SP Chamarajanagar (@chnpolice) header
SP Chamarajanagar (@chnpolice) profile picture

Official Twitter of Chamarajanagara District Police. ●ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆಮಾಡಿ. ●In Case of Emergency Dial-112 for Help.

Chamarajanagar
Joined September 2016
Photo by SP Chamarajanagar (@chnpolice)Photo by SP Chamarajanagar (@chnpolice)Photo by SP Chamarajanagar (@chnpolice)Photo by SP Chamarajanagar (@chnpolice)Photo by SP Chamarajanagar (@chnpolice)Photo by SP Chamarajanagar (@chnpolice)Photo by SP Chamarajanagar (@chnpolice)Photo by SP Chamarajanagar (@chnpolice)Photo by SP Chamarajanagar (@chnpolice)Photo by SP Chamarajanagar (@chnpolice)
ದಿ:20-11-2026 ರಂದು ಚಾ.ನಗರ ಪಟ್ಟಣ , ಕೊಳ್ಳೇಗಾಲ ಪಟ್ಟಣ ಹಾಗೂ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿರವರು ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಕಾಲ್ನಡಿಗೆಯಲ್ಲಿ ಗಸ್ತು (Foot Patrolling) ಹಾಗೂ ತಪಾಸಣೆ ನಡೆಸುವ ಮೂಲಕ ಸಾರ್ವಜನಿಕರಿಗೆ ಸುರಕ್ಷತೆಯ ಭರವಸೆ ಮೂಡಿಸಲಾಯಿತು. @Rangepol_SR
2
100
ಈ ದಿನ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ 'ಮಾಸಿಕ ಅಪರಾಧ ಸಭೆ' ನಡೆಸಿ ತನಿಖೆಯಲ್ಲಿರುವ ಅಪರಾಧ ಪ್ರಕರಣಗಳನ್ನು ಪರಾಮರ್ಶಿಸಿ ವಿಲೇಗೊಳಿಸುವ ಸಂಬಂಧ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. @Rangepol_SR @DgpKarnataka @KarnatakaCops
1
117
ಈ ದಿನ ದಿನಾಂಕ:20-11-2026 ರಂದು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ನಂತರ "ಕಾರಾಗೃಹದಲ್ಲಿ ಭದ್ರತೆ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಪುನರ್ ರಚಿಸಿರುವ ಸಮಿತಿ ಸಭೆ" ಯಲ್ಲಿ ಭಾಗವಹಿಸಲಾಯಿತು. @Rangepol_SR @DgpKarnataka @KarnatakaCops
2
320
ಈ ದಿನ ದಿನಾಂಕ 20-11-2026 ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿ ಎ ಆರ್ ಕೇಂದ್ರಸ್ಥಾನ ಇಲ್ಲಿ ವಾರದ ಕವಾಯತಿನ ಗೌರವ ವಂದನೆ ಸ್ವೀಕರಿಸಿ, ಶಿಸ್ತು ಮತ್ತು ಸಂಯಮದಿಂದ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆಗಳನ್ನು ನೀಡಲಾಯಿತು. ನಂತರ ಅಧಿಕಾರಿ/ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಲಾಯಿತು.
1
117
SP Chamarajanagar retweeted
5
80
3
68
26,143
ದಿನಾಂಕ :19-11-2026 ರಂದು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿರವರು ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಕಾಲ್ನಡಿಗೆಯಲ್ಲಿ ಗಸ್ತು (Foot Patrolling) ಹಾಗೂ ತಪಾಸಣೆ ನಡೆಸುವ ಮೂಲಕ ಸಾರ್ವಜನಿಕರಿಗೆ ಸುರಕ್ಷತೆಯ ಭರವಸೆ ಮೂಡಿಸಲಾಯಿತು. @Rangepol_SR @DgpKarnataka @KarnatakaCops
1
110
ದಿ:19-11-26 ರಂದು ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ ಸಭೆ ನಡಿಸಿ, ಸಭೆಯಲ್ಲಿ ಸಂಚಾರ ನಿಯಮಗಳು & ಉಲ್ಲಂಘನೆ, ವಾಹನ ಚಾಲನೆ ಮಾಡುವಾಗ ಸಮವಸ್ತ್ರ ಧಾರಣೆ, ಚಾಲನೆ ಸಮಯದಲ್ಲಿ ಇರಬೇಕಾದ ದಾಖಲೆಗಳು (DL,RC, INSURANCE, PERMIT, FITNESS, EMISSION), ವಾಹನ ಗಳಲ್ಲಿ LED ಲೈಟ್ ಗಳನ್ನು ಬಳಸದಂತೆ ಮಾಹಿತಿ ನೀಡಿರುತ್ತಾರೆ.
1
101
ಈ ದಿನ ದಿನಾಂಕ:19-11-2026 ರಂದು ಮೈಸೂರು ದಕ್ಷಿಣ ವಲಯ ಕಚೇರಿ ಇಲ್ಲಿ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ ನೂತನ ಮಾನ್ಯ ಉಪ ಪೊಲೀಸ್ ಮಹಾ ನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ರವರನ್ನು ಭೇಟಿ ಮಾಡಿ ಗೌರವ ವಂದನೆ ಸಲ್ಲಿಸಿ ಶುಭ ಕೋರಲಾಯಿತು. @Rangepol_SR @DgpKarnataka @KarnatakaCops
1
13
868
ದಿನಾಂಕ :18-11-2026 ರಂದು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿರವರು ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಕಾಲ್ನಡಿಗೆಯಲ್ಲಿ ಗಸ್ತು (Foot Patrolling) ಹಾಗೂ ತಪಾಸಣೆ ನಡೆಸುವ ಮೂಲಕ ಸಾರ್ವಜನಿಕರಿಗೆ ಸುರಕ್ಷತೆಯ ಭರವಸೆ ಮೂಡಿಸಲಾಯಿತು. @Rangepol_SR @DgpKarnataka @KarnatakaCops
1
88
ದಿ:18-11-26 ರಂದು ಗುಂಡ್ಲುಪೇಟೆ ಠಾಣೆಯ ಅಧಿಕಾರಿ ಸಿಬ್ಬಂದಿರವರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿಪಡಿಸಿದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸಿದ ವಾಹನಗಳನ್ನು ಸ್ಪೀಡ್ ರಾಡ‌ರ್ ಗನ್ (ವೇಗ ಪರಿಶೀಲನೆ ಯಂತ್ರ) ಮೂಲಕ ಪತ್ತೆ ಮಾಡಿ 18 IMV ಪ್ರಕರಣ ದಾಖಲಿಸಿ 15,000 ದಂಡ ಸಂಗ್ರಹಿಸಿ, ಸಂಚಾರ & ಕಾನೂನು ಪಾಲನೆ ಅರಿವು ಮೂಡಿಸಿರುತ್ತಾರೆ.
1
131
ಮಾದಕ ವಸ್ತು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ "ಬೇಡ ಬ್ರೋ " ಜಾಗೃತಿ ಅಭಿಯಾನದ ಅಂಗವಾಗಿ ದಿನಾಂಕ:18-11-2026 ರಂದು ಸಂತೇಮರಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿವಿಧ ಕಾರ್ಯಕ್ರಮಗಳ ಮೂಲಕ ಮೂಲಕ ಜಾಗೃತಿ ಮೂಡಿಸಿರುತ್ತಾರೆ.
1
82