VB G RAM G GADAG (@TPIECV) header
VB G RAM G GADAG (@TPIECV) profile picture

ದಿನಕ್ಕೆ 382 ರೂ. ಕೂಲಿ, ವರ್ಷಕ್ಕೆ 125 ದಿನ ಕೆಲಸ ಖಾತ್ರಿ.

Gadag
Joined March 2022
Photo by VB G RAM G GADAG (@TPIECV)Photo by VB G RAM G GADAG (@TPIECV)Photo by VB G RAM G GADAG (@TPIECV)Photo by VB G RAM G GADAG (@TPIECV)Photo by VB G RAM G GADAG (@TPIECV)Photo by VB G RAM G GADAG (@TPIECV)Photo by VB G RAM G GADAG (@TPIECV)Photo by VB G RAM G GADAG (@TPIECV)Photo by VB G RAM G GADAG (@TPIECV)Photo by VB G RAM G GADAG (@TPIECV)
*ಕೆರೆಗೆ ಜೀವಸೆಲೆ* ವಿಬಿಜಿ ರಾಮ್‌ಜಿ ಯೋಜನೆಯ ಸಮುದಾಯ ಕೆರೆ ಅಭಿವೃದ್ಧಿ ಕಾಮಗಾರಿಗೆ ಜೀವಸೆಲೆ ಬಂದತಾಗಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದರಿಂದ ಜಾನುವಾರಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲವೃದ್ಧಿಯಾಗಲಿದೆ. ಸ್ಥಳ: #ಕೋಟುಮಚಗಿ ಗ್ರಾಪಂನ, #ನಾರಾಯಣಪೂರ ಗ್ರಾಮ #ಗದಗ ತಾಲೂಕು
1
33
ಸಮುದಾಯ ಬದು ಕೆಲಸದ ಅವಕಾಶಕ್ಕೆ ಕೋರಿ ಮನವಿ "ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ಗಾರ್ ಅ್ಯಂಡ್ ಅಜೀವಿಕ ಮಿಷನ್ (ಗ್ರಾಮೀಣ)" ಯೋಜನೆಯಲ್ಲೂ ಮಂದುವರಿಸುವಂತೆ ಗದಗ ತಾಲೂಕು ಪಂಚಾಯತಿಯ ಕುರ್ತಕೋಟಿ ಗ್ರಾಮದ ಕೂಲಿಕಾರರು ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿವೆ.
1
27
ಮಾನ್ಯರೆ.. ಗದಗ ತಾಲೂಕು ವ್ಯಾಪ್ತಿಯಲ್ಲಿ ಸಮುದಾಯ ಕಾಮಗಾರಿ ಆರಂಭವಾಗಿರುವ ಕುರಿತು ಇಂದಿನ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. @ZP_Gadag @Namma_Gadag @MgnregsK @GadagInsights #gadag
1
2
57
ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನ ಸಂಗ್ರಹಿಸಿ ಇಂಗಿಸುವ ಶಕ್ತಿ ಈ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ. ಸ್ಥಳ: ಬೆಳಹೊಡ ಮತ್ತು ಚಿಕ್ಕಹಂದಿಗೋಳ ಗ್ರಾಮ ಪಂಚಾಯತಿ, ಗದಗ ತಾಲೂಕು
3
53
ಮಾನ್ಯರೆ.. ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ಕಾರ್ಡ್‌ಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದ್ದು, ಗದಗ ತಾಲೂಕಿನ 27 ಗ್ರಾಪಂಗಳಲ್ಲಿ ಡಿಇಒ, ಬಿಎಫ್‌ಟಿ, ಜಿಕೆಎಂ, ಟಿಆರ್‌ಎಂ ಅವರು ಇ-ಕೆವೈಸಿ ಕಾರ್ಯದಲ್ಲಿ ತೊಡಗಿದ್ದಾರೆ.
