#ಕನ್ನಡಿಗ (@ayaz9166) header
#ಕನ್ನಡಿಗ (@ayaz9166) profile picture

#secular #ಕ್ರಾಂತಿಕಾರಿಪಡೆ #Team_kranthi ಸರ್ವ ಜನಾಂಗದ ಶಾಂತಿಯ ತೋಟ

Bengaluru, India
Joined March 2011
Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)
ಇಲ್ಲಿ ಭಾರತ ರತ್ನ ಸಾಬ್ರು ಸೇಫ್ ಇಲ್ಲ ಅಂದ ಮೇಲೆ ಪಂಚರ್ ಹಾಕೋ ಅಬ್ದುಲ್ ಯಾವ್ ಲೆಕ್ಕ.. ಭಯ ಬೀಳಿಸಿ ಆದ್ರೆ ಭಯವೇ ಮರೆಯಾಗುವಷ್ಟು ಭಯ ಬೀಳಿಸಬೇಡಿ...
आदरणीय @narendramodi जी क्या आपको शर्म नही आती? ये भारत रत्न उस्ताद बिस्मिल्लाह खान साहेब का घर है, देखिए कैसे घर में तोड़ फोड़ चल रही है? कैसे @varanasipolice घर में घुसकर डरा धमका रही है।
1
11
573
ಹಿರಿಯೂರು ಚುನಾವಣೆ ಕಾಂಗ್ರೆಸ್ ಗಿಂತ ಹೆಚ್ಚಾಗಿ ಎನ್ ಡಿ ಎ ಗೆ ಒಂದು ಪರೀಕ್ಷೆ ಒಂದೊಳ್ಳೆ ಪಿಚ್ ಯಾವ ಮಟ್ಟಿಗೆ ಬಿಜೆಪಿ ಜೆಡಿಎಸ್ ಸಮನ್ವಯ ಆಗುತ್ತೆ ಅನ್ನೋದು ನೋಡಿ ಮುಂದಿನ 2028ಕ್ಕೆ ತಯಾರಿ ನೆಡಸಕ್ಕೆ ಇದಕ್ಕಿಂತ ಒಳ್ಳೇ ಕ್ಷೇತ್ರ ಸಿಗೋದು ಕಷ್ಟ... Lets see ಏನಾಗುತ್ತೋ ನನ್ನ ಪ್ರಕಾರ @JanataDal_S ಕ್ಯಾಂಡಿಡೇಟ್ ಸ್ವಲ್ಪ ಮಟ್ಟಿಗೆ ಫೈನಾನ್ಸಿಯಲಿ ಗಟ್ಟಿಯಾಗಿದ್ರೆ ಗೆಲ್ಲೋದು ಕಷ್ಟವೇನಲ್ಲ..
16
5
2
72
23,297
This is nor acceptable neither been expected from u @PriyankKharge ನೀವು ಹಳ್ಳಿ ಜನಕ್ಕೆ ಹಳ್ಳಿ ಗುಗ್ಗು ಅಂದಿದ್ದು ಆಕ್ಷೇಪರ್ಹ ಈ ದೇಶದಲ್ಲಿ ಹಳ್ಳಿಯಲ್ಲಿ ಹುಟ್ಟಿಬೆಳೆದವರು ಪ್ರಧಾನಿ ಮುಖ್ಯಮಂತ್ರಿ ವಿಜ್ಞಾನಿ ಆಗಿಲ್ಲವೇ? ರಾಜಕೀಯವಾಗಿ ಪೇಟೆ ಮಂದಿಗಿಂತ ಹಳ್ಳಿಗರಿಗೆ ಪ್ರಜ್ಞೆ ಹೆಚ್ಚು... ಇದು ನಮ್ಮಂತ ಹಳ್ಳಿಗರಿಗೆ ಮಾಡಿದ ಅಪಮಾನ ಕ್ಷಮೆ ಕೆಳೆಳಬೇಕು @hd_kumaraswamy @JanataDal_S
5
15
1
72
3,210
ಹಿರಿಯೂರು ಬೈ ಎಲೆಕ್ಷನ್ ಜೆಡಿಎಸ್ ಗೆಲ್ಲಲಿದೆ.... @hd_kumaraswamy ಗೆ ಈ ಚುನಾವಣ ಫಲಿತಾಂಶ ರಾಜ್ಯ ರಾಜಕೀಯಕ್ಕೆ ಘನ ಸ್ವಾಗತ ಕೊರಲಿದೆ..
