Office of Shantha Babu V (@ShanthaOf) header
Office of Shantha Babu V (@ShanthaOf) profile picture
Joined December 2020
Photo by Office of Shantha Babu V (@ShanthaOf)Photo by Office of Shantha Babu V (@ShanthaOf)Photo by Office of Shantha Babu V (@ShanthaOf)Photo by Office of Shantha Babu V (@ShanthaOf)Photo by Office of Shantha Babu V (@ShanthaOf)Photo by Office of Shantha Babu V (@ShanthaOf)Photo by Office of Shantha Babu V (@ShanthaOf)Photo by Office of Shantha Babu V (@ShanthaOf)Photo by Office of Shantha Babu V (@ShanthaOf)Photo by Office of Shantha Babu V (@ShanthaOf)
📍 ನವದೆಹಲಿ ಉತ್ತರ ಭಾರತದ ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನನ್ನ ನಿವಾಸಕ್ಕೆ ಆಗಮಿಸಿ ಆತಿಥ್ಯ ಸ್ವೀಕರಿಸಿದ ಧನ್ಯತೆಯ ಕ್ಷಣ 🙏 ಮಕ್ಕಳು 11 ದಿನಗಳ ಕಾಲ ನವದೆಹಲಿಯ ಜತೆಗೆ ಆಗ್ರಾ, ಮಥುರಾ, ಅಯೋಧ್ಯೆ, ವಾರಾಣಸಿ, ವಾಘಾ ಗಡಿ, ಅಮೃತಸರ ಸೇರಿದಂತೆ ವಿವಿಧ ತಾಣಗಳಿಗೆ ಪ್ರವಾಸ ಕೈಗೊಂಡಿದ್ದು, ಅವರೆಲ್ಲರೂ ವಿಮಾನದಲ್ಲಿ ನವದೆಹಲಿ ತಲುಪಿದ ಸಂಭ್ರಮದ ಕ್ಷಣಗಳನ್ನು ನನ್ನೊಂದಿಗೆ ಹಂಚಿಕೊಂಡರು. ಅವರ ಕಲಿಕೆ ಮತ್ತು ಗ್ರಹಿಕೆಯ ಶಕ್ತಿಯನ್ನು ಕಂಡು ನಾನು ಚಕಿತನಾದೆ. ಮಕ್ಕಳು ಪ್ರವಾಸ ಮಾಡುವ ಅಷ್ಟೂ ದಿನಗಳ ಕಾಲ ಅವರಿಗೆ ವಾಹನ ವ್ಯವಸ್ಥೆ ಮಾಡಿಕೊಟ್ಟು, ಅವರು ತಮ್ಮ ಸ್ವಗ್ರಾಮವನ್ನು ಮರಳಿ ತಲುಪುವವರೆಗೂ ಯಾವುದೇ ತೊಂದರೆ ಆಗದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಂತೆ ಗೃಹ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದೇನೆ. ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಹರಿಸುತ್ತಾ, ಅವರನ್ನು ಇಷ್ಟು ದೂರ ಪ್ರವಾಸಕ್ಕೆ ಕಳಿಸಿದ ಪೋಷಕರು, ಅವರೆಲ್ಲರನ್ನೂ ಕರೆತಂದ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗವನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. #ಶಿವಮೊಗ್ಗ #ನವದೆಹಲಿ
3
24
2
210
6,263
ನವರಾತ್ರಿಯ ಆರನೇ ದಿನದಂದು ಕಾತ್ಯಾಯನಿ ದೇವಿಯನ್ನು ಆರಾಧಿಸೋಣ. ಧನಾತ್ಮಕ ಶಕ್ತಿಯನ್ನು ಕರುಣಿಸುವ ಸುಜನರಕ್ಷಕಿ ದೇವಿ ಕಾತ್ಯಾಯನಿಯು ಸರ್ವರಿಗೂ ಆಯುರಾರೋಗ್ಯವನ್ನು ಕರುಣಿಸಲಿ. #ನವರಾತ್ರಿ #Navaratri
5
ಧನ್ಯವಾದಗಳು
4
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐 ಜನಸೇವೆಯ ಮೂಲಕ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿ. ಬಾಬು ಸರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎂💐 ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಜನಸೇವೆಯಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ.
1
1
7
ನವರಾತ್ರಿಯ ನಾಲ್ಕನೇ ದಿನದಂದು ಆರಾಧಿಸುವ ಕೂಷ್ಮಾಂಡ ದೇವಿಯ ಅನುಗ್ರಹದಿಂದ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎ೦ದು ಪ್ರಾರ್ಥಿಸುವೆ.
3
Desilting work on the road near VRR Nest Apartments, Beretena Agrahara, Chikkathoguru Ward, Bengaluru South Assembly Constituency, was carried out following the request of former BBMP member Smt. Shanthababu
1
8
ನಾಗನಾಥಪುರ ವಾರ್ಡ್‌ನ Southern Winds Layout ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ ಹಿನ್ನೆಲೆಯಲ್ಲಿ, ನಿವಾಸಿಗಳು ಆತ್ಮೀಯವಾಗಿ ಧನ್ಯವಾದಗಳನ್ನು ತಿಳಿಸಿದರು. ಅವರ ಪ್ರೀತಿ, ವಿಶ್ವಾಸ ಮತ್ತು ಅಭಿನಂದನೆಗಳಿಗೆ ನಾನು ಸದಾ ಅಭಾರಿ.
