
@dasadarshan Your The Only Hero Of My Loyal Life❣️
Joined July 2022
- Tweets41.4K
- Following48
- Followers217
- Likes36.7K
Pinned Tweet
Living Legend @dasadarshan❤️
ಒಬ್ಬ ಕಳ ನಟನ ಮಗ ಲೈಟ್ ಬಾಯ್ ಆಗಿ ಬಂದು ಇವತ್ತು ಕನ್ನಡ ಚಿತ್ರರಂಗದ ಒಬ್ಬ ಮೇರು ನಟನಾಗಿ ಬೇಳೆದು ನಿಂತಿರೋದು ಇತಿಹಾಸ. ತನ್ನ ಜೀವಿತಾವಧಿಯಲ್ಲೆ ಸಹಸ್ರಾರು ಅಭಿಮಾನಿಗಳಿಂದ ದೇವರು ಅಂತ ಪೂಜಿಸಲ್ಪಡುವ ನಟ🙏 ದೇವರನ್ನೇ ಬಯ್ಯೊ ಜನರಿರುವಾಗ ಇನ್ನಾ ಬೀದಿಲಿ ಹೋಗೋ ಬಿಕಾರಿ ಗಳಿಗೇನು ಗೊತ್ತು ಶ್ರೀಗಂಧದ ಬೆಲೆ.
Without This Song School And College Annual Function Will Not Complete❤️🔥
#DBoss #Bhupathi #KannadaSongs
Respect Women's But Not Some ____
#DBoss
ಜನ ಸಂಪಾದನೆ ಮಾಡಿದ್ರೆ ನಿನ್ನ ತರ ಮಾಡ್ಬೇಕು ಕಣಯ್ಯ @dasadarshan 🙏🏻♥️
#DBoss #ChallengingStarDarshan #DBossFans
The Bond Between DBoss And Fans Is Forever Unbreakable...🤝❤️
@dasadarshan #DBoss
#ChallengingStarDarshan #DBossFans
Add This Two Daily Vloggers Bro🤮
#CringeYoutubers
ಅಪರೂಪಕ್ಕೆ ನನ್ನ ಹುಡುಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು...💥
#Deepasannidhi❣️
90's & 2k Kid's We Have Had The Opportunity To See Our Favorite Heroes Together In A Single Film, But Unfortunately, That Chance Was Missed.
#Darshan #Puneeth #Sudeep
@dasadarshan @PuneethRajkumar @KicchaSudeep
Countless And Endless Fansisam...🤌❤️🔥
Nim Antavr Nodi Urkoli🤧
@dasadarshan #DBoss
#ChallengingStarDarshan
#BoxOfficeSulthan
ಕನ್ನಡಿಗರೆಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಶಯಗಳು...💛❤️
#ಕನ್ನಡ #ಕನ್ನಡರಾಜ್ಯೋತ್ಸವ
#KannadaRajyotsava #Kannada
ಮೈಸೂರು ಸಂಸ್ಥಾನ ರಾಜರ ಕೊಡುಗೆಗಳು ಇವತ್ತಿಗೂ ಜೀವಂತವಾಗಿವೆ ಆದರೆ ರಾಜಕೀಯದ ಕೆಲಸಗಳು 2 ವರ್ಷ ಆದರೆ ಸಾಕು ಪಾಳು ಬೀಳುತ್ತವೆ ರಾಜಕಾರಣಿಗಳು ಜನರನ್ನು ರಾಜ್ಯವನ್ನು ಅಭಿವೃದ್ಧಿ ಮಾಡಿದಕಿನ್ನ ಅವರ ಮನೆಗಳನ್ನ ಅಭಿವೃದ್ಧಿ ಮಾಡಿಕೊಂಡಿದ್ದೆ ಹೆಚ್ಚು.
#MysuruKingdom #Mysuru
26
Hege Idhbidu Bro Inna @dasadarshan Evr Ge Jai Andkond Barbeda Avrge Avr Celebrities Saku...👋
ಆಗೋದು ಎಲ್ಲಾ ಒಳ್ಳೆದಕ್ಕೆ...☺️
#DBoss #ChallengingStarDarshan
ಇದು ನೀವು ಗಳಿಸಿರೋದು...ಯಾರು ಇರಲಿ ಬಿಡಲಿ ನಿಮ್ಮ ಮೇಲಿನ ಅಭಿಮಾನಿಗಳ ಅಭಿಮಾನ ಅದು ಎಂದಿಗೂ ಕಡಿಮೆಯಾಗುವುದಿಲ್ಲ...❤️
ಕವಿದ ಮೋಡ ಸರಿದು ಬೆಳಕಿನ ಮೋಡ ಅದಷ್ಟು ಬೇಗ ಬರುತ್ತದೆ ಅಲ್ಲಿಯವರೆಗೂ ತಾಳ್ಮೆ ಇರಲಿ.
