Proud Kannadiga, Love Geo 🌏 things, history & Kannada. Make maps @GrabSG

Pale Blue Dot
Joined September 2010
Chetan ಚೇತನ್ retweeted
As a beautiful family of elephants crosses the railway track at Madukkarai in Coimbatore, an AI-powered early warning system by the Tamil Nadu Forest Department ensures their safe passage, a sight that fills the heart with warmth. What better tribute to elephants on the #WorldElephantDay than guaranteeing their right to a safe life. Since November 2023, this system has ensured zero elephant deaths on the tracks. We have installed 12 towers and 24 thermal cameras on constant watch, 6,592 elephants have crossed safely. Saluting forest rangers, track watchers, guards, loco pilots and officers who are making this possible. Lets do more of these interventions to ensure long term survival of these beautiful elephant families. Video rights - @tnforestdept #ElephantDay #elephants #worldelephantday2025 #wildlifeconservation @WWFINDIA @IUCN @wii_india
256
1,732
134
12,120
1,019,194
Chetan ಚೇತನ್ retweeted
9 tigers from 9 different Indian folk art forms preserving 9 age-old ways of looking at and living with the tigers. #InternationalTigerDay #InternationalTigerDay2025
59
884
89
4,723
214,974
ಮೊಹಮ್ಮದ್‌ ನಲಪಾಡ್ ಸಂದರ್ಶನ ಮಾಡೊ ಅಂತ ಚಾಕರಿ ರಷ್ಮಿಗೆ ಯಾಕೆ ಬೇಕಿತ್ತು? ಅವನು ಏನು ಕನ್ನಡ ನೆಲ ಜಲ ಭಾಷೆಗೆ ಏನಾದ್ರು ಹೋರಾಟ ಮಾಡಾವ್ನ? ಇಲ್ಲ ಉತ್ತಿ ಬಿತ್ತಿ ರೈತರ ಕಷ್ಟ ತಿಳ್ಕಂಡವನ?
22
Chetan ಚೇತನ್ retweeted
ಭಾನುವಾರ ಸಂಜೆ 5 ಘಂಟೆಯ ನಂತರ ಇರುವ ಶೋ ಗಳ ವಿವರ. ಹೈದರಾಬಾದಿನಲ್ಲಿ ಯಶಸ್ವಿ ಕನ್ನಡ ಚಿತ್ರ ಸೂಫ್ರೊಂಸೋ ಗೆ 6 ಆಟಗಳು. ಬೆಂಗಳೂರಿನಲ್ಲಿ ಹರಿಹರ ವೀರಮಲ್ಲು ತೆಲುಗು ಚಿತ್ರಕ್ಕೆ 116 ಆಟಗಳು. ಬೆಂಗಳೂರು ನಿಜಕ್ಕೂ ಕನ್ನಡಿಗರ ಊರೇ? ತೆಲುಗು ಚಿತ್ರಗಳ ಆಕ್ರಮಣ ಹೇಗಿದೆ. ಕನ್ನಡ ಚಿತ್ರಗಳನ್ನು ಮಾತ್ರ ತೆಲುಗು ನಾಡಿನಲ್ಲಿ ಮಟ್ಟ ಹಾಕುತ್ತಾರೆ.
24
61
2
350
8,529
Chetan ಚೇತನ್ retweeted
ನೋಡಿದ್ರಾ SU From SO ನಾವು ನಾಳೆ ಹೋಗುದು😍
9
140
1
1,124
26,963
Chetan ಚೇತನ್ retweeted
A group of people threw confetti during a screening of Hari Hara Veera Mallu in the UK, disrupting the show. The staff rightly stopped the film and called them out. This kind of hooliganism is unacceptable and deserves strong condemnation.
457
947
256
13,032
3,253,006
Telugu ppl watched KGF & Kantara in Telugu dub — not in Kannada. But we've been watching Telugu films in KA since Independence, that too without #DubbingInKannada! These folks enjoy everything KA offers — jobs, land, water, roads — but won’t even respect the language of the land?
This quoted post is unavailable.
25
63
3
336
16,263
Along with Rajkumar, GV Iyer and Narasimharaju, TN Balakrishna revived the Kannada film industry in 1960 by producing Ranadheera Kanteerava. The versatile actor of over 500 films, started the Abhiman Studio 51 years ago, and forged the Kannada film industry to take roots in Bengaluru. The studio wasn't profitable and he managed it from the money he earned from acting. His samadhi now lies at a corner of the same studio. Today marks his 30th death anniversary. (Vishnuvardhan was also cremated in this studio).
