ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ @eshwar_khandre ಅವರ ಅಧ್ಯಕ್ಷತೆಯಲ್ಲಿ, ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 'ವಿಬಿ-ಜಿ ರಾಮ್ ಜಿ' ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಈ ವೇಳೆ ಸ್ಥಳೀಯ ಶಾಸಕರು & ಹಿರಿಯ ಅಧಿಕಾರಿಗಳು ಹಾಜರಿದ್ದರು.
#VBGRAMG #ReviewMeeting #karnataka #rpdr
RDPR ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರು ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕು ನಾಗೂರು ಗ್ರಾ.ಪಂ ವ್ಯಾಪ್ತಿಯಲ್ಲಿ #VBGRAMG ಯೋಜನೆಯಡಿ ನಡೆಯುತ್ತಿದ್ದ ಕಂದಕ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ CEO & ಅಧಿಕಾರಿಗಳು ಉಪಸ್ಥಿತರಿದ್ದರು. – at Bengaluru South, India
RDPR ನ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಇಂದು #VBGRAMG ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶ್ರೀ ವೈ. ಎಸ್. ಪಾಟೀಲ ಅವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
#RDPR #ReviewMeeting @KarnatakaVarthe – at Bengaluru South, India
2.04 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ!
ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆ.
#VBGRAMG #Karnataka #ಗ್ರಾಮೀಣಾಭಿವೃದ್ಧಿ #jobopportunity #Job #RuralEmpowerment #Media
VBGRAMG KARNATAKA retweeted
बारिश की हर बूंद का संचय, किसान की फसल को सुरक्षा और आय को संबल।
कर्नाटक के कोप्पल जिले के कुकनूर तालुक के इटागी गाँव के किसान श्री प्रमोद रायंगौड़ा हल्लियाल के लिए खेत में फार्म पॉन्ड का निर्माण वर्षा जल संरक्षण की दिशा में एक महत्वपूर्ण पहल साबित हुआ है।
चार एकड़ कृषि भूमि होने के बावजूद, कम जल उपलब्धता वाले बोरवेल और बिजली की अनियमित आपूर्ति के कारण सिंचाई एक चुनौती थी। विकसित भारत–जी राम जी के अंतर्गत निर्मित फार्म पॉन्ड में हालिया बारिश के बाद लगभग 2.50 लाख लीटर पानी संचित हुआ है। इस कार्य से स्थानीय श्रमिकों के लिए लगभग 283 मानव दिवस का रोजगार भी सृजित हुआ।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
RDPR ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರ ಅಧ್ಯಕ್ಷತೆಯಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ #VBGRAMG ಯೋಜನೆಯ ಪ್ರಗತಿ ಕುರಿತು ವಿಡಿಯೋ ಸಂವಾದದ ಮೂಲಕ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ವೈ.ಎಸ್. ಪಾಟೀಲ ಅವರು ಉಪಸ್ಥಿತರಿದ್ದರು. – at Bengaluru South, India
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ @eshwar_khandre ಅವರ ಅಧ್ಯಕ್ಷತೆಯಲ್ಲಿ ಇಂದು ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರು ಉಪಸ್ಥಿತರಿದ್ದರು.
#RDPR @CMofKarnataka – at Bengaluru South, India
ನಮ್ಮ ಗ್ರಾಮ – ನಮ್ಮ ಹೆಮ್ಮೆ
ಉದ್ಯೋಗದ ಖಾತರಿ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮತ್ತು ಆಜೀವಿಕ ಮಿಷನ್ ಅಡಿಯಲ್ಲಿ ನಿಮ್ಮ ಊರಿನ ಸರ್ವತೋಮುಖ ವಿಕಾಸಕ್ಕೆ ಯೋಜನೆ ರೂಪಿಸಿ.
🗓️ ಅಕ್ಟೋಬರ್ 2 ರಂದು ನಡೆಯಲಿರುವ 'ವಿಶೇಷ ಗ್ರಾಮ ಸಭೆ'ಯಲ್ಲಿ ಭಾಗವಹಿಸಿ.
#SpecialGramSabha @MoRD_GoI @mopr_goi @CMofKarnataka @eshwar_khandre – at Bengaluru, India
ಗ್ರಾಮೀಣ ಭಾಗದ ಆರ್ಥಿಕ ಸಬಲೀಕರಣಕ್ಕೆ ಹೊಸ ಶಕ್ತಿ!
