Official X Handle of Mangaluru City Police | Pl call us on 08242220801/08242220830 for queries/suggestions/information | In case of emergency #Dail112 |

Mangaluru, India
Joined January 2015
🚨 Emergency Numbers! 📞 In an emergency, every second matters. Keep these essential helpline numbers handy for quick assistance. 📲 Save. Share. Stay Prepared. Your one share could help someone in need. #EmergencyNumbers #MangaluruCityPolice #StaySafe #PublicSafety
1
10
4
641
⚠️ Beware of Online Task Fraud! Fraudsters promise easy money through product-rating tasks, then demand fees for “taxes” and “withdrawals” before disappearing with your money. 🚫 Don’t pay to earn or withdraw! 📞 Report immediately:1930 | cybercrime.gov.in #CyberKavach
138
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ದಕ್ಷಿಣ ಠಾಣೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರು ಸೇರಿ 7ಜನರನ್ನು ಬಂಧಿಸಲಾಗಿದೆ . ಬಂಧಿತರಿಂದ ಕೃತ್ಯಕ್ಕೆ ಬಳಸಿದ 3 ಬೈಕ್ ಸಮೇತ 09 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ
🤖 Made with AI
1
1
57
ಮಂಗಳೂರು ನಗರ ಪೊಲೀಸ್ MangaluruCityPolice retweeted
ದಿನಾಂಕ.25-10-2026 ರಂದು ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬ್ಯಾಗನ್ನು ಕಳೆದುಕೊಂಡಿದ್ದು ಆ ಬ್ಯಾಗನಲ್ಲಿ ಲ್ಯಾಪ್ಟಾಪ್, ಹಣ, ಮತ್ತು ಬುಕ್ಸ ಇರುವುದಾಗಿ ತಿಳಿಸಿರುತ್ತಾರೆ ಪತ್ತೆ ಮಾಡಿ ಕಳೆದು ಹೋಗಿದ್ದ ಬ್ಯಾಗ್ ಲ್ಯಾಪ್ಟಾಪ್ ಹಣ ಬುಕ್ ಅನ್ನು ಹುಡುಕಿ ಕೊಟ್ಟಿರುತ್ತೇವೆ. @compolmlr
1
45
ಮಂಗಳೂರು ನಗರ ಪೊಲೀಸ್ MangaluruCityPolice retweeted
3
60
82
15,151
ಮಂಗಳೂರು ನಗರ ಪೊಲೀಸ್ MangaluruCityPolice retweeted
ಈ ದಿನ ಕಾವೂರು ಠಾಣಾ ವ್ಯಾಪ್ತಿಯ ನೆಕ್ಕಿಲಗುಡ್ಡೆಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಸ್ಥಳೀಯ ಸಾರ್ವಜನಿಕರಿಗೆ ಸೈಬರ್ ಸಹಾಯವಾಣಿ 1930 ಹಾಗೂ ಸೈಬರ್ ವಂಚನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. Cyber Kavach – Cyber Crime Awareness Month*
1
20
ಮಂಗಳೂರು ನಗರ ಪೊಲೀಸ್ MangaluruCityPolice retweeted
ಈ ದಿನ ಕಾವೂರು ಠಾಣಾ ವ್ಯಾಪ್ತಿಯ ಅಷ್ಟಮಿ ಕಟ್ಟೆ, ಕಾವೂರಿನ ಎಂಬಲ್ಲಿ ಸಾರ್ವಜನಿಕರಿಗೆ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಸೈಬರ್ ಸಹಾಯವಾಣಿ 1930 ಹಾಗೂ ಸೈಬರ್ ವಂಚನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. Cyber Kavach – Cyber Crime Awareness Month*
1
18
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ” “FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
2
2
66
ಮಂಗಳೂರು ನಗರ ಪೊಲೀಸ್ MangaluruCityPolice retweeted
ಈ ದಿನ ಕಾವೂರು ಠಾಣಾ ವ್ಯಾಪ್ತಿಯ ರಾಯಿಕಟ್ಟೆ ಕೂಳೂರಿನ ಮಸೀದಿಗೆ ತೆರಳಿ ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರಿಗೆ ಸೈಬರ್ ಸಹಾಯವಾಣಿ 1930 ಹಾಗೂ ಸೈಬರ್ ವಂಚನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. Cyber Kavach – Cyber Crime Awareness Month*
1
24
ಮಂಗಳೂರು ನಗರ ಪೊಲೀಸ್ MangaluruCityPolice retweeted
