ACP JAYANAGARA BCP (@acpjayanagar) header
ACP JAYANAGARA BCP (@acpjayanagar) profile picture

Official twitter account of ACP Jayanagar (080-22942161). Dial Namma-100 in case of emergency. @BlrCityPolice

Bengaluru, India
Joined November 2015
Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)Photo by ACP JAYANAGARA BCP (@acpjayanagar)
ಈ ದಿನ ಕಛೇರಿಯಲ್ಲಿ ಮಹಾತ್ಮಗಾಂಧಿ ರವರ 157ನೇ ಜನ್ಮದಿನದ ಪ್ರಯುಕ್ತ ಮಹಾತ್ಮರಿಗೆ ಗೌರವವನ್ನು ಸಲ್ಲಿಸಲಾಯಿತು, ಮಹಾತ್ಮಗಾಂಧಿ ರವರ ಆಶಯದಂತೆ ಸತ್ಯದ ಹಾದಿಯಲ್ಲಿ ಸಾಗೋಣ, ಅಹಿಂಸೆಯ ಮಾರ್ಗದಲ್ಲಿ ನಡೆಯೋಣ.
45
ಬೆಂಗಳೂರು ನಗರ ದಕ್ಷಿಣ ವಿಭಾಗದ ಕಛೇರಿಯ ಕದಂಬ ಸಭಾಂಗಣದಲ್ಲಿ ಗಣೇಶ ಹಬ್ಬದ ಆಚರಣೆ ಹಾಗೂ ವಿಸರ್ಜನಾ ಮೆರವಣಿಗೆಗಳ ಹಿನ್ನೆಲೆಯಲ್ಲಿ ಸರ್ವ ಧರ್ಮಗಳ ಮುಖಂಡರುಗಳೊಂದಿಗೆ ಪೂರ್ವಭಾವಿ ಸೌಹಾರ್ಧ ಸಭೆ ನಡೆಸಿ, ಗಣೇಶ ಹಬ್ಬವನ್ನು ಯಾವುದೇ ಅಡೆತಡೆಯಿಲ್ಲದೆ, ಶಾಂತಿ, ಸೌಹಾರ್ಧತೆ ಹಾಗೂ ಸುರಕ್ಷತೆಯಿಂದ ಆಚರಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಯಿತು.
1
2
316
ಯುವಕರ ಉತ್ತಮ ಭವಿಷ್ಯಕ್ಕಾಗಿ "#ಬೇಡBRO" ಅಭಿಯಾನ #ಬೇಡBRO #RISE #blrcitypolice
74
ಈ ದಿನ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಗುಟ್ಟೆಪಾಳ್ಯದಲ್ಲಿ ಆಯೋಜನೆ ಮಾಡಿದ್ದ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲಾಯಿತು. #RISE #ಬೇಡBRO
60
Drugs ಬೇಡ Bro. Say No To Drugs #ಬೇಡBRO
70
ಈ ದಿನ ಜಯನಗರ ಉಪವಿಭಾಗದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಯೂನಿಟಿ ಕಾಲೇಜಿನ ಸಭಾಂಗಣದಲ್ಲಿ ದಿ:26.06.2026 ರ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮಕ್ಕಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. #Saynodrugs
1
2
5
446
ವಿಶ್ವದ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ. “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ”
1
166
ಈ ದಿನ ಭಾರತದ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹಮಂತ್ರಿಗಳಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲ್ ರವರ 150ನೇ ಜನುಮದಿನವಾಗಿದ್ದು ಈ ದಿನವನ್ನು ಪ್ರತಿವರ್ಷ “ಏಕತಾ ದಿನ” ವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ಭಾರತದ ಐಕ್ಯತೆ, ಸಮಗ್ರತೆ, ಮತ್ತು ಭದ್ರತೆಯನ್ನು ಕಾಪಾಡಲು ಶ್ರಮಿಶುವುದಾಗಿ ಪ್ರತಿಜ್ಞೆಯನ್ನು ಮಾಡಲಾಯಿತು.
