Joined July 2014
“ಟಗರುಪಲ್ಯ” ಚಿತ್ರೀಕರಣ ಮುಕ್ತಾಯ. ನಮ್ಮ ಮಣ್ಣಿನ ಕಥೆಯೊಂದನ್ನು ನಿರ್ಮಿಸಿದ ಹೆಮ್ಮೆ. ಕನ್ನಡಕ್ಕೊಬ್ಬ ಹೊಸ ಪ್ರತಿಭಾನ್ವಿತ ನಿರ್ದೇಶಕ, ನಾಯಕನಾಗಿ ನಾಗಭೂಷಣ, ನಾಯಕಿಯಾಗಿ ಅಮೃತಾ ಪ್ರೇಮ್ ಮತ್ತು ಹೊಸ ಪ್ರತಿಭಾನ್ವಿತರ ದಂಡು, ಜೊತೆಗೆ ರಂಗಾಯಣ ರಘು ಸರ್ , ತಾರಮ್ಮ, ಬಿರಾದರ್ ಅವರಂತಹ ಮೇರು ಕಲಾವಿದರ ಹೆಗಲು. ಸದ್ಯದಲ್ಲೆ ನಿಮ್ಮ ಮುಂದೆ❤️
17
100
10
1,658
111,881
ಪಟಾಕಿ ಯಾರ್ದೇ ಆಗಿರ್ಲಿ , ಅಂಟ್ಸೋದು ನಮ್ ಶಂಕ್ರೀನೇ ♥️ Book your tickets for #Vedha at bit.ly/Vedha-BMS #ವೇದ #Vedha @NimmaShivanna @NimmaAHarsha @GeethaPictures @zeestudiossouth @ArjunJanyaMusic @ZeeMusicSouth @Bookmyshow
4
121
2
1,792
49,003
ಪ್ರೀತಿಯ ಧನ್ಯವಾದಗಳು @Dhananjayaka
#Vedha definitely has things to say, a strong message to convey. Our @NimmaShivanna rocks as always, it’s always a treat to watch him on screen, lots to learn from him. @SagarAdithi has such a potential, #GanaviLaxman and @iumashree amma what a performance from all three of them!
2
30
795
19,461
ವೇದ ಸಿನಿಮಾದ ಜುಂಜಪ್ಪನ ಪದ ಕೇಳಿ ಆನಂದಿಸಿ. youtu.be/3PZQZIA6PFg #VedhaTrailer @NimmaShivanna #ವೇದ #Vedha #VedhaOnDec23 @ZeeStudios_ @GeethaPictures @zeestudiossouth #AHarsha @ArjunJanyaMusic
ಸಣ್ಣ ಮಲ್ಲಿಗೆ ಸಾಲು ಕಟ್ಟಿ ದುಂಡು ಮಲ್ಲಿಗೆ ಮೇಲೆ ಕಟ್ಟಿ ಜುಂಜಪ್ಪನ ಪದವ ಹಾಡುವ Listen to #Junjappa from #Vedha : bit.ly/Vedha-Junjappa #ವೇದ #Vedha #VedhaOnDec23 @ZeeStudios_ @GeethaPictures @zeestudiossouth #AHarsha @ArjunJanyaMusic
1
4
47
1,757
ನಿಮ್ಮ ಕ್ರಾಂತಿ ಚಿತ್ರದ 'ಧರಣಿ' ಹಾಡಿಗೆ ನೀವು ನೀಡುತ್ತಿರುವ ಪ್ರೀತಿ ಪ್ರೋತ್ಸಾಹಕ್ಕೆ ನಮ್ಮ ತಂಡ ಆಭಾರಿಯಾಗಿದ್ದೇವೆ. Thanks for all the love and support 🙏 youtu.be/Sw6KtthhgZM #KrantiFirstSong #KrantiRevolutionFromJan26
107
1,575
81
7,755
ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
5
9
284
ವೇದಾ ಸಿನಿಮಾ ಟೀಸರ್ ನವೆಂಬರ್ 11 ರಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ. ಡಿಸೆಂಬರ್ 23ಕ್ಕೆ ಚಿತ್ರ ಬಿಡುಗಡೆ. #ವೇದ #Vedha #VedhaonDec23 @NimmaShivanna @NimmaAHarsha @ZeeStudios_ @ArjunJanyaMusic @SagarAdithi @dskcuts @kiranksca @lakki_gopal
Every weapon will narrate a story of blood and brutality. WEAPONS OF VEDHA TEASER releasing on 11th Nov 7PM 🔥 #ವೇದ #Vedha #VedhaonDec23 @NimmaShivanna @NimmaAHarsha @ZeeStudios_ @ArjunJanyaMusic @SagarAdithi @dskcuts @kiranksca @lakki_gopal #ganavilaxman
1
16
2
123
ಕತ್ತಲೆಯಿಂದ ಬೆಳಕಿನೆಡೆಗೆ ನಿಮ್ಮ ಹೆಜ್ಜೆಗಳು ಸಾಗಲಿ. ದೀಪಾವಳಿ ನಿಮ್ಮ ಬಾಳಲ್ಲಿ ಸಂಪೂರ್ಣ ಬೆಳಕನ್ನು ತುಂಬಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.