💻 ಸೈಬರ್ ವಂಚನೆಗೊಳಗಾದರೆ ತಕ್ಷಣ 1930 ಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ. @compolmlr
1
25
ಮಂಗಳೂರು ನಗರ ಪೊಲೀಸ್ MangaluruCityPolice retweeted
🚨 ಯಾರಾದರೂ ನಿಮ್ಮ OTP ಕೇಳಿದರೆ? ಅದು ವಂಚನೆ! ಬ್ಯಾಂಕ್ ಮತ್ತು ಪೊಲೀಸರು ಎಂದಿಗೂ OTP, PIN, CVV ಕೇಳುವುದಿಲ್ಲ. ವಂಚನೆಗೆ 1930 ಗೆ ಕರೆ ಮಾಡಿ #cyberkavach #cybercrime #cybercrimeawarnessmonth
1
62
ಮಂಗಳೂರು ನಗರ ಪೊಲೀಸ್ MangaluruCityPolice retweeted
ಈ ದಿನ ಕಾವೂರು ಠಾಣಾ ವ್ಯಾಪ್ತಿಯ ಜ್ಯೋತಿನಗರದಲ್ಲಿನ ಸಾರ್ವಜನಿಕರಿಗೆ ಸೈಬರ್ ಸಹಾಯವಾಣಿ 1930 ಹಾಗೂ ಸೈಬರ್ ವಂಚನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. Cyber Kavach – Cyber Crime Awareness Month*
1
1
43
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ” “FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
2
2
64
ಮಂಗಳೂರು ನಗರ ಪೊಲೀಸ್ MangaluruCityPolice retweeted
“Your Family Awaits Your Safe Return" Wear a helmet every time you ride a two-wheeler. It’s not just a rule—it’s a lifesaving habit. Protect your head, protect your life! @compolmlr @dcptrafficmgc
1
1
51
ಮಂಗಳೂರು ನಗರ ಪೊಲೀಸ್ MangaluruCityPolice retweeted
ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಮೊಬೈಲ್ ಫೋನ್ ನ್ನು CEIR Portel ಮುಖಾಂತರ ಪತ್ತೆ ಮಾಡಿ ಠಾಣಾ ಸಿಬ್ಬಂದಿ ವಾರಸುದಾರರಿಗೆ ಹಿಂದಿರುಗಿಸಿರುತ್ತಾರೆ @compolmlr
1
54
ಮಂಗಳೂರು ನಗರ ಪೊಲೀಸ್ MangaluruCityPolice retweeted
ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಮೊಬೈಲ್ ಫೋನ್ ನ್ನು CEIR Portel ಮುಖಾಂತರ ಪತ್ತೆ ಮಾಡಿ ಠಾಣಾ ಉಪ ನಿರೀಕ್ಷಕರು ವಾರಸುದಾರರಿಗೆ ಹಿಂದಿರುಗಿಸಿರುತ್ತಾರೆ @compolmlr
1
68
ಮಂಗಳೂರು ನಗರ ಪೊಲೀಸ್ MangaluruCityPolice retweeted
ಈ ದಿನ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ನಲ್ಲಿ ಸೈಬರ್ ಕ್ರೈಂ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. @compolmlr
1
61
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರದ ಸಂಚಾರ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಎಸ್ಐ ರವರಾದ ವಿವೇಕಾನಂದ ಮಂಜುನಾಥ ಹಾಗೂ ಸುರೇಶರವರು ರಸ್ತೆ ಸುರಕ್ಷತೆ ಸಂಚಾರ ನಿಯಮಗಳ ಪಾಲನೆ PM RAHAT, ತುರ್ತು ಸಹಾಯವಾಣಿ ಸಂಖ್ಯೆ112 & ಆಟೋರಿಕ್ಷದಲ್ಲಿ ಬಾಡಿಗೆ ಹೋಗುವಾಗ ಮೀಟರ್ ಅಳವಡಿಸುವ ಬಗ್ಗೆ ಸುರತ್ಕಲ್ ಹಳೆಯಂಗಡಿ ಗೋವಿಂದದಾಸ್ ಆಟೋ ಚಾಲಕರಿಗೆ ಜಾಗೃತಿ ಮೂಡಿಸಲಾಯಿತು.
2
1
70
🚨 Beware of Online Investment Fraud! Fraudsters lure you with promises of high returns in a short time. Don’t fall for fake investment apps or social media offers. Invest only through SEBI-registered platforms. 📞 Report cyber fraud immediately: 1930 -1/2
1
2
187
🚨 E-Challan Fraud Alert! Fraudsters send fake traffic fine messages with malicious links to steal your banking details. Don’t click unknown links! Verify challans only on official websites. 📞 Report cyber fraud: 1930 | cybercrime.gov.in #CyberKavach #eChallanFraud
3
1
197