3
85
3,250
ಅದಕ್ಕೆ ಹೇಳೋದು ರಾಜಕೀಯ ಬಿಟ್ರು ಟ್ವಿಟ್ಟರ್ ಬಿಡಬೇಡಿ ಅಂತ ಇಂತಹ @Hemdharpan ರಿಗೆ ದರ್ಪಣ ಅರ್ಥತ್ ಕನ್ನಡಿ ತೋರ್ಸೋರು ಕಡಿಮೆ ಆಗೋಗ್ತಾರೆ...
ಇವರೆಲ್ಲ ಯಾಕೆ ಯಾವಾಗ್ಲೂ ಪಕ್ಕದ ಮನೆಯವರಿಗೆ ಹುಟ್ಟುದಂಗೇ ಆಡ್ತಾರೆ? ಎನು ಇವರಪ್ಪನೋ ಇವರಮ್ಮನೋ ಏನೋ ದಂಧೆ ಮಾಡಿ ತಗಲಾಕೊಂಡು ಕರವೇ ಅವರಿಗೆ ಹಫ್ತಾ ಕೊಟ್ಟಿರೋ ಲೆವೆಲ್ಲಿಗೆ ಕಾನ್ಫಿಡೆನ್ಸಲ್ಲಿ ಬರೀತಾನೆ? ಕರವೇ ಅವರು ಹೋಗಿದ್ದ ಕಂಪನಿಗಳಿಗೆ ಇಲ್ದಿದ್ದ ಪ್ರಾಬ್ಲಮ್ ಈ ಕಲಬೆರೆಕೆಗಳಿಗೆ ಯಾಕೆ ಅಂತ?
1
6
38
801
ಮಾನ್ಯ ಗೃಹಸಚಿವರಾದ @PriyankKharge ಅವರೆ ಆರ್ಎಸ್ಎಸ್ ಮತ್ತು ಸ್ಟಿಂಗ್ ಆಪರೇಷನ್ ಯಿಂದ ಬಿಡುವು ಸಿಕ್ಕರೆ ಸ್ವಲ್ಪ ಕಾನೂನು ಸುವ್ಯವಸ್ಥೆ ಬಗ್ಗೆ ದಯವಿಟ್ಟು ಗಮನ ಕೊಡಿ ಬೆಂಗಳೂರು ಹೆಸರು ಬ್ರಾಂಡ ಬದಲು ಬ್ಯಾಡ್ ಆಗ್ತಿದೆ 🙏🙏
2
16
374
ಮಾಡಿದ್ದು ನಾನೇ ನನ್ ಜೊತೆ ಇದ್ದಿದ್ದು ಕೃಪಾ ಆಳ್ವ ಅಂತ ಹೇಳ್ತ ಇದ್ರೆ ಪೊಲೀಸ್ ಕಮಿಷನರ್ ಅವರನ್ನು ವಿಚಾರಣೆ ಮಾಡಿ ಆ ಗ್ಯಾಂಗ್ ಯಾರ ಕೃಪಾಕಟಾಕ್ಷದಲ್ಲಿ ಆಪರೇಟ್ ಆಯ್ತು ಅನ್ನೋದು ಬಿಟ್ಟು ಕಮಿಷನರ್ & ಹೋಂ ಮಿನಿಸ್ಟರ್ ಅದನ್ನು ಹರಡಿದ್ದು ಯಾರು ಅಂತ ಹೇಳ್ತಿದ್ದಾರೆ ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ಪ್ರಜ್ವಲ್ ಕೇಸಲ್ಲಿ ಪ್ರಜ್ವಲ್ ಬಿಟ್ಟು ಪೆನ್ಡ್ರೈವ್ ಹಂಚಿದವರನ್ನು ಹಿಡಿದಂತೆ.... @hd_kumaraswamy ಅವರ ಪ್ರಶ್ನೆಗಳಿಗೆ ಉತ್ತರ ಕೊಡೋದು ಬಿಟ್ಟು ಸರ್ಕಾರ ಇಡೀ ಪ್ರಕರಣ ದಿಕ್ಕು ತಪ್ಪಿಸುತ್ತಿದೆ..