22
142
4
1,052
25,989
ಪಾರ್ವತಮ್ಮನವರಿಗೆ ಕನ್ನಡ ಸಾಹಿತ್ಯ ಓದುವ ಹವ್ಯಾಸವಿತ್ತು. ತಾವು ಓದಿ ಮೆಚ್ಚಿದ ಕತೆಗಳಲ್ಲಿ ಸಿನಿಮಾ ಮಾಡಲು ಲಾಯಕ್ಕಾದವುಗಳಿಗೆ ಚಿತ್ರಕತೆ ಮಾಡುವ ಹೊಣೆಯನ್ನು ಚಿ.ಉದಯಶಂಕರ್ ರಿಗೆ ನೀಡುತ್ತಿದ್ದರು. ಹಾಗಾಗಿ, 80 ಹಾಗೂ 90ರ ದಶಕದಲ್ಲಿ ಅವರ ಬ್ಯಾನರ್ ಅಡಿ ಬಂದ ಯಾವ ಸಿನಿಮಾ ಕೂಡ ನಮಗೆ ನಿರಾಸೆ ಮೂಡಿಸಲಿಲ್ಲ. Quality content #Vajreshwari
9
49
1
537
12,875
Chetan ಚೇತನ್ retweeted
#Karnataka | The discovery of an inscription, dating back to the age of Maurya emperor Ashoka, first put Maski in #Raichur district on the #archaeological map. Now, a team of more than 20 researchers from the #UnitedStates of America, Canada, and India has found evidence that there was a human settlement in the town dating as far back as 4,000 years! deccanherald.com/india/karna…
22
232
26
1,047
39,988
ಎಲ್ಲಾ ಕನ್ನಡಪರ ಮನಸುಗಳಲ್ಲಿ 'ನಮ್ಮ ನಾಡು ನಮ್ಮ ಆಳ್ವಿಕೆ'ಯ ಮನವಿ. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. ಈ ಕುರಿತ ನಮ್ಮ ಪಿಟಿಶನ್ನಿಗೆ ಈಗಾಗಲೇ 47 ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿ ಬೆಂಬಲಿಸಿದ್ದಾರೆ. ಸದ್ಯದಲ್ಲೇ ಈ ಪಿಟಿಷನನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಆದ್ದರಿಂದ ಇದೀಗ 'ಸ್ಲಾಗ್ ಓವರ್' ಮಾದರಿಯಲ್ಲಿ ಕೊನೆಹಂತದಲ್ಲಿ ಆದಷ್ಟು ಹೆಚ್ಚು ಸಹಿ ಮಾಡಿಸುವ ಯೋಜನೆ ನಮ್ಮದು. ಇನ್ನೂ ಸಹಿ ಮಾಡದವರು ಈ ಕೂಡಲೇ ಸಹಿ ಮಾಡಿ. ಅದಕ್ಕಿಂತ ಮುಖ್ಯವಾಗಿ ಈಗಾಗಲೇ ಸಹಿ ಮಾಡಿದ/ ಮಾಡದ ಎಲ್ಲಾ ಕನ್ನಡಪರರು ದಯಮಾಡಿ ಈ ಪೋಸ್ಟ್ ಅನ್ನು ಪೂರ್ತಿಯಾಗಿ copy ಮಾಡಿ (ಶೇರ್ ಮಾಡುವುದು ಬೇಡ, ರೀಚ್ ಕಡಿಮೆ) ನೇರವಾಗಿ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಹಾಗೂ ನಿಮ್ಮ ಬಳಗಕ್ಕೂ ಸಹಿ ಮಾಡಲು ಆಗ್ರಹಿಸಿ. ಈ ಒಂದು ಹೋರಾಟದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ. ಒಗ್ಗಟ್ಟಾಗಿ ಯಶಸ್ಸು ಸಾಧಿಸೋಣ. Lets do it 👍🙏😍💪🏻 ಸಹಿ ಮಾಡಿ, ಸಹಿ ಮಾಡಿಸಿ 👉 chng.it/SSs5VjJnC4 #ದ್ವಿಭಾಷಾ_ನೀತಿ #ನಮ್ಮನಾಡು_ನಮ್ಮಆಳ್ವಿಕೆ #NaNNA #TwoLanguagePolicy
4
67
273
3,358
Chetan ಚೇತನ್ retweeted
Emergency Exit ರಾಜ .. ⁦@Tejasvi_Surya⁩ ಯಾಕ್ ಸ್ವಾಮಿ ರೈತ ವಿರೋಧಿ tweet delete ಮಾಡ್ಡ್ರಿ .. ಹೆದರಿಕೊಂಡ್ರಾ???#justasking
85
280
6
1,542
122,773
