Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps) header
Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps) profile picture

Official twitter account of Indiranagara Police Station (080-22942541). Dial Namma-112 in case of emergency. @BlrCityPolice

Bengaluru, India
Joined November 2015
Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)
🌍 ಜವಾಬ್ದಾರಿಯುತವಾಗಿ ಹಬ್ಬ ಆಚರಿಸಿ. 💚 ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ
6
🪔 ದೀಪಾವಳಿ ಬೆಳಗಲಿ ನಿಮ್ಮ ಬದುಕು ಹಸನಾಗಲಿ – ಸುರಕ್ಷಿತವಾಗಿ ಹಬ್ಬ ಆಚರಿಸೋಣ. 🎆 ಪಟಾಕಿ ಸಿಡಿಸುವಾಗ ಎಚ್ಚರಿಕೆ ಇರಲಿ, ನಿಮ್ಮ ಸಂತೋಷ ಬೇರೆಯವರಿಗೆ ಸಂಕಷ್ಟವಾಗದಿರಲಿ. ಸಂಭ್ರಮದ ದೀಪಾವಳಿ ಇರಲಿ, ಅಪಘಾತ ಮುಕ್ತ ದೀಪಾವಳಿ ಆಗಿರಲಿ. ಹಸಿರು ಪಟಾಕಿಗಳನ್ನು ಮಾತ್ರ ಬಳಸಿ. @BlrCityPolice @DcpEastBcp @AcpHalasuru
1
21

24
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷವನ್ನು ತರಲಿ. ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ದೀಪಾವಳಿಯನ್ನು ಆಚರಿಸೋಣ. #ದೀಪಾವಳಿ2026 #DcpEastBcp #BengaluruCityPolice #HappyDeepavali
12
🪔 ಸುರಕ್ಷಿತ ದೀಪಾವಳಿ – ಸಂತೋಷದ ದೀಪಾವಳಿ! ✨ 🔥 ಪಟಾಕಿ ಸಿಡಿಸುವಾಗ ನೀರು ಅಥವಾ ಅಗ್ನಿಶಾಮಕ ಸಾಧನಗಳನ್ನು ಹತ್ತಿರದಲ್ಲಿಡಿ. 🪔 ದೀಪಗಳನ್ನು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದ ದೂರವಿಡಿ. 👶 ಮಕ್ಕಳನ್ನು ಪಟಾಕಿ ಸಿಡಿಸುವಾಗ ಸದಾ ಗಮನಿಸಿ. 🚫 ಆಸ್ಪತ್ರೆ, ಶಾಲೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಸಿಡಿಸಬೇಡಿ.
8

9
ದೀಪಾವಳಿ ಹಬ್ಬದ ಸಂಭ್ರಮವನ್ನು ಸುರಕ್ಷಿತವಾಗಿ ಆಚರಿಸಿ. ಪಟಾಕಿಗಳನ್ನು ಸಿಡಿಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಹಾಗೂ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ. ಎಲ್ಲರೂ ಸುರಕ್ಷಿತ, ಸಂತೋಷದ ಹಾಗೂ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸೋಣ.
5
🌍 ಜವಾಬ್ದಾರಿಯುತವಾಗಿ ಹಬ್ಬ ಆಚರಿಸಿ. 💚 ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ
9
🪔🌿 ಪರಿಸರ ಸ್ನೇಹಿ ಹಾಗೂ ಸುರಕ್ಷಿತ ದೀಪಾವಳಿ ಆಚರಿಸೋಣ! ಹಸಿರು ಪಟಾಕಿಗಳನ್ನು ಮಾತ್ರ ಬಳಸಿ, ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪಟಾಕಿ ಸಿಡಿಸಿ. ಮಾಲಿನ್ಯ ತಡೆದು, ಮಕ್ಕಳು ಹಾಗೂ ಹಿರಿಯರ ಸುರಕ್ಷತೆಗೆ ಆದ್ಯತೆ ನೀಡೋಣ. 🌱 ಹಸಿರು ದೀಪಾವಳಿ – ನಮ್ಮ ಸಂಕಲ್ಪ, ನಮ್ಮ ಜವಾಬ್ದಾರಿ!
24
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷವನ್ನು ತರಲಿ. ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ದೀಪಾವಳಿಯನ್ನು ಆಚರಿಸೋಣ. #ದೀಪಾವಳಿ2026 #DcpEastBcp #BengaluruCityPolice #HappyDeepavali
1
9
5
259
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
5
50
43
2,986
#ದೀಪಾವಳಿ ಹಬ್ಬದ ಸಂಭ್ರಮ – ಸುರಕ್ಷತೆಗೆ ಆದ್ಯತೆ ನೀಡಿ! ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ. @AcpHalasuru @DcpEastBcp @CPBlr @AddlCPEast @BlrCityPolice @DgpKarnataka @blrcitytraffic @seemantsingh96
48

2
56
#ದೀಪಾವಳಿ ಹಬ್ಬದ ಸಂಭ್ರಮ – ಸುರಕ್ಷತೆಗೆ ಆದ್ಯತೆ ನೀಡಿ! ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ. @AcpHalasuru @DcpEastBcp @CPBlr @AddlCPEast @BlrCityPolice @DgpKarnataka
47
#ದೀಪಾವಳಿ ಹಬ್ಬದ ಸಂಭ್ರಮ – ಸುರಕ್ಷತೆಗೆ ಆದ್ಯತೆ ನೀಡಿ! ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ. @AcpHalasuru @DcpEastBcp @CPBlr @AddlCPEast @BlrCityPolice @DgpKarnataka @blrcitytraffic @seemantsingh96
39

58