ನಾನು ಕಟ್ಟಾ ಕಾಂಗ್ರೆಸ್ ವೋಟರ್. ಎಷ್ಟೋ ವಿಷಯಗಳಲ್ಲಿ @hd_kumaraswamy ಯವರ ದ್ವಿಮುಖ ನೀತಿಗೆ ತಮಾಷೆ ಮಾಡಿದೀವಿ,ತೀವ್ರವಾಗಿ ಟ್ರೋಲ್ ಮಾಡಿದ್ದೂ ಇದೆ. ಆದ್ರೆ ಸ್ಟಿಂಗ್ ವಿಷಯದಲ್ಲಿ ಕುಮಾರಸ್ವಾಮಿಯವರು ಕೇಳುತ್ತಿರುವ ಪ್ರಶ್ನೆ ಸರಿಯಾಗಿದೆ. ಸರಕಾರ ಮೂಲ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಹಾರಿಕೆ ತಂತ್ರ ಪ್ರಯೋಗ ಪ್ರಯೋಜನವಿಲ್ಲದ್ದು.
1
2
40
2,009
ನಮ್ಮ ಕರ್ನಾಟಕ ಬಾವುಟ ದೆಹಲಿಯಲ್ಲಿ ಹಾರಿಸ್ತೀನಿ ಅಂತ ಹೇಳಿದ್ದೆ. 💛❤️ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #DilliChalo
44
94
6
836
13,780
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಈ ನೆಲದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಈ ಮಣ್ಣಲ್ಲಿ ಮಣ್ಣಾಗೋದು ನನ್ನ ಜೀವನದ ಅಭಿಲಾಷೆ... #ಕನ್ನಡರಾಜ್ಯೋತ್ಸವ
1
7
63
840
ಲೇ ಗಾಂಧಿ ಕಣ್ರೊ ಅವ ಗಾಂಧಿ ಇವತ್ತು ನಿಮ್ಮ ಸರ್ಕಾರ ಇದೇ ನಾಲ್ಕ್ ಬಾಡಿಗೆ ಬಂಟರನ್ನು ಇಟ್ಟು 60₹ ಪೆನ್ಷನ್ ಗಿರಾಕಿನ ಬುಲ್ಬುಲ್ ಮೇಲೆ ಕೂರಿಸಿ ಲಾಂಚ್ ಮಾಡಬಹುದು ನಾಲ್ಕ್ ರಸ್ತೆ,2 ಬ್ರಿಡ್ಜ್ ಗೆ ಅವನ ಹೆಸರು ನಾಮಕರಣ ಮಾಡಬೋದು ಅಷ್ಟೇ ಆದ್ರೆ #ಗಾಂಧಿ ಅನ್ನೋದು ಇಡೀ ವಿಶ್ವಕ್ಕೆ ಕೇವಲ ಹೆಸರು ಮಾತ್ರವಲ್ಲ ಅದೊಂದು ಪ್ರೇರಣೆ,ವಿಶ್ವಾಸ, ಶಕ್ತಿ,ಇಡೀ ವಿಶ್ವದಲ್ಲಿ ನೀವು ಎಲ್ಲೇ ಹೋದ್ರು ನಿಮ್ ಐಡೆಂಟಿಟಿ ಗಾಂಧಿ ಮಾತ್ರ ಅವರನ್ನು ಕೊಂದ ಗೋಡ್ಸೆ ಅಥವಾ 60₹ ಪೆನ್ಷನ್ ಗಿರಾಕಿ ಅಲ್ಲ... ಇವತ್ತು ನಾವು ಯಾವ ಮಟ್ಟಕ್ಕೆ ನೈತಿಕ ದಿವಾಳಿ ಆಗಿದ್ದಿವಿ ಅಂದ್ರೆ ಇಡೀ ವಿಶ್ವವೇ ಪೂಜಿಸೋ ಗಾಂಧಿಯ ಹತ್ಯೆಯನ್ನು ಸಂಭ್ರಮಿಸೋ ಮಟ್ಟಕ್ಕೆ.. ನಾಚಿಕೆ ಆಗಬೇಕು ಇಂತಹ ಸಮಾಜಕ್ಕೆ..