1
1
44
ಇ-ಕೆವೈಸಿ ಕುರಿತಾದ ವರದಿಗಳು ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
36
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಜರುಗಿದ ಆರೋಗ್ಯ ತಪಾಸಣೆ ಶಿಬಿರ ಕುರಿತು ವರದಿಗಳು ಪ್ರಕಟವಾಗಿವೆ. @Bharath_Selvan sir @ZP_Gadag @MgnregsK @Namma_Gadag
2
72
ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನು ಸಂಗ್ರಹಿಸಿ ಇಂಗಿಸುವ ಶಕ್ತಿ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ. ಸ್ಥಳ: ಕುರ್ತಕೋಟಿ ಗ್ರಾಪಂ, ಗದಗ ತಾಲೂಕು @Bharath_Selvan sir @ZP_Gadag
2
77
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ತಾಪಂ ಸಹಾಯಕ ನಿರ್ದೇಶಕರು, CHC ಆರೋಗ್ಯ ಅಧಿಕಾರಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಆಶಾ ಕಾರ್ಯಕರ್ತೆಯರು, ಬಿಎಫ್‌ಟಿ, ಗ್ರಾಪಂ ಸಿಬ್ಬಂದಿ ಇತರರಿದ್ದರು. @ZP_Gadag @Bharath_Selvan sir @MgnregsK @Namma_Gadag
1
81
ಗದಗ ತಾಲೂಕು ನಾಗಾವಿಯ ಅಂಗವಿಕಲ ದಂಪತಿಗಳು ಉದ್ಯೋಗ ಖಾತ್ರಿಯಡಿ ದುಡಿಯೋಣ ಬಾ ಅಭಿಯಾನದಲ್ಲಿ ಭಾಗಿಯಾಗಿರುವ ಕುರಿತು ವಿವಿಧ ಪತ್ರಿಕೆಗಳಲ್ಲಿ ವಿಶೇಷ ವರದಿ ಪ್ರಕಟವಾಗಿರುವುದು ಸರ್. #ನರೇಗಾ #MGNREGA @ZP_Gadag @Bharath_Selvan sir @MgnregsK @Namma_Gadag
2
85
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಗದಗ ರವರು ನಾಗಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೊವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರುವುದು. @HKPatilINC sir @Bharath_Selvan sir @ZP_Gadag @MgnregsK
2
71
ಗದಗ ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದ ವರದಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. #ವಿಜಯವಾಣಿ- vijayavani.net/gadag-eo-nare…
4
53
ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನದಡಿ ಮಹಿಳಾ ಕೂಲಿಕಾರರಿಂದಲೇ ಸಮುದಾಯ ಬದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ತಾಪಂ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದರು. ಪಿಡಿಒರವರು, ತಾಲೂಕು ಐಇಸಿ ಸಂಯೋಜನಕರು, ಟಿಎಇ, ಬಿಎಫ್‌ಟಿ, ಜಿಕೆಎಂ ಇತರರಿದ್ದರು. @Bharath_Selvan sir, @ZP_Gadag @MgnregsK @Namma_Gadag
4
91
ಗದಗ ತಾಲೂಕಿನ ನರೇಗಾ ಯೋಜನೆಯ ಕುರಿತಾದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವಿಶೇಷ ವರದಿಗಳು. @HKPatilINC sir @Bharath_Selvan sir @ZP_Gadag @MgnregsK #NREGA #ನರೇಗಾ #ಗದಗ
1
4
113