7
14
1
326
ಕಳೆಯಿತು ಒಂದು ವರ್ಷ ನಮ್ಮ ರತ್ನಾಕರನ ಭಾವುಕ ಯಾನಕ್ಕೆ. #1YearOfRathnanPrapancha ಸರೋಜಾಳ ಅಪ್ಪುಗೆಯ ಶಾಖ, ಮಾಯೂರಿಯ ನಗುವಿನ ಹಿಂದಿನ ನೋವು, ತಬಸ್ಸುಮ್ಮಿನ ದೃಢ ಮನಸ್ಸು, ಅಹ್ಮದ್ ಅಲಿಯ ತುಂಟಾಟ, ಉಡಾಳನ ಮುಗ್ಧತೆ, ಬೆಣ್ಣಿಯ ಹುಸಿಮುನಿಸು, ಯೆಲ್ಲವ್ವಾಳ ಧೈರ್ಯ, ಬಸ್ಸಪ್ಪನ ಕೀಟಲೆ ಮತ್ತು ಅಜ್ಜಾರ ಕಿವಿಮಾತು..
2
2
88
Zee ಕನ್ನಡ ಕುಟುಂಬ‌ - 2022ರ ನೆಚ್ಚಿನ ಅಮ್ಮ ಪ್ರಶಸ್ತಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅಭಿನಯಕ್ಕೆ ಬಂದದ್ದು ತುಂಬಾ ಸಂತೋಷವಾಯಿತು ಮತ್ತು ಈ ಪ್ರಶಸ್ತಿಯನ್ನು ನಮ್ಮ ಪ್ರೀತಿಯ ಅಣ್ಣನಾದ ಡಾ. ಮುಖ್ಯಮಂತ್ರಿ ಚಂದ್ರು ಇವರಿಂದ ಸ್ವೀಕರಿಸಿದ್ದು ಅತೀವ ಖುಷಿ ಕೊಟ್ಟಿತು. ಧನ್ಯವಾದಗಳು @aroorjags #puttakkanamakkalu @ZeeKannada
12
5
1
126
ನಿನ್ನ ಸರೋಜಳ @filmfare ಅವಾರ್ಡ್ ಅವಳ ಪರವಾಗಿ ಪಡೆದಿದ್ದಕ್ಕೆ Thank You ಕಣೊ ರತ್ನ! @Dhananjayaka 8 ವರ್ಷಗಳ ನಂತರ ಅಭಿನಯಿಸಲು ಅವಕಾಶ ಮಾಡಿ ಕೊಟ್ಟ ನಿರ್ಮಾಪಕರಾದ @Karthik1423 @yogigraj @KRG_Studios ನಿರ್ದೇಶಕರಾದ @rohithpadaki ರೋಹಿತ್ ಪದಕಿ ಗೆ ಪ್ರೀತಿಯ ಧನ್ಯವಾದಗಳು. ಪ್ರೊಡಕ್ಷನ್ ಮ್ಯಾನೇಜರ್ ಬಾಬಣ್ಣನಿಗೂ ಧನ್ಯವಾದ
Congratulations! The Filmfare Award for Best Actor In A Supporting Role (Female) - Kannada goes to #Umashree for #RathnanPrapancha at the 67th #ParleFilmfareAwardsSouth 2022 with Kamar Film Factory.
12
85
6
1,031
Umashree retweeted
Congratulations! The Filmfare Award for Best Actor In A Supporting Role (Female) - Kannada goes to #Umashree for #RathnanPrapancha at the 67th #ParleFilmfareAwardsSouth 2022 with Kamar Film Factory.
9
125
10
1,752
ನಾಡಿನ ಸಮಸ್ತ ಜನತೆಗೆ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
2
5
120
ಎಲ್ಲರಿಗೂ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರತಿಯೊಬ್ಬರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ!
2
6
100