ್) ಸುವರ್ಣ ಮಹೋತ್ಸವ ಸಮಾರಂಭವನ್ನು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೆ.ಹೆಚ್ . ಮುನಿಯಪ್ಪ ಅವರು ಉದ್ಘಾಟಿಸಿದರು #SocialWelfare #LIDKAR #GoldenJubilee #KHMuniyappa
2
10
3,160
ವಿಕಾಸಸೌಧದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಫೂರ್ತಿ ಸೌಧದ ಕಾಮಗಾರಿಯ ಸ್ಥಳಕ್ಕೆ ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೆ. ಹೆಚ್. ಮುನಿಯಪ್ಪ ಅವರು ಭೇಟಿ ನೀಡಿ, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. #DrBRAmbedkar #KHMuniyappa #SocialWelfare
10
4,169
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಿಕಾಸಸೌಧದ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ಫೂರ್ತಿ ಸೌಧದ ನಿರ್ಮಾಣ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದರು. #SocialWelfare #KHMuniyappa
1
9
3,384
ಲಿಡ್ಕರ್ ಸುವರ್ಣ ಮಹೋತ್ಸವದ ಸಂಭ್ರಮ ೫೦ ವರ್ಷಗಳ ಸಾರ್ಥಕ ಪಯಣ ​#LIDKAR50 #GoldenJubilee #SocialWelfareDepartment #LIDKAR #KarnatakaGovernment #HandcraftedLeather
5
2,471
ಲಿಡ್ಕರ್ ಸುವರ್ಣ ಮಹೋತ್ಸವದ ಸಂಭ್ರಮ (೧೯೭೬–೨೦೨೬): ೫೦ ವರ್ಷಗಳ ಸಾರ್ಥಕ ಪಯಣ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್ - LIDKAR) ಸಂಸ್ಥೆಯು ೫೦ ವರ್ಷಗಳ ಸಾರ್ಥಕ ಹೆಜ್ಜೆಯನ್ನಿಟ್ಟು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ.
1
10
2,195
ನಾಡಿನ ಸಮಸ್ತ ಜನತೆಗೆ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
9
1
55
2,770
ಮೈಸೂರು ದಸರಾ 2026 | ಸಮಾಜ ಕಲ್ಯಾಣ ಇಲಾಖೆಯ ಮಳಿಗೆಯ ಸುಂದರ ದೃಶ್ಯಗಳು #KHMuniyappa #SocialWelfare #MysuruDasara2026
2
18
3,811