
Official Twitter account of Halasuru Police Station (080-22942540) | Dial Namma -112 in case of emergency. | Help us to serve you better | @BlrCityPolice
India
Joined November 2015
- Tweets8.4K
- Following227
- Followers796
- Likes2.7K
Celebrate Responsibly, Celebrate Safely!
Choose Green Crackers for a Cleaner Bengaluru.
– Halasuru Police Station
#ದೀಪಾವಳಿ ಹಬ್ಬದ ಸಂಭ್ರಮ – ಸುರಕ್ಷತೆಗೆ ಆದ್ಯತೆ ನೀಡಿ!
ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
@AcpHalasuru @DcpEastBcp @CPBlr @AddlCPEast @BlrCityPolice @DgpKarnataka
ದೀಪಾವಳಿ ಹಬ್ಬದ ಸಂಭ್ರಮವನ್ನು ಸುರಕ್ಷಿತವಾಗಿ ಆಚರಿಸಿ. ಪಟಾಕಿಗಳನ್ನು ಸಿಡಿಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಹಾಗೂ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ. ಎಲ್ಲರೂ ಸುರಕ್ಷಿತ, ಸಂತೋಷದ ಹಾಗೂ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸೋಣ.
🪔 ಸುರಕ್ಷಿತ ದೀಪಾವಳಿ – ಸಂತೋಷದ ದೀಪಾವಳಿ! ✨
🔥 ಪಟಾಕಿ ಸಿಡಿಸುವಾಗ ನೀರು ಅಥವಾ ಅಗ್ನಿಶಾಮಕ ಸಾಧನಗಳನ್ನು ಹತ್ತಿರದಲ್ಲಿಡಿ.
🪔 ದೀಪಗಳನ್ನು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದ ದೂರವಿಡಿ.
👶 ಮಕ್ಕಳನ್ನು ಪಟಾಕಿ ಸಿಡಿಸುವಾಗ ಸದಾ ಗಮನಿಸಿ.
🚫 ಆಸ್ಪತ್ರೆ, ಶಾಲೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಸಿಡಿಸಬೇಡಿ.
🪔 ಸುರಕ್ಷಿತ ದೀಪಾವಳಿ – ಸಂತೋಷದ ದೀಪಾವಳಿ! ✨
🔥 ಪಟಾಕಿ ಸಿಡಿಸುವಾಗ ನೀರು ಅಥವಾ ಅಗ್ನಿಶಾಮಕ ಸಾಧನಗಳನ್ನು ಹತ್ತಿರದಲ್ಲಿಡಿ.
🪔 ದೀಪಗಳನ್ನು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದ ದೂರವಿಡಿ.
👶 ಮಕ್ಕಳನ್ನು ಪಟಾಕಿ ಸಿಡಿಸುವಾಗ ಸದಾ ಗಮನಿಸಿ.
🚫 ಆಸ್ಪತ್ರೆ, ಶಾಲೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಸಿಡಿಸಬೇಡಿ.
🪔 ಬೆಳಕಿನ ಹಬ್ಬವನ್ನು ಜವಾಬ್ದಾರಿಯಿಂದ ಮತ್ತು ಸುರಕ್ಷಿತವಾಗಿ ಆಚರಿಸಿ!
🌿 ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ಹಾಗೂ ನಿಗದಿಪಡಿಸಿರುವ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
✨ ಪರಿಸರ ಸಂರಕ್ಷಣೆ ಮತ್ತು ಎಲ್ಲರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸೋಣ.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಆಚರಿಸೋಣ. ಪಟಾಕಿ ಮಾರಾಟಗಾರರು ಮತ್ತು ಸಾರ್ವಜನಿಕರು ಕಡ್ಡಾಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲಿ. ಎಲ್ಲರಿಗೂ ಸುರಕ್ಷಿತ ಹಾಗೂ ಸಂತೋಷದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
#HappyDeepavali @DgpKarnataka
Got a call asking for your Aadhaar OTP? 📞 Hang up! Sharing that OTP lets a stranger act in your name. No genuine officer or bank will ever ask for it. Lost money? Call 1930 at once.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಉಚಿತ ಉಡುಗೊರೆಗಳ ಆಮಿಷವೊಡ್ಡುವ ನಕಲಿ ಸಂದೇಶಗಳು ಮತ್ತು ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, OTP ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ.
#StayAlertStaySafe
ನಿಮ್ಮ ವೈಯಕ್ತಿಕ ಮಾಹಿತಿ – ನಿಮ್ಮ ಜವಾಬ್ದಾರಿ, ನಿಮ್ಮ ಸುರಕ್ಷತೆ! 🔐
ಮೊಬೈಲ್ ಆ್ಯಪ್‌ಗಳಿಗೆ ಅಗತ್ಯವಿರುವ ಅನುಮತಿಗಳನ್ನು ಮಾತ್ರ ನೀಡಿ. ಲೊಕೇಶನ್, ಕ್ಯಾಮೆರಾ, ಮೈಕ್ರೊಫೋನ್ ಹಾಗೂ ಕಾಂಟ್ಯಾಕ್ಟ್‌ಗಳ ಬಳಕೆಯ ಬಗ್ಗೆ ಎಚ್ಚರ ವಹಿಸಿ. ಅನಗತ್ಯ ಡೇಟಾ ಹಂಚಿಕೆಯನ್ನು ತಪ್ಪಿಸಿ ಮತ್ತು ವಿಶ್ವಾಸಾರ್ಹ ಆ್ಯಪ್‌ಗಳನ್ನು ಮಾತ್ರ ಬಳಸಿ.
Say NO to Drugs! ನಿಮ್ಮ ಜೀವನ ನಿಮ್ಮ ಆಯ್ಕೆ, ಮಾದಕ ವಸ್ತು ಇಲ್ಲ!
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡಲು 112 ಗೆ ಕರೆ ಮಾಡಿ. ಮಾಹಿತಿದಾರರ ಹೆಸರು ಗೌಪ್ಯವಾಗಿರುತ್ತದೆ.



