3
Former BBMP Corporator Smt. Shanthababu arranged for GBA staff to promptly clear the fallen tree on the Parappana Agrahara Central Jail Main Road in the Bengaluru South Assembly Constituency.
1
7
🇮🇳 ನಮ್ಮ ನೆಚ್ಚಿನ ಪ್ರಧಾನ ಮಂತ್ರಿಯವರ “ಮನ್ ಕೀ ಬಾತ್” ಕಾರ್ಯಕ್ರಮವನ್ನು ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತಬಾಬು ರವರು ವೀಕ್ಷಿಸಿ, ಸರಳ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. 🙏 ಬೂತ್ ಮಟ್ಟದ ಕಾರ್ಯಕರ್ತರು ಸಹ ನೀವು ವೀಕ್ಷಿಸಿದ “ಮನ್ ಕೀ ಬಾತ್” ಕಾರ್ಯಕ್ರಮದ ವಿಡಿಯೋಗಳನ್ನು ಸರಳ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ.
1
5
🙏 ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು! 🌺 ಶ್ರೀ ಗೌರಿ ಗಣೇಶನು ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯ ಕರುಣಿಸಲಿ. 🙏
3
ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತಬಾಬು ರವರಿಗೆ ಹೃದಯಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು. 🎂💐 ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಸುಖ-ಸಂತೋಷ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ
1
1
21
ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪ ರವರ ಅನುದಾನದಲ್ಲಿ ಅವರ ಆಶೀರ್ವಾದದಿಂದ ನಿಕಟ ಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತಬಾಬುರವರ ನೇತೃತ್ವದಲ್ಲಿ ಜಿ. ಕೆ ಲೇಔಟ್ 13ನೇ ಅಡ್ಡರಸ್ತೆ ಹಾಗೂ ಮಧುರ ಗಾರ್ಮೆಂಟ್ಸ್ ನಿಂದ ರಾಜಕಾಲುವೇ ಸಂಪರ್ಕಿಸುವ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
1
1
31
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜನರ ಮನ ಗೆದ್ದು ಸತತವಾಗಿ ನಾಲ್ಕು ಬಾರಿ ಶಾಸಕರಗಿ ಆಯ್ಕೆಯಾದ ನಮ್ಮ ನೆಚ್ಚಿನ ಶಾಸಕರಾದ ಸನ್ಮಾನ್ಯ ಶ್ರೀ ಎಂ. ಕೃಷ್ಣಪ್ಪ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತ ಆಯುರಾರೋಗ್ಯ, ಸುಖ ಸಮೃದ್ಧಿ ಹಾಗೂ ನೆಮ್ಮದಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾಥಿಸುತ್ತೇನೆ.
6
ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಧ್ರುವತಾರೆ, ನಮ್ಮೆಲ್ಲರ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜಯಂತಿಯಂದು ಶ್ರದ್ಧಾಪೂರ್ವಕ ನಮನಗಳು. ಮೇರು ಪಂಕ್ತಿಯ ಕಲಾವಿದರಾಗಿದ್ದ ಅವರು, ತಮ್ಮ ಅಮೋಘ ನಟನೆ ಹಾಗೂ ಸಮಾಜ ಸೇವೆಯಿಂದ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ.
9
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ. ಎಂ. ಕೃಷ್ಣಪ್ಪ ರವರ ಆದೇಶದಂತೆ ಮಾಜಿ ಪಂಚಾಯತ್ ಸದಸ್ಯರಾದ ಶ್ರೀ. ವಿ. ಬಾಬು ರವರು ಪರಪ್ಪನ ಅಗ್ರಹಾರ ಗ್ರಾಮ ವ್ಯಾಪ್ತಿಯ ವೈಷ್ಣವಿ ಲೇಔಟ್ ನ ನಿವಾಸಿಗಳೊಂದಿಗೆ ಸೌಹಾರ್ದ ಭೇಟಿ ಮಾಡಿ ಕುಂದುಕೊರತೆಗಳನ್ನು ಕೇಳಿ ತುರ್ತಾಗಿ ಸಮಸ್ಯೆ ಬಗೆಹರಿಸುವ ವಿಶ್ವಾಸ ತಿಳಿಸಿದರು.
1
1
26
ಶಾಸಕರಾದ ಸನ್ಮಾನ್ಯ ಶ್ರೀ ಎಂ. ಕೃಷ್ಣಪ್ಪ ರವರ ಸೂಚನೆಯಂತೆ ಶ್ರೀ. ವಿ. ಬಾಬು ರವರು ಮೀನಾಕ್ಷಿ ಬಡಾವಣೆಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿ ಬಡಾವಣೆ ನಿವಾಸಿಗಳೊಂದಿಗೆ ಇದೆ ಭಾನುವಾರ ನಮ್ಮ ಶಾಸಕರನ್ನು ಭೇಟಿ ಮಾಡಿ ತುರ್ತಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಲಾಗುವು
13