ಗದಗ ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಡಿ ಕಂದಕ ಬದು ಕಾಮಗಾರಿಯ ಕುರಿತ ವರದಿಗಳು ಇಂದಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಸರ್. @Bharath_Selvan sir @ZP_Gadag @MgnregsK @Namma_Gadag
4
86
ಗದಗ ತಾಲೂಕು ಕುರ್ತಕೋಟಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಮುದಾಯ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಜಿಪಂ ಉಪ ಕಾರ್ಯದರ್ಶಿ ಅವರು ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕರು (ಉಖಾ), ಗ್ರಾಪಂ ಅಧ್ಯಕ್ಷರು, ಸದಸ್ಯರು ಇತರರಿದ್ದರು. @ZP_Gadag @Bharath_Selvan sir @MgnregsK @Namma_Gadag
3
73
ಗದಗ ತಾಲೂಕು ಕಣಗಿನಹಾಳ ಗ್ರಾಮದಲ್ಲಿ ಸಮುದಾಯ ಬದು ನಿರ್ಮಾಣ ಕಾಮಗಾರಿ ಇಂದು ಆರಂಭಿಸಲಾಯಿತು. NMMS ತಂತ್ರಾಶದ ಮೂಲಕ ಎರಡು ಹಾಜರಾತಿ, ಅಳತೆಗೆ ಅನುಸಾರ ಕೂಲಿ ಪಾವತಿ, ಮಹಿಳಾ ಪಾಲ್ಗೊಳ್ಳುವಿಕೆ ಕುರಿತು ಟಿಐಇಸಿ ಅವರು ಮಾಹಿತಿ ನೀಡಿದರು. ಬಿಎಫ್‌ಟಿ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು. @ZP_Gadag @Bharath_Selvan sir @Namma_Gadag
4
68
ಗದಗ ತಾಲೂಕು ಕಳಸಾಪುರ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ತಾಪಂ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದರು. NMMS ತಂತ್ರಾಶದ ಮೂಲಕ ಎರಡು ಹಾಜರಾತಿ, ಅಳತೆಗೆ ಅನುಸಾರ ಕೂಲಿ ಪಾವತಿ, ಮಹಿಳಾ ಪಾಲ್ಗೊಳ್ಳುವಿಕೆ ಸೇರಿ ಇತರ ವಿಷಯಗಳ ಕುರಿತು ಮಾಹಿತಿ ನೀಡಿದರು. ಪಿಡಿಒರವರು, ಟಿಎಇ, ಬಿಎಫ್‌ಟಿ ಇದ್ದರು. @ZP_Gadag
1
48
ಗದಗ ತಾಲೂಕಿನ ಬೆಳಹೋಡ ಗ್ರಾಮಕ್ಕೆ ಸಹಾಯಕ ನಿರ್ದೇಶಕರು (ಉಖಾ) ಅವರು ಭೇಟಿ ನೀಡಿದ ವರದಿಗಳು ಇಂದಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಸರ್. @ZP_Gadag @Bharath_Selvan @Namma_Gadag @Veeresh14aprAB @MgnregsK
1
4
86
ಗದಗ: ಎನ್ಎಂಎಂಎಸ್ ಹಾಜರಾತಿ ಕಡ್ಡಾಯ ☞ vijayavani.net/gadag-narega-…
49
#ಗದಗ ತಾಲೂಕು ಬೆಳಹೋಡ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಮುದಾಯ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರ ಉದ್ದೇಶಿಸಿ ತಾಪಂ ಸಹಾಯಕ ನಿರ್ದೇಶಕರು (ಉಖಾ) ಮಾತನಾಡಿದರು. NMMS ತಂತ್ರಾಶದ ಮೂಲಕ ಎರಡು ಹಾಜರಾತಿ, ಅಳತೆಗೆ ಅನುಸಾರ ಕೂಲಿ ಪಾವತಿ, ಮಹಿಳಾ ಪಾಲ್ಗೊಳ್ಳುವಿಕೆ ಸೇರಿ ಇತರ ವಿಷಯಗಳ ಕುರಿತು ಮಾಹಿತಿ ನೀಡಿದರು. @ZP_Gadag
1
3
82
ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಬದು ನಿರ್ಮಾಣ ಕಾಮಗಾರಿಗಳಿಗೆ ಜೀವಕಳೆ ಬಂದತಾಗಿದೆ. ಜಮೀನಿನ ಬದುಗಳ ಕಂದಕದಲ್ಲಿ ಮಳೆ ನೀರು ಸಂಗ್ರಹವಾಗಿದೆ. ಇದರಿಂದ ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಗೂ ಪೂರಕವಾಗಿದೆ. ಸ್ಥಳ: #ಲಕ್ಕುಂಡಿ ಗ್ರಾಪಂ, #ಗದಗ ತಾಲೂಕು @Bharath_Selvan sir @MgnregsK @ZP_Gadag @Namma_Gadag
1
7
166