Pinned Tweet
What a huge day for me 😲
With pure and powerful Man ❤️
@narendramodi 🥳 – at Bengaluru, India
ಎಲ್ಲೋ ಮಿಸ್ ಹೊಡಿತಿದ್ಯಲ್ಲಾ
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಇದು ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹನನ ಮಾಡುವ ಪ್ರಯತ್ನದಂತೆ ಕಾಣುತ್ತಿದೆ.
ಈ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಹೆಸರಿನ ಉಲ್ಲೇಖ ಇರುವ ಈ ಸ್ಟ್ರಿಂಗ್ ಆಪರೇಷನ್ ವಿಡಿಯೋ ಅನ್ನು ಯಾವುದೇ ಪತ್ರಿಕೆ, ಚಾನೆಲ್ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ತಡೆನೀಡಬೇಕು ಎಂದು ಕೋರಿ ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ.
ಈ ವಿಷಯದಲ್ಲಿ ನಾನು ಸಂಪೂರ್ಣ ನಿರಪರಾಧಿ ಎನ್ನುವುದು ನನ್ನ ಆತ್ಮಸಾಕ್ಷಿಗೆ ತಿಳಿದಿದೆ. ತೆರೆದ ಪುಸ್ತಕದಂತಿರುವ ನನ್ನ ಐದು ದಶಕಗಳ ರಾಜಕೀಯ ಜೀವನದ ಅರಿವು ಇರುವ ರಾಜ್ಯದ ಜನತೆಗೂ ಇದು ಗೊತ್ತಿದೆ ಎನ್ನುವ ವಿಶ್ವಾಸ ನನಗಿದೆ. ಆದರೆ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವುದು ಸುಲಭದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ನ್ಯಾಯಾಲಯದ ಮೆಟ್ಟಿಲು ಏರಿದ್ದೇನೆಯೇ ಹೊರತು ಉಳಿದಂತೆ ಯಾವ ಭಯವೂ ನನಗಿಲ್ಲ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎನ್ನುವ ವಿಶ್ವಾಸವೂ ನನಗಿದೆ.
ನಾನು ಸಂಪೂರ್ಣವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು. ಇಲ್ಲಿಯ ವರೆಗಿನ ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದವನಲ್ಲ. ಆದರೆ ಕೆಲವು ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೂಲಕ ಪ್ರಕಟಣೆ-ಪ್ರಸಾರಕ್ಕೆ ತಡೆಯಾಜ್ಞೆ ತರಬೇಕಾದ ಪ್ರಸಂಗ ಬಂದಿದೆ. ಈ ಬಗ್ಗೆ ನನಗೆ ವಿಷಾದವಿದೆ.
ಈ ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ನಾನು ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ. ಆ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸವೂ ನನಗಿದೆ. ಅಲ್ಲಿಯ ವರೆಗೆ ಮಾಧ್ಯಮಗಳು ಮಾತ್ರವಲ್ಲ ಸಾರ್ವಜನಿಕರು ಕೂಡಾ ಅನಗತ್ಯವಾಗಿ ಇಂತಹ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡದೆ ಸತ್ಯದ ಪರವಾಗಿ ನಿಲ್ಲಬೇಕೆಂದು ಕೋರುತ್ತೇನೆ.
138
ಡಿಕೆ ಶಿವಕುಮಾರ್ ಅವರು ಶರಣರು ಇರೋ ವೇದಿಕೆಯಲ್ಲಿ ಮೂರ್ ಸಾವ್ರಾ ಮಠ ಆರ್ ಸಾವ್ರ ಮಠ ಅಂತ ಹೇಳಿದ್ದಕ್ಕೆ ಅಣ್ಣಾವ್ರದ್ದು ಸೌಂಡೇ ಇಲ್ಲ.. ಮೂರು ಸಾವಿರ ಮಠದ ಅಮೋಘ ಹಿನ್ನಲೆ ಗೊತ್ತೇ ಇಲ್ವಾ ಇವರಿಗೆ..?
ಸೇವಾ ಸಂಕಲ್ಪ ಅಭಿಯಾನ ಮತ್ತು ಬೂತ್ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ತುಮಕೂರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಿದ್ಧಗಂಗೆಗೆ ಭೇಟಿ; ಲಿಂಗೈಕ್ಯ ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಗದ್ದುಗೆ ದರ್ಶನ, ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಸಂದರ್ಭ;
3
207
ಈ ವ್ಯಕ್ತಿಗೂ ಸುಧಾಕರ ಅನ್ನೋ ಹೆಸರಿಗೂ ಆಗಿ ಬರಲ್ಲ 🤣 ಆಗ ಡಾ. ಸುಧಾಕರ.. ಈಗ MC ಸುಧಾಕರ..
ಪ್ರದೀಪು 😜
ಚಿಂತಾಮಣಿಯ ದೊಣ್ಣೆ ನಾಯಕನಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಕೋಲಾರದ ಮಾಜಿ ಸಂಸದರು ಮತ್ತು ನಮ್ಮ ರಾಜ್ಯ ಸರ್ಕಾರದ ಇಂದಿನ ಸಚಿವರಾದ ಕೆ.ಎಚ್. ಮುನಿಯಪ್ಪನವರನ್ನ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ target ಮಾಡುತ್ತಾ ಬಂದಿದ್ದೀರ. ಅವರ ಕುಟುಂಬದ ವ್ಯಕ್ತಿಗೆ ticket ಕೊಡಬಾರದೆಂದು ಹಠಕ್ಕೆ ಬಿದ್ದು ticket ತಪ್ಪಿಸಿದ್ದೀರ ಮತ್ತು ಶಿಡ್ಲಘಟ್ಟಾದ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ರಾಜುಗೌಡರನ್ನ ವಿನಾಕಾರಣ target ಮಾಡಿ ಆತನ ರಾಜಕೀಯ ಭವಿಷ್ಯವನ್ನು ಮುಗಿಸಿದ್ದೀರ. ಈಗ ಚಿಕ್ಕಬಳ್ಳಾಪುರಕ್ಕೆ ನೀವು ಪಾದಾರ್ಪಣೆ ಮಾಡುತ್ತಿದ್ದೀರ.