ರಾಜ್ಯ ಶಾಲಾ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿಯನ್ನು ತರುವಂತೆ ಒತ್ತಾಯಿಸಿ ನಾವು ಆರಂಭಿಸಿರುವ ಆನ್ಲೈನ್ ಪಿಟೀಷನ್ನಿಗೆ ಬೆಂಬಲವಾಗಿ ಜನಪ್ರಿಯ ಇತಿಹಾಸಕಾರರು ಹಾಗೂ ಸಾಮಾಜಿಕ ಮಾಧ್ಯಮ influencer ಶ್ರೀ ಅರೇನಳ್ಳಿ ಧರ್ಮೇಂದ್ರ ಕುಮಾರ್ ಅವರು ಮಾತನಾಡಿದ್ದಾರೆ. ಈ ಪಿಟೀಷನ್ನಿಗೆ ನೀವಿನ್ನೂ ಸಹಿ ಮಾಡಿಲ್ಲದಿದ್ದರೆ, ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ ಸಹಿ ಮಾಡಿ: 👉 chng.it/2SfDPbKqfX ನಿಮ್ಮ, ಪರಿಚಿತರು ಹಾಗೂ ಕುಟುಂಬದವರಿಗೂ ಇದರ ಬಗ್ಗೆ ತಿಳಿಸಿಕೊಟ್ಟು ಅವರೂ ಸಹಿ ಮಾಡುವಂತೆ ಪ್ರೋತ್ಸಾಹಿಸಿ 🙏 #ಎರಡು_ನುಡಿ_ನೀತಿ #TwoLanguagePolicy #ದ್ವಿಭಾಷಾ_ನೀತಿ #ಎರಡು_ನುಡಿ_ಪಾಲಿಸಿ #ನಮ್ಮನಾಡು_ನಮ್ಮಆಳ್ವಿಕೆ
77
284
3,113
ಈ ಬ್ಯಾನರ್ ಹಾಕಿದವನು ಯಾವನೇ ಆಗಿರ್ಲಿ ಯಾವುದೇ ಪಕ್ಷಕ್ಕೆ ಸೇರಿದವನಾಗಿರ್ಲಿ ಮುಲಾಜಿಲ್ಲದೆ ಕೇಸ್ ಹಾಕಿ.!✊ @ICCCBengaluru ಈಗಾಗಲೇ ಕ್ಯಾಕರಿಸಿ ಹಾದಿ ಬೀದಿಯಲ್ಲಿ ಉಗಿಯುತ್ತಿರುವ ಪ್ರಜೆಗಳು‚ ತಮ್ಮ ಕಾಲಿನ ಚಪ್ಪಲಿ ಕಳಚುವ ಮುನ್ನವೇ ಬದಲಾಗಿ ಅಯೋಗ್ಯರೇ. ನಿಮ್ಮ ಹೆಸರು ನೀವು ಮಾಡೋ ಕೆಲಸ ಮೂಲಕ ಜನರ ಹೃದಯದಲ್ಲಿರ್ಬೇಕು ಬ್ಯಾನರ್ ಮೇಲಲ್ಲ.
42
233
9
906
37,370
Dear Goans and tourists if you see Sidharth Naik please buy something from him. Please don't prank him. VC: Thatcheesygoan
98
2,979
73
13,706
553,943
ಇದೆಂಥ ದುರವಸ್ಥೆ? ಘನವೆತ್ತ ಸರ್ಕಾರ ಗಮನಿಸಲಿ @CMahadevappa ಸರ್ @siddaramaiah ಸರ್ #ಅಸ್ಪೃಶ್ಯತಾಚರಣೆ @Captain_Mani72
72
151
22
912
61,548
Chetan ಚೇತನ್ retweeted
Meet Mrs. Prathibha Acharya in #Udupi, whose deep love & passion for Kannada Literature, stories & culture inspired her to curate a library at her home. In the era of screens, she has over 1000 books. We are always touched by the warmth and affection she shares. Her passion…
35
206
14
1,791
63,699
ಏನ್ ನಡೀತಿದೆ ಕರ್ನಾಟಕದಲ್ಲಿ ಕನ್ನಡದಲ್ಲಿ ಕೇಳಿದ ಮಗುವಿಗೆ ಕನ್ನಡದಲ್ಲಿ ಅರ್ಥೈಸಿದ ಶಿಕ್ಷಕರನ್ನು ಭಯ ಪಡಿಸಿ ಅಮಾನತು ಮಾಡಿದ ಸಂಸ್ಥೆ ( RV learning Hub) @sstangadagi @Madhu_Bangarapp @siddaramaiah @DKShivakumar @rajanna_rupesh ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿದ್ದಕ್ಕೆ ಶಿಕ್ಷಕನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ ಕನ್ನಡಿಗರು ತಲುಪಿದ್ದೇವೆ?
49
283
34
874
56,807
I have been grafting dragon fruit seedlings for a few months now. Here is the amazing result of grafting Palora onto magenta/pink flesh dragon fruit after few failed attempt. #dragonfruit #pitahaya #Palora #Yellowpitahaya #pitaya
1
1
217
Chetan ಚೇತನ್ retweeted
Bachchan's 'Mahaan' (1983) was a remake of Dr. Raj Kumar's 'Shankar Guru' (1978).
10
217
3
1,076
23,657