A BJP supporter was conducting a play with title "why Godse killed Gandhi" in which Gandhi was portrayed as Anti National and glorifying Godse's act. Congress workers visited the venue and gave belt treatment to him. Peak Satisfaction 🥳
2
18
70
1,453
#ಕನ್ನಡಿಗ retweeted
I don't want to comment on this video But save and watch before it's deleted from internet
161
2,374
34
10,105
336,277
2014ರಲ್ಲಿ ಸಿದ್ದರಾಮಯ್ಯ ಇದನ್ನು ಅಕ್ರಮ ಅಂದಿದ್ರು ಇವತ್ತು 15 ವರ್ಷದ ನಂತರ ಅಸಂವಿಧಾನಿಕ ಅಂದಿದೆ... @siddaramaiah ರಾಜಕೀಯ ನಡೆಗಳು ಏನೇ ಇರಲಿ ಆದರೆ ಆಡಳಿತ ಮುಂದಿನ ಪೀಳಿಗೆಗೆ ಅಧ್ಯಯನ ಯೋಗ್ಯ.. 10 ನಿಮಿಷದ ವಿಡಿಯೋ ಮಾಡಿ ಅಂತವರ ತೇಜೋವದೆ ಮಾಡೋಕೆ ಹೊರಟವರು ಎಂತಾ ರಾಜಕೀಯ ವ್ಯಭಿಚಾರಿ ತಲೆಹಿಡುಕರಿರಬೇಕು.. ಕರ್ನಾಟಕ ಇತಿಹಾಸದಲ್ಲಿ ದೇವರಾಜ್ ಅರಸು ಪಕ್ಕ ಫೋಟೋ ಹಾಕೋ ಯೋಗ್ಯತೆ ಹೊಂದಿದ ರಾಜಕಾರಣಿ ಅಂದ್ರೆ ಅದು ಸಿದ್ದರಾಮಯ್ಯ..
2011ನೇ ಸಾಲಿನಲ್ಲಿ ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿದ್ದ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ರದ್ದುಪಡಿಸಿರುವ ಹಿನ್ನೆಲೆ, ಅಂದು ಆಯ್ಕೆಯಾಗಿ ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿಗಳು ಇಂದು ವಿಧಾನಸೌಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ಭೇಟಿಯಾಗಿ, ತಮ್ಮ ಸಮಸ್ಯೆ ವಿವರಿಸಿ, ನೆರವಿಗೆ ಬರುವಂತೆ ಮನವಿ ಸಲ್ಲಿಸಿದರು.