@dasadarshan #DBoss
#ChallengingStarDarshan
OUR PRIDE JAMBU SAVARI❤️🔥
ನಮ್ಮ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮ🙏🏻🙇🏻
#Mysuru #MysuruDasara2026
3
173
#PremadaOorali Box-Office Rampage Continue❤️🔥💥
Festival Season Gal Ge Yak Nam Kannada Cinema Galu Barbeku Annodu Idakke Sad Thing Andre KFI Avru Big Big Festive Season Gal Na Other Language Movies Bitkodtare😐
#PremadaOorali All Over Karnataka A To C Centres...Multiplex Inda Tent Galu Ella Housefull Housefull Housefull Housefull Housefull Housefull Housefull Housefull ❤️🔥❤️🔥❤️🔥❤️🔥💥💥💥💥
@PremadaOorali
ಮಳವಳ್ಳಿ - ರಾಜರಾಜೇಶ್ವರಿ ಅತಿಯಾದ ಪ್ರೇಕ್ಷಕರ ಆಗಮನದಿಂದ ಮಧ್ಯಾಹ್ನ ಷೋ ಗೆ ಬೆಳಿಗ್ಗೆ, ಸಂಜೆ ಷೋ ಗೆ ಮಧ್ಯಾಹ್ನ, ರಾತ್ರಿ ಷೋ ಗೆ ಸಂಜೆನೆ ಟಿಕೆಟ್ ಗಳು ಕೊಟ್ಟಿದ್ದರು ಇನ್ನೂ ಒಂದು ಅಷ್ಟು ಜನ ಟಿಕೆಟ್ ಗಳು ಇಲ್ಲದೇ ವಾಪಸ್ಸು ಹೋಗಿದ್ದಾರೆ.
#PremadaOorali @PremadaOorali
ಮಳವಳ್ಳಿ - ರಾಜರಾಜೇಶ್ವರಿ
ಕೆ.ಎಂ ದೊಡ್ಡಿ - ಮಾರುತಿ
ಹಲಗೂರು - ರವಿ ಈ ಮೂರು ಚಿತ್ರಮಂದಿರಗಳಲ್ಲಿ ಇವತ್ತು ಮಧ್ಯಾಹ್ನ ಷೋ ಗೆ ಬೆಳಿಗ್ಗೆ, ಸಂಜೆ ಷೋ ಗೆ ಮಧ್ಯಾಹ್ನ, ರಾತ್ರಿ ಷೋ ಗೆ ಸಂಜೆನೆ ಟಿಕೆಟ್ ಗಳು ಮಾರಾಟವಾಗಿವೆ🔥
#PremadaOorali @PremadaOorali
#PremadaOorali Mandya,Maddhur, Ramanagar,Nanjangudu Audience Eethara Barta Irodu Nodidre 1Cr Footfalls Reach Ago Ella Possibility Ide❤️🔥💥
@PremadaOorali
ಮಳವಳ್ಳಿ - ರಾಜರಾಜೇಶ್ವರಿ
ಕೆ.ಎಂ ದೊಡ್ಡಿ - ಮಾರುತಿ
ಹಲಗೂರು - ರವಿ ಈ ಮೂರು ಚಿತ್ರಮಂದಿರಗಳಲ್ಲಿ ಇವತ್ತು ಮಧ್ಯಾಹ್ನ ಷೋ ಗೆ ಬೆಳಿಗ್ಗೆ, ಸಂಜೆ ಷೋ ಗೆ ಮಧ್ಯಾಹ್ನ, ರಾತ್ರಿ ಷೋ ಗೆ ಸಂಜೆನೆ ಟಿಕೆಟ್ ಗಳು ಮಾರಾಟವಾಗಿವೆ🔥
#PremadaOorali @PremadaOorali











