CUBBONPARK TRAFFIC BTP (@cparktrafficps) header
CUBBONPARK TRAFFIC BTP (@cparktrafficps) profile picture

Official twitter account of Cubbonpark Traffic Police Station (080-22942912). Dial Namma-100 in case of emergency. @blrcitytraffic

Bengaluru, India
Joined February 2015
Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)Photo by CUBBONPARK TRAFFIC BTP (@cparktrafficps)
ಕಬ್ಬನ್‍ಪಾರ್ಕ್ ಸಂಚಾರ ಪೊಲೀಸ್ ಠಾಣೆ ಮತ್ತು ಅಲುಫಿಟ್ ಕಂಪನಿ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಸಂಚಾರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
1
1
4
2,118
ದಿ: 21.09.2025 ರಂದು ಬೆಂಗಳೂರು ಕರ್ನಾಟಕ ಅಸೋಷಿಯೇಷನ್ ವತಿಯಿಂದ 12ನೇ Edition Bengluru ಮ್ಯಾರಥಾನ್ ಕಾರ್ಯಕ್ರಮ ಇದ್ದು, ಕಬ್ಬನ್‍ಪಾರ್ಕ್ ಸಂಚಾರ ಠಾಣಾ ವ್ಯಾಪ್ತಿಗೆ ಬರುವ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಿರುತ್ತದೆ ಸಾರ್ವಜನಿಕರು ಸಹಕರಿಸಲು ಕೋರಿದೆ.
1
2
1,596
Replying to @RCBengaluru
@RCBengaluru @Jointcptraffic @DCPTrWestBCP @blrcitytraffic @CPBl ಕಬ್ಬನ್ ಪಾರ್ಕ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ವಿಧಾನ ಸೌಧ ನಿರ್ಗಮನ ದ್ವಾರದ ಬಳಿ ಹಿಂಬದಿಯ ಸವಾರ ಹೆಲ್ಮೆಟ್ ಧರಿಸದೇ ವಾಹನದದಲ್ಲಿ ಚಲಾವಣೆ ಮಾಡಿರುವ ಸಂಬಂಧ ಸದರಿ ವಾಹನಪತ್ತೇ ಮಾಡಿ ಕ್ರಮ ಕೈಗೊಂಡಿರುತ್ತದೆ.
1
3
4
121
Replying to @libran0101
@libran0101 @Jointcptraffic @DCPTrWestBCP @blrcitytraffic @BlrCityPolice ಅಗ್ನಿಶಾಮಕ ತುರ್ತು ಕಾರ್ಯನಿರ್ವಹಣೆ ಅಡಚಣೆಯನ್ನುಂಟು ಮಾಡುವ ವಸ್ತುಗಳನ್ನು ತೆರವುಗೊಳಿಸಲಾಗಿದೆ.
33
ಈ ದಿನ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರ ಸಂಪರ್ಕ ಸಭೆಯನ್ನು ಹಮ್ಮಿಕೊಂಡು,ಸಾರ್ವಜನಿಕರಿಂದ ಸಮಸ್ಯೆಗಳನ್ನು ಸ್ವೀಕರಿಸಿ, ಪರಿಹರಿಸಲು ಸೂಚಿಸಲಾಯಿತು .@DCPTrWestBCP @BlrCityPolice @blrcitytraffic @Jointcptraffic @AcpTraffice
1
589
Replying to @Sad_Guru20822
@Sad_Guru20822 @Jointcptraffic @DCPTrWestBCP @blrcitytraffic ಕಸ್ತೂರಿ ಬಾ ರಸ್ತೆಯ ಬಾಲ ಭವನ ಹತ್ತಿರ ಆಟೋ ಮತ್ತು ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
3
1
4
393
ದಿ.17.06.25 ರಂದುವಿಶ್ವ ಪರಿಸರ ದಿನಾಚರಣೆಯ 2025ರ ಅಂಗವಾಗಿ ‘’ಪರಿಸರ ಜಾಥಾವನ್ನುಬೆಳಿಗ್ಗೆ 08-00 ಗಂಟೆ ಯಿಂದ 09.00 ಗಂಟೆಯ ವರಗೆ ವಿಧಾನ ಸೌಧದಿಂದ ಡಾ. ಬಿ.ಆರ್ ಅಂಬೇಡ್ಕರ್ ರಸ್ತೆಮತ್ತುರಾಜಭವನ ರಸ್ತೆ,ಡಿ. ಅರಸು ರಸ್ತೆಯ ಮೂಲಕ ವಿಧಾನಸೌಧ ವರೆಗೆಹಮ್ಮಿಕೊಂಡಿದ್ದು, ವಾಹನಸವಾರರು ಸಹಕರಿಸಲು ಕೋರಿದೆ.@Jointcptraffic @blrcitytraffic
1
1
1,716
ಈ ದಿನ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿನ ಸಂಚಾರ ಪರಿಕರಗಳು ಮತ್ತು ಸೂಚನ ಫಲಕಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಸರಿಪಡಿಸಲಾಯಿತು.@Jointcptraffic @DCPTrWestBCP @BlrCityPolice @blrcitytraffic
1
9
513
ದಿನ:15.06.25 ರಂದು ಸೈಬರ್ ಅಪರಾಧ ,ದೂಮಪಾನ ದ ಜಾಗೃತಿಮೂಡಿಸುವ ಬಗ್ಗೆ ಬೆಳಿಗ್ಗೆ 06-00 ಗಂಟೆಯಿಂದ 09-30 ಗಂಟೆಯ ವರೆಗೆ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಮತ್ತು ಶೇಷಾಧ್ರಿ ರಸ್ತೆಯಲ್ಲಿ, ಕಸ್ತೂರಿ ಬಾರಸ್ತೆಯಲ್ಲಿಮ್ಯಾರ ಥಾನ್ ವಿದ್ದು,ನಿಧಾನಗತಿಯಲ್ಲಿಸಂಚಾರ ವ್ಯವಸ್ಥೆ ಯಿರುತ್ತದೆ. @BlrCityPolice @blrcitytraffic @Jointcptraffic
1
3
4
1,888
ಈ ದಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ #ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮವನ್ನು ಆಯೋಜಿಸಿ, ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳು,ಅಹವಾಲುಗಳು & ಇತರ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಡಲಾಯಿತು. @DCPTrWestBCP @Jointcptraffic @blrcitytraffic @BlrCityPolice
2
1
1,233
ಈ ದಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ #ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮವನ್ನು ಆಯೋಜಿಸಿ, ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳು,ಅಹವಾಲುಗಳು & ಇತರ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಡಲಾಯಿತು. @DCPTrWestBCP @Jointcptraffic @blrcitytraffic @BlrCityPolice
2
3
2,258
ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿಈ ದಿನ ಮಾಸಿಕ ಜನ ಸಂಪರ್ಕ ಸಭೆಯನ್ನು ನಡೆಸಲಾಯಿತು. @DCPTrWestBCP @blrcitytraffic
2
3
1,209
ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ದಿನ ಶಾಲಾ ವಿಧ್ಯಾರ್ಥಿಗಳಿಗೆ ಮತ್ತುಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು.@Jointcptraffic @DCPTrWestBCP @BlrCityPolice @blrcitytraffic
1
3
3
1,220