ದೊಣ್ಣೆ ನಾಯಕನಿಗೆ ಹೇಳಲು ಬಯಸುತ್ತೇನೆ, ಕೆ.ಎಚ್. ಮುನಿಯಪ್ಪನವರಷ್ಟು ಸೌಮ್ಯ ಸ್ವಭಾವದ ವ್ಯಕ್ತಿ ನಾನಲ್ಲ. ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಬಿಸಾಕಿ ಮಾತುಕತೆಗೆ ಬರುವ ವ್ಯಕ್ತಿತ್ವ ನನ್ನದು. ನಿಮ್ಮ ತಾಕತ್ತು ಎಷ್ಟಿದೆಯೋ ಅಷ್ಟು ಬಿಸಾಕಿ. ನಾನು ಹತ್ತರಷ್ಟು ತಿರುಗಿಸಿ ಕೊಡುವುದು ನನಗೆ ಗೊತ್ತಿದೆ. ದೊಣ್ಣೆ ನಾಯಕನಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಿಮ್ಮ ವಿರುದ್ಧ ಸಮರ ನಿರಂತರ.
5
314
What is this, Amazon Prime? You promised delivery within two days, and now, after all this time, you're simply giving up? If you couldn't deliver it within two days, you should have informed me then. It's been a week already!
@amazonIN
@AmazonHelp
ಭಾರತಕ್ಕಿಂತ ದೊಡ್ಡದು ಏನಿದೆ?
ಏನೂ ಇಲ್ಲ.. ಯಾರೂ ಅಲ್ಲ..
ಅಸಲಿ ಭಾರತೀಯರಿಗೆ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..
Love 🇮🇳
Or
Leave 🇮🇳
2
97
ಡಿಯರ್ @blrcitytraffic
ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಲಿ
ಪೊಲೀಸ್ ಇಲಾಖೆಯಿಂದಲೇ ಅದೊಂದು ಕೆಲಸ ಶುರುವಾಗಲಿ..
ಇಂಥ ಪೊಲೀಸ್ ವಾಹನದ ಡ್ರೈವರ್ಗಳಿಂದ ಟ್ರಾಫಿಕ್ ಜಾಮ್ ಆಗೋದು ತಪ್ಪಲಿ
Bought a Nissan Magnite from Raja Nissan, Bengaluru on 22-03-2026. Still haven't received the RC card. After submitting all documents for a rear bumper insurance claim at Hulimavu Service Centre, I'm now being asked to arrange an RC Extract myself.
2
2
187
ಇಂಥ ಮನಸ್ಥಿತಿಗಳಿಗೆ ಕಾನೂನು ಪಾಠದ ಅಗತ್ಯವಿದೆ
ದೇಶದ ಒಳಗಿನ ಕ್ಯಾನ್ಸರ್ಗಳು..
@BlrCityPolice
ನಾಗರಾಜ್ ಪಿ ಎನ್ ಎನ್ನುವ ವ್ಯಕ್ತಿಯ ಒಳಗೆ ಅದೆಷ್ಟು ವಿಷವಿದೆ ಅನ್ನೋದನ್ನ ವಿಚಾರಣೆ ಮಾಡಿ ದಯವಿಟ್ಟು 🙏
ಚಿತ್ರದುರ್ಗ ಗುಯಿಲಾಳು ಟೋಲ್ ನಮ್ಮ ಎದುರಿಗೆ ಒಂದು ಇನ್ನೋವಾ,
ನಂಬರ್ KA 03 NS 9587
ಸುಮಾರು ಐದರಿಂದ ಆರು ನಿಮಿಷ ಆಗಿದೆ.
ಎದ್ರು ಇದ್ದ ಗೇಟ್ ಓಪನ್ , ಗ್ರೀನ್ ಲೈಟ್ ಬಂದಿದೆ. ಆದ್ರೆ ಕಾರಲ್ಲಿ ಇರೋನು ಇಳಿದು ಬಂದ, ಜಗಳ ಶುರು ಮಾಡಿದ
ಏನಾಯ್ತು ಅಂತ ಕೇಳಿದ್ರೆ ಎಣ್ಣೆ ಎಣ್ಣೆ ಅಂದ್ರು ಟೋಲ್ ಸಿಬ್ಬಂದಿ 😄
1
17
762
ನಾರ್ಮಲ್ ಇದ್ದಾಗ ರೋಡಲ್ಲಿ ಓಡಾಡೋದೇ ಕಷ್ಟ ಇದೆ. ಅಂತದ್ರಲ್ಲಿ ಎಣ್ಣೆ ಹಾಕ್ಕೊಂಡು ಬೇಕು ಅಂತಲೇ ಜಗಳ ಶುರು ಮಾಡ್ಕೊಂಡು ಉಳಿದವರಿಗೆ ತಡ ಮಾಡ್ಕೊಂಡು ಹೋಗೋದು, ಎಣ್ಣೆ ಏಟಲ್ಲಿ ಬೇಕಾಬಿಟ್ಟಿ ಡ್ರೈವ್ ಮಾಡಿಕೊಂಡು ಇನ್ನೊಬ್ಬರಿಗೆ ಸಮಸ್ಯೆ ಮಾಡಬಹುದು ಇಂಥವರು
@blrcitytraffic
@BlrCityPolice
80



