1
13
92
3,077
ಇದು ಮಲ್ಲೇಶ್ವರ ಕ್ಷೇತ್ರದ ಕಥೆ ಆದ್ರೆ ನಿಜ್ವಾಗ್ಲೂ ಇದು ಮುಗ್ಗರಿಸುತ್ತಿರುವ ಪ್ರಜಾಪ್ರಭುತ್ವಕ್ಕೆ ಒಂದು ಆಶಾಕಿರಣ.. 🙏
ರಿ ಸ್ವಾಮಿ ಸ್ವಲ್ಪನಾದ್ರು ಇದಿದ್ರೆ ಈ ತರ ಕ್ರೆಡಿಟ್ ತಗೋಳದು ಬಿಡಿ ಇಲ್ಲ ಮಾಡ್ಬೇಕಿತ್ತು ನೀವೇ ಜನರಿಗೆ ಇತರ ಪೆದ್ದು ಮಾಡಲು ಬರ್ಬೇಡಿ ಇದು ಕರ್ನಾಟಕ, ಗುಜರಿ ಮಾಡೆಲ್ ಗುಜರಾತ್ ಅಲ್ಲಾ @drashwathcn
2
11
307
ಸಾರ್ fear of missing ಅಲ್ಲಿ ಜನ ಸ್ವಲ್ಪ ಉತ್ಸಾಹದಲ್ಲೇ ತಗೋತಿದ್ದಾರೆ ಸ್ವಲ್ಪ ಟೈಮ್ ಹೊಗಲಿ ಅನ್ನೋದು ನನ್ ಒಪೀನಿಯನ್ ಸ್ವಲ್ಪ ಕರೆಕ್ಷನ್ ಕೊಡುತ್ತೆ @Mangalahgd @PrathibhaR1212
Jio Platforms IPO- ₹13 ಲಕ್ಷ ಕೋಟಿ ಮೌಲ್ಯದ ಕಂಪನಿ. ಆದರೆ ಸಾರ್ವಜನಿಕರಿಗೆ ಲಭ್ಯವಾಗುವುದು ಕೇವಲ 3% ಷೇರುಗಳು ಮಾತ್ರ ! ಒಂದು ಸಣ್ಣ ಕಥೆಯ ಮೂಲಕ Free Float ಅಂದರೆ ಏನು ಅಂತ ಅರ್ಥ ಮಾಡಿಕೊಳ್ಳೋಣ. ಒಂದು ಊರಿನಲ್ಲಿ 100 ಎಕರೆ ಜಮೀನು ಇದೆ ಅಂತ ಇಟ್ಟುಕೊಳ್ಳಿ. ಅದರಲ್ಲಿ 97 ಎಕರೆ ಜಮೀನು ಕೆಲವೇ ದೊಡ್ಡ ಕುಟುಂಬಗಳ ಕೈಯಲ್ಲಿದೆ. ಅವರು ಅದನ್ನು ಸದ್ಯಕ್ಕೆ ಮಾರಾಟ ಮಾಡುವುದಿಲ್ಲ. ಉಳಿದಿರುವುದು ಕೇವಲ 3 ಎಕರೆ ಮಾತ್ರ. ಈಗ ಆ ಊರಿನ ಹತ್ತಿರ ಒಂದು ದೊಡ್ಡ Infrastructure project ಬರ್ತಾ ಇದೆ ಅಂದುಕೊಳ್ಳಿ.ಆಗ ಆ ಊರಿಗೆ ಸಾವಿರಾರು ಶ್ರೀಮಂತರು ಬಂದು ಜಮೀನು ಖರೀದಿಸಲು ಮುಗಿಬಿದ್ದರೆ ಏನಾಗುತ್ತದೆ? ಒಟ್ಟಾರೆ ಇರುವ ಜಮೀನು 100 ಎಕರೆ. ಆದರೆ ಖರೀದಿಗೆ ಲಭ್ಯವಿರುವುದು ಕೇವಲ 3 ಎಕರೆ ಮಾತ್ರ. ಅಂದ್ರೆ Demand ಜಾಸ್ತಿ ಇದೆ, Supply ಕಡಿಮೆ ಇದೆ ! ಸಹಜವಾಗಿಯೇ ಆ 3 ಎಕರೆ ಜಮೀನಿನ ಬೆಲೆ ವೇಗವಾಗಿ ಏರಿಕೆ ಕಾಣುತ್ತೆ . ಷೇರು ಮಾರುಕಟ್ಟೆಯಲ್ಲಿ ಇದನ್ನೇ Free Float ಪರಿಕಲ್ಪನೆಯ ಮೂಲಕ ಅರ್ಥ ಮಾಡಿಕೊಳ್ಳಬಹುದು. ಈಗ Jio Platforms