ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸಮವಸ್ತ್ರ ಒದಗಿಸಲು ಅಗತ್ಯ ಅನುದಾನ ಮಂಜೂರು ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ. ಸರ್ಕಾರದ ಈ ನಿರ್ಧಾರವು ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಸಿಬ್ಬಂದಿಗೆ ಉತ್ತಮ ಪ್ರೋತ್ಸಾಹವಾಗಲಿದೆ.
#DWCD | #Karnataka | #GOK
1
196
ಕರ್ನಾಟಕ ಸರ್ಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಮೂಲಕ ತಮ್ಮ ಬದುಕು ಕಟ್ಟಿಕೊಂಡ ಮಹಿಳೆಯರ ಯಶೋಗಾಥೆ.
#DWCD | #Karnataka | #GOK
3
1
385
ಮಕ್ಕಳ ದಿನಾಚರಣೆ ಹಾಗೂ ಭಾರತದ ಪ್ರಥಮ ಪ್ರಧಾನಮಂತ್ರಿ, ಮಕ್ಕಳ ನೆಚ್ಚಿನ ಚಾಚಾ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಮಕ್ಕಳೇ ದೇಶದ ನಿಜವಾದ ಭವಿಷ್ಯ ಹಾಗೂ ಸಂಪತ್ತು. ಅವರ ಮುಖದಲ್ಲಿನ ನಗು ಮತ್ತು ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ.
#JawaharlalNehru #ChildrenDay #DWCDKarnataka
1
87

143
Hon’ble Chief Minister Shri DK Shivakumar joined Hon’ble Prime Minister Shri Narendra Modi at the IIM Bangalore Auditorium to inaugurate completed development projects and lay the foundation stone for new projects
3
305
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ರಾಜ್ಯದ ಸಮಸ್ತ ಗೃಹಲಕ್ಷ್ಮಿಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
2
24
1,021
ಗೃಹಲಕ್ಷ್ಮಿಯರನ್ನು ಉದ್ದೇಶಿಸಿ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಮಾತು.
#GruhaLakshmi #DKShivakumar #MeterInterest #ChitFund #KarnatakaGovernment #WomenWelfare
1
313
ಗೃಹಲಕ್ಷ್ಮಿ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದ
#Gruhalaxmi | #KarnatakaUpdates
ನಮಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಂದ ಯಜಮಾನಿ ಪಟ್ಟ ಸಿಕ್ಕಿದೆ ಎಂದ ಮಹಿಳೆ.
#Gruhalaxmi | #GOK | #KarnatakaUpdates
242
ಗೃಹಲಕ್ಷ್ಮಿಯರನ್ನು ಉದ್ದೇಶಿಸಿ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಮಾತು.
#GruhaLakshmi #DKShivakumar #MeterInterest #ChitFund #KarnatakaGovernment #WomenWelfare
ಗೃಹಲಕ್ಷ್ಮೀ ಹಣದಿಂದ ನನ್ನ ಮಗನ MBBS ಫೀಸ್ ಕೊಟ್ಟಿದ್ದೀನಿ ಎಂದ ಮಹಿಳೆ.
#Gruhalaxmi | #GOK | #KarnatakaGovernment
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೊಂದಿಗೆ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಆತ್ಮೀಯ ಸಂವಾದ ನಡೆಸಿದರು.
#WCD | #Karnataka | #GOK | #Gruhalaxmi
ಗೃಹಲಕ್ಷ್ಮಿಯರ ದೀಪಾವಳಿಯನ್ನು ಮತ್ತಷ್ಟು ಸಂಭ್ರಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಹತ್ವದ ಕೊಡುಗೆ. ಗೃಹಲಕ್ಷ್ಮಿ ಯೋಜನೆಯಡಿ ಮೂರು ಕಂತುಗಳ ₹6,000 ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದ್ದು, ಮಹಿಳೆಯರ ಕುಟುಂಬ ನಿರ್ವಹಣೆಗೆ ಈ ಹಣ ಆಸರೆಯಾಗಲಿದೆ.
#WCD | #GOK | #KarnatakaGovernment | #Gruhalaxmi