134
ಜಯನಗರ ಪೊಲೀಸ್ ವಸತಿ ಗೃಹದಲ್ಲಿ ಪೊಲೀಸ್ ಕುಟುಂಬದ ಜೊತೆ ಈ ದಿನ “ದೀಪಾವಳಿ ಹಬ್ಬ” ಆಚರಣೆ ಮಾಡಲಾಯಿತು. ದೀಪಗಳಂತೆ ಎಲ್ಲರ ಬದುಕು ಹೊಳೆಯುತ್ತಿರಲಿ ಎಂದು ಹಾರೈಸುತ್ತಾ, ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.
2
1
362
ಜಯನಗರ ಪೊಲೀಸ್ ವಸತಿ ಗೃಹದಲ್ಲಿ ಪೊಲೀಸ್ ಕುಟುಂಬದ ಜೊತೆ ಈ ವರ್ಷದ “ದೀಪಾವಳಿ ಹಬ್ಬ” ಆಚರಣೆ ಮಾಡಲಾಯಿತು. ಈ ದೀಪಾವಳಿ ನಮ್ಮೆಲ್ಲರ ಜೀವನದಲ್ಲಿ ಹೊಸ ಭರವಸೆ, ಉಜ್ವಲ ದಿನಗಳು ಮತ್ತು ಹೊಸ ಕನಸುಗಳನ್ನು ತರಲಿ. ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.
2
3
400
ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧ ದಿನದ ಅಂಗವಾಗಿ ಜಯನಗರ ಉಪವಿಭಾಗದ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಕಮ್ಯುನಿಟಿ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ವಿಧ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಗಿರುತ್ತದೆ. #internationaldrugabuseday
158
ದಿನಾಂಕ 26-06-2024 ಮಾದಕ ವಸ್ತುಗಳ ವಿರೋಧಿ ದಿನದ ಪ್ರಯುಕ್ತ ಈ ದಿನ ಶಾಲಾ-ಕಾಲೇಜು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿರುತ್ತದೆ. #SayNoToDrugs
287
ಹಸಿರೇ ಉಸಿರು, ಹಸಿರಿನ ಜೊತೆಗೆ ಜೀವಿಸಿ, ಹಸಿರಿನ ಜೊತೆ ಮುಂದಿನ ಜೀವನ ಪಯಣ ಸಾಗಿಸೋಣ. ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು-2024
1
6
332
ಈ ದಿನ ಬೆಂಗಳೂರು ನಗರ ದಕ್ಷಿಣ ವಿಭಾಗದ ಜಯನಗರ ಉಪ ವಿಭಾಗದ ಕಛೇರಿ ಆವರಣದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಸಾರ್ವಜನಿಕರು ಉಪಯೋಗಿಸಲು e- Library ಮತ್ತು ಗ್ರಂಥಾಲಯವನ್ನು ತೆರೆಯಲಾಯಿತು. ಗ್ರಂಥಾಲಯದಲ್ಲಿ ಕಥೆ, ಕಾದಂಬರಿ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಕಾನೂನು ಪುಸ್ತಕಗಳು ಹಾಗೂ ದೈನಂದಿನ ಪತ್ರಿಕೆಗಳು ಲಭ್ಯವಿರುತ್ತದೆ.
1
1
356
Celebrating New Year 2024 at Sri Ramana Maharshi Academy for blind at JP Nagara. #NewYearWishes2024BCP @DgpKarnataka @CPBlr @AddlCPWest @DCPSouthBCP
1
4
293
Reports of action taken on the public concerns shared on our Twitter. "All efforts small & big are being made to help the PUBLIC.."
6
60
1
62
" ಪತ್ರಿಕಾ ಪ್ರಕಟಣೆ " : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಸವನಗುಡಿ ಪೊಲೀಸರಿಂದ ಬಂಧನ. @CPBlr @AddlCPWest @DCPSouthBCP @Basavanagudibcp
2
5
1
5