ಅಪ್ರತಿಮ ರಾಷ್ಟ್ರಭಕ್ತ, ಜನಸಂಘದ ಸಂಸ್ಥಾಪಕರಾದ ಶ್ರೀ ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮ ಜಯಂತಿಯಂದು ಪ್ರಣಾಮಗಳು. #ShyamaPrasadMukharjee #Jayanti
ಮಾನವಕುಲಕ್ಕೆ ಸಾಮರಸ್ಯ, ಸಹೋದರತ್ವ, ಸಹಬಾಳ್ವೆಯಂತಹ ಶ್ರೇಷ್ಠ ಮೌಲ್ಯಗಳನ್ನು ಬೋಧಿಸಿದ ಭಾರತ ಮಾತೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ಅವರ ಚಿಂತನೆಗಳು ಹಾಗೂ ಬೋಧಿಸಿದ ತತ್ವ-ಆದರ್ಶಗಳು ನಮ್ಮೆಲ್ಲರಿಗೂ, ವಿಶೇಷವಾಗಿ ಯುವ ಸಮುದಾಯಕ್ಕೆ, ಇಂದಿಗೂ ಸ್ಫೂರ್ತಿಯ ಚಿಲುಮೆಯಾಗಿವೆ.
#SwamiVivekananda
ಆಧುನಿಕ ಬೆಂಗಳೂರು ನಗರದ ನಿರ್ಮಾತೃ ಶ್ರೀ ಕೆಂಪೇಗೌಡರ ಜನ್ಮಜಯಂತಿಯಂದು ಗೌರವಪೂರ್ಣ ನಮನಗಳು🙏🏻💐
#KempeGowda #jayanti
“ರಾಷ್ಟ್ರೀಯ ಗೀತೆ” ವಂದೇ ಮಾತರಂ ನ ರಚನೆಕಾರರಾದ ಶ್ರೀ ಬಂಕಿಮ್ ಚಂದ್ರ ಚಟರ್ಜಿ ಅವರ ಜನ್ಮದಿನದಂದು ಗೌರವಪೂರ್ಣ ಸ್ಮರಣೆಗಳು
#BankimChandraChatargee #BirthAnniversary
“ಸಂವಿಧಾನ ಹತ್ಯಾ ದಿವಸ್” 1975 ಜೂನ್ 25 ರಂದು ಘೋಷಿಸಲಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳ ಮೇಲಾದ ದೌರ್ಜನ್ಯಗಳನ್ನು ಸ್ಮರಿಸುವ ದಿನ.
#Emergency #SamvidhanHatyaDivas
🤖 Made with AI
ಅಪ್ರತಿಮ ರಾಷ್ಟ್ರ ಭಕ್ತ ಪೂಜ್ಯನೀಯ ಶ್ರೀ ಶ್ಯಾಮ ಪ್ರಸಾದ್ ಮುಖರ್ಜೀಯವರ ಬಲಿದಾನದ ದಿನದಂದು ಗೌರವಪೂರ್ಣ ನಮನಗಳು🙏🏻💐 #ShyamaPrasadMukharjee #BalidaanDivas
ಕೆಚ್ಚೆದೆಯ ಸ್ವತಂತ್ರ ಸೇನಾನಿ, ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣಾ ದಿನದಂದು ಶತ ಶತ ನಮನಗಳು.
#JhansiRaniLakshmiBai
#ಜೀಜಾಬಾಯಿ #ಪುಣ್ಯಸ್ಮರಣೆ #ಶಿವಾಜಿಮಹಾರಾಜ್
ಹಿಂದುವೀ ಸಾಮ್ರಾಜ್ಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ರಾಜಮಾತೆ, ವೀರತ್ವದ ಬೀಜ ಬಿತ್ತಿ ಆದರ್ಶ ಮಾತೆಯಾಗಿ ಧರ್ಮರಕ್ಷಣೆಯ ಮಹೋನ್ನತ ಕಾರ್ಯ ಮಾಡಿದ ರಾಜಮಾತೆ ಜೀಜಾಬಾಯಿಯವರ ಪುಣ್ಯಸ್ಮರಣಾ ದಿನದಂದು ಶತ ಕೋಟಿ ಪ್ರಣಾಮಗಳು🙏💐
🤖 Made with AI
ಸಿರಿಗೆರೆ ಬೃಹನ್ಮಠದ ತರಳುಬಾಳು ಜಗದ್ಗುರು ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಜನ್ಮದಿನದಂದು ನನ್ನ ಭಕ್ತಿಪೂರ್ವಕ ಪ್ರಣಾಮಗಳು.🙏
🤖 Made with AI
ಪೂಜ್ಯನೀಯ ಗೋಲ್ವಾಲ್ಕರ್ ಜೀಯವರ ಪುಣ್ಯಸ್ಮರಣಾ ದಿನದಂದು ಗೌರವಪೂರ್ಣ ನಮನಗಳು🙏💐 @RSSorg
🤖 Made with AI
ವೀರ ಸ್ವತಂತ್ರ ಸೇನಾನಿ, ಭಾರತಾಂಬೆಯ ಸುಪುತ್ರ ಶ್ರೀ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮ ಜಯಂತಿಯಂದು ಗೌರವಪೂರ್ಣ ನಮನಗಳು🙏💐
#VeerSavarkar #Jayanti
ನಾಡಿನ ಹಿರಿಯರು, ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಪ್ರಧಾನಿಗಳಾದ ಶ್ರೀಯುತ ಹೆಚ್.ಡಿ.ದೇವೇಗೌಡ @H_D_Devegowda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು💐🙏
ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಕಂಡ ಕನಸನ್ನು ನನಸಾಗಿಸಿ @SuvenduWB ಸುವೇಂದು ಅಧಿಕಾರಿಯವರು ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ಅತೀವ ಸಂತಸವನ್ನುಂಟುಮಾಡಿದೆ. ಈ ಶುಭಸಂದರ್ಭದಲ್ಲಿ ಸುವೇಂದು ಅಧಿಕಾರಿಯವರಿಗೆ ಹಾಗೂ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು💐 @BJP4India
It is a matter of great joy that @SuvenduWB Suvendu Adhikari has taken charge as the Chief Minister of West Bengal today, fulfilling the dream of Shyama Prasad Mukherjee. Heartiest congratulations to Suvendu Adhikari and the Karyakarta who worked day and night on this auspicious occasion💐 @BJP4India
ಪೆಹಲ್ಗಾಮ್ ಪೈಶಾಚಿಕ ಭಯೋತ್ಪಾದಕ ದಾಳಿಯಲ್ಲಿ ಜೀವ ಕಳೆದುಕೊಂಡ ಹಿಂದೂಗಳ ಆತ್ಮಕ್ಕೆ ಶಾಂತಿ ಕೋರುತ್ತ, ಇದಕ್ಕೆ ಪ್ರತಿಕಾರವಾಗಿ ಭಾರತ ನಡೆಸಿದ #ಆಪರೇಷನ್‌ಸಿಂಧೂರ್ ಗೆ ಒಂದು ವರ್ಷದ ವಿಜಯೋತ್ಸವದ ಸಂಭ್ರಮ. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ತೋರಿದ @narendramodi ಯವರ ದಿಟ್ಟ ನಿರ್ದಾರದಿಂದ ಭಾರತವಿಂದು ವಿಶ್ವ ಮಟ್ಟದಲ್ಲಿ ಪ್ರಶಂಸಿಸಲ್ಪಡುತ್ತಿದೆ. #OperationSindoor
Condoling the souls of Hindus who lost their lives in the terrorist attack in Pahalgam, celebrating the one-year victory anniversary of #OperationSindoor conducted by India in retaliation. @narendramodi's bold resolve, demonstrating zero tolerance against terrorism, is being praised India on a global level. #OperationSindoor
ಜನಸಂಘದ ಸಂಸ್ಥಾಪಕರ ಜನ್ಮಸ್ಥಳದಲ್ಲಿಂದು ಕಮಲ ಅರಳಿದೆ. “ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ದೋ ನಿಷಾನ್ ನಹೀ ಚಲೇಗಿ” ಎಂಬ ಘೋಷಣೆಯೊಂದಿಗೆ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ವಾಯತ್ತತೆಯಾದ ಆರ್ಟಿಕಲ್ 370ನ್ನು ವಿರೋಧಿಸಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಡಾ॥ಶ್ಯಾಮ ಪ್ರಸಾದ್ ಮುಖರ್ಜಿಯವರು ಹುಟ್ಟಿ ಬೆಳೆದ ನಾಡಲ್ಲಿಂದು ವಿಚಿದ್ರಕಾರಿ ಶಕ್ತಿಗಳ ವಿರುದ್ಧ @BJP4India ಗೆ ದೊರೆತ ಗೆಲುವು ಅವಿಸ್ಮರಣೀಯವಾದದ್ದು. ಶ್ರೀ ಶ್ಯಾಮ ಪ್ರಸಾದ್ ಅವರ ಕನಸನ್ನು ನನಸಾಗಿಸಿದ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು. #WestBengalLegislativeAssemblyelection2026
The lotus has bloomed today in the birthplace of the founder of the Jana Sangh. Dr. Shyama Prasad Mukherjee, who sacrificed his life opposing Article 370, which gave special autonomy to Jammu and Kashmir, with the slogan “Ek Desh Mein Do Vidhan, Do Pradhan, Do Nishan Nahi Chalegi”, is an unforgettable victory for @BJP4India against the forces of division in the land where he was born and brought up. Heartiest congratulations to the proud Prime Minister Shri @narendramodi Ji for making Shri Shyama Prasad’s dream a reality. Thank you to the workers who worked day and night for this victory. #WestBengalLegislativeAssemblyelection2026