ಉದಾಹರಣೆ ತೆಗೆದುಕೊಳ್ಳೋಣ. ಕಂಪನಿಯ ಒಟ್ಟು ಮೌಲ್ಯ ₹13 ಲಕ್ಷ ಕೋಟಿ ಆಗಿದೆ. ಅದರಲ್ಲಿ ಕೇವಲ 3% ಷೇರುಗಳನ್ನು IPO ಮೂಲಕ ಸಾರ್ವಜನಿಕರಿಗೆ ಬಿಡುಗಡೆ ಮಾಡಿದರೆ, ಅವುಗಳ ಮೌಲ್ಯ ಸುಮಾರು ₹39,000 ಕೋಟಿ. ಉಳಿದ 97% ಷೇರುಗಳ ಮೌಲ್ಯ ₹10 ಲಕ್ಷ ಕೋಟಿ. ಈಗ ಗಮನಿಸಿ ₹10 ಲಕ್ಷ ಕೋಟಿ ಮೌಲ್ಯದ ಕಂಪನಿ ಅಂದ ಮಾತ್ರಕ್ಕೆ ಅಷ್ಟೂ ಮೌಲ್ಯದ ಷೇರುಗಳು ಮಾರುಕಟ್ಟೆಯಲ್ಲಿ ಖರೀದಿ ಮತ್ತು ಮಾರಾಟಕ್ಕೆ ಲಭ್ಯವಿವೆ ಎಂದರ್ಥವಲ್ಲ. ಲಿಸ್ಟಿಂಗ್ ನಂತರ ದೊಡ್ಡ Mutual Funds, FIIs, DIIs ಮತ್ತು Retail Investors ಎಲ್ಲರೂ ಖರೀದಿಸಲು ಮುಗಿಬಿದ್ದರೆ, ಕಡಿಮೆ Supply ಕಾರಣದಿಂದ ಬೆಲೆ ವೇಗವಾಗಿ ಏರಿಕೆ ಕಾಣುತ್ತದೆ. ಆದರೆ ಅದೇ ಸಮಯದಲ್ಲಿ ಖರೀದಿಸುವವರು ಕಡಿಮೆಯಾಗಿ ಮಾರಾಟದ ಒತ್ತಡ ಹೆಚ್ಚಾದರೆ ಬೆಲೆ ವೇಗವಾಗಿ ಕುಸಿಯಲೂಬಹುದು. ಇಲ್ಲಿ ನೆನಪಿಡಬೇಕಾದ ಮುಖ್ಯ ವಿಷಯ- ಒಂದು ಕಂಪನಿಯ Market Cap, IPO Issue Size ಮತ್ತು Free Float -ಇವು ಮೂರು ಬೇರೆ ಬೇರೆ ವಿಷಯಗಳು. IPO ಮೂಲಕ 3% ಷೇರುಗಳನ್ನು ಬಿಡುಗಡೆ ಮಾಡಲಾಗಿದೆ ಎಂದ ಮಾತ್ರಕ್ಕೆ ಕಂಪನಿಯ ಒಟ್ಟು Free Float ಕೂಡ 3% ಎಂದರ್ಥವಲ್ಲ. ಹಾಗಾಗಿ ದೊಡ್ಡ ಕಂಪನಿಯ ಹೆಸರು, ಲಿಸ್ಟಿಂಗ್ ದಿನದ ಭರ್ಜರಿ ಏರಿಕೆ, ಸೋಷಿಯಲ್ ಮೀಡಿಯಾದ ಹೈಪ್ ನೋಡಿ FOMOನಲ್ಲಿ ಷೇರು ಖರೀದಿಸಬೇಡಿ. ಒಳ್ಳೆಯ ಕಂಪನಿಯನ್ನು ತಪ್ಪಾದ ಬೆಲೆಯಲ್ಲಿ ಖರೀದಿಸಿದರೂ ಅದು ಸರಿಯಾದ ಹೂಡಿಕೆ ಅಲ್ಲ. ಷೇರು ಮಾರುಕಟ್ಟೆಯಲ್ಲಿ ಹಣ ಗಳಿಸಲು ಕಂಪನಿಯ ಹೆಸರು ತಿಳಿದಿದ್ದರೆ ಸಾಲದು. ಅದರ Valuation, Demand, Supply ಮತ್ತು Market Structure ಅರ್ಥವಾಗಬೇಕು. ಒಳ್ಳೆಯ ಕಂಪನಿ ಮತ್ತು ಒಳ್ಳೆಯ ಷೇರು ಖರೀದಿ ಎರಡೂ ಒಂದೇ ಅಲ್ಲ. ಒಳ್ಳೆಯ ಕಂಪನಿಯನ್ನು ಕೂಡ ತಪ್ಪಾದ ಬೆಲೆಯಲ್ಲಿ ಖರೀದಿಸಿದರೆ ವರ್ಷಗಟ್ಟಲೆ ಲಾಭಕ್ಕಾಗಿ ಕಾಯಬೇಕಾಗಬಹುದು. ಷೇರು ಮಾರುಕಟ್ಟೆಯಲ್ಲಿ FOMO ಗಿಂತ Knowledge ಮುಖ್ಯ! Like, Share, Retweet #jioipolisting #Investing