ವಿಬಿ-ಜಿ ರಾಮ್ ಜಿ ಯೋಜನೆಯಡಿ:
✅ 125 ದಿನಗಳ ಉದ್ಯೋಗ
✅ ದಿನಕ್ಕೆ ₹382/- ಕೂಲಿ
✅ 375 ವಿಧದ ಅನುಮತಿಸಲಾದ ಅಭಿವೃದ್ಧಿ ಕಾಮಗಾರಿಗಳು
ಅಕ್ಟೋಬರ್ 2 ರ 'ವಿಶೇಷ ಗ್ರಾಮ ಸಭಾ'ದಲ್ಲಿ ಭಾಗವಹಿಸಿ, ನಿಮ್ಮ ಗ್ರಾಮದ ಸಮಗ್ರ ವಿಕಾಸಕ್ಕೆ ಕೈಜೋಡಿಸಿ.
#SpecialGramSabha @mopr_goi
ಶ್ರೀ ಪಾಟೀಲ್ ಯಲಗೌಡ ಶಿವನಗೌಡ (ಭಾ.ಆ.ಸೇ) ಅವರು ಗ್ರಾಮೀಣಾಭಿವೃದ್ಧಿ ಆಯುಕ್ತರಾಗಿ ಇಂದು ಪದಗ್ರಹಣ ವಹಿಸಿಕೊಂಡರು.
#RuralDevelopment #Commissionerate #Commissioner #VBGRAMG #RDPR – at Bengaluru, India
💧 ಜಲ ಸಂರಕ್ಷಣೆ ಜೊತೆಗೆ ಉದ್ಯೋಗ ಸೃಷ್ಟಿ! 🌱
ವಿಜಯಪುರ ಜಿಲ್ಲೆಯ ಹೆಗಡಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಮಾಳ ಪ್ರದೇಶದಲ್ಲಿ #VBGRAMG ಯೋಜನೆಯಡಿ 1,180 ಕಾಂಟೂರ್ ಕಂದಕ ಬದುಗಳನ್ನು ನಿರ್ಮಿಸಲಾಗಿದ್ದು, ಇದರ ಮೂಲಕ 2,075 ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ.
#RuralDevlopment @MoRD_GoI @CMofKarnataka @eshwar_khandre – at Bengaluru South, India
ಮಾನ್ಯ #RDPR ಸಚಿವರಾದ ಶ್ರೀ @eshwar_khandre ಅವರ ಅಧ್ಯಕ್ಷತೆಯಲ್ಲಿ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (CEO) ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. – at Bengaluru South, India
💧 ಹೊಸ ಕೆರೆ ನಿರ್ಮಾಣ – ಜಲಸಂರಕ್ಷಣೆಗೆ ಹೆಜ್ಜೆ!
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತಿಮಡ್ಡಿಯಲ್ಲಿ #VBGRAMG ಯೋಜನೆಯಡಿ ಮಳೆನೀರು ಸಂಗ್ರಹಣೆಗಾಗಿ ಹೊಸ ಕೆರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
#WaterConservation #RuralDevelopment #NewTank @eshwar_khandre – at Bengaluru South, India
🌱 #VBGRAMG ಯೋಜನೆಯಡಿ ಜಲ-ಮಣ್ಣು ಸಂರಕ್ಷಣೆಗೆ ಆದ್ಯತೆ!
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡ ಪ್ರದೇಶದಲ್ಲಿ ಸ್ಟ್ಯಾಗರ್ಡ್ ಕಾಂಟೂರ್ ಕಂದಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
🔹 ಕಂದಕಗಳ ಸಂಖ್ಯೆ: 1,400
🔹 ಸೃಜಿಸಲಾದ ಮಾನವ ದಿನಗಳು: 2,100
@eshwar_khandre
ರಾಷ್ಟ್ರೀಯ ಕಾರ್ಯಾಗಾರ | National Workshop
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆಯ ಕುರಿತು ಆಯೋಜಿಸಿರುವ ರಾಷ್ಟ್ರೀಯ ಕಾರ್ಯಾಗಾರವನ್ನು ವೀಕ್ಷಿಸಿ.
