Gaddappa (@anisutide) header
Gaddappa (@anisutide) profile picture

To thine own self be true

Joined May 2009
Photo by Gaddappa (@anisutide)Photo by Gaddappa (@anisutide)Photo by Gaddappa (@anisutide)Photo by Gaddappa (@anisutide)Photo by Gaddappa (@anisutide)Photo by Gaddappa (@anisutide)Photo by Gaddappa (@anisutide)Photo by Gaddappa (@anisutide)Photo by Gaddappa (@anisutide)Photo by Gaddappa (@anisutide)
ಶಾಲೆಯಲ್ಲಿದ್ದಾಗ ನಮ್ಮ ಚಿತ್ರಕಲಾ ಶಿಕ್ಷಕರು ಹೇಳಿದ್ದ ಜೋಕು : ಮಾಡರ್ನ್ ಆರ್ಟ್ ಕಲಾಕಾರನೊಬ್ಬ ಒಂದು ಚಿತ್ರ ಬಿಡಿಸಿ ಅದನ್ನು ತನ್ನ ಸಹಾಯಕನಿಗೆ ಕೊಟ್ಟು ಹೇಳುತ್ತಾನೆ, "ಒಂದು ಮಾಡರ್ನ್ ಆರ್ಟ್ ಸ್ಪರ್ಧೆಗೆ ಈ ಚಿತ್ರವನ್ನು ಕಳಿಸುತ್ತಿದ್ದೇನೆ, ಈಗಲೇ ಹೋಗಿ ಪೋಸ್ಟ್ ಮಾಡಿ ಬಾ ಈ ಅಡ್ರೆಸ್ಸಿಗೆ" ಎಂದು ಹೇಳಿ ಕಳಿಸುತ್ತಾನೆ.
1
1
52
ಕೆಲವು ದಿನಗಳಲ್ಲಿ ನಮ್ಮ ಕಲಾಕಾರನಿಗೆ ಒಂದು ಪತ್ರ ಬರುತ್ತದೆ. ತೆರೆದು ನೋಡಿದರೆ, ತಾನು ಕಳಿಸಿದ 'ಚಿತ್ರಕಲೆಗೆ ಪ್ರಥಮ ಬಹುಮಾನ ಬಂದಿದೆ' ಎಂಬ ಪತ್ರ. ಚಿತ್ರಕಲಾವಿದ ನಕ್ಕು ತನ್ನ ಸಹಾಯಕನನ್ನು ಕರೆಯುತ್ತಾನೆ. 'ನೆನಪಿದೆಯೇ , ಒಮ್ಮೆ ನಾನು ನನ್ನ ಚಿತ್ರ ಸ್ಪರ್ಧೆಗೆ ಕಳಿಸಿದ್ದೆ, ಅದು...'
1
41
ಸಹಾಯಕ ಅಳುತ್ತಾ ಹೇಳಿದ : "ಕ್ಷಮಿಸಿ, ಅಚಾತುರ್ಯ ನಡೆದುಹೋಯ್ತು, ನಾನು ನಿಮಗೆ ಹೇಳಲೇ ಇಲ್ಲ. ನೀವು ಅಂದು ಕೊಟ್ಟಿರಲ್ಲ ನಿಮ್ಮ ಚಿತ್ರಕಲೆಯನ್ನು ಸ್ಪರ್ಧೆಗೆ ಕಳಿಸಲು, ನಾನು ಅದನ್ನು ಅಂಚೆಗೆ ಹಾಕುವ ಬದಲು" "ಬದಲು?" "ನೀವು ಬ್ರಷ್ ಒರೆಸಲು ಉಪಯೋಗಿಸುತ್ತಿದ್ದ ಬಟ್ಟೆಯನ್ನು ಸ್ಪರ್ಧೆಗೆ ಕಳಿಸಿಬಿಟ್ಟೆ!"
19
Thank you Phani Ramachandra sir, for writing/directing brilliant movies for Anantanag sir #anantanag
41
I told it then, telling it now @TheNameIsYash #toxic #yash
2
216
I hope CJP doesn't form a political party and instead remains a watchdog over any government #cjp @CJP_2029
1
168
ಬೆಂಗಳೂರು ಇಂದು ಬರಿ ಕತ್ತಲೆ ಕತ್ತಲೆ ಕತ್ತಲೆ
60
Fable 5 fan boys be like #fable5 #claude
263
Gaddappa retweeted
Replying to @girlhasnoname33
@girlhasnoname33 and I created a website where you can mark locations that need saplings, and anyone can plant them. Know a place that could use more trees? Drop a pin on the map, plant a sapling yourself or let the interested people pick it. treemark.org 🌱
3
2
96
Found K. S. Nissar Ahmed avara aayda kavanagalu in archive. Check archive.org/details/ycAn_ayd…
1
290
ಆಫೀಸು ಬಿಡುವ ವೇಳೆ ಚೂರೂ ಇರದಿದ್ದ ಮಳೆ ಮೆಟ್ರೋ ಇಳಿದ ಮೇಲೆ ಜೋರು ಮಳೆ - ಬರಿ ಸಿಡಿಲೆ
56
Created a website where you can paint graffiti on walls - virtually. Show creativity to all ! kannada-graffiti.netlify.app
2
19
2
135
6,170
Created and launched Android app 'Flare' — where you can find like-minded people in nearby Flare chatrooms, or create your own Flare based on interests like sports, collaboration, meetups, watching, or learning — all within a 50 km radius of you. Try it play.google.com/store/apps/d…
1
104
Monaco ಉಪ್ಪಿನ biscuits are older than I thought - here is their ad from 1972 kannada magazine Kastoori, #KannadaArchive
2
8
123
I got to know today, that in 90s, there were Postal courses !! Courtesy: archive.org #KannadaArchive
2
76
kannada-archive.netlify.app/… Read full articles in above link !
35
162
2,687
I create a web application where you can read random pages from old Kannada magazines, it's really fun and interesting. Give it a try. #kannada Check here : kannada-archive.netlify.app/
25
163
11
644
25,380
ಬಿಸಿಲ ಬದುಕು - 1994
1
4
191
For me, there’s no truly clear explanation of these Purandara Dasa lines, other than T.N.Seetaram Sir’s rendition here. Source : Mukta Mukta (10 July 2008 –12 September 2010) - Episode 186. youtube.com/watch?v=O856bhmK… #TNSeetharam
2
123