Pinned Tweet
ನಿಮ್ಮ ಮನೆಯಲ್ಲೊಂದು ಪುಟ್ಟ ಕನ್ನಡ ಗ್ರಂಥಾಲಯವನ್ನು ಕಟ್ಟಿಕೊಳ್ಳಿ!
ಮನೋಹರ ಗ್ರಂಥಮಾಲೆಯ ಕನ್ನಡ ರಾಜ್ಯೋತ್ಸವ ವಿಶೇಷ ಈಗ ಪುಸ್ತಕ ಸಂಪದದಲ್ಲಿ ಕೂಡ ಲಭ್ಯ:
sampada.net/granthamala
ಪುಸ್ತಕಗಳ ಮುಖಪುಟ-ಮುನ್ನೋಟ ನೋಡಿ ಖರೀದಿಸಬಹುದು!
ಕೆಲವು ಅಪೂರ್ವ ಕನ್ನಡ ಪುಸ್ತಕಗಳು ಈ ತಿಂಗಳು ನಿಮ್ಮದಾಗಲಿ. #kannaDa #Rajyotsava #books
Worldle is now available on Sampada dot net:
ಪದಗುಟ್ಟು #1 1/6
🟩🟩🟩
sampada.net/padaguttu
2
69
Sampada retweeted
As 'Pustaka Sampada' keeps adding Kannada titles (and a few fascinating English books on Kannada and Karnataka), we're opening ಪುಸ್ತಕ ಬಂಧು (Pustaka Bandhu), our associates programme.
Share the books you love. When someone buys through your link, you earn: 4% on most books, 12% on our own titles. Then choose what to do with it:
📚 Donate it as books to a school or library. We add 25%.
🛒 Take it as store credit worth 1.25× on any book.
💸 Withdraw it by UPI or bank transfer (from ₹500).
Join today to make a difference. Free to join:
sampada.net/affiliate/en
Sampada retweeted
Worldle is now available on Sampada dot net:
ಪದಗುಟ್ಟು #1 1/6
🟩🟩🟩
sampada.net/padaguttu
‘ಪುಸ್ತಕ ಸಂಪದ’ದಲ್ಲಿ ಹೊಸ ಕನ್ನಡ ಪುಸ್ತಕಗಳು ಸೇರುತ್ತಲೇ ಇವೆ. ಈಗ ‘ಪುಸ್ತಕ ಬಂಧು’ ಕಾರ್ಯಕ್ರಮ ಆರಂಭಿಸಿದ್ದೇವೆ!
ನಿಮ್ಮ ನೆಚ್ಚಿನ ಪುಸ್ತಕಗಳ ಲಿಂಕ್ ಹಂಚಿಕೊಳ್ಳಿ. ನಿಮ್ಮ ಲಿಂಕ್ ಮೂಲಕ ಯಾರಾದರೂ ಕೊಂಡರೆ ಮಾರಾಟದ ಒಂದು ಪಾಲು ನಿಮಗೆ.
ಸೇರಲು ಶುಲ್ಕವಿಲ್ಲ: sampada.net/affiliate
As 'Pustaka Sampada' keeps adding Kannada titles (and a few fascinating English books on Kannada and Karnataka), we're opening ಪುಸ್ತಕ ಬಂಧು (Pustaka Bandhu), our associates programme.
Share the books you love. When someone buys through your link, you earn: 4% on most books, 12% on our own titles. Then choose what to do with it:
📚 Donate it as books to a school or library. We add 25%.
🛒 Take it as store credit worth 1.25× on any book.
💸 Withdraw it by UPI or bank transfer (from ₹500).
Join today to make a difference. Free to join:
sampada.net/affiliate/en
ಮನೆಯ ಬೀರುವಿನಲ್ಲಿ ಮಕ್ಕಳ ಸಾಧನೆಗಳ ಪುಸ್ತಕಗಳು ಸಾಲಾಗಿ ಜೋಡಿಸಿಟ್ಟಿವೆ. ಪುಟ್ಟ ವಯಸ್ಸಿನಿಂದ ಇಂದಿನವರೆಗಿನ ಪ್ರತಿಯೊಂದು ಬಹುಮಾನ, ಪ್ರಶಸ್ತಿ, ಸಾಧನೆಗಳೂ ಅಲ್ಲಿ ಜೋಪಾನವಾಗಿವೆ. ವರ್ಷಕ್ಕೊಮ್ಮೆ ಅವುಗಳನ್ನು ತೆರೆದು ನೋಡುವುದೇ ತಂದೆ-ತಾಯಿಗೆ ಹಬ್ಬ...
sampada.net/s/ezR
60
ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ, ಪಟಾಕಿಗಳನ್ನು ಸಿಡಿಸುವ ಮತ್ತು ಸಿಹಿ ಹಂಚುವ ಹಬ್ಬವಲ್ಲ. ಅದು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ಅಸಮಾನತೆಯಿಂದ ಸಮಾನತೆಯೆಡೆಗೆ ಹಾಗೂ ದ್ವೇಷದಿಂದ ಪ್ರೀತಿಯೆಡೆಗೆ ಸಾಗುವ ಜೀವನದ ಮೌಲ್ಯಗಳನ್ನು ನೆನಪಿಸುವ ಹಬ್ಬವಾಗಿದೆ.
sampada.net/s/ezM
1
72
ದೊಡ್ಡ ಹೋಟೆಲ್ ನಲ್ಲಿ ಕುಳಿತು ತಿನ್ನಬೇಕಾದ ವಸ್ತುವಿನ ದರವನ್ನ ನೋಡದೆ ಬದುಕಿರುವುದು ಅನುಭವಿಸುವುದಕ್ಕೆ ನಾವು ದುಡಿಯುತ್ತಾ ಇರುವ ಹಣದಲ್ಲಿ ನಾವು ತಿನ್ನುತ್ತಿರುವುದು ಅದಕ್ಕೆ ಯೋಚನೆ ಮಾಡೋದು ಏಕೆ?...
sampada.net/s/ezI
17
ಟೊಮ್ಯಾಟೋ, ಕ್ಯಾರೆಟ್, ಮಶ್ರೂಮ್ ಸೂಪ್ ಎಲ್ಲಾ ಹಳೆಯದಾಯಿತು. ನೀವು ಈಗ ಟ್ರೈ ಮಾಡಿ ಕ್ಯಾರೆಟ್ ಜಿಂಜರ್ ಸೂಪ್...
sampada.net/s/ezv
35
ಮಕ್ಕಳಿಗೆ ರಜೆಯ ಓದು ಮಾಲಿಕೆಯಲ್ಲಿ ಬಹುದಿನಗಳ ಬಳಿಕ ಬಂದಿದೆ ಸುಧಾ ಮೂರ್ತಿಯವರ ಮಕ್ಕಳ ಕಥೆ ಪುಸ್ತಕಗಳ ಮಾಹಿತಿ. ಸುಧಾ ಮೂರ್ತಿಯವರು ಉತ್ತಮ ಮಕ್ಕಳ ಸಾಹಿತಿ. ಇವರ ಪುಸ್ತಕಗಳನ್ನು ಓದಿದರೆ ಜ್ಞಾನಾರ್ಜನೆಗೆ ಸಹಕಾರಿ...
sampada.net/s/ezm
44
Sampada retweeted
ಬಲಿಪಾಡ್ಯಮಿಯ ಗೋಪೂಜೆ ಕುರಿತು
ಕೃಷಿ ಪರಾಶರದಲ್ಲಿ ಉಲ್ಲೇಖವಿದೆ!
ಇಂದಿಗೂ ಕರ್ನಾಟಕದಲ್ಲಿ ಬಲಿಪಾಡ್ಯಮಿಯಂದು (ಕಾರ್ತಿಕ ಮಾಸದ ಮೊದಲ ದಿನದಂದು) ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿನ‑ಕುಂಕುಮಗಳನ್ನು ಹಚ್ಚಿ, ಹೂವಿನ ಹಾರಗಳನ್ನು ಹಾಕಿ ಪೂಜಿಸುತ್ತಾರೆ.
sampada.net/krushi-parashara
ವೇದಿಕೆಯ ಮೇಲೇರಿದ್ದಷ್ಟೇ ಭಯ ಶುರುವಾಯಿತು. ಕಣ್ಣು ಕತ್ತಲಾಯಿತು ಏನು ಕಾಣುತ್ತಿಲ್ಲ ನಾನು ಈ ವೇದಿಕೆಗೇರುವುದಕ್ಕಿಂತ ಮೊದಲು ಕೆಲವು ದಿನಗಳು ಗಂಟೆಗಳು ವಾರಗಳು ಪರಿಶ್ರಮಪಟ್ಟಿದ್ದೆ. ನಾನು ಅದ್ಭುತವಾಗಿ...
sampada.net/s/ezn
24
ಕಥೆಗಳೆಂದರೆ ಮಕ್ಕಳು, ವಯಸ್ಕರು, ವೃದ್ಧರು ಎಲ್ಲರಿಗೂ ಖುಷಿ. ಸುಮಾರು 50 ವರುಷಗಳ ಮುಂಚೆ ಭಾರತದ ಮನೆಮನೆಗಳಲ್ಲಿ ಅಜ್ಜಅಜ್ಜಿಯರು ಇರುತ್ತಿದ್ದರು. ಅವರೆಲ್ಲರೂ ಕತೆಗಳ ಖಜಾನೆಗಳು. ದಿನದಿನವೂ ಮಕ್ಕಳು ಮೊಮ್ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುವ ವಾಡಿಕೆ ಅವರದು...