2
6
324
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನ ಗೆದ್ದು ಬೀಗಿದ ಎನ್ ಡಿ ಎ ಮೈತ್ರಿ ಕೂಟಕ್ಕೆ ಅಭಿನಂದನೆಗಳು ವಿಶೇಷವಾಗಿ ಎ ಪಿ ರಂಗನಾಥ್ ಸಾರ್ ಗೆ ಶುಭಾಶಯಗಳು... @APRanganath 💐💐 @hd_kumaraswamy ಅವರ ನೇತೃತ್ವದಲ್ಲಿ ನೆಡೆದ ಈ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣ ಪರಿಣಾಮ ಮುನ್ಸೂಚನೆ ಎಂದು ಹೇಳಬಹುದು @JanataDal_S
1
11
1
118
4,221
Come on kumaranna you can do it 🫶🫶 🍿🍿🍿 #ಗೌಡ್ರ_ಗದ್ಲ
1
9
1
89
4,047
Houghton- Zimbabwe Kepler wassels -South African Azharuddin Richie Richardson Desilva Martin crowe Allan Border Graham Gooch Imran khan
This is the file photo of total 9 captains of 1992 CWC ! Can you recall all of their Name ? I think it’s easy for real cricket fans ! Let’s guess the name in the comment below 👇
3
324
#ಕನ್ನಡಿಗ retweeted
This is the file photo of total 9 captains of 1992 CWC ! Can you recall all of their Name ? I think it’s easy for real cricket fans ! Let’s guess the name in the comment below 👇
72
13
6
171
80,451
ನನಗೆ ಇದರಲ್ಲಿ ಮ್ಯಾಜಿಕ್ ಅಥವಾ ಪವಾಡಕ್ಕಿಂತ ಹೆಚ್ಚಾಗಿ ಈ ಬ್ಯಾರಿ ಅಥವಾ ಕರಾವಳಿ ಮುಸ್ಲಿಮರ ಕನ್ನಡ ಸಕತ್ ಇಷ್ಟ....ತುಂಬಾ ಸಿಂಪಲ್ಲಾಗಿ ಮಾತಾಡ್ತಾರೆ 💛❤️
3
15
1
158
9,983