ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ 79ನೇ 🇮🇳 ಸ್ವಾತಂತ್ರೋತ್ಸವವನ್ನು 🇮🇳 ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಾನ್ಯ ಆಯುಕ್ತರಾದ ಡಾ. ರಾಗಪ್ರಿಯಾ ಆರ್, ಭಾ.ಆ.ಸೇ., ರವರು ಕೌಶಲ್ಯ ಭವನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು.
25
ದಿ : 02.07.2025 ರಂದು ಡಾ. ರಾಗಪ್ರಿಯ ಆರ್, ಮಾನ್ಯ ಆಯುಕ್ತರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ. ರಾಜ್ಯದ ಎಲ್ಲಾ ಉದ್ಯೋಗ ವಿಭಾಗದ ಅಧೀನ ಕಚೇರಿಗಳ 2024-25 ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದರು.
1
40
ಡಾ. ರಾಗಪ್ರಿಯಾ ಆರ್, ಐಎಎಸ್., ಆಯುಕ್ತರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಬೆಂಗಳೂರು, ಪೀನ್ಯಾದಲ್ಲಿರುವ ಭಿನ್ನಕ್ಷಮತೆ ಹೊಂದಿದವರ ರಾಷ್ಟ್ರೀಯ ಉದ್ಯೋಗ ಸೇವಾ ಕೇಂದ್ರದಲ್ಲಿ ನಡೆದ "ಆನರಿಂಗ್ ಎಬಿಲಿಟಿ ಇನ್ ಮೋಷನ್" (ವಿಶೇಷ ಕ್ರೀಡಾ ಪ್ರಶಸ್ತಿ ಸನ್ಮಾನ ಸಮಾರಂಭ) ವಿಶೇಷ ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಉದ್ಘಾಟನಾ ಭಾಷಣ ಮಾಡಿದರು.
2
38
ದಿನಾಂಕ 19-06-2025ರಂದು ಮಾನ್ಯ ಆಯುಕ್ತರಾದ ಶ್ರೀಮತಿ ಡಾ ರಾಗಪ್ರಿಯ ಆರ್ ಮೆಡಂ ರವರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಎನ್ ಆರ್ ಮೊಹಲ್ಲ ಮೈಸೂರಿಗೆ ಆಗಮಿಸಿ TATA ವತಿಯಿಂದ ನಡೆದ " WORKSHOP FOR PRINCIPALS AND TRAINERS OF UDYOGA ITI'S " ಉದ್ಘಾಟಿಸಿ ಮಾತನಾಡಿ ಹಾಗೂ ಸಂಸ್ಥೆಯ ವಿವಿಧ ಕಾರ್ಯಗಾರಗಳಿಗೆ ಭೇಟಿನೀಡಿರುವ ಕ್ಷಣ.
24
2025-2026 ನೇ ಸಾಲಿನ ITI ಪ್ರವೇಶ ಪ್ರಾರಂಭ
ಬೆಂಗಳೂರು ವಿಭಾಗದ ವ್ಯಾಪ್ತಿ
ಕೌಶಲ್ಯ ಬಲಂ
ಐಟಿಐ ಸೇರಿರಿ ಉದ್ಯೋಗಸ್ಥರಾಗಿರಿ
1
72
Addressing by our Commissioner madam as a Chief Guest @ the Skillfest 2025 held @ Toyota Kirloskar Motor Ltd., Bidadi and signed MoU for skilling activity at 44 Govt. ITIs.
31
MoU signed by Dr. Ragapriya IAS, Commissioner, DITE with M/s AJAX Engineering limited w.r.t "ITI Adoption programme at GITI Doddaballapura"
65
Dr. Ragapriya R, IAS., Commissioner, DITE has visited the IEEM (Schneider Electric Lab) at Government Model ITI, Hosur Road, on 4th April 2025.