sampada.net/s/eyU
47
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಅನಿವಾರ್ಯ ಭಾಗವಾಗಿದೆ. ಆದರೆ, ದೊಡ್ಡವರಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳೂ ಸಹ ಮೊಬೈಲ್ ಫೋನ್‌ಗಳಿಗೆ ತೀವ್ರವಾಗಿ ದಾಸರಾಗುತ್ತಿದ್ದಾರೆ....ಪರಿಹಾರವೇನು?
sampada.net/s/ez6
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ನಮ್ಮ ಊರಿನ ರಸಿಕರು’ ಕೃತಿಯು ಹಳ್ಳಿಯ ಹಸಿರು ಸೊಗಸು ಮತ್ತು ಅಲ್ಲಿಯ ಜನಜೀವನದ ನೈಜ ಚಿತ್ರಣವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡುತ್ತದೆ. ಕಷ್ಟದ ನಡುವೆಯೂ ಬದುಕನ್ನು ಪ್ರೀತಿಸುವ ಗ್ರಾಮೀಣರ ಸೌಹಾರ್ದತೆ ಮತ್ತು ಸಂಬಂಧಗಳ ಆರ್ದ್ರತೆಯನ್ನು ಇದು ಪರಿಚಯಿಸುತ್ತದೆ...
sampada.net/s/ez3
34
ಊರಲ್ಲೊಂದು ಕಾಡಿದೆ. ಆ ಕಾಡಿನಲ್ಲಿ ಒಂದೆರಡು ಹದ್ದುಗಳು ತಮ್ಮ ಬಳಗವನ್ನ ಕಟ್ಟಿಕೊಂಡು ಕಾಯ್ತಾ ಇದ್ದಾವೆ. ಅವುಗಳಿಗೆ ಸಾಮಾನ್ಯ ಸಾಮಾನ್ಯ ಹಣ್ಣು ಹಂಪಲುಗಳು ರುಚಿಸುವುದೇ ಇಲ್ಲ. ಅದಕ್ಕೆ ಹೆಣಗಳೇ ಬೇಕು ಅದಕ್ಕೆ ಕಾದು...
sampada.net/s/ez2
21
ಹಳೆಯ 'ಮಯೂರ' ಪತ್ರಿಕೆಯ ಹಾಸ್ಯ ತುಣುಕುಗಳನ್ನು ಸಂಗ್ರಹಿಸಿ ಪ್ರಕಟ ಮಾಡಲಾಗಿದೆ...
sampada.net/s/ezA
Sampada retweeted
Replying to @Gangadhar0704
You can now track orders. Sampada.net team must've sent you an email as well.
Sampada retweeted
Sir , i ordered some books in November 5 via sampada.
Still not recieved. how to track Orders.
Getting sampada.net to read the article aloud was handy for many who listened to it on their commute. The listener numbers have increased steadily!
So we've now improved it from browser-based to pre-recorded. Thanks for the nudge and the idea, @prodevops.
Try it out (only for logged in users):
sampada.net/article/8-3
ದೀಪಾವಳಿ ಹಬ್ಬದ ಶುಭಾಶಯಗಳು! ✨🪔
youtu.be/4k0zI_Ne-pA
This video follows Deepavali the way it's celebrated in many Karnataka homes:
🔥 Jalapoorna Trayodashi: water heated in a brass hande on the hearth, wrapped in a wild creeper, for the traditional oil bath.
🌼 Bali Padyami: a marigold flower on a small cow-dung Bali Chakravarti. Children and Adults make ‘Bali’ in courtyards decorated with rangoli for worship.
🪔 Deepavali night: hundreds of deepas (diyas) line the village lane.
🎆 Fireworks light up the sky.
Music: raga Mohanam.
From all of us at Sampada dot net, we wish you and your family a bright, safe and joyful Deepavali. May the light of the diyas fill your home with happiness and prosperity.
#Deepavali #Diwali #ದೀಪಾವಳಿ #BaliPadyami #JalapoornaTrayodashi #NarakaChaturdashi #Karnataka #Kannada #HappyDeepavali #Sampada #FestivalOfLights
56
Sampada retweeted
ನೇಗಿಲು ಸಾಂಪ್ರದಾಯಿಕ ಕೃಷಿಯಲ್ಲಿ ಬಹು ಮುಖ್ಯವಾದುದು. ಅದರ ವಿವಿಧ ಭಾಗಗಳ ಬಗ್ಗೆ ನಿಮಗೆ ಗೊತ್ತೇ?
ಕೃಷಿ ಪರಾಶರ ಪುಸ್ತಕದಿಂದ ಒಂದು ಶ್ಲೋಕ. ಪುಸ್ತಕವನ್ನು ಸಂಪದ.net ನಿಂದ ನಿಮ್ಮ ಮನೆಗೆ ನೇರ ತರಿಸಿಕೊಳ್ಳಬಹುದು:
sampada.net/krushi-parashara
Shipping has started today! Order your copy at sampada.net/krushi-parashara
Available in both Kannada and English.