🌐 ವೆಬ್‌ಕಾಸ್ಟ್ ಲಿಂಕ್:
webcast.gov.in/mord/
#VBGRAMG #workshop #RuralDevelopment – at Bengaluru, India
🐄 ಗ್ರಾಮೀಣ ಕುಟುಂಬಗಳ ಸುಸ್ಥಿರ ಆದಾಯಕ್ಕೆ ದನದ ಶೆಡ್ ನಿರ್ಮಾಣ!
#VBGRAMG ಯೋಜನೆಯಡಿ ಗ್ರಾಮೀಣ ಜನರ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದಿಂದ ವೈಯಕ್ತಿಕ ಆಧಾರಿತ ಕಾಮಗಾರಿಗಳಿಗೆ ಉತ್ತೇಜನ ನೀಡಲಾಗುತ್ತಿದೆ.
🏡 ದನದ ಶೆಡ್ ನಿರ್ಮಾಣ
💰 ಮಾದರಿ ಅಂದಾಜು ವೆಚ್ಚ: ₹62,000/-
#cattleshed @CMofKarnataka @eshwar_khandre – at Bengaluru, India
VBGRAMG KARNATAKA retweeted
रोज़गार भी, सिंचाई भी, खेती के लिए बेहतर सहारा भी
तालाब में सहेजा गया पानी खेतों तक पहुंचे, तो सीमित बारिश में भी खेती का सहारा बना रहता है।
कर्नाटक के बेलगावी जिले के बैलहोंगल तालुक की हनबरहट्टी ग्राम पंचायत में जल-संचयन तालाब के पानी को आसपास के खेतों तक पहुंचाने वाला सिंचाई चैनल समय के साथ गाद से भर गया था, जिससे पानी का बहाव प्रभावित हो रहा था। अब वीबी- जी राम जी के तहत इसका पुनर्जीवन किया जा रहा है, ताकि किसान उपलब्ध वर्षाजल का बेहतर उपयोग कर सकें।
इस काम से 1,243 मानव-दिवस का रोजगार सृजित हुआ। यानी एक ही काम से खेती के लिए जरूरी पानी की सुविधा और ग्रामीण रोजगार, दोनों को सहारा मिला।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
VBGRAMG ಯೋಜನೆಯಡಿ ಜಾರಿಗೊಳಿಸಲಾಗಿರುವ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳ ಕುರಿತು ಅಧ್ಯಯನ ನಡೆಸಲು ಆಗಮಿಸಿದ #IEIC ತಂಡವು ಮಾನ್ಯ #RDPR ಸಚಿವರಾದ ಶ್ರೀ @eshwar_khandre ನೇತೃತ್ವದಲ್ಲಿ ಸಭೆ ನಡೆಸಿದರು. ಕರ್ನಾಟಕದಲ್ಲಿ #VBGRAMG ಯೋಜನೆಯನ್ನು ಅಳವಡಿಸಿಕೊಂಡಿರುವ ಪ್ರಕ್ರಿಯೆ & ತಂತ್ರಜ್ಞಾನ ಬಳಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.
ದಿನ ನೂರು — ಕಾರ್ಯ ನೂರಾರು! 💪🌱
ಗ್ರಾಮೀಣಾಭಿವೃದ್ಧಿಯ ಸಂಕಲ್ಪದೊಂದಿಗೆ, ಪ್ರತಿದಿನವೂ ನೂರಾರು ಜನರಿಗೆ ಉದ್ಯೋಗದ ಅವಕಾಶ, ನೂರಾರು ಅಭಿವೃದ್ಧಿ ಕಾರ್ಯಗಳಿಗೆ ವೇಗ.
ಜನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ #VBGRAMG ಯೋಜನೆಯಡಿ ಅಭಿವೃದ್ಧಿಯ ಹೆಜ್ಜೆಗಳು ನಿರಂತರ! 🇮🇳
#RuralDevelopment #Karnataka #Rozgar @eshwar_khandre – at Bengaluru South, India
ಮಾನ್ಯ #RDPR ಸಚಿವರಾದ ಶ್ರೀ @eshwar_khandre ಅವರು ಇಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ #VBGRAMG ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
#RuralDevelopment #Karnataka @KarnatakaVarthe @DDChandanaNews – at Bengaluru South, India

























