35
ಡಾ. ರಾಗಪ್ರಿಯಾ ಆರ್, ಭಾ.ಆ.ಸೆ, ಆಯುಕ್ತರು, ಇವರು ಮೆ. Schneider ಮತ್ತು GiZ ರವರೊಂದಿಗೆ ರಾಜ್ಯದ ಆಯ್ದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿರುವ Electrician ಮತ್ತು Solar Technician ವೃತ್ತಿಗಳ ತರಬೇತಿದಾರರಿಗೆ ಹಸಿರು ಇಂಧನ ಉದ್ಯೋಗಗಳಿಗಾಗಿ ಸಿಮ್ಯುಲೇಶನ್ ಆಧಾರಿತ ವೃತ್ತಿಪರ ತರಬೇತಿ ನೀಡಲು ಒಪ್ಪಂದವನ್ನು ಸಹಿಮಾಡಿರುತ್ತಾರೆ
19
ನಮ್ಮ ಗುರುತು ಎನ್ನುವುದು ನಮ್ಮ ಜಾತಿ, ಧರ್ಮವಲ್ಲ, ನಾವು ಭಾರತೀಯರು ಎನ್ನುವುದೇ ನಮ್ಮ ಗುರುತು, ನಾವು ಭಾರತೀಯರು ಎಂದು ಹೆಮ್ಮೆ ಪಡೋಣ ಸರ್ವರಿಗೂ "ಗಣರಾಜ್ಯೋತ್ಸವದ ಶುಭಾಶಯಗಳು".
1
49
ಜಿಲ್ಲಾ ಮಟ್ಟದಲ್ಲಿ ಉದ್ಯೋಗ ವಿನಿಮಯಕಚೇರಿ ಹಾಗೂ 7 ಎ,ಎಸ್,ಸಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಅಗ್ನಿಪಥ್ ಯೋಜನೆಯ ನೇಮಕಾತಿ ಬಗ್ಗೆ ಮಾಹಿತಿ ಪ್ರಚಾರ ಚಟುವಟಿಕೆಗಳು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿವೆ.
24
ಇಂದು ದಿ : 23-01-2025ನೇ ಗುರುವಾರದಂದು ಬೆಳಿಗ್ಗೆ 10.30ಕ್ಕೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ನಿಗಮದ ಅಧ್ಯಕ್ಷರ ನೂತನ ಕಚೇರಿ ಉದ್ಘಾಟನೆ ಹಾಗೂ ನನ್ನ ವೃತ್ತಿ ನನ್ನ ಆಯ್ಕೆ ಪುಸ್ತಕದ ಬಿಡುಗಡೆ ಸಮಾರಂಭವನ್ನು ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
19
ಜಿಲ್ಲಾವಾರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳ ವತಿಯಿಂದ "ಯುವನಿಧಿ" ವಿಷೇಶ ನೋಂದಣಿ ಕಾರ್ಯಕ್ರಮದ ಪ್ರಚಾರ ಹಾಗೂ ನೋಂದಣಿಯನ್ನು ಪ್ರಾರಂಬಿಸಿರುವುದು.
25
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೆಜಿಎಫ್ ನಲ್ಲಿ ಬಿಇಎಲ್ ಕೈಗಾರಿಕೆ ಇವರ ಸಹಭಾಗಿತ್ವದಲ್ಲಿ ಸಿ ಎಸ್ ಆರ್ ನಲ್ಲಿ ಸಂಸ್ಥೆಯ ಹಸ್ತಾಂತರ ಉದ್ಘಾಟನಾ ಸಮಾರಂಭವನ್ನು ಮಾನ್ಯ ಆಯುಕ್ತರಾದ ಡಾ. ರಾಗಪ್ರಿಯ ಆರ್ ರವರು ಮತ್ತು ಬಿಇಎಲ್ ಅಧಿಕಾರಿಗಳು ಇಂದು ನೆರವೇರಿಸಿರುತ್ತಾರೆ